ಇಂದು ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಪದಾಧಿಕಾರಿಗಳು ಆಯ್ಕೆ

ಹುಕ್ಕೇರಿ : ಸಂಸ್ಥಾಪಕರು ಹಾಗೂ ರಾಜ್ಯ ಅಧ್ಯಕ್ಷರಾದ ಮತಿನ ಕುಮಾರ್ ಅವರ ಆದೇಶ ಮೇರೆಗೆ ಇಂದು ಹುಕ್ಕೇರಿ ಪಟ್ಟಣದಲ್ಲಿ ಪ್ರವಾಸಿ ಮಂದಿರದಲ್ಲಿ ಭೀಮ್ ಆರ್ಮಿ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಕುಮಾರ್ ಕಡಟ್ಟಿ ಹಾಗೂ ಮೂಡಲಗಿ, ಘಟಪ್ರಭಾ ಮತ್ತು ಹಲವು ಗ್ರಾಮದ ಪದಾಧಿಕಾರಿಗಳ…

ವಿಜಯಪುರದಲ್ಲಿ ಸಚಿವ ರಾಮಲಿಂಗ ರೆಡ್ಡಿಗೆ ಹಮಿದ್ ಮುಶ್ರೀಫ್ ಸನ್ಮಾನ

ವಿಜಯಪುರ ನಗರಕ್ಕೆ ಆಗಮಿಸಿದ ಕರ್ನಾಟಕ ಸರ್ಕಾರದ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರಾದ ರಾಮಲಿಂಗ ರೆಡ್ಡಿ ರವರಿಗೆ ಕಾಂಗ್ರೇಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು. ವರದಿ : ಅಜೀಜ ಪಠಾಣ.

5ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆಗೆ ನೂತನ ವಾಗಿ ಆಯ್ಕೆ ಯಾದ ಕಲ್ಯಣ ರಾವ್ ಡೊಣ್ಣುರ್ ಗೆ ಸನ್ಮಾನ

ಕಾಳಗಿ : ತಾಲೂಕಿನ ವಿಧಾನಸಭಾ ಕ್ಷೇತ್ರದ ತಾಲೂಕ್ ಮಟ್ಟದ 5ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆಗೆ ನೂತನ ವಾಗಿ ಆಯ್ಕೆ ಯಾದ ಕಲ್ಯಣ ರಾವ್ ಡೊಣ್ಣುರ್ ಅವರಿಗೆ ದಲಿತ ಮುಖಂಡರ ವತಿಯಿಂದ ಸನ್ಮಾನ ಮಾಡಲಾಯಿತು, ಈ ಸಂಧರ್ಭದಲ್ಲಿ ಸಂತೋಷ ನರನಳ, ಸಿದ್ರಾಮಪ್ಪಾ…

ಪೌರಕಾರ್ಮಿಕರಿಗೆ ಮನೆ ಮಂಜೂರಾತಿ ಆದೇಶ ಪತ್ರ ವಿತರಣಾ ಕಾರ್ಯಕ್ರಮ

ಗೋಕಾಕ್ : ನಗರದ ಸಾಹುಕಾರ್ ಗ್ರಹ ಕಚೇರಿಯಲ್ಲಿ ಘಟಪ್ರಭಾ ಪುರಸಭೆ ಕಾರ್ಯಾಲಯ ವತಿಯಿಂದ ಪೌರಕಾರ್ಮಿಕರ ಗ್ರಹ ಭಾಗ್ಯ ಯೋಜನೆ ಅಡಿಯಲ್ಲಿ ಘಟಪ್ರಭಾ ಪುರಸಭೆಯಲ್ಲಿ ಖಾಯಂ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ, ಫಲಾನುಭವಿಗಳಿಗೆ ಮನೆ ಕಾಮಗಾರಿ ಮಂಜೂರಾತಿ ಆದೇಶ ಪತ್ರ ವಿತರಣಾ ಘಟಪ್ರಭಾ…

ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು

ವಿಜಯಪುರ ತಾಳಿಕೋಟಿ ಮಾರ್ಗ ಮದ್ಯ ಹೂವಿನ ಹಿಪ್ಪರಗಿಯ ಹುಲಿಬೆಂಚಿ ಕ್ರಾಸ್ ಹತ್ತಿರ ನಡೆದ ದುರ್ಗಘಟನೆ ಸಾವನ್ನಪ್ಪಿದ ಬೈಕ್ ಸವಾರ ಹುಲಿಬೆಂಚಿ ಗ್ರಾಮದ ಬಿರೇಶ್ ಸಿದ್ದರಾಮಪ್ಪ ಮುರಡಿ (22 ವಯಸ್ಸು)ಎಂದು ಗುರುತಿಸಲಾಗಿದೆ ಘಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಪೊಲೀಸ್ ಠಾಣೆ ಪೊಲೀಸ್ ರು…

ಬಿಜೆಪಿ ಯಿಂದ ಉಚ್ಚಾಟನೆ ಗೊಂಡು ಹುಚ್ಚತನದ ಹೇಳಿಕೆ ನೀಡುತ್ತಿರುವ ಯತ್ನಾಳ್ – ಅಸ್ಲಾಂ ಮತ್ತೂರ್ ಕಿಡಿ

