ಕರ್ನಾಟಕ ಸರಕಾರ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸಂತಪುರ್ ತಾಲೂಕ ಔರಾದ
ಔರಾದ ತಾಲೂಕು ಸಂತಪುರ ಯೋಜನೆಯ ಕಮಲನಗರ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತ ಮತ್ತು ಸಹಾಯಕೀಯರ ಅಪೂರ್ಣ ಅರ್ಜಿಗಳನ್ನು ಸಲ್ಲಿಸಿದ ಅಭ್ಯರ್ಥಿಗಳಿಗೆ ಪೂರ್ಣ ಪ್ರಮಾಣದ ಅರ್ಜಿಗಳನ್ನು ಸಲ್ಲಿಸುವ ಕಾಲಾವಕಾಶ ನೀಡಿರುತ್ತಾರೆ .
ಔರಾದ ತಾಲೂಕಿನ ವಿವಿಧ ಕಾರಣಗಳಿಂದ ಖಾಲಿ ಇರುವ 11 ಅಂಗನವಾಡಿ ಕಾರ್ಯಕರ್ತರು ಹಾಗೂ 13 ಸಹಾಯಕಿಯ ಹುದ್ದೆಗಳು ದಿನಾಂಕ 12.01.2024 ರಿಂದ 12.2 .2024 ವರೆಗೆ ಆನ್ಲೈನ್ ಮುಖಾಂತರ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸುವ ಈ ಅರ್ಜಿ ನಮೂನೆಯ 4 ಹಂತಗಳುಗಳಿಂದ ಆದರೆ ಇದರಲ್ಲಿ ಕೆಲವು ಅರ್ಜಿದಾರರು1 ಹಂತದಲ್ಲಿ ಅಪ್ಲಿಕೇಶನ್ ಸಕ್ಸಸ್ ಫುಲ್ ಅಪ್ಲೋಡ್ ಎಂಬ ಸಂದೇಶ ಅರ್ಜಿದಾರರ ಮೊಬೈಲ್ಗಳಿಗೆ ಸ್ವೀಕರಿಸಲಾಗಿರುವುದರಿಂದ ಅರ್ಜಿಗಳು ಪೂರ್ಣಗೊಳಿರುವುದಿಲ್ಲ ಇಂತಹ ಅರ್ಜಿದಾರರಿಗೆ ದಿನಾಂಕ 20-12.2024 ರಿಂದ ಸರ್ಕಾರದ ಆದೇಶ ಅರ್ಜಿ ಸಲ್ಲಿಸಲು 4 ಹಂತಗಳು ಪೂರ್ಣಗೊಳಿಸುದೆ ಅಪೂರ್ಣ ಅರ್ಜಿಸಲ್ಲಿಸದಾ ಅಭ್ಯರ್ಥಿಗಳಿಗೆ ಮಾತ್ರ ದಿನಾಂಕ 26 12 .2024 ರಿoದ 05.01.2025 ವರೆಗೆ ಅರ್ಜಿಗಳನ್ನು ಇಲಾಖೆ ವತಿಯಿಂದ ಅವಕಾಶ ನೀಡಿ ಆದೇಶಗಳಾಗಿ ಆಧರಿಸಿದ ಪೂರ್ಣ ಅರ್ಜಿಗಳನ್ನು ಗಳಿಸಿದ ಅಭ್ಯರ್ಥಿಗಳ ಅರ್ಜಿಗಳನ್ನು ಪೂರ್ಣಗೊಳಿಸುವ ದಿನಾಂಕ 26 12 2024 ರಿ೦ದ 05.01.2025 ರ್ ವರೆಗೆ ಕಾಲಾವಕಾಶ ನೀಡಿ ನಿಗದಿಪಡಿಸಿದೆ ಅಭ್ಯರ್ಥಿಗಳ ಅರ್ಜಿಯನ್ನು ಈ ಕೆಳಗಿನ ನಾಲ್ಕು ಹಂತಗಳನ್ನು ಪೂರ್ಣಗೊಳಿಸಬೇಕು …
ಅಪೂರ್ಣ ಅರ್ಜಿಗಳ ಅರ್ಜಿ ಸಂಖ್ಯೆ ಹಾಗೂ ಇತರ ವಿಷಯಗಳಗಳನ್ನು ಗೊಂಡ ಮಾಹಿತಿಯನ್ನು ತಮ್ಮ ಕಚೇರಿ ಸೂಚನಾ ಫಲಕದಲ್ಲಿ ಅಳವಡಿಸಲು ಕೋರಲಾಗಿದೆ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಸಂಪರ್ಕಿಸಬಹುದಾಗಿದೆ .