ಔರಾದ(ಬಿ) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಸೋಯಾಬೀನ್ ಬೆಳೆಯುತ್ತಾರೆ. ಸಕಾಲಕ್ಕೆ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ…
Category: ರಾಜಕೀಯ
ಬೆಳೆ ಹಾನಿ: ಸಮರ್ಪಕ ಪರಿಹಾರಕ್ಕಾಗಿ ಶಾಸಕ ಪ್ರಭು ಚವ್ಹಾಣ ಆಗ್ರಹ
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸುರಿದ ಅಧಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ರೈತರ ಬೆಳೆ ಹಾನಿಯಾಗಿದ್ದು, ಎಲ್ಲಾ ರೈತರಿಗೆ ಸಮರ್ಪಕವಾಗಿ ಪರಿಹಾರ ಕಲ್ಪಿಸಬೇಕು ಎಂದು ಮಾಜಿ ಸಚಿವರು ಹಾಗೂ ಔರಾದ (ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.…
ತಾಲೂಕಾ ಮಟ್ಟದ (ಚೆಸ್) ಚದುರಂಗ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದ ವಿದ್ಯಾರ್ಥಿ
ಚಿಟಗುಪ್ಪಾ : ನಾಗೇಶ್ ರೆಡ್ಡಿ ತಂದೆ ಮಲ್ಲಿಕಾರ್ಜುನ ವಿಶ್ವಭಾರತಿ ಪ್ರೌಢಶಾಲೆ ಕೊಡಂಬಲ್ ಅರಿವು ಕೇಂದ್ರ ಗ್ರಾಮ ಪಂಚಾಯತ್ -ಗ್ರಂಥಾಲಯ ವತಿಯಿಂದ ಭಾಗವಹಿಸಿ ಪ್ರಥಮಸ್ಥಾನ ಪಡೆದಿರುತ್ತಾನೆ ಇವನಿಗೆ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕಿ ಅಧಿಕಾರಿ ಲಕ್ಷ್ಮಿ ಬಿರಾದಾರ್ ಮತ್ತು ಸಹಾಕಾರ್ಯ ನಿರ್ವಹಾಕ…
ಔರಾದ್: ರೈತನಿಂದ ಲಂಚಾ ಪಡೆಯುವಾಗ ಭೂ ಮಾಪಕ ಲೋಕಾಯುಕ್ತ ಬಲೆಗೆ
ಭೂ ದಾಖಲೆ ಇಲಾಖೆಯ ಭೂ ಮಾಪಕ ಸಂತೋಷ ಬೋಗಾರ ಅವರು ರೈತರೊಬ್ಬರಿಂದ ಲಂಚ ಪಡೆಯುವ ವೇಳೆ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಡಗಾಂವ ರೈತ ಮಹ್ಮದ್ ಶೌಕತ್‌ಅಲಿ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು, ಜಮೀನು ಸರ್ವೆ ಮಾಡಿ…
ಪರಿಸರಕ್ಕೆ ಜಾಗವನ್ನು ಸೀಮಿತಾಗಿಟ್ಟ ಬೀದರ್ ಉದ್ಯಮಿ
ಬೀದರನ ಶಿವ್ ನಗರ ಕಾಲೋನಿಯಲ್ಲಿ ಇರುವ ಉದ್ಯಮಿ ಅಶೋಕ್ ಬಿರಾದರ್ ಅವರ ಮನೆ ರಾಜ್ಯ ರಾಷ್ಟ್ರದಲ್ಲಿ ಉನ್ನತ ಉದ್ಯಮಿಯ ಪ್ರಶಸ್ತಿ ಪುರಸ್ಕಾರರಾದರು, ಇಂದು ಪರಿಸರ ಪ್ರೇಮಿಯ ಹವ್ಯಾಸ ಅವರಿಗಿದೆ, ತನ್ನ ಜೀವನದಲ್ಲಿ ಎಷ್ಟೆಲ್ಲ ದೊಡ್ಡ ಕೆಲಸ ಕಾರ್ಯದಲ್ಲಿ ತೊಡಗಿದ್ದರು ಗಿಡ ಮರಗಳ…
ಅಮಿತ್ ಶಾ ರವರು ಕೂಡಲೆ ರಾಜೀನಾಮೆ ನೀಡಬೇಕು ಸಂಸದ : ಸಾಗರ ಖಂಡ್ರೆ
