ಔರಾದ್ : ತಾಲೂಕಿನಲ್ಲಿ ಬರುವ ಪ್ರತಿಯೊಂದು ಹಳ್ಳಿಗಳಿಗೆ ಸಮಸ್ಯೆಗಳನ್ನು ತಿಳಿದುಕೊಳ್ಳುವುದಲ್ಲದೇ ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ, ಗ್ರಾಮಗಳಲ್ಲಿನ ರಸ್ತೆ, ನೀರಿನ ತೊಂದರೆ ಗಳನ್ನು ನಿವಾರಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಸಾಗರ ಖಂಡ್ರೆ ತಿಳಿಸಿದರು. ಅವರು ತಾಲೂಕಿನ ಸಂತಪೂರ ಗ್ರಾಮದಲ್ಲಿ…
Category: ಸುದ್ದಿ
ಶಶಿಕುಮಾರ್ ಎಸ್. ಪೊಲೀಸ್ ಪಾಟೀಲ್ ಗೆ ಗೌರವ ಡಾಕ್ಟರೇಟ್ ಪ್ರಶಸ್ತಿ
ಬೀದರ: ಉತ್ತಮ ಸಮಾಜ ಸೇವೆಯನ್ನು ಗುರುತಿಸಿ, ಬೀದರ್ ನ ಯುವ ಕಣ್ಮಣಿ, ಜನ ನಾಯಕ ಬಡವರ ಬಂಧು ಆಶಾಕಿರಣ ಪ್ರೀತಿಯ ವಾತ್ಸಲ್ಯ ಮಗಧೀರ ಯಾವಾಗಲೂ ಜನರ ಮುಂದೆ ಸೇವೆ ಮಾಡುವ ಜನನಾಯಕರಾದ ಶಶಿಕುಮಾರ್ ಎಸ್. ಪೊಲೀಸ್ ಪಾಟೀಲ್ ರನ್ನು ಗೌರವ ಡಾಕ್ಟರೇಟ್…
ಕೊಳ್ಳುರ್ ಗ್ರಾಮದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ
ಔರಾದ್ ತಾಲೂಕಿನ ಕೊಳ್ಳುರ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್ ಕೆ ಡಿ ಆರ್ ಡಿಪಿ ವತಿಯಿಂದ ಗುರುವಾರ ಏರ್ಪಡಿಸಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಜಿಲ್ಲಾ ಜನಜಾಗ್ರತಿ ವೇದಿಕೆ ಸದಸ್ಯ ಮಲ್ಲಪ್ಪ ಗೌಡಾ ಜ್ಯೋತಿ ಬೆಳಗಿಸಿ ಮಾತನಾಡಿದರು. ಮುಖ್ಯಗುರು ಸುರೇಶ ಪಾಂಡ್ರೆ, ರಿಯಾಜ್…
ಅಂಬೇಡ್ಕರ್ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪನೆ ಜನೆವರಿ 25ಕ್ಕೆ ಲೋಕಾರ್ಪಣೆ
ಹುಕ್ಕೇರಿ ಪಟ್ಟಣದ ಕೋರ್ಟ್ ಸರ್ಕಲ್ ಬಳಿ ಹಳೆ ತಹಶಿಲ್ದಾರ್ ಆಫೀಸ್ ಎದುರುಗಡೆ ಅಂಬೇಡ್ಕರ್ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ ಇದೇ ತಿಂಗಳ ಕೊನೆಯ ದಿನಾಂಕದ ಜನವರಿ 25ರಂದು ಪುತ್ತಳಿ ಅನಾವರಣ ಉದ್ಘಾಟನೆಯನ್ನು ಮಾಡಲಾಗುವುದು ಮತ್ತು ಆ ದಿನ ಬೆಳಗ್ಗೆ 10 ರಿಂದ ಸಾಯಂಕಾಲ…
ಕಲಬುರಗಿ | ಲೋಕಾಯುಕ್ತರ ಬಲೆಗೆ ಬಿದ್ದ ಸಿಡಿಪಿಒ ಕಚೇರಿಯ ಎಫ್ಡಿಎ ಸಿಬ್ಬಂದಿ
ಕಲಬುರಗಿ : ಅಂಗನವಾಡಿ ಸಹಾಯಕಿ ಹುದ್ದೆಗೆ ನೇಮಕ ಮಾಡುವುದಾಗಿ 15 ಸಾವಿರ ರೂ. ಲಂಚ ಪಡೆಯುತ್ತಿದ್ದ ಸಿಡಿಪಿಒ ಕಚೇರಿಯ ಮಹಿಳಾ ಎಫ್.ಡಿ.ಎ ಸಿಬ್ಬಂದಿಯೋರ್ವರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಗುರುವಾರ ನಡೆದಿದೆ. ಶಿಲ್ಪಾ ಎಂಬಾತರೆ ಲೋಕಾಯುಕ್ತ ಬಲೆಗೆ ಬಿದ್ದ ಎಫ್.ಡಿ.ಎ ಸಿಬ್ಬಂದಿಯಾಗಿದ್ದಾರೆ.…
