ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್’ಗೆ ‘ರಾಮ್ ಕೋವಿಡ್’ ಎಂದ ಕಂಗನಾ ರಣಾವತ್

ನವದೆಹಲಿ: ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ತಮ್ಮ ಮುಂಬರುವ ಚಿತ್ರ ಎಮರ್ಜೆನ್ಸಿ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಅವರು ನೀಡಿದ ಸಂದರ್ಶನಗಳ ತುಣುಕುಗಳು ಟ್ರೋಲ್ ಆಗುತ್ತಿವೆ.   ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಭಾರತದ ಮಾಜಿ ರಾಷ್ಟ್ರಪತಿ…

ಶುಕ್ರವಾರ ನಮಾಝಿಗೆ ಹೋಗಲು ಮುಸ್ಲಿಮ್ ಶಾಸಕರಿಗೆ ಇದ್ದ ವಿರಾಮ ರದ್ದುಗೊಳಿಸಿದ ಅಸ್ಸಾಮ್ ಸರಕಾರ

ಅಸ್ಸಾಂ ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕರಿಗಿದ್ದ ಎರಡು ಗಂಟೆಗಳ ನಮಾಜ್ ವಿರಾಮ ರದ್ದುಗೊಳಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.   ಮುಸ್ಲಿಂ ಶಾಸಕರು ಮತ್ತು ಸಿಬ್ಬಂದಿ ಸದಸ್ಯರಿಗೆ ಶುಕ್ರವಾರದ ಪ್ರಾರ್ಥನೆ ಅಥವಾ ನಮಾಜ್‌ಗಾಗಿ ಅಸ್ಸಾಂನಲ್ಲಿ ಈ ಹಿಂದೆ ಎರಡು ಗಂಟೆಗಳ…

ಅತ್ಯಾಚಾರಿಗೆ 54 ನೇ ಹೆಚ್ಚುವರಿ ಸೆಷನ್ಸ ನ್ಯಾಯಾಲಯ 10 ವರ್ಷ ಜೈಲು ಒಂದು ಲಕ್ಷ ರೂ ದಂಡ

ಬೆಂಗಳೂರು : ಮಹಿಳಾ ಪಿಜಿಗೆ ನುಗ್