ಕಲಬುರಗಿಯಲ್ಲಿ 44ನೇ ಎಬಿವಿಪಿ ರಾಜ್ಯ ಸಮ್ಮೇಳನ

  ಔರಾದ್ : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ 44ನೇ ರಾಜ್ಯ ಸಮ್ಮೇಳನ ಇದೇ ಡಿಸೆಂಬರ್ 27, 28 ಮತ್ತು 29ರಂದು ಕಲಬುರಗಿ ನಗರ ಪಿಡಿಎ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಶಶಿಕಾಂತ ರಾಕಲೆ ಹೇಳಿದರು. ಪಟ್ಟಣದ…

ಸರಿಗಮಪ ಗೆ ಆಯ್ಕೆಯಾದ ಕುಮಾರ ಅಮೋಘಪರ್ವ

ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಗರದ ಕುಮಾರ್ ಅಮೋಘ ಪರ್ವ ಸಂತೋಷ್ ದೇಶಪಾಂಡೆ ಈತನು ಸರಿಗಮಪ ಗೆ ಆಯ್ಕೆಯಾಗಿರುತ್ತಾನೆ… ಬಾಲ್ಯ ಸ್ನೇಹಿತ ಆತ್ಮೀಯ ಗೆಳೆಯನ ಮಗನಾದ ಕುಮಾರ್ ಅಮೋಘ ಸಂತೋಷ ದೇಶಪಾಂಡೆ ಇವನು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಹಾಗೂ ಕರ್ನಾಟಕ…

ಪ್ರತಿಯೊಬ್ಬ ಕ್ರೀಡಾಪಟುವಿನಲ್ಲಿ ಛಲ ಹಾಗೂ ಸತತ ಪ್ರಯತ್ನ ಇರಬೇಕು, ಅಂದಾಗ ಮಾತ್ರ ಸಾಧನೆ ಸಾಧ್ಯ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ಬಿ ನಾಯ್ಕರ

ಹುಮನಾಬಾದ : ಪ್ರತಿಯೊಬ್ಬ ಕ್ರೀಡಾಪಟುವಿನಲ್ಲಿ ಛಲ ಹಾಗೂ ಸತತ ಪ್ರಯತ್ನ ಇರಬೇಕು, ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ಬಿ ನಾಯ್ಕರ ತಿಳಿಸಿದ್ದರು.   ಬುಧವಾರ ತಾಲ್ಲೂಕಿನ ಮಾಣಿಕನಗರ ಗ್ರಾಮದ ಸರಕಾರಿ ಕ್ರೀಡಾಂಗಣದಲ್ಲಿ 2024-2025ನೇ…

ಪುರಸಭೆ ಕಾರ್ಯಲಯದಲ್ಲಿ ಸಾಮನ್ಯ ಸಭೆ

ಚಿಂಚೋಳಿ ಪಟ್ಟಣದ ಪುರಸಭೆ ಕಾರ್ಯಲಯದಲ್ಲಿ ಆನಂದ ಟೈಗರ ಅಧ್ಯಕ್ಷತೆಯಲ್ಲಿ ಜರುಗಿತ್ತು. 23 ವಾರ್ಡ್ಗಳಲ್ಲಿ ಸಮಗ್ರ ಡಿ.ಪಿ.ಆರ್. ಪುರಸಭೆ ವ್ಯಾಪ್ತಿಯಲ್ಲಿ ವಸೂಲಾತಿಗಳಾದ, ಆಸ್ತಿ ತೆರಿಗೆ, 75% ನೀರಿನ ಕರ 12% & ಇನ್ನಿತರ ತೇರಿಗೆ ವಸೂಲಾತಿ, ಸಿದ್ಧ ಸಿರಿ ಕಾರ್ಖನೆಯ ಬಾಕಿ, ಮನೆಗಳು,…

ಜನೇವರಿ 01ರಿಂದ ಮಾರ್ಚ್ 15ರ ವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಜೋಗಜಲಪಾತ ಪ್ರವೇಶ ನಿರ್ಬಂಧ

ಶಿವಮೊಗ್ಗ : ಜಿಲ್ಲೆಯ ಸಾಗರ ತಾಲ್ಲೂಕಿನ ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು,   ಈ ಕಾಮಗಾರಿಗಳಲ್ಲಿ ಜೋಗ ಜಲಪಾತದ ಮುಖ್ಯ ದ್ವಾರದ (Entrance Plaza) ಕಾಮಗಾರಿ ಒಂದಾಗಿದ್ದು,…

