ಹುಕ್ಕೇರಿ ಶ್ರೀ ಶಿವಾಜಿ ಮಹಾರಾಜರ ಪುತ್ತಳಿ ಅನಾವರಣ

ಹುಕ್ಕೇರಿ .ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಅಶ್ವರೋಢ ಪ್ರತಿಮೆ ಅನಾವರಣಕ್ಕೆ ಇಂದು ತೆರೆಕಂಡಿತು ಶ್ರೀ ಶಿವಾಜಿ ಮಹಾರಾಜರ ಅಶ್ವಾರೂಢಕ್ಕೆ ಮೂರ್ತಿಗೆ ಪೂಜೆ ಸಲ್ಲಿಸಿದವರು ಶ್ರೀ ಚಂದ್ರಶೇಖರ್ ಮಹಾಸ್ವಾಮಿಗಳು ಹಿರೇಮಠ.. ಶ್ರೀ ಅಭಿನವ ಮಂಜುನಾಥ ಮಹಾಸ್ವಾಮಿಗಳು ಕ್ಯಾರ ಗುಡ್ಡ. ಶೋಭಾ ಯಾತ್ರೆ ಚಾಲನೆ…

ಅತ್ಯಾಧಿಕ ಕಪ್ಪು ಹೊಗೆಯಿಂದ ಜನರ ಆರೋಗ್ಯದ ದುಷ್ಪರಿಣಾಮ ಸೂಕ್ತ ಕ್ರಮಕ್ಕೆ ಒತ್ತಾಯ

ಚಿಂಚೋಳಿ ತಾಲ್ಲೂಕಿನ, ಪೋಲಕಪಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮ್ಯಾಟ್ರಿಕ್ಸ್ ಆಗ್ರೋ ಪವರ್ ಲಿ. ಕಂಪನಿ [ವಿದ್ಯುತ್ ಘಟಕ] ಚಿಂಚೋಳಿಯು ಸ್ಥಾಪನೆಗೊಂಡು ಸುಮಾರು ವರ್ಷಗಳಾಗಿವೆ. ಕಂಪನಿಯು ಭಾರತ ಸಂವಿಧಾನದ ಕಂಪನಿ ಕಾಯ್ದೆಗಳ ಮತ್ತು ಪರಿಸರ ಮಾಲಿನ್ಯ ಕಾಯ್ದೆಗಳ ನಿಯಮಗಳ ಹಾಗೂ ಮಾರ್ಗ…

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶಬ್ಬೀರ್ ಜಾಗೀರ್ದಾರ್ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಅಲ್ಪಸಂಖ್ಯಾತರ ಇಲಾಖೆಗೆ ಪ್ರಧಾನ ಕಾರ್ಯದರ್ಶಿಯಾಗಿ ಶಬ್ಬೀರ್ ಜಾಗೀರದಾರ ಅವರನ್ನು ನೇಮಿಸಲಾಗಿದೆ ಎಂದು ಎಐಸಿಸಿ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಇಮ್ರಾನ್ ಪ್ರತಾಪ್‌ಗಢಿ, ಸಂಸದರಿಂದ ಅನುಮೋದನೆ ಪಡೆದಿದ್ದಾರೆ. ರಾಜ್ಯದಲ್ಲಿ ಅಲ್ಪಸಂಖ್ಯಾತ ಇಲಾಖೆಯನ್ನು ಮತ್ತು ಪ್ರತಿಯಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು…

