ಅಂಬೇಡ್ಕರ್ ಜಯಂತಿ ಹಿನ್ನಲೆ ಕವಿಗೋಷ್ಠಿ ಆಯ್ದ ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಜಯಂತೋತ್ಸವ ಸಮಿತಿಯು ತೀರ್ಮಾನ

ಭಾರತ ರತ್ನ ಬಾಬ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ತಾಲೂಕ ಚಿಂಚೋಳಿಯಲ್ಲಿ ದಿನಾಂಕ 29.04.2025 ರಂದು ಹಮ್ಮಿಕೊಂಡಿದ್ದು ಆದ ಕಾರಣ ಕವಿಗೋಷ್ಠಿ ಹಮ್ಮಿಕೊಂಡಿದ್ದು. ಆಯ್ದ ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಜಯಂತೋತ್ಸವ ಸಮಿತಿಯು ತೀರ್ಮಾನಿಸಿದ್ದು. ಆದಕಾರಣ ಆಸಕ್ತ ಕವಿಗಳು ತಮ್ಮ…

ಸಫಾ ಬೈತುಲ ಮಾಲ ವತಿಯಿಂದ ಉಚಿತವಾಗಿ ಸಾರ್ವಜನಿಕರಿಗೆ ತಂಪಾದ ಕುಡುವ ನೀರಿನ ವ್ಯವಸ್ಥೆ

ಚಿಂಚೋಳಿ : ಚಂದಾಪುರ ಪಟ್ಟಣದ ನೂತನ ಎಸ್ ಬಿ ಐ ಬ್ಯಾಂಕ್ ಹತ್ತಿರ ಸಫಾ ಬೈತುಲ ಮಾಲ ತಾಲೂಕು ಘಟಕದ ಅಧ್ಯಕ್ಷ ಹಫೀಜ್ ಇಸ್ಮಾಯಿಲ್ ರವರ ನೇತೃತ್ವದಲ್ಲಿ ಬಿಸಿಲ ಬೇಗೆಗೆ ದಾಹವನ್ನು ತೀರಿಸಿಕೊಳ್ಳಲು ಸಾರ್ವಜನಿಕರಿಗೆ ಅನುಕೂಲಕ್ಕಾಗಿ ತಂಪಾದ ಕೂಡಿಯುವ ನೀರಿನ ಅರವಟಗೆಯನ್ನು…

ಹುಡಗಿ ಗ್ರಾಮದ ಶ್ರೀ ವಾಲ್ಮೀಕಿ ರಾಮ ಮಂದಿರದ ಹತ್ತಿರದದಲ್ಲಿರುವ ರಾಮನ ವೃತ್ತದಲ್ಲಿ ರಾಮನ ಭಾವಚಿತ್ರಕ್ಕೆ ಊರಿನ ಗ್ರಾಮಸ್ಥರಿಂದ ವಿಶೇಷ ಪೂಜೆ

ಹುಮನಾಬಾದ : ಶ್ರೀರಾಮ ನವಮಿ ಅಂಗವಾಗಿ ತಾಲ್ಲೂಕಿನ ಹುಡಗಿ ಗ್ರಾಮದ ಶ್ರೀ ವಾಲ್ಮೀಕಿ ರಾಮ ಮಂದಿರದ ಹತ್ತಿರದದಲ್ಲಿರುವ ರಾಮನ ವೃತ್ತದಲ್ಲಿ ರಾಮನ ಭಾವಚಿತ್ರಕ್ಕೆ ಊರಿನ ಗ್ರಾಮಸ್ಥರಿಂದ ವಿಶೇಷ ಪೂಜೆ ನೆರವೇರಿಸಲಾಯಿತ್ತು. ದೇವಸ್ಥಾನದಲ್ಲಿ ಬೆಳಗ್ಗೆಯಿಂದಲ್ಲೇ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಗಳಲ್ಲಿ ಭಾಗವಹಿಸಿದ ಭಕ್ತರು…

ರಾಯಚೂರಿನಲ್ಲಿ ಗ್ರಾನೈಟ್ ಗಣಿಯಲ್ಲಿ ಸಿಡಿಮದ್ದು ಸ್ಫೋಟ ಓರ್ವ ಕಾರ್ಮಿಕ ಸ್ಥಳದಲ್ಲೇ ಸಾವು, ಮತ್ತೊಬ್ಬ ಕಾರ್ಮಿನಿಗೆ ಗಂಭೀರ ಗಾಯ

ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲ್ಲೂಕಿನ ಮಾಕಾಪುರ ಗ್ರಾಮದಲ್ಲಿ ಘಟನೆ ಬಾಗಲಕೋಟೆ ಜಿಲ್ಲೆ ಇಲಕಲ್ ತಾಲ್ಲೂಕಿನ ಮೆಣಸಿಗೆರಿ ಗ್ರಾಮದ ಕಾರ್ಮಿಕ ವೆಂಕಟೇಶ(38) ಸಾವು. ಮತ್ತೊಬ್ಬ ಕಾರ್ಮಿಕ ಮಾಲಿಂಗಪ್ಪ ಎಂಬಾತನಿಗೆ ಗಂಭೀರ ಗಾಯ. ಸಿಡಿಮದ್ದು ಸ್ಫೋಟದಿಂದ ಕಾರ್ಮಿಕನ ಮುಖ ಮತ್ತು ಎದೆ ಭಾಗ ಛಿದ್ರವಾಗಿ…

ಗುಡಸ ಗ್ರಾಮದಲ್ಲಿ ತೃತೀಯ ಬಾರಿಗೆ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