ಬೆಂಗಳೂರು : ಬಿಜೆಪಿಯಿಂದ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ತಮ್ಮ ಹೇಳಿಕೆಯನ್ನು ಇತ್ತೀಚಿನ ದಿನಗಳಲ್ಲಿ ಬಹಳ ಜಾಸ್ತಿ ಮಾಡಿದ್ದಾನೆ ಇಂದು ಒಂದು ಹೇಳಿಕೆಯನ್ನು ನೀಡಿದ್ದಾನೆ ಪೈಗಂಬರ್ ಅವರ ಬಗ್ಗೆ ಯತ್ನಾಳ್ ತನ್ನ ರಾಜಕೀಯ ಸರಿಯಾಗಿ ಮಾಡಿಕೋ 2013ರ ಚುನಾವಣೆಯಲ್ಲಿ ಜೆಡಿಎಸ್…

ಪಾಲಾಮೂರ್ ಗೆ ಆದರ್ಶ ಬಸವಶ್ರೀ ಪ್ರಶಸ್ತಿ

ಬಸವಾಭಿನಿಗಳು, ಸಾಹಿತಿಗಳು, ಉಪನ್ಯಾಸಕರು, ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರು, ಉಪನ್ಯಾಸಕರ ಸಂಘದ ಅಧ್ಯಕ್ಷರು, ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ ಪಾಲಾಮೂರ ರವರಿಗೆ ರಾಜ್ಯಮಟ್ಟದ ಆದರ್ಶ ಬಸವಶ್ರೀ ಪ್ರಶಸ್ತಿ ಲಭಿಸಿದೆ ಎಂದು ಕರ್ನಾಟಕ ರಾಜ್ಯ ಪ್ರಗತಿಪರ ಉಪಾಧ್ಯಾಯರ ಸಂಘದ…

ಅರ್ಬನ್ ಕ್ರೂಸರ್ ಹೈರೈಡರ್ ನಲ್ಲಿ ಹಲವಾರು ಅತ್ಯಾಧುನಿಕ ಫೀಚರ್ ಗಳ ಸೇರ್ಪಡೆ: ಉನ್ನತ ಮಟ್ಟದ ಸಾರಿಗೆ ಅನುಭವ ಒದಗಿಸಲು ಮುಂದಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಅರ್ಬನ್ ಕ್ರೂಸರ್ ಹೈರೈಡರ್‌ ನ ಹೊಸ ಅತ್ಯಾಧುನಕ ಫೀಚರ್ ಗಳನ್ನು ಅನಾವರಣ ಮಾಡಿದೆ. ಈ ಫೀಚರ್ ಗಳು ಗ್ರಾಹಕರಿಗೆ ಅತ್ಯುತ್ತಮ ಸುರಕ್ಷತೆ, ಸೌಲಭ್ಯ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ. ಈ ಹೊಸ ಸುಧಾರಣೆಗಳು ಗ್ರಾಹಕ…

ಅಂಬೇಡ್ಕರ್ ಜಯಂತಿ ಹಿನ್ನಲೆ ಕವಿಗೋಷ್ಠಿ ಆಯ್ದ ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಜಯಂತೋತ್ಸವ ಸಮಿತಿಯು ತೀರ್ಮಾನ

ಭಾರತ ರತ್ನ ಬಾಬ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ತಾಲೂಕ ಚಿಂಚೋಳಿಯಲ್ಲಿ ದಿನಾಂಕ 29.04.2025 ರಂದು ಹಮ್ಮಿಕೊಂಡಿದ್ದು ಆದ ಕಾರಣ ಕವಿಗೋಷ್ಠಿ ಹಮ್ಮಿಕೊಂಡಿದ್ದು. ಆಯ್ದ ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಜಯಂತೋತ್ಸವ ಸಮಿತಿಯು ತೀರ್ಮಾನಿಸಿದ್ದು. ಆದಕಾರಣ ಆಸಕ್ತ ಕವಿಗಳು ತಮ್ಮ…

ಸಫಾ ಬೈತುಲ ಮಾಲ ವತಿಯಿಂದ ಉಚಿತವಾಗಿ ಸಾರ್ವಜನಿಕರಿಗೆ ತಂಪಾದ ಕುಡುವ ನೀರಿನ ವ್ಯವಸ್ಥೆ

ಚಿಂಚೋಳಿ : ಚಂದಾಪುರ ಪಟ್ಟಣದ ನೂತನ ಎಸ್ ಬಿ ಐ ಬ್ಯಾಂಕ್ ಹತ್ತಿರ ಸಫಾ ಬೈತುಲ ಮಾಲ ತಾಲೂಕು ಘಟಕದ ಅಧ್ಯಕ್ಷ ಹಫೀಜ್ ಇಸ್ಮಾಯಿಲ್ ರವರ ನೇತೃತ್ವದಲ್ಲಿ ಬಿಸಿಲ ಬೇಗೆಗೆ ದಾಹವನ್ನು ತೀರಿಸಿಕೊಳ್ಳಲು ಸಾರ್ವಜನಿಕರಿಗೆ ಅನುಕೂಲಕ್ಕಾಗಿ ತಂಪಾದ ಕೂಡಿಯುವ ನೀರಿನ ಅರವಟಗೆಯನ್ನು…

error: Content is protected !!