ಕಾಮಗಾರಿ ಸ್ಥಳಕ್ಕೆ ಶಾಸಕ ಪ್ರಭು ಚವ್ಹಾಣ ದಿಢೀರ್ ಭೇಟಿ

ಖೇರ್ಡಾ-ಚಿಕ್ಲಿ(ಯು) ಬಾರ್ಡರ್ ರಸ್ತೆ ಗುಣಮಟ್ಟ ಪರಿಶೀಲನೆ — ಕಮಲನಗರ ತಾಲ್ಲೂಕಿನ ದಾಬಕಾ(ಸಿ) ಗ್ರಾಮದಲ್ಲಿ ನಡೆಯುತ್ತಿರುವ ಖೇರ್ಡಾನಿಂದ ಚಿಕ್ಲಿ(ಯು) ಮಹಾರಾಷ್ಟç ಬಾರ್ಡರ್‌ವರೆಗಿನ ರಸ್ತೆ ಕಾಮಗಾರಿ ಸ್ಥಳಕ್ಕೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಫೆ.16ರಂದು ದಿಢೀರ್ ಬೇಟಿ ನೀಡಿ ಕೆಲಸದ…

ಇ.ಡಿ ಹೆಸರು ಹೇಳಿ 45ಲಕ್ಷ ರೂ ದರೋಡೆಗೈದ ಕೊಡುಂಗಲ್ಲೂರು ಪೊಲೀಸ್ ಅಧಿಕಾರಿ ಬಂಧನ

ವಿಟ್ಲ ಸಿಂಗಾರಿ ಬೀಡಿ ಮಾಲಕನ ಮನೆಯಿಂದ ಇ.ಡಿ.ಹೆಸರು ಹೇಳಿ 45 ಲಕ್ಷ ರೂ ದರೋಡೆಗೈದ ಕೊಡುಂಗಲ್ಲೂರು ಪೊಲೀಸ್ ಅಧಿಕಾರಿಯ ಬಂಧನ ತ್ರಿಶೂರು : ವಿಟ್ಲ ಸಿಂಗಾರಿ ಬೀಡಿ ಕಂಪನಿ ಮಾಲಕರ ಮನೆಗೆ ನಕಲಿ ಇ.ಡಿ.ದಾಳಿ ನಡೆಸಿ 45 ಲಕ್ಷ ರೂ ದರೋಡೆಗೈದ…

ಕೃಷ್ಣಾ ನದಿ ಸೇತುವೆ ಮೇಲಿಂದ ಹಾಯವಾ ಟಿಪ್ಪರ್ ಕೆಳಗೆ ಬಿದ್ದು ಓರ್ವ ಸಾವು ಇನ್ನೊರ್ವ ಗಂಭೀರ

ಕೊಲ್ಹಾರ: ರಾಷ್ಟ್ರೀಯ ಹೆದ್ದಾರಿ 218ರ ಹುಬ್ಬಳ್ಳಿ ವಿಜಯಪುರದ ಕೋರ್ತಿ ಕೊಲ್ಹಾರ ಕೃಷ್ಣಾ ನದಿ ಸೇತುವೆ ಮೇಲಿಂದ ಹಾಯವಾ ಟಿಪ್ಪರ್ ಕೆಳಗೆ ಬಿದ್ದು ಓರ್ವ ಸಾವನ್ನಪ್ಪಿ ಇನ್ನೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಸಾಯಂಕಾಲ ಸಂಭವಿಸಿದೆ. ಬೀಳಗಿ ಕಡೆಯಿಂದ ಕೊಲ್ಹಾರಕ್ಕೆ ಬರುತ್ತಿರುವ ವೇಳೆ ಪಟ್ಟಣದ…

