ಘಟಪ್ರಭಾ ಮಧುಕರ್ ದೇಶಪಾಂಡೆ ಇನಾಮದಾರ್ ಸರ್ಕಾರಿ ಪ್ರೌಢಶಾಲೆಯ ಆವರಣ ಗೋಡೆ ನಿರ್ಮಾಣಕ್ಕೆ ಪೂಜಾ ಸಮಾರಂಭ ಮತ್ತು ಪರಿಶಿಷ್ಟ ವರ್ಗದ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ ಕಾರ್ಯಕ್ರಮವನ್ನು ಮುಖಂಡರಾದ ಅಂಬೀ ರಾವಪಾಟೀಲ್ ಅವರು ನೆರವೇರಿಸಿದರು ಹಿರಿಯ ನಾಗರಿಕರು ಹಾಗೂ ಶಾಲೆಗೆ ಭೂದಾನ ಮಾಡಿದ ಮಧುಕರ್ ದೇಶಪಾಂಡೆ ಇನಾಮದಾರ್ ಅವರ ಮನೆಗೆ ಭೇಟಿ ನೀಡಿ ಅವರಿಗೆ ಶಾಲು ಹೋದಿಸಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಜಿತ್ ಮನಿಕೇರಿ. ಪ್ರಧಾನ ಗುರುಗಳಾದ ಮಲಬಣ್ಣವರ. ಮುಖ್ಯ ಅಧಿಕಾರಿ ಎಂ ಎಸ್ ಪಾಟೀಲ್ ಹಿರಿಯರಾದ ಡಿ ಎಂ ದಳವಾಯಿ. ರಾಮಣ್ಣ ಹುಕ್ಕೇರಿ. ಸುರೇಶ್ ಕಾಡದವರು. ಶಿವಪುತ್ರ ಕೂಗನೂರ್. ಮಲಾಪುರ ಅರ್ಬನ್ ಬ್ಯಾಂಕಿನ ಅಧ್ಯಕ್ಷರಾದ ರಮೇಶ್ ತುಕ್ಕಾನಟ್ಟಿ. ಶ್ರೀಕಾಂತ್ ಮಹಜಾನ. ಅರವಿಂದ್ ಬಡಕುಂದ್ರಿ. ಮಲ್ಲು ಕೋಳಿ. ಮಲ್ಲಿಕಾರ್ಜುನ್ ತುಕಾನಟ್ಟಿ. ಕರವೇ ರಾಜ್ಯಾಧ್ಯಕ್ಷರಾದ ಕೆಂಪಣ್ಣ ಚೌಕಾಸಿ. ಮಲ್ಲಪ್ಪ ಕಾಡದವರು. ಪ್ರವೀಣ್ ಮಟಗಾರ್. ಕುಮಾರ್ ಹುಕ್ಕೇರಿ. ಈರಪ್ಪ ಗಂಡವ್ವಗೋಳ. ಕೃಷ್ಣಾ ಗಂಡವ್ವಗೋಳ. ನಾಗರಾಜ್ ಹೊಡೆದಾರ. ಚಂದ್ರು ಕಾಡದವರು. ಲಕ್ಷ್ಮಣ್ ಮೇತ್ರಿ. ಜಿಎಸ್ ರಜಪೂತ. ಪ್ರಕಾಶ ಗಾಯಕ್ವಾಡ್. ಕೊಟ್ರೇಶ್ ಪಟನಶೆಟ್ಟಿ. ನವೀನ್ ಉಪ್ಪಾರ್. ದುಬಾರಿ ಡಾಂಗೆ. ಕಾಡಪ್ಪ ಕರೋಶಿ. ನವೀನ ತುಕ್ಕಾನಟಿ. ಪ್ರವೀಣ್ ತುಕ್ಕಾನಟ್ಟಿ. ಮತ್ತಿತ್ತರು ಉಪಸ್ಥಿತರಿದ್ದರು.
ವರದಿ : ಸದಾನಂದ ಹೆಚ್