ಚಿಂಚೋಳಿ ಯಲ್ಲಿ ಮಧ್ಯರಾತ್ರಿ ರಾಜಾರೋಷವಾಗಿ ಅಕ್ರಮ ಕೆಂಪು ಮಣ್ಣು ಸಾಗಾಟ

ಚಿಂಚೋಳಿ ತಾಲೂಕಿನ ಕೊಂಚಾವರಂ ಹಾಗೂ ಶಾದಿಪುರ ನ ವಲಯ ಜೀವಿ ಅರಣ್ಯ ದಲ್ಲಿ ಅಕ್ರಮ ಕೆಂಪು ಮಣ್ಣು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ ಹಲವಾರು ತಿಂಗಳುಗಳಿಂದ ಇಲ್ಲಿ ಅಕ್ರಮ ಮಣ್ಣು ಕೊರೆಯುವ ಕೆಲಸ ನಡೆಯುತ್ತಿದ್ದರು ಗಡಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು…

ಪಿಎಂ ಆವಾಸ್‌ ಯೋಜನೆ- ಔರಾದ ಕ್ಷೇತ್ರಕ್ಕೆ 11217 ಮನೆಗಳು: ಶಾಸಕ ಪ್ರಭು ಚವ್ಹಾಣ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಅಡಿಯಲ್ಲಿ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳು ಸೇರಿ ಔರಾದ(ಬಿ) ವಿಧಾನಸಭಾ ಕ್ಷೇತ್ರಕ್ಕೆ 11217 ಮನೆಗಳು ಬಂದಿವೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದ್ದಾರೆ.   ಈ ಕುರಿತು…

76ನೇ ಗಣರಾಜ್ಯೋತ್ಸವ ವೇಳೆ ಡಾ ಬಿಆರ್ ಅಂಬೇಡ್ಕರ್ ಭಾವಚಿತ್ರ ಇಡದೇ ಅವಮಾನ PDO, Secretary ಅಮಾನತ್ತು

ತುಮಕೂರು ; ಸರ್ಕಾರದ ಸುತ್ತೋಲೆಯಂತೆ ಜನವರಿ 26ನೇ ದಿನಾಂಕದಂದು ರಾಜ್ಯದ ಸರ್ಕಾರಿ ಕಛೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಸರ್ಕಾರಿ ಶಾಲಾ ಕಾಲೇಜು ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಗಣರಾಜೋತ್ಸವ ಸಮಾರಂಭಗಳಲ್ಲಿ ಸಂವಿಧಾನದ ಪಿತಾಮಹ, ಭಾರತ ರತ್ನ ಡಾ…

ಗಜೇಂದ್ರಗಡದ ಭಾಜಪ ಕಚೇರಿಯಲ್ಲಿ ರೋಣ ವಿಧಾನ ಸಭಾ ಕ್ಷೇತ್ರದ ರೋಣ ಹಾಗೂ ಡಂಬಳ ಮಂಡಲದ ನೂತನ ಅಧ್ಯಕ್ಷರ ಆಯ್ಕೆ

ಗಜೇಂದ್ರಗಡದ ಭಾಜಪ ಕಚೇರಿಯಲ್ಲಿ ರೋಣ ವಿಧಾನ ಸಭಾ ಕ್ಷೇತ್ರದ ರೋಣ ಹಾಗೂ ಡಂಬಳ ಮಂಡಲದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು….   ಸಂಘಟನಾ ಪರ್ವದ ಸಹ-ಚುನಾವಣಾ ಅಧಿಕಾರಿಅಗಳಾದ ಎಮ್ ಎಸ್ ಕರಿಗೌಡರ ಅವರು ರೋಣ ಮಂಡಲದ ಅಧ್ಯಕ್ಷರನ್ನಾಗಿ ಉಮೇಶ ಮಲ್ಲಾಪುರ…

ಪಿಎಲ್‌ಡಿ ಬ್ಯಾಂಕ್: ಅಧ್ಯಕ್ಷರಾಗಿ ರಘುನಾಥ‌ ಬಿರಾದಾರ್ ಆಯ್ಕೆ

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿರಾದಾರಗೆ ಗ್ರಾಮಸ್ಥರ ಸತ್ಕಾರ   ಔರಾದ್ : ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ (ಪಿಎಲ್‍ಡಿ) ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ತೇಗಂಪೂರ ಗ್ರಾಮದ‌ ನಿವಾಸಿ ರಘುನಾಥ ಬಿರಾದಾರ್ ಅವರನ್ನು ಗ್ರಾಮಸ್ಥರು ಸೋಮವಾರ…

ಸಂತಪೂರ ಪಿಕೆಪಿಎಸ್ ಅಧ್ಯಕ್ಷರಿಗೆ ಸತ್ಕಾರ

ಔರಾದ್ : ತಾಲೂಕಿನ ಸಂತಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸಯ್ಯ ಸ್ವಾಮಿ ಅವರನ್ನು ಭಾರತೀಯ ಬಸವ ಬಳಗದಿಂದ ಭಾನುವಾರ ಸತ್ಕರಿಸಲಾಯಿತು. ಯಾದಗಿರಿ ಡಿಎಚ್ಒ ಡಾ. ಮಹೇಶ ಬಿರಾದಾರ್ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ…

ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ

ಘಟಪ್ರಭಾ ನಗರದ ಶ್ರೀ ಎಸ್ ಡಿ ಟಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಎಸ್ ಡಿ ಟಿ ಬಾಲಕಿಯರ ಪ್ರೌಢಶಾಲೆ ಘಟಪ್ರಭಾ ದಲ್ಲಿ ನಡೆದ 2024- 25ನೇ ಶೈಕ್ಷಣಿಕ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್ ಎಸ್ ಎಲ್…

ಜೇರಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಪ್ರವೀಣ್ ಕುಮಾರ್.ಎಸ್. ಬಿರಾದಾರ್ ಬೀಳ್ಕೊಡುಗೆ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ  ಪ್ರವೀಣ್ ಕುಮಾರ್.ಎಸ್. ಬಿರಾದಾರ್ ಅವರು ಚಾಂದಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಆಗಿರುವ ಕಾರಣ ಇಂದು ಜೇರಟಗಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುಗೆ…

ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಾರ್ತಾಭಾರತಿಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಅ.ಚ.ಶಿವಣ್ಣಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

‘ವಾರ್ತಾಭಾರತಿ’ ವರದಿಗಾರರಾದ ಇಬ್ರಾಹಿಂ ಅಡ್ಕಸ್ಥಳಗೆ ‘ವಾರ್ಷಿಕ ಪ್ರಶಸ್ತಿ, ಅಖೀಲ್‌ಗೆ ‘ಪ್ರಜಾ ಸಂದೇಶ’ ದತ್ತಿ ಪ್ರಶಸ್ತಿ ಬೆಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಇಂದು ಮಲ್ಲೇಶ್ವರಂ ಸಿ.ವಿ.ರಾಮನ್ ರಸ್ತೆಯಲ್ಲಿರುವ ಐ.ಐ.ಎಸ್.ಸಿ ಆವರಣದ ಜೆ.ಎನ್.ಟಾಟಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ 2023 ಮತ್ತು 2024 ನೇ…

ತಾಯ್ನಾಡಿಗೆ ಮರಳಿದ ಯೋಧ ರವೀಂದ್ರ.. ನಿವೃತ್ತ ಯೋಧನಿಗೆ ತವರಲ್ಲಿ ಅದ್ಧೂರಿ ಸ್ವಾಗತ..

ಯೋಧರ ರಾಷ್ಟ್ರ ಪ್ರೇಮದಿಂದ ದೇಶ ಸುಭದ್ರ : ಪಟ್ಟದ್ದೇವರು   ಔರಾದ್ : ಗ್ರಾಮ, ಮನೆ, ತಂದೆ-ತಾಯಿ, ಸಹೋದರ, ಸಹೋದರಿಯರು, ಪತ್ನಿ ಗೆಳೆಯರ ಸಂಬAಧಗಳನ್ನು ಕಳಚಿಕೊಂಡು ಮಳೆ, ಚಳಿ, ಗಾಳಿ, ಬಿಸಿಲು ಎನ್ನದೇ ದೇಶದ ಗಡಿ ಕಾಯುವ ಯೋಧರನ್ನು ಗೌರವಿಸಬೇಕು ಎಂದು…

error: Content is protected !!