ಬೀಳಗಿ : ತಾಲ್ಲೂಕಿನ ಕುರಿಗಾಹಿಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಅರಣ್ಯದಲ್ಲಿ ಕುರಿ ಮೇಯಿಸಲು ತೊಂದರೆ ನೀಡುತ್ತಿರುವುದನ್ನು ಖಂಡಿಸಿ ಹಾಗೂ ಸರ್ಕಾರ ಮುಂಬರುವ ಅಧಿವೇಶನದಲ್ಲಿ ಸಾಂಪ್ರದಾಯಿಕ ಕುರಿಗಾಹಿಗಳ ಹಿತ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ಪಟ್ಟಣದ ಡಾ. ಬಿ. ಆರ್.…
Category: ರಾಜ್ಯ
ನೂತನ ಆಡಳಿತಸೌಧದಲ್ಲಿ ಉಗುಳಿದ್ದಕ್ಕೆ 200 ರೂಪಾಯಿ ದಂಡ ವಿಧಿಸಿದ ದಂಡಾಧಿಕಾರಿ ಸುಬ್ಬಣ್ಣ ಜಮಖಂಡಿ
ಚಿಂಚೋಳಿ ಚಂದಾಪುರ ಪಟ್ಟಣದ ನೂತನ ಆಡಳಿತ ಸೌಧದಲ್ಲಿ ಶೌಕತ್ ಅಲಿ ರಾಶಿದ ಮಿಯ್ಯ ಗಾರಂಪಳ್ಳಿ ಗ್ರಾಮದ ವರು ಗುಟಕಾ ತಿಂದು ದಂಡಾಧಿಕಾರಿ ಕಾರ್ಯಲಯದ ಪಕ್ಕದಲ್ಲಿ ಉಗುಳಿದನ್ನು ಕಂಡ ದಂಡಾಧಿಕಾರಿಗಳಾದ ಸುಬ್ಬಣ್ಣ ಜಮಖಂಡಿ ರವರು ಗರಂ ಆಗಿ ಬುದ್ದಿವಾದ ಹೇಳಿ ಇದು ಸಾರ್ವಜನಿಕ…
ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ಥಾಪಿಸಲಾದ ವಿಶೇಷ ಮಾಹಿತಿ ಕೇಂದ್ರ ಜಿಲ್ಲಾಧಿಕಾರಿ ಭೂಬಾಲನ್ ಉದ್ಘಾಟನೆ
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವತಿಯಿಂದ ಪ್ರಪ್ರಥಮವಾಗಿ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ಥಾಪಿಸಲಾದ ವಿಶೇಷ ಮಾಹಿತಿ ಕೇಂದ್ರವನ್ನು ಶುಕ್ರವಾರ ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ಉದ್ಘಾಟಿಸಿದರು. ಈ ಮಾಹಿತಿ ಕೇಂದ್ರದಲ್ಲಿ ವಿಜಯಪುರ ಜಿಲ್ಲೆ ಮತ್ತು ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ…
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ ವಂಟಮೂರಿ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ
ಯಮಕನಮರಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ ಅಣ್ಣಾ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಹೆಮ್ಮೆಯ ನಾಯಕರು, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಗೌರವಾನ್ವಿತ ಶ್ರೀ ರಾಹುಲ್ ಗಾಂಧಿ ಅವರಿಗೆ ಜನ್ಮದಿನದ…
ಸುಮಾರು ವರ್ಷಗಳಿಂದ ರಸ್ತೆ ನಾಲೆ ಇಲ್ಲದೆ ಸಾರ್ವಜನಿಕರ ಪರದಾಟ
ಚಿಂಚೋಳಿ ಪಟ್ಟಣದ ಚಂದಾಪುರ ದರ್ಗಾ ಏರಿಯಾದ ಶಾರದಾ ಸ್ಕೂಲ್ ಹತ್ತಿರ ಸುಮಾರು ವರ್ಷಗಳಿಂದ ರಸ್ತೆ ನಾಲೆ ಇಲ್ಲದೆ ಸಾರ್ವಜನಿಕರ ಪರದಾಟ. ಪ್ರತಿನಿತ್ಯ ಈ ರಸ್ತೆ ಮುಖಾಂತರ ನೂರಾರು ಶಾಲೆಯ ಮಕ್ಕಳು ಮತ್ತು ಹಿರಿಯ ನಾಗರಿಕರು ಓಡಾಡುತ್ತಿದ್ದು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ ಗಬ್ಬೆದ್ದು…
ಇಂದು 20-06-2025 ರಂದು ವಿಜಯಪುರ ನಾ ಈ ಭಾಗಗಳಲ್ಲಿ 03.00 ಘಂಟೆ ಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ದಿನಾಂಕ: 20-06-2025 ರಂದು ಬೆಳಗ್ಗೆ 9.00 ರಿಂದ 15.00 ಘಂಟೆಯವರಿಗೆ 110ಕೆ ಬೇಗಳ ಮೊದಲನೇ ತ್ರೈಮಾಸಿಕ ನಿರ್ವಾಹಣಾ ಕಾರ್ಯ ಕೈಗೊಳ್ಳುವುದರಿಂದ, 110/11 ಕೆಡ್ಡಿ ವಿ.ವಿ ಕೇಂದ್ರ ಕೆಐಎಡಿಬಿ, ಭೂತನಾಳ, ಜುಮನಾಳ, ವಿಜಯಪುರ ಸಿಟಿ, ಮತ್ತು 33/11 ಕೆವಿ ಹೊನ್ನಬಗಿ, ನಾಗರಾಣ, ತಿಡಗುಂದಿ…
ಕಾಕಾಸಾಹೇಬ ಪಾಟೀಲ ಅಂತಿಮ ದರ್ಶನದಲ್ಲಿ ಭಾಗಿ ಯಾದ ಜಾರಕಿಹೊಳಿ ಕುಟುಂಬ
ನಿಪ್ಪಾಣಿಯ ಮಾಜಿ ಶಾಸಕರು ಹಿರಿಯ ರಾಜಕಾರಣಿಗಳು ಮತ್ತು ಅಚ್ಚುಮೆಚ್ಚಿನ ನಾಯಕರಾದ ಕಾಕಾಸಾಹೇಬ ಪಾಟೀಲ್ ಅವರು ಅನಾರೋಗ್ಯದ ಕಾರಣ ಸ್ವ ಗ್ರಾಮದಲ್ಲಿ ನಿದನ ಹೊಂದಿರುತಾರೆ ಕಾಕಾಸಾಹೇಬ ಪಾಟೀಲರ ಆಡಳಿತ ದಲ್ಲಿ ಚತುರರು ದಸ್ಟ ರಾಜಕಾರಣಿ ಯಾಗಿ ಸುದೀರ್ಘ ಸೇವೆ ಸಾಲಿಸಿದ್ದು ತುಂಬಾ ಅಪಾರ್…
ಗೃಹಭಾಗ್ಯ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣಗೊಂಡ ಮನೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಭೂಬಾಲನ್ ಮೂಲಭೂತ ಸೌಕರ್ಯ ಒದಗಿಸಲು ವಿನಂತಿಸಿದ ಜನ
ವಿಜಯಪುರ ನಗರದ ಹಂಚನಾಳ ಪಿ.ಎಚ್ ಗ್ರಾಮದಲ್ಲಿ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ನಿರ್ಮಾಣಗೊಂಡಿರುವ ಮನೆಗಳು ಹಾಗೂ ತೊರವಿ ಗ್ರಾಮದ ಹತ್ತಿರ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣಗೊಂಡಿರುವ ಗುಂಪು ಮನೆಗಳನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೂಲಭೂತ ಸೌಕರ್ಯಗಳಾದ…
ಬಿಜೆಪಿ ನೂತನ ಜಿಲ್ಲಾಧ್ಯಕ್ಷರು ಗಳಿಗೆ ನೇಮಕಾತಿ ಪತ್ರ ನೀಡಿ ಸನ್ಮಾನ
ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ 39 ಬಿಜೆಪಿ ಜಿಲ್ಲಾ ಅಧ್ಯಕ್ಷರ ನೇಮಕಾತಿ ಪತ್ರವನ್ನು ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರರವರು ರಾಜ್ಯ ಕಾರ್ಯಾಲಯ ಬೆಂಗಳೂರಿನ ಜಗನ್ನಾಥ್ ಭವನದಲ್ಲಿ ಜರುಗಿದ ನೂತನ ಜಿಲ್ಲಾಧ್ಯಕ್ಷರ ಅಭಿನಂದನೆ ಹಾಗೂ ವಿಶೇಷ ಸಭೆಯಲ್ಲಿ ನೀಡಿ ಸನ್ಮಾನಿಸಿ ಮುಂದಿನ ಒಂದು ಅವಧಿಗೆ…
ಬೀದರ ಜಿಲ್ಲೆಯ ಗಾಂಧಿಗಂಜ ಪೊಲೀಸ್ ರಿಂದ 38 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ”
ಬೀದರ್ : ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿ ಬೀದರ ನಾ ಪ್ರದೀಪ್ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಗಾಂಧಿಗಂಜ ಪೊಲೀಸ್ ಠಾಣಾ ವ್ಯಾಪ್ತಿಯ ಸಂಗಮೇಶ್ವರ ಕಾಲೋನಿ ಚಿದ್ರಿ ರೋಡ್ ಬೀದರದ ಮನೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಸಂಗ್ರಹಿಸಿಟ್ಟಿರುವ ಮಾಹಿತಿಯಂತೆ ಗಾಂಧಿಗಂಜ ಪೊಲೀಸ್ ಠಾಣೆಯ…
