ಕಾಳಗಿ : ತಾಲೂಕಿನ ತಂಗಳಿ ಗ್ರಾಮದಲ್ಲಿ ದಲಿತ ಸೇನೆ ಯುವ ಘಟಕ ಮತ್ತು ವಿದ್ಯಾರ್ಥಿ ಒಕ್ಕೂಟ ಕಾಳಗಿ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಬೋಧಿಸತ್ವ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವದ ನಿಮಿತ್ಯ ಅನ್ನದಾನ ಮತ್ತು ತಂಪು ಪಾನಿಯಗಳು ವಿತರಣೆ ತೆಂಗಳಿ ಗ್ರಾಮದಲ್ಲಿ ದಲಿತ ಸೇನೆ ಯುವ ಘಟಕ ಅಧ್ಯಕ್ಷರು ಮಲ್ಲಿಕಾರ್ಜುನ ಆರ್ ಮಡಕಿ ವಿದ್ಯಾರ್ಥಿ ಒಕ್ಕೂಟ ಉಪದ್ಯಕ್ಷರು ಕೃಷ್ಣ ವಿ ರೇವಗ್ಗಿ ಅವರು ಡಾ ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆಕಾರ್ಯಕ್ರಮ ಮಾಡಿ ಅನ್ನ ದಾಸೋಹ ಪ್ರಾರಂಭ ಮಾಡಲಾಯಿತ್ತು ಈ ಸಂಧರ್ಭ ದಲ್ಲಿ ತೆಂಗಳಿ ಗ್ರಾಮದ ದಲಿತ ಸೇನೆ ಗ್ರಾಮ ಘಟಕ ಪದಾಧಿಕಾರಿಗಳು ಮುಖಂಡರು ಹಾಗೂ ಹಿರಿಯರು ಹೆಣ್ಣುಮಕ್ಕಳು ಮುದ್ದು ಮಕ್ಕಳು ಉಪಸ್ಥಿತರಿದ್ದರು.
ವರದಿ : ರಮೇಶ್ ಕುಡಹಳ್ಳಿ