ರಸ್ತೆಯಲ್ಲಿ ಮೊಲ್ಯಾಸಿಸ್ ಸೋರಿಕೆ : ದ್ವಿಚಕ್ರ ವಾಹನ ಸವಾರರಿಗೆ ಅಪಾಯ

ಬೆಳಗಾವಿ ಭಾರತದ ಬೆನ್ನೆಲುಬು ಆಗಿರುವ ಕೃಷಿ ಕ್ಷೇತ್ರವೂ ಈ ಕೃಷಿ ಕ್ಷೇತ್ರದ ಕೃಷಿಕರೆಲ್ಲರೂ ಒಂದು ಕಾಲದಲ್ಲಿ ಸಾವಯವ ಗೊಬ್ಬರವನ್ನು ಅವಲಂಬಿಸಿದ್ದರು ಆ ಕೃಷಿಕರೆಲ್ಲರೂ ಸಾವಯವ ಗೊಬ್ಬರಗಳನ್ನು ಉತ್ಪಾದಿಸುವ ಕಾರ್ಯವನ್ನು ಮರೆತು ಹೋಗಿದ್ದಾರೆ ಕಾರಣ ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾರ್ಖಾನೆಗಳ ಮುಖಾಂತರ ಸಿಗುವ…

ಕನ್ನಡ ಪರ ಸಂಘಟನೆಗಳಿಂದ ಹುಟ್ಟು ಹಬ್ಬ ಆಚರಣೆ

ಘಟಪ್ರಭಾ: ದಿನಾಂಕ ಅಕ್ಷಯ್ ಅಗ್ರೊ ಅವರ ಅಂಗಡಿಯಲ್ಲಿ ಕನ್ನಡ ಪರ ಹೋರಾಟಗಾರ ಸಂಘಟನೆಗಳ ಒಕ್ಕೂಟದ ವತಿಯಿಂದ ಕ ರ ವೇ (ಸಂತೋಷ ಆರಳಿಕಟ್ಟಿ ಬಣ) ರಾಜ್ಯಾಧ್ಯಕ್ಷ ಪ್ರಶಾಂತ್ ಅರಳಿಕಟ್ಟಿ ಮತ್ತು ಮಲ್ಲಾಪುರ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರು ಮತ್ತು ಪತ್ರಕರ್ತರಾಗಿರುವ ಸಲೀಮ್…

ಖಾನಾಪುರ ಗ್ರಾಮದ ಸಮಸ್ಯೆ ಕುರಿತು ಕರ್ನಾಟಕ ಜಾತ್ಯಾತೀತ ಯುವಶಕ್ತಿ ವತಿಯಿಂದ ತಾ ಪಂ ಇ.ಓ ಗೆ ಮನವಿ

ದೇವದುರ್ಗ : ತಾಲೂಕಿನ ಹೇಮನಾಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಖಾನಾಪೂರ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಇದ್ದು ಕರ್ನಾಟಕ ಜಾತ್ಯಾತೀತ ಯುವಶಕ್ತಿ ವೇದಿಕೆ ಯ ಅಲ್ಪಸಂಖ್ಯಾತರ ಘಟಕ ರಾಜ್ಯಾಧ್ಯಕ್ಷರಾದ ಗೋಕುಲ್ ಸಾಬ್ ರವರ ನೇತೃತ್ವದಲ್ಲಿ ಮತ್ತು ಸಂಸ್ಥಾಪಕ ರಾಜ್ಯ ಕಾರ್ಯಧ್ಯಕ್ಷರಾದ…

ಔರಾದ-ಬಿ ಪೊಲೀಸ್ ಠಾಣೆ ರವರಿಂದ ದಂಡದ ಬದಲಾಗಿ ಹೆಲ್ಮೆಟ್ ವಿತರಣೆ

ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನದಂತೆ, ಔರಾದ-ಬಿ ಪೊಲೀಸ್ ಠಾಣೆಯ ಪಿ.ಎಸ್.ಐ ವಸೀಮ್ ಪಟೇಲ್ ರವರು ತಮ್ಮ ಸಿಬ್ಬಂದಿ ರವರೊಂದಿಗೆ ಹೆಲ್ಮೆಟ್ ಧರಿಸದೇ ಸಂಚರಿಸುವ ವಾಹನ ಚಾಲಕರನ್ನು ದಂಡ ಕಟ್ಟುವ ಬದಲಾಗಿ ಹೆಲ್ಮೆಟ್ ವಿತರಿಸಿ (Pay…

error: Content is protected !!