ಬೀದರ್ ಜಿಲ್ಲೆಯಲ್ಲಿ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ

ಬೀದರ್ ಜಿಲ್ಲೆಯಲ್ಲಿ 185ನೇ ವಿಶ್ವ ಛಾಯಾಗ್ರಹಣ ದಿನವನ್ನು ಬೀದರ್ ಸಿಟಿ ಫೋಟೋಗ್ರಾಫರ್ ಅಸೋಷಿಯೆಷನ (ರಿ) ವತಿಯಿಂದ ಎಸ್.ಆರ್. ಎಸ್ ಫಂಕ್ಷನ್ ಹಾಲ್ ಬೀದರ್ ಆಚರಿಸಲಾಯಿತು

ಕಾರ್ಯಕ್ರಮ ಉದ್ಘಾಟನೆ. ಶ್ರೀ ರವಿ ಶಂಕರ್ ಆರ್ (ಬೀದರ್ ಜಿಲ್ಲೆ ಉಸ್ತುವಾರಿ) ಶ್ರೀ ಎಸ್ ಪರಮೇಶ್ವರ್ (ಮಾಜಿ ಅಧ್ಯಕ್ಷರು ಕೆ. ಪಿ. ಎ. ಬೆಂಗಳೂರು. ) ಶ್ರೀ ಪವನ ಸಿಂಗ್ ಠಾಕೂರ್. (ಅಧ್ಯಕ್ಷರು ಕೆ. ಪಿ. ಎ ಬೀದರ್. ) ಸಸಿಗೆ ನೀರು ಎರದೂ. ಕ್ಯಾಮೆರಾ ಕ್ಲಿಕ ಮಾಡಿ. ಉದ್ಘಾಟಿಸಿದರು

ಛಾಯಾಗ್ರಾಹಕರ ಜೀವನ ಒಂದು ತರಹದ ವೃತ್ತಿ ಜೀವನದಲ್ಲಿ ಸಂತೋಷ ಕೊಡುವ ಕೆಲಸ ಎಕೆಂದರೆ ಯಾವುದೇ ಕಾರ್ಯಕ್ರಮಕ್ಕೆ ಹೋದಾಗ ತನ್ನ ಏನೇ ಕಷ್ಟ ಅಥವಾ ಸಮಸ್ಯೆಗಳನ್ನು ಅವನನ್ನು ಆವರಿಸಿದ್ದರು.

 

ಸಾರ್ ಸ್ವಲ್ಪ ನಗರಿ ಸರ್ ಎಂದು ಕ್ಯಾಮೆರಾ ಕ್ಲಿಕ ಮಾಡುತ್ತಾನೆ. ಜೀವನ ಪೂರ್ತಿ ಮರೆಯಲಾಗದ ಫೋಟೋ ಇಳಿಸತ್ತಾನೆ.

ಎಲ್ಲೆ ಕಾರ್ಯಕ್ರಮಕ್ಕೆ ಹೋದರು ಎ ಫೋಟೋಗ್ರಾಫರ್ ಬಂದ ದಾರಿ ಬಿಡಿ ಅಂತಾರೆ.

ಆದರೆ ಅವರು ಕೊವಿಡ = 19 ದಿಂದ ಅದಕ್ಕಿಂತ ಮುಂಚೆ ಕೂಡ ಸರ್ಕಾರದಿಂದ ಯಾವುದೇ ಸವಲತ್ತುಗಳನ್ನು ಸಿಕ್ಕಿಲ್ಲ.

ಆಕ್ಸಿಡೆಂಟ್. ಆಗಲಿ ಇನ್ನು ಯಾವುದೇ ರೋಗ ಬಂದರು ಆಸ್ಪತ್ರೆ ಸೌಲಭ್ಯವಿಲ್ಲ . ಮರಣ ಹೊಂದಿದರು ಅವರನ್ನು ಅವಲಂಬಿಸಿದ್ದ ಕುಟುಂಬಕ್ಕೆ .ಯಾವುದೇ ಸಹಾಯ ಕೂಡ ಇಲ್ಲ.

ಸರ್ಕಾರ ಸೌಲಭ್ಯ ಪಡೆಯಲು ಸಂಘದ ಸದಸ್ಯರು ಆಗಬೇಕು ಹೋಬಳಿ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಸದಸ್ಯರು ಆದರೆ ನಾವು ಸರ್ಕಾರ ಸೌಲಭ್ಯ ಪಡೆಯಬಹುದು ಒಕ್ಕೂಟದಲಿ ಬಲಇದೆ

ಅದಕ್ಕಾಗಿ ನೀವು ಬಲ್ ಕೊಡಿ

ಸರ್ಕಾರದಿಂದ ಎಲ್ಲಾ ಸವಲತ್ತುಗಳನ್ನು ಕೆ.ಪಿ.ಎ. ಸಂಘದಿಂದ ಮಾಡಿಕೊಡುತ್ತವೆ.

ಎಂದು ಕೆ.ಪಿ.ಎ ಮಾಜಿ ಅಧ್ಯಕ್ಷ ಶ್ರೀ ಎಸ್ ಪರಮೇಶ್ವರ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಇದೇ ಸಮಯದಲ್ಲಿ 40 ವರ್ಷ ದಿಂದ ಛಾಯಾಗ್ರಾಹಕರಾಗಿ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು .

ಸಂಗ್ರಾಮ ಅಂಬೆ ಸಂಗವಿ

ಮಾರುತಿ ಮರಕಲೆ. ಎಮ್. ಡಿ. ಜಹಂಗೀರ್. ಎಮ್ ಡಿ. ಯೂಸುಫ್ ಅಲಿ. ಅನೇಕ ಹಿರಿಯರನ್ನು ಸನ್ಮಾನ ಮಾಡಲಾಯಿತು.

ಶ್ರೀ ಕಾಶೀನಾಥ್ ಗುಜಗರೆ. ಎಮ್. ಡಿ. ನಿಸಾರ್ ಅಹಮದ್. ಮಹೇಶ್ ಮಜಗೆ. ಜೇಟ್ಲ ಜಗದೀಶ್. ತ್ರಿದೆವ ಪಾಟೀಲ್ (ಕೆ. ಪಿ. ಎ. ಸಂಘದ ಖಜಾಂಚಿ ಬೀದರ್) .ಗಣ್ಯರು .

ಗುಲ್ಬರ್ಗ. ಬೀದರ್ ಜಿಲ್ಲೆಯ ಹಾಗೂ ಎಲ್ಲಾ ತಾಲ್ಲೂಕಿನ ಛಾಯಾಗ್ರಾಹಕರು.

ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು

error: Content is protected !!