ಪೌರತ್ವ ತರಬೇತಿ ಶಿಬಿರವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೊಳೆಪ್ಪ್ ಎಚ್ ಅವರು ಉದ್ಘಾಟಿಸಿದರು

ಯಮಕನಮರಡಿ: ಸಿದ್ದರಾಮೇಶ್ವರ್ ಶಿಕ್ಷಣ ಸಂಸ್ಥೆಯ ಚಂದ್ರಗಿರಿ ಶಿಕ್ಷಣ ಮಹಾವಿದ್ಯಾಲಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಮಹಿಳಾ ಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ 3 ದಿನಗಳ ಪೌರತ್ವ ತರಬೇತಿ ಶಿಬಿರವನ್ನು ಶಿಶು ಅಭಿವೃದ್ಧಿ ಜನಾಧಿಕಾರಿ ಹೊಳೆಪ್ಪ ಎಚ್. ಉದ್ಘಾಟಿಸಿದರು ಮಾತನಾಡಿದ ಅವರು “ಶಿಕ್ಷಣ…

ಬೀದರ : ಪೊಕ್ಸೋ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು ಸಹಕರಿಸಿದ ವೈದ್ಯಗೆ ಐದು ವರ್ಷ ಕಠಿಣ ಕಾರವಾಸ ಮತ್ತು ದಂಡ

2023 ನೇ ಸಾಲಿನಲ್ಲಿ ಬೀದರ ಜಿಲ್ಲೆಯ ಸಂತಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸಂತಪೂರ ಗ್ರಾಮದಲ್ಲಿ ಘಟನೆ ಜರುಗಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂ: 93/2023, ಕಲಂ : 4,6,21 ಪೋಕ್ಸೋ ಆಕ್ಟ್ & ಕಲಂ: 376(2) (2),…

ಸರ್ಕಾರಿ ಪ್ರೌಢಶಾಲೆಯ ಆವರಣ ಗೋಡೆ ನಿರ್ಮಾಣಕ್ಕೆ ಪೂಜಾ ಸಮಾರಂಭ ಕಾರ್ಯಕ್ರಮ

ಘಟಪ್ರಭಾ ಮಧುಕರ್ ದೇಶಪಾಂಡೆ ಇನಾಮದಾರ್ ಸರ್ಕಾರಿ ಪ್ರೌಢಶಾಲೆಯ ಆವರಣ ಗೋಡೆ ನಿರ್ಮಾಣಕ್ಕೆ ಪೂಜಾ ಸಮಾರಂಭ ಮತ್ತು ಪರಿಶಿಷ್ಟ ವರ್ಗದ ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ ಕಾರ್ಯಕ್ರಮವನ್ನು ಮುಖಂಡರಾದ ಅಂಬೀ ರಾವಪಾಟೀಲ್ ಅವರು ನೆರವೇರಿಸಿದರು ಹಿರಿಯ ನಾಗರಿಕರು ಹಾಗೂ ಶಾಲೆಗೆ ಭೂದಾನ ಮಾಡಿದ…

ಕುಡಳ್ಳಿ ಗ್ರಾಮದಲ್ಲಿ ಭರದಿಂದ ಸಾಗಿದ ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರ ಬೆಂಬಲಕ್ಕೆ ನಿಂತ ದಲಿತ ಸೇನೆ

ಕಾಳಗಿ ತಾಲೂಕಿನ ಹೊಡೆಬೀರನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಕುಡ್ದಳಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು, ಕೇಂದ್ರ ಸರಕಾರದ ಮಹತ್ತರ ಯೋಜನೆಯದ ಉದ್ಯೋಗ ಖಾತ್ರಿಯು ದೇಶದ ಜನತೆಯು ಸ್ವಾವಲಂಬಿ ಜೀವನ ನಡೆಸಲು ಸಹಕರಿಯಾಗಿದೆ, ಅನೇಕ…

ಬ್ಯಾಂಕ್ ಆಫ್ ಇಂಡಿಯಾ ಮತ್ತು ಜಿಲ್ಲಾ ಲೀಡ್ ಬ್ಯಾಂಕ್ ಜೊತೆ ಸಾಗರ ಖಂಡ್ರೆ ಅವರಿಂದ ಪರಿಶೀಲನೆ ಸಭೆ

ಬೀದರ್ : ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ಬೀದರ ಜಿಲ್ಲಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜಿಲ್ಲಾ ಲೀಡ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಸಲಹಾ ಪರಿಶೀಲನೆ ಸಮಿತಿ ಸಭೆ ನಡೆಯಿತು, ಇದರ ಅಧ್ಯಕ್ಷತೆಯನ್ನು ವಹಿಸಿಕೊಂಡ ಸಾಗರ ಖಂಡ್ರೆ…