ರೈಲ್ವೆ ಮಾರ್ಗಕ್ಕೆ ಭೂಮಿ ನೀಡಲು ಸರಕಾರಕ್ಕೆ ಒತ್ತಾಯ

ರಾಮದುರ್ಗ ಹಾಗೂ ಸವದತ್ತಿ ತಾಲೂಕಿನ ಜನತೆ ಕಳೆದ 20 ವರ್ಷಗಳಿಂದ ರೈಲ್ವೆ ಮಾರ್ಗ ಆಗಬೇಕೆಂದು ಒತ್ತಾಯಿಸುತ್ತಾ ಬಂದ ಪರಿಣಾಮವಾಗಿ 2016-17 ರಲ್ಲಿ ಸರ್ವೇ ಆಗಿ 2019 ರಲ್ಲಿ ಅಂದಾಜು ಪತ್ರಿಕೆ ಆಗಿದ್ದರೂ, ರೈಲ್ವೆ ಮಾರ್ಗ ಆಗಿಲ್ಲ. ಜನರ ಸೌಲಭ್ಯಕ್ಕಾಗಿ ಲೋಕಾಪೂರದಿಂದ ಧಾರವಾಡಕ್ಕೆ…

ಹುಕ್ಕೇರಿ – ಎರಡು ದಿನದಲ್ಲಿ ಕಳ್ಳತನ ಪ್ರಕರಣವನ್ನು ಭೇದಿಸಿದ ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ಮಹಾಂತೇಶ

ಹುಕ್ಕೇರಿ ಕಳೆದ ಎರಡು ದಿನಗಳ ಹಿಂದೆ ಹುಕ್ಕೇರಿ ನಗರದಲ್ಲಿ ಜರುಗಿದ ಎರಡು ಕಳ್ಳತನ ಪ್ರಕರಣವನ್ನು ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ ಭೇದಿಸುವಲ್ಲಿ ಸಫಲರಾಗಿದ್ದಾರೆ. ಪಟ್ಟಣದ ಬುದ್ದ ಬಸವ ಅಂಬೇಡ್ಕರ್ ಕೋ ಆಪರೇಟಿವ ಸೋಸೈಟಿ ಮತ್ತು ಕೀರಾಣಿ ಅಂಗಡಿ ಕಳ್ಳತನವಾಗಿ 48…

ಸದಾಶಿವ ಆಯೋಗದ ಒಳಮೀಸಲಾತಿ ಸರ್ವರಿಗೂ ಸಮಪಾಲ ಸಮಬಾಳು ಎಂಬ ಸಂವಿಧಾನದ ಮಾತನ್ನು ನುಡಿದ ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಬಿಜೆಪಿ, ಕಾಂಗ್ರೆಸ್‌ ನವರೂ ಯಾರು ಸತ್ಯಹರಿಶ್ಚಂದ್ರರಲ್ಲ. ಆದರೆ ಸದಾಶಿವ ಆಯೋಗದ ಒಳಮೀಸಲಾತಿ ಸರ್ವರಿಗೂ ಸಮಪಾಲ ಸಮಬಾಳು ಎಂಬ ಸಂವಿಧಾನದ ಮೂಲ ಆಶಯವಾಗಿದ್ದು, ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿಯ ಫಲವನ್ನು ನಮ್ಮ ಸರ್ಕಾರ ಶೀಘ್ರವೇ ಒದಗಿಸಲಿದೆ ಎಂದು ಲೋಕೋಪಯೋಗಿ ಇಲಾಖೆ…

“ಸಾಂಸ್ಕೃತಿಕ ಕಲೋತ್ಸವ” ರಾಜ್ಯ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟ

ವಿಜಯನಗರ: ಕಲಾಭಾರತಿ ಕಲಾ ಸಂಘ (ರಿ) ಹಿರೇಹೆಗ್ದಾಳ ಇವರು ಕೊಡ ಮಾಡುವ ರಾಜ್ಯ ಮಟ್ಟದ ಸಾಂಸ್ಕೃತಿಕ ಕಲೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಬಿಡುಗಡೆ ಮಾಡಿದೆ. ಈ ಪ್ರಶಸ್ತಿಗೆ ಯುವನಾಯಕ ಪತ್ರಿಕೆ ಸಂಪಾದಕರಾದ ವೆಂಕಟೇಶ ಜುಲಕುಂಟಿಯವರು, ಬಾಗಲಕೋಟೆಯ ಯುವ ಪತ್ರಕರ್ತರಾದ ಕು.…

ದಾಳಿ ಪ್ರತಿಕ್ರಿಯೆ ವಿಭಾಗ ಸಂಸ್ಥೆ (RAWF) ನೂತನ ಅಧಿಕಾರಿಗಳ ನೇಮಕ

ದಾಳಿ ಪ್ರತಿಕ್ರಿಯೆ ವಿಭಾಗ ಸಂಸ್ಥೆ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ (RAWF) ಸಂಸ್ಥೆಯ ಮಹಾ ನಿರ್ದೇಶಕರಾದ ಮನೋಜ್ ಚೋಹನ್ ನ್ಯೂ ದೆಹಲಿ ಅವರು, ವಿಶೇಷ ತನಿಖಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಗುಪ್ತಚಾರಧಿಕರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಈ ಕುರಿತು ಜಿಲ್ಲೆ…

error: Content is protected !!