ಕತ್ತಾರ್ ಕುವೈಟ್ ದುಬೈ ಸೇರಿದಂತೆ ಎಲ್ಲಾ ವಿಮಾನಗಳು ಸ್ಥಗಿತ ಹೊಸದಿಲ್ಲಿ: ಸೋಮವಾರ ತಡರಾತ್ರಿ ಇರಾನ್‌ನಿಂದ ಖತರ್ ಮತ್ತು ಇರಾಕ್ ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದರಿಂದ ಯುಎಇ ಮತ್ತು ಖತರ್ ತಮ್ಮ ವಾಯುಪ್ರದೇಶವನ್ನು ಮುಚ್ಚಿದೆ. ವಾಣಿಜ್ಯ ವಾಯು ಸಂಚಾರ…
Category: ರಾಷ್ಟ್ರೀಯ ಸುದ್ದಿ
ವಿಮಾನ ದುರಂತ | ಅಮ್ಮನ ಚಹಾದ ಅಂಗಡಿಯ ಬಳಿ ಮರದ ಕೆಳಗೆ ಮಲಗಿದ್ದ ಬಾಲಕ; ಬೆಂಕಿ ಕೆನ್ನಾಲಿಗೆಗೆ ತಾಯಿ ಕಣ್ಮುಂದೆಯೇ ಮಗ ಸಜೀವ ದಹನ!
ಗುರುವಾರ ಅಹಮದಾಬಾದ್ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ (Air India Flight Crash) ಭೀಕರ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ ಹಲವಾರು ಪ್ರಯಾಣಿಕರು (Passengers) ಸಾವನ್ನಪ್ಪಿದ್ದಲ್ಲದೆ, ವಿಮಾನವು ಕಟ್ಟಡಕ್ಕೆ ಡಿಕ್ಕಿ ಹೊಡೆದಾಗ ಹಲವಾರು ನಿವಾಸಿಗಳು (Locals) ಮತ್ತು ಅಕ್ಕ ಪಕ್ಕದಲ್ಲಿದ್ದವರು…
ಸದ್ದಿಲ್ಲದೇ ಎರಡನೇ ಮದುವೆಯಾದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ನ ಸಂಸದೆ ಮಹುವಾ ಮೊಯಿತ್ರಾ ಸದದ್ದಿಲ್ಲದೇ ಎರಡನೇ ಮದುವೆಯಾಗಿದ್ದಾರೆ. 50 ವರ್ಷದ ಮಹುವಾ, 65 ವರ್ಷದ ಪಿನಾಕಿ ಮಿಶ್ರಾ ಅವರನ್ನು ವರಿಸಿದ್ದಾರೆ. ಪಿನಾಕಿ ಮಿಶ್ರಾ ಕೂಡ ರಾಜಕಾರಣಿಯಾಗಿದ್ದು, ಒಡಿಶಾದ ಪುರಿಯ ಸಂಸದರಾಗಿದ್ದಾರೆ. ಪಿನಾಕಿ ಮಿಶ್ರಾ ಬಿಜು ಜನತಾದಳದ ನಾಯಕ.ಇತ್ತೀಚೆಗೆ…
ಮನೆಯಲ್ಲಿ ಕರೆಂಟ್ ಇಲ್ಲ, ಸೆಕೆ ಎಂದು ಎಟಿಎಂ ಎಸಿಗೆ ಬಂದು ಕುಳಿತ ಕುಟುಂಬ
ಉತ್ತರ ಪ್ರದೇಶ: ಸುಡು ಬಿಸಿಲಿನ ನಡುವೆ ಪದೇ ಪದೇ ವಿದ್ಯುತ್ ಕಡಿತವಾದರೆ ಜನರ ಪರಿಸ್ಥಿತಿ ಹೇಗಿರಬಹುದು ಒಮ್ಮೆ ಊಹಿಸಿ. ಆದರೆ ಉತ್ತರ ಪ್ರದೇಶದ ಝಾನ್ಸಿಯ ಜನರು ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಕಡಿತದಿಂದ ಹೈರಾಣಾಗಿ ಹೋಗಿದ್ದಾರೆ. ವಿದ್ಯುತ್ ಕಡಿತದ ವಿರುದ್ಧ ಜನರು…
ರೈಡ್ ಆಕ್ಷನ್ ವಿಂಗ್ ಫೌಂಡೇಶನ್ ಪ್ರಕಟಣೆ :
ರೈಡ್ ಆಕ್ಷನ್ ವಿಂಗ್ ಫೌಂಡೇಶನ್ ಭಾರತೀಯ ಟ್ರಸ್ಟ್ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಖಾಸಗಿ ಸಂಸ್ಥೆಯಾಗಿದ್ದು, ಅದರ ನೋಂದಣಿ ಸಂಖ್ಯೆ 760.ಆಗಿರುತ್ತದೆ ಇದರಿಂದ ಯಾರಾದರೂ ರೇಡ್ ಆಕ್ಷನ್ ವಿಂಗ್ ಫೌಂಡೇಶನ್ ಹೆಸರಿನಲ್ಲಿ ಯಾವುದೇ ತಪ್ಪು ಕೆಲಸ ಮಾಡಿದರೆ ಅಥವಾ ಅದನ್ನು ಸರ್ಕಾರಿ ಸಂಸ್ಥೆ ಎಂದು…
ರೈಡ್ ಆಕ್ಷನ್ ವಿಂಗ್ ವತಿಯಿಂದ ಬಡ ಮಕ್ಕಳಿಗೆ ಡ್ರಾಯಿಂಗ್ ಪೆನ್ಸಿಲ್ ರಬ್ಬರ್ ಪ್ರತಿ
ನಾಡಿಯಾ : ರೈಡ್ ಆಕ್ಷನ್ ವಿಂಗ್ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪ್ರಜ್ಞಾಲಕ್ ವಿದ್ಯಾ ಭವನದ ಬಡ ಮಕ್ಕಳಿಗೆ ಡ್ರಾಯಿಂಗ್ ಪೆನ್ಸಿಲ್ ರಬ್ಬರ್ ಪ್ರತಿಯನ್ನು ವಿತರಿಸಿತು. ಮಕ್ಕಳು ಸಂತೋಷದಿಂದ ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳಲ್ಲಿನ ಕಲ್ಲೆಯನ್ನು ಕಂಡು ರೆಡ್ ಎಕ್ಷನ್ ವಿಂಗ್…
ಪ್ರಯಾಗರಾಜ್ ಸಂಗಮ ಪವಿತ್ರ ಸ್ಥಾನಕ್ಕೆ ಬಬಲಾದಿ ಒಡೆಯನ ಭಾವ ಚಿತ್ರ ಹಿಡಿದ ಯುವಕರು
ಬಾಗಲಕೋಟ ಜಿಲ್ಲೆಯ ರಬಕವಿ ಬನ್ನಟ್ಟಿ ತಾಲೂಕಿನ ಮಾದಭಾವಿ ಗ್ರಾಮದ ಯುವಕರು ಪ್ರಯಾಗರಾಜ್ ಸಂಗಮ ಪವಿತ್ರ ಸ್ಥಾನಕ್ಕೆ ತೆಗೆದುಕೊಂಡು ಹೋಗಿ ಸುರಕ್ಷತೆಯಿಂದ ಬಂದ್ದಿದೆವೆ ಎಂದು ರೇವಪ್ಪ ಮಸಗುಪ್ಪಿ ಹೇಳಿದರು ಪವಿತ್ರ ಸ್ನಾನಕ್ಕೆ ತೆರಳಿದಾಗ ಬಬಲಾದಿಯ ಒಡೆಯನ ಭಾವಚಿತ್ರ ಹಿಡಿದು ಪವಿತ್ರ ಸ್ನಾನ ಮಾಡಿದ್ದಾರೆ.…
ಇ.ಡಿ ಹೆಸರು ಹೇಳಿ 45ಲಕ್ಷ ರೂ ದರೋಡೆಗೈದ ಕೊಡುಂಗಲ್ಲೂರು ಪೊಲೀಸ್ ಅಧಿಕಾರಿ ಬಂಧನ
ವಿಟ್ಲ ಸಿಂಗಾರಿ ಬೀಡಿ ಮಾಲಕನ ಮನೆಯಿಂದ ಇ.ಡಿ.ಹೆಸರು ಹೇಳಿ 45 ಲಕ್ಷ ರೂ ದರೋಡೆಗೈದ ಕೊಡುಂಗಲ್ಲೂರು ಪೊಲೀಸ್ ಅಧಿಕಾರಿಯ ಬಂಧನ ತ್ರಿಶೂರು : ವಿಟ್ಲ ಸಿಂಗಾರಿ ಬೀಡಿ ಕಂಪನಿ ಮಾಲಕರ ಮನೆಗೆ ನಕಲಿ ಇ.ಡಿ.ದಾಳಿ ನಡೆಸಿ 45 ಲಕ್ಷ ರೂ ದರೋಡೆಗೈದ…
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಅಕ್ಷರ ನಮನ
ಅಂದು ಇಡೀ ಭಾರತಕ್ಕೇ ಕತ್ತಲು ಕವಿದಿತ್ತು. ಬೇಸರ, ದುಃಖ ಭಾರತೀಯರ ಹೃದಯದಲ್ಲಿ ಮಡುಗಟ್ಟಿತ್ತು. ಹೌದು ೨೦೧೯ರ ಫೆಬ್ರವರಿ ತಿಂಗಳ ೧೪ ರಂದು ಬೆಚ್ಚಿಬೀಳಿಸುವ ಸುದ್ದಿಯೊಂದು ಗಾಳಿಗಿಂತ ವೇಗವಾಗಿ ಹರಡಿತ್ತು. ಮಧ್ಯಾಹ್ನ ಎಲ್ಲರೂ ಕೆಲಸ ಕಾರ್ಯಗಳಲ್ಲಿ ತೊಡಗಿರುವ ವೇಳೆಯಲ್ಲಿ ಭಾರತೀಯ ಯೋಧರಿದ್ದ ಬಸ್ಸನ್ನು…
ವಿಜೃಂಭಣೆಯಿಂದ ಜರುಗಿದ ಭೀಮಾ ಕೋರೆಗಾಂವ ವಿಜಯೋತ್ಸವ
1818 ನೇ ಇಸ್ವಿ ಜನೆವರಿ 1 ರಂದು ಮಹಾರಾಷ್ಟ್ರದ ಪೆಶ್ವೇ ರಾಜನ ಆಡಳಿತದಲ್ಲಿ ಅನ್ಯಾಯಕ್ಕೆ ಒಳಗಾದ ದಲಿತ ಜನರು ಸಿಡಿದೆದ್ದು, ಸುಮಾರು 28000 ಪೆಶ್ವೇ ಸೈನಿಕರ ವಿರುದ್ಧ 500 ಜನ ದಲಿತ ಹೋರಾಟಗಾರರು ಯುದ್ಧ ಮಾಡಿ ರಣ ರೋಚಕ ಗೆಲುವು ಸಾಧಿಸಿದ…