ಪಂಡಿತ ಪುಟ್ಟರಾಜ ಗವಾಯಿಗಳ 111ನೇ ಜಯಂತಿ

ಕಾಳಗಿ ತಾಲ್ಲೂಕಿನ ಕೋಡ್ಲಿಯ ಕಿತ್ತೂರು ರಾಣಿ ಚನ್ನಮ್ಮ ವಸತಿಶಾಲೆಯಲ್ಲಿ ಸೋಮವಾರ ಪಂಡಿತ ಪುಟ್ಟರಾಜ ಗವಾಯಿಗಳ 111ನೇ ಜಯಂತಿ ಸಮಾರಂಭದಲ್ಲಿ ಮೈಸೂರಿನ ರಮೇಶ ಕೋಲ್ಕುಂದಾ ಗದಗನ ಚನ್ನವೀರ ಸ್ವಾಮಿ ಹಿರೇಮಠ ಅವರಿಗೆ ವಿಶ್ವಗಾನ ಉಭಯರತ್ನ ಹಾಗೂ ಸಾಹಿತ್ಯ ಸೇವಾ ರತ್ನ ಪ್ರಶಸ್ತಿಯನ್ನು ಸ್ಥಳೀಯ…

ಸಂಕೇಶ್ವರ ಹೀರಾ ಶುಗರ್ ಸಕ್ಕರೆ ಕಾರ್ಖಾನೆಯಿಂದ ಪ್ರತಿಯೊಬ್ಬ ಮೆಂಬರಿಗೆ 50 ಕೆಜಿ ಸಕ್ಕರೆ ವಿತರಣೆ

ಸಂಕೇಶ್ವರ್ : ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ ಅನ್ನಾ ಸಾಹೇಬ್ ಜೊಲ್ಲೆ ಮಾಜಿ ಸಂಸದರು ಹಾಗೂ ಸನ್ಮಾನ್ಯ ಶ್ರೀ ಬಾಲಚಂದ್ರ ಜಾರಕಿಹೊಳಿ ಶಾಸಕರು ಅರಭಾವಿ ಮತಕ್ಷೇತ್ರ ಇವರ ನೇತೃತ್ವದಲ್ಲಿ 2024-25 ನೇ ಸಾಲಿನ ಹಂಗಾಮಿನಲ್ಲಿ ಪ್ರತಿಯೊಬ್ಬ ಕಾರ್ಖಾನೆ ಸದಸ್ಯರಿಗೆ ಪ್ರತಿ ವರ್ಷ ರಿಯಾಯಿತಿ…

ಕರ್ನಾಟಕ ಸರಕಾರ ಲಿಂಗೈಕ್ಯ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಜಯಂತಿ ಆಚರಣೆ ಮಾಡಬೇಕು: ಶರಣು ಪಾಟೀಲ

ಪದ್ಮಭೂಷಣ, ಗಾನಯೋಗಿ, ಗಾನ ಗಂಧರ್ವ, ಪಂಚಮ ಕೋಗಿಲೆ ಡಾ. ಪಂಡಿತ ಪುಟ್ಟರಾಜ ಗವಾಯಿಗಳು, ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದ ಮಹಾನ್ ಯೋಗಿಗಳು. ಇವರು ಕರ್ನಾಟಕ ಮತ್ತು ಹಿಂದುಸ್ಥಾನಿ ಸಂಗೀತದಲ್ಲಿ ಪ್ರಾವಿಣ್ಯತೆ ಪಡೆದುಕೊಂಡು, ಕನ್ನಡ,…

ಹೊಳಿ ಮತ್ತು ರಮಜಾನ ಹಬ್ಬದ ಪ್ರಯುಕ್ತ ಸೌಹಾರ್ದತ ಸಭೆ

ಬೀದರ್ ಜಿಲ್ಲಾ ಪೊಲೀಸ್ ರಿಂದ ಪೊಲೀಸ್ ಅಧಿಕ್ಷಕರ ಕಛೇರಿ ಆವರಣದಲ್ಲಿ ಹೊಳಿ ಮತ್ತು ರಮಜಾನ ಹಬ್ಬದ ಪ್ರಯುಕ್ತ ಸೌಹಾರ್ದತ ಸಭೆ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ಬೀದರ. ರವರ ನಿರ್ದೇಶನದಂತೆ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು…

ರಾಜ್ಯ ಕಾಂಗ್ರೆಸ ಸರ್ಕಾರ ವಿರುದ್ದ ಬಿಜೆಪಿ ಪಕ್ಷದ ವತಿಯಿಂದ ಬೃಹತ್ ಜನಾಂದೋಲನ

ಬೆಳಗಾವಿ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ SCP /TSP ಅನುದಾನದ ಮೊತ್ತ ದುರ್ಬಳಕೆ ಆಗಿರುವುದನ್ನು ವಿರೋಧಿಸಿ ಇಂದು ಬೆಳಗಾವಿಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಜನಾಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟ ಅಧಿಕಾರ ಹಾಗೂ ಗ್ಯಾರಂಟಿಗಳ ಹೆಸರಿನಲ್ಲಿ ಆಗುತ್ತಿರುವ…

error: Content is protected !!