ಹಿರಿಯ ಸಾಹಿತಿ ಡಾ. ಜೋರಾಪೂರಗೆ ರಾಷ್ಟ್ರೀಯ ಗೌರವ ಪ್ರಶಸ್ತಿ ನೀಡಿ ಸನ್ಮಾನ

ಬೆಳಗಾವಿ: ನಗರದ ಹಿರಿಯ ಸಾಹಿತಿ, ಆಧ್ಯಾತ್ಮಿಕ ಚಿಂತಕ ಹಾಗೂ ರಾಷ್ಟ್ರೀಯ ಅಸ್ಮಿತೆಯ ಪಾಲಕರಾದ ಡಾ.ಸಿ.ಕೆ.ಜೊರಾಪುರರಿಗೆ ಮಾಯಾ ನಗರಿ ಮುಂಬೈನಲ್ಲಿ ಶನಿವಾರ 23ರಂದು ಅಂತರಾಷ್ಟ್ರೀಯ ಮಾನವ ಅಭಿವೃದ್ಧಿ ವಿಶ್ವವಿದ್ಯಾಲಯ, ಇಂಟರ್ನ್ಯಾಷನಲ್ ಅಕ್ರೆಡಿಶನ್ ಆರ್ಗನೈಸೇಷನ್ USA ಅಡಿಯಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೈಸೂರು…

ತನ್ನ ಫ್ಯಾಕ್ಟರಿ ಬಗ್ಗೆ ಬರೆದಿದ್ದಾರೆ ಎಂಬ ಕೋಪದಲ್ಲಿ ಶಾಸಕ ಯತ್ನಾಳ್ ನಿಂದ ಪತ್ರಕರ್ತರ ವಿರುದ್ಧ ಉದ್ದಟ್ಟತನದ ಮಾತು

• ನಿಮ್ಮಲ್ಲಿ ಪರಿಮಿಷನ್ ಇಲ್ವoತೆ ಅಂತ ಪತ್ರಕರ್ತರು ನಮ್ಮನ್ನೇ ಕೇಳ್ತಾರೆ ರೊಕ್ಕಾ ಕೊಟ್ಟೂರ್ ಏನ್ ಬೇಕ್ ಬರೀತಾ ಕೂಡ್ತಾರೆ ಅಂತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸೋಕೆ ಆಗದೆ ಅವರ ವಿರುದ್ದ ಅಸಮಾಧಾನ ಹೊರಹಾಕಿದ ಯತ್ನಾಳ್,   • ಖರ್ಗೆಗೆ ಸ್ಟೇ ವಾಪಾಸ್ ತಗೋಳಿಕೆ…

ಬೀದ‌ರ್ | ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ವಿದ್ಯಾರ್ಥಿಗೆ ಗಂಭೀರ ಗಾಯ: ಗ್ರಾಮಸ್ಥರ ಪ್ರತಿಭಟನೆ

ಬೀದರ ರಾಷ್ಟ್ರೀಯ ಹೆದ್ದಾರಿ ‘161ಎ’ಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ವಿದ್ಯಾರ್ಥಿಗೆ ಕಾರು ಡಿಕ್ಕಿ ಹೊಡೆದಿದ್ದು, ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಜೀರ್ಗಾ (ಬಿ) ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಜೀರ್ಗಾ(ಬಿ) ಗ್ರಾಮದ ವಿದ್ಯಾರ್ಥಿ ವಿಕಾಸ ಸೋಪಾನ (14)…

ಹುಮನಾಬಾದ ಕ್ಷೇತ್ರದಲ್ಲಿ ಖಾತೆ ತೆರೆದ SDPI 

ಹುಡಗಿ ಗ್ರಾಮ ಪಂಚಾಯತಿ ಉಪಚುನಾವಣೆ SDPI ಬೆಂಬಲಿತ ಅಭ್ಯರ್ಥಿ ಭರ್ಜರಿ ಗೆಲುವು   ಹುಮನಾಬಾದ : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಡಗಿ ಗ್ರಾಮ ಪಂಚಾಯಿತಿಯ ವಾರ್ಡ್ ನಂ 02ರ ಸದಸ್ಯರು ಮೃತಪ್ಪಟ್ಟ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆ ಮಹಿಳಾ ಮೀಸಲು ಆಗಿತ್ತು ಇದರಲ್ಲಿ…

ಶ್ರೀ ಗುರುಸಿದ್ದ ಸ್ವಾಮೀಜಿಯವರ ಕನ್ನಡ ಭಾಷೆಗೆ ಪ್ರತಿಯೊಬ್ಬರು ಅಭಿಮಾನ್ ಹೊಂದಲ್ಲಿ

ಬೆಳಗಾವಿ : ರಾಜ್ಯೋತ್ಸವ ಆಚರಿಸುವ ಉದ್ದೇಶವೆಂದರೆ ಕರ್ನಾಟಕದಲ್ಲಿರುವ ಪ್ರತಿಯೊಬ್ಬ ಕನ್ನಡಿಗನು ಕೂಡ ಕನ್ನಡ ನಾಡು ನುಡಿ ನೆಲ ಭಾಷೆ ಸಂಸ್ಕೃತಿ ಬಗ್ಗೆ ಅಭಿಮಾನವನ್ನು ಹೊಂದಿರಬೇಕು ಎಂದು ಕಾರಂಜಿಮಠದ  ಪೂಜ್ಯಶ್ರೀ ಮ ನಿ ಪ್ರ ಗುರುಸಿದ್ದ ಸ್ವಾಮೀಜಿ ಅವರು   ಇಲ್ಲಿನ ಹಿಂದುವಾಡಿ…

ಯಾಕಪೂರ ರಾಮತೀರ್ಥ ಗ್ರಾಮಗಳ ಅಭಿವೃದ್ಧಿ ನಿರ್ಲಕ್ಷಿಸುತ್ತಿರುವ ಸಚಿವ ಶರಣ ಪ್ರಕಾಶ ಪಾಟೀಲ ರಮೇಶ ಯಾಕಾಪೂರ

ಚಿಂಚೋಳಿ ತಾಲೂಕಿನ ಸುಮಾರು 30 ರಿಂದ 35 ಗ್ರಾಮಗಳು ಸೇಡಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ, ಯಾವ ಯಾಕಾಪೂರ ಮತ್ತು ರಾಮತೀರ್ಥ ಗ್ರಾಮಗಳು ಅಭಿವೃದ್ಧಿ ಕೆಲಸಗಳಲ್ಲಿ ಮರಿಚಿಕೆಯಾಗಿದೆ. ಶರಣಪ್ರಕಾಶ್ ಪಾಟೀಲ್ ಸಚಿವರು ಹಾಗೂ ಸಂಸದರಾದ ರಾಧಾಕೃಷ್ಣ ಪ್ರತಿನಿಧಿಸುವ ಕ್ಷೇತ್ರಗಳ ಗ್ರಾಮಗಳಾಗಿವೆ, ಗ್ರಾಮಗಳ…

ಹುಕ್ಕೇರಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯೋತ್ಸವ ಸಮಿತಿ ವತಿಯಿಂದ ಹುಕ್ಕೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆ

ಹುಕ್ಕೇರಿ ಕರ್ನಾಟಕ ರಾಜ್ಯೋತ್ಸವದಲ್ಲಿ ಮಾನ್ಯ ಶಾಸಕರಾದ ನಿಖಿಲ ಉಮೇಶ್ ಕತ್ತಿಅವರು ಭಾಗವಹಿಸಿ ಉತ್ಸವದಲ್ಲಿ ಮೆರವಣಿಗೆಯಲ್ಲಿ ಭುನೆಶ್ವರಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರು ಅನೇಕ ತರಹ ಕಲಾ ತಂಡಗಳು ಭಾಗವಹಿಸಿದವು ಸಾವಿರಾರು ಜನರು ಭಾಗವಹಿಸಿ ಹಾಡು ನೃತ್ಯಗಳಿಂದ ಕುಣಿದಾಡಿ ಕುಪ್ಪಳ್ಳಿಸಿದರು ಯುವಕರು…

ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಹಿನ್ನೆಲೆಯಲ್ಲಿ ಬಸವನ ಬಾಗೇವಾಡಿ ಆರಾಧ್ಯ ದೈವ ಶ್ರೀ ಮೂಲ ನಂದೇಶ್ವರ ಸ್ವಾಮಿಗೆ ಸಚಿವ ಶಿವಾನಂದ ಪಾಟೀಲ್ ವಿಶೇಷ ಪೂಜೆ

  ರಾಜ್ಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೂರು ವಿಧಾನಸಭಾ ಕ್ಷೇತ್ರಗಳ ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಕ್ಕೆ ಇಂದು ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ದೇವಸ್ಥಾನ ಆರಾಧ್ಯ ದೈವ ಶ್ರೀ ಮೂಲ ನಂದೇಶ್ವರ ಸ್ವಾಮಿಗೆ ಹಾವೇರಿ…

ಅಜ್ಜ ಅಜ್ಜಿ ಮತ್ತು ಮಕ್ಕಳ ದಿನಾಚರಣೆ

ಶ್ರೀ ದಾನಮ್ಮ ದೇವಿ ಎಜುಕೇಶನ್ ಟ್ರಸ್ಟ್ ದ, ಮದರ್ ಟಚ್ಚ್ ಕಿಂಡರ್ ಗಾರ್ಟನ್ ಸ್ಕೂಲ್ ಸಂಕೇಶ್ವರ ವತಿಯಿಂದ ಮಕ್ಕಳ ದಿನಾಚರಣೆ ಮತ್ತು ಅಜ್ಜ ಅಜ್ಜಿಯರ ದಿನಾಚರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು,,, ಮಕ್ಕಳಿಗೆ ಅಜ್ಜ ಅಜ್ಜಿಯರ ಕಥೆಗಳು ಮಾರ್ಗದರ್ಶನ ಸಂಸ್ಕಾರ ಎಲ್ಲವೂ ಅನುಕರಣೆವಾಗಲಿ…

Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್‌ ಡೌನ್…‌AQI ಮಟ್ಟ 2000!

ಇಸ್ಲಾಮಾಬಾದ್:‌ ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ ವಾಯುಮಾಲಿನ್ಯ ತೀವ್ರ ಹೆಚ್ಚಳವಾಗಿದ್ದು, ಮನುಷ್ಯರ ಆರೋಗ್ಯಕ್ಕೆ ಹಾನಿಕಾರಕ ಎಂದು ಎಚ್ಚರಿಕೆ ನೀಡಿದೆ. ಆದರೆ ಪಾಕಿಸ್ತಾನದ ಸ್ಥಿತಿ ಇನ್ನೂ ಗಂಭೀರವಾಗಿದೆ. ಹೌದು ಪಾಕಿಸ್ತಾನದಲ್ಲಿ ವಾಯು ಮಾಲಿನ್ಯದ ಗುಣಮಟ್ಟ ಅನಾಹುತಕಾರಿ ಮಟ್ಟಕ್ಕೆ ತಲುಪಿರುವುದಾಗಿ ವರದಿ ತಿಳಿಸಿದೆ ಪಾಕಿಸ್ತಾನದ ಲಾಹೋರ್‌ ಮತ್ತು…

error: Content is protected !!