ಇಂದು ದೆಹಲಿಯ ಪಾರ್ಲಿಮೆಂಟ್ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ಸಂಸದರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರ ಅವರ ನೇತೃತ್ವದಲ್ಲಿ ಕೇಂದ್ರ ಗೃಹಸಚಿವರಾದ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ…
ಕರ್ನಾಟಕ ವಾರಿಯರ್ಸ್ ತಂಡಕ್ಕೆ ನಮ್ಮ ತಾಲೂಕಿನವರಾದ ಶಂಕರಗೌಡ ಹೊಸಮನಿ ಸಂತೋಷ್ ಬೆಂಡವಾಡ ಇವರು ಮುಂಬೈನಲ್ಲಿ ನಡೆಯುವ ಕ್ರಿಕೆಟ್ ತಂಡಕ್ಕೆ ಆಯ್ಕೆ
ಘಟಪ್ರಭಾ ಮಲ್ಲಾಪುರ ಪಿಜಿ ನಗರದಲ್ಲಿ ಶ್ರೀ ಪಾಂಡುರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮ ನಮ್ಮ ತಾಲೂಕಿನವರಾದ ಹಳ್ಳಿಯ ಪ್ರತಿಭೆಗಳಾದ್ ಇವರು ನಮ್ಮ ತಾಲೂಕಿನ ಹೆಸರು ಬೆಳೆಸಿ ನಮ್ಮ ಪ್ರತಿಮೆಗಳು ಜಯಶಾಲಿ ಯಾಗಿ ಬರಲಿ ಎಂದು ನಮ್ಮ ಕನ್ನಡ ಪರ ಹೋರಾಟ ಗಾರರಾದ ಕನ್ನಡ…
ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
ಲಕ್ನೋ: ನ್ಯಾಯ ಕೇಳಲು ಠಾಣೆಗೆ ತೆರಳಿದ ವ್ಯಕ್ತಿಯೊಬ್ಬನ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ದರ್ಪ ತೋರಿಸಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಘಟನೆಯೊಂದರ ಸಂಬಂಧ ನ್ಯಾಯ ಕೇಳಲು ಝಾನ್ಸಿಯ ಮೌರಾನಿಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾನೆ. ವ್ಯಕ್ತಿ ಪೊಲೀಸ್ ಠಾಣೆಗೆ…
ಆಧುನಿಕ ಭಾರತದಲ್ಲಿ ಅಂಬೇಡ್ಕರ್ ದೇವರಿಗಿಂತ ಕಡಿಮೆಯಲ್ಲ’- ಕೇಜ್ರಿವಾಲ್
ನವದೆಹಲಿ : ‘ಆಧುನಿಕ ಭಾರತದಲ್ಲಿ ಅಂಬೇಡ್ಕರ್ ಅವರು ದೇವರಿಗಿಂತ ಕಡಿಮೆಯಲ್ಲ’ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದರು. ಅಂಬೇಡ್ಕರ್ ಕುರಿತು ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನ ವಿರೋಧಿಸಿ ಮಾತನಾಡಿದ ಅವರು, ಅವರಾಡಿದ ಮಾತುಗಳು ಬಹಳ…
ತಾಯಿಯನ್ನ ಕೊಲೆ ಮಾಡಿದ ಭಾರತ ಮೂಲದ ವ್ಯಕ್ತಿಗೆ ಲಂಡನ್‌ನಲ್ಲಿ ಜೀವಾವಧಿ ಶಿಕ್ಷೆ
ಲಂಡನ್: ಈಶಾನ್ಯ ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿರುವ ತಮ್ಮ ನಿವಾಸದಲ್ಲಿ 76 ವರ್ಷದ ತಾಯಿಯನ್ನು ಹೊಡೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೂಲದ 46 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮೇ 13ರಂದು ಹತ್ಯೆಯಾದ ವೃದ್ಧೆ ಭಜನ್…