ಗುಡಸ : 2025ನೇ ಸಾಲಿನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜಯಂತಿ ನಿಮಿತ್ಯ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸ್ಪೋರ್ಟ್ಸ್ ಕ್ಲಬ್ ಗುಡಸ ವತಿಯಿಂದ ತೃತೀಯ ಬಾರಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು ಹುಕ್ಕೇರಿ ತಾಲೂಕಿನ ದಲಿತ ಮುಖಂಡರು ಹಾಗೂ ಮಾಜಿ ವಾಯುಮಾಲಿನ್ಯ…

ಕಾಳಗಿ ತಾಲೂಕಿನ ಕುಡಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 118ನೇ ಡಾ ಬಾಬು ಜಗಜೀವನ ರಾಮ ಜಯಂತಿ

ಸ್ವಾತಂತ್ರ್ಯ ಹೋರಾಟಗಾರರು ಶೋಷಿತ ದಲಿತ ವರ್ಗಗಳ ಪರವಾಗಿ ಗಟ್ಟಿ ಧ್ವನಿಯಾಗಿ ಸಾಮಾಜಿಕ ಚಳವಳಿಯನ್ನು ಮಾಡಿದರು. ಅವರು ಬಾಬೂಜಿ ಎಂದು ಖ್ಯಾತರಾಗಿದ್ದರು. ಅವರು 5 ಏಪ್ರಿಲ್ 1908 ರಂದು ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದವರು ಅವರ ತಂದೆ ಸೋಭಿರಾಮ್ ತಾಯಿ ವಸಂತಿದೇವಿ ಅವರ…

ಜೊಲ್ಲೆ ಗ್ರೂಪ್ ನ ಅಂಗಸಂಸ್ಥೆಯಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೋಸಾಯಿಟಿ ಲಿ.,ಯಕ್ಸಂಬಾ (ಮಲ್ಟಿ-ಸ್ಟೇಟ್)ಶಾಖೆ ಉದ್ಘಾಟನೆ

ನಿಪ್ಪಾಣಿ : ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಜೊಲ್ಲೆ ಗ್ರೂಪ್ ನ ಅಂಗಸಂಸ್ಥೆಯಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೋಸಾಯಿಟಿ ಲಿ.,ಯಕ್ಸಂಬಾ (ಮಲ್ಟಿ-ಸ್ಟೇಟ್)ಶಾಖೆ- ನಿಪ್ಪಾಣಿ 1 ನೇ ಶಾಖೆಯ Extention Counter ಉದ್ಘಾಟನೆ ಹಾಗೂ ಪೂಜಾ ಸಮಾರಂಭವನ್ನು ಕನ್ನೇರಿ ಮಠದ ಪ.ಪೂಜ್ಯ.ಜಗದ್ಗುರು…

ಹುಕ್ಕೇರಿ ಪಿಎಸ್ಐ ನೀಕಿಲ್ ಕಾಂಬಳೆ ಇವರಿಗೆ ಗೌರವಸನ್ಮಾನ

ಹುಕ್ಕೇರಿ ಪೊಲೀಸ್ ಠಾಣೆಯಗೆ ನೂತನವಾಗಿ ಆಗಮಿಸಿದ ಪಿಎಸ್ಐ ಸಾಹೇಬರಾದ ಶ್ರೀ ನಿಖಿಲ್ ಕಾಂಬಳೆ ಇವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ವತಿಯಿಂದ ಗೌರವ ಸನ್ಮಾನ ಜರುಗಿತು ಇದೇ ಸಂದರ್ಭದಲ್ಲಿ ಪಿಎಸ್ಐ ನಿಖಿಲ್ ಕಾಂಬಳೆ ಯವರು ಮಾತನಾಡಿ ಪತ್ರಕರ್ತರಿಗೆ ಅಭಿನಂದಿನೆ ಸಲ್ಲಿಸಿ…

ನೇರ್ಲಿ ಬೇಸಿಗೆ ಶಿಬಿರದಲ್ಲಿ ಮಕ್ಕಳ ವಿದ್ಯಾಭ್ಯಾಸ. ಹಿರೇಮಠ

ಹುಕ್ಕೇರಿ ಬೇಸಿಗೆ ರಜೆಯನ್ನು ವ್ಯರ್ಥ ಮಾಡದೇ ಸದಭಿರುಚಿಯ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳಲಿ ಎಂದು ಶಿಬಿರದ ನಿರ್ವಾಹಕ ಶಶಿಕಾಂತ ಬಂಗಿ ಹೇಳಿದರು. ಅವರು ಹುಕ್ಕೇರಿ ತಾಲೂಕು ನೇರ್ಲಿ ಗ್ರಾಮದಲ್ಲಿ ಹೆಲ್ಪಿಂಗ್ ಹ್ಯಾಂಡ್ ಚಾರಿಟೇಬಲ್ ಟ್ರಸ್ಟ್ ಮತ್ತು ಸರ್ಕಾರಿ ಪ್ರೌಢ ಶಾಲೆ ನೇರಲಿ ಇವರ…

ಏ.4ರಂದು ನೇತ್ರ ತಪಾಸಣೆ ಶಿಬಿರ

ಚಿತ್ತಾಪುರ; ಪಟ್ಟಣದ ಕಂಬಳೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಸೋಮಶೇಖರ ಶಿವಾಚಾರ್ಯರ 58ನೇ ಹುಟ್ಟು ಹಬ್ಬದ ಅಂಗವಾಗಿ ಏ.4 ರಂದು ಕಂಬಳೇಶ್ವರ ಮಠದಲ್ಲಿ ಮಠದ ಭಕ್ತರು, ಶಿವಾಚಾರ್ಯರ ಅನುಯಾಯಿಗಳು ಕಲಬುರಗಿಯ ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ತಾಲೂಕು ಮಟ್ಟದ ಕಣ್ಣಿನ ಉಚಿತ ತಪಾಸಣೆ,…

error: Content is protected !!