ಮಲಗುಂದ ಗ್ರಾಪಂ ಬಿಜೆಪಿ ಕೈ ತಪ್ಪಿ ಕಾಂಗ್ರೆಸ್ ತೆಕ್ಕೆಗೆ
ಮಲಗುಂದ ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ: ಮುಗಿಲು ಮುಟ್ಟಿದ ಕಾರ್ಯಕರ್ತರ ಹರ್ಷೋದ್ಗಾರ… ಮಲಗುಂದ ಗ್ರಾಪಂ ಬಿಜೆಪಿ ಕೈ ತಪ್ಪಿ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದು, ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿದೆ. ಗುರುವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ…
ಕೃಷಿ ಹೊಂಡದಲ್ಲಿ ಮುಳುಗಿ ತಾಯಿ ಹಾಗೂ ಇಬ್ಬರು ಮಕ್ಕಳ ಸಾವು
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಹರನಾಳ ಗ್ರಾಮದಲ್ಲಿ ಘಟನೆ ಗೀತಾ ಬಡಗಿ (28) ಇಬ್ಬರು ಗಂಡು ಮಕ್ಕಳಾದ ಶ್ರವಣ (6) ಶರಣ (4) ಸಾವು ಮೃತ ಗೀತಾ ತಂದೆ ರಾಮಪ್ಪ ನಾಯ್ಕೋಡಿ ಎಂಬುವರ ಜಮೀನಿನಲ್ಲಿದ್ದ ಕೃಷಿ ಹೊಂಡ ಹೊಂಡದ…
ಆಸ್ತಿ ಘೋಷಣೆ ಮಾಡದ ಜನಪ್ರತಿನಿಧಿಗಳಿಗೆ ಬಿಗ್ ಶಾಕ್: 6 ಮಂದಿ ಗ್ರಾಪಂ ಸದಸ್ಯತ್ವ ರದ್ದುಗೊಳಿಸಿದ ಚುನಾವಣಾ ಆಯೋಗ
ಘೋಷಣೆ ಮಾಡದ ಆರು ಮಂದಿ ಗ್ರಾಮ ಪಂಚಾಯಿತಿ ಸದಸ್ಯರ ಸದಸ್ಯತ್ವವನ್ನು ರಾಜ್ಯ ಚುನಾವಣಾ ಆಯೋಗ ರದ್ದುಗೊಳಿಸಿದೆ. ಸದಸ್ಯತ್ವ ರದ್ದುಗೊಂಡ ಸದಸ್ಯ ಸ್ಥಾನಗಳನ್ನು ಖಾಲಿ ಎಂದು ಘೋಷಿಸಲಾಗಿದೆ. ಆಸ್ತಿ ವಿವರ ನೀಡುವಂತೆ ಈ ಸದಸ್ಯರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಯಾವುದೇ…
ಬೀದರ್ ವಿದ್ಯಾರ್ಥಿಗಳಿಗೆ ಸ್ವ-ರಕ್ಷಣಾ ಕೌಶಲ್ಯಗಳ ತರಬೇತಿ ನೀಡಲು ಕ್ರಮ ಕೈಗೊಳ್ಳಿ
ಸರಕಾರಿ ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸ್ವ-ರಕ್ಷಣಾ ಕೌಶಲ್ಯಗಳ ತರಬೇತಿ ನೀಡುವುದಾಗಿ ರಾಜ್ಯ ಯೋಜನಾ ನಿರ್ದೇಶಕರ ಕಛೇರಿ ಬೆಂಗಳೂರು ರವರ ಪತ್ರದ ಮೂಲಕ ಆದೇಶವನ್ನು ದಿನಾಂಕ:06-11-2024 ರಂದು ಹೋರಡಿಸಿರುತ್ತಾರೆ.ಹಾಗೆಯೇ, ರಾಜ್ಯ ಕಛೇರಿ, ಪತ್ರದ ಆದೇಶದ ಮೇರೆಗೆ ಅನುಷ್ಠಾನ ಮತ್ತು ನಿರ್ವಹಣೆಯಲ್ಲಿ…
ಆಕ್ಸಿಲೈಫ್ ಆಸ್ಪತ್ರೆ ಲೋಕರ್ಪಣೆ: ಚಂದ್ರಕಾಂತ ಗದ್ದಗಿ
ಬೀದರ್: ನೌಬಾದ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಉತ್ತಮ ಚಿಕಿತ್ಸೆ ನೀಡಲು ಎಸ್ಬಿ ಪಾಟೀಲ ಡೆಂಟಲ್ ಹಾಸ್ಪಿಟಲ್ ಎದುರುಗಡೆ ನೌಬಾದನಲ್ಲಿ ನೂತನವಾಗಿ ನಿರ್ಮಿಸಿದ ಆಕ್ಸಿಲೈಫ್ ಆಸ್ಪತ್ರೆ ಜನವರಿ ೨ ರಂದು ಬೆಳಿಗ್ಗೆ ೧೧-೩೦ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಂದ…
