ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರವರ 134ನೆಯ ಜಯಂತೋತ್ಸವದ ಅಂಗವಾಗಿ ಬೀದರ್ ನ ಬ್ರಿಮ್ಸ್ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ರಕ್ತ ದಾನ ಶಿಬಿರ ಕಾರ್ಯಕ್ರಮ ಮಾಡಿದರು, ಈ ಸಂದರ್ಭದಲ್ಲಿ ಗೋಪಾಲ್ ದೊಡ್ಡಿ ಜಿಲ್ಲಾ ಅಧ್ಯಕ್ಷರು,ವಿನೋದಕುಮಾರ್ ಅಪ್ಪೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದಿಲೀಪ್ ರೇಖಿ, ಹರ್ಷಿತ್ ದಾಂಡೆಕರ್, ರಾಕೇಶ್ ಕುರುಬ ಖೇಲಗಿ, ಇಮ್ರಾನ್ ಖಾನ್, ಕನಕ ರಾಹುಲ್ ಅಮಲಾಪುರ, ಪ್ರದೀಪ ದೊಡ್ಡಮನಿ, ಕೈಲಾಶ್ ಪ್ರಶಾಂತ್, ಶಿವಕುಮಾರ್ ಕಣಜಿ, ಪ್ರಲ್ಹಾದ ದೊಡ್ಡಿ, ಪ್ರವೀಣ್ ದೊಡ್ಡಮನಿ, ದಿಲೀಪ್ ಮೀರಾ ಗಂಜ್ಕರ್, ಶರಣು ದುಕಾನದಾರ್, ರಾಹುಲ್ ಭಂಗುರೆ, ಪ್ರವೀಣ್ ಮೈಪತಿಕರ್, ಕೈಲಾಶ್ ವರ್ಮಾ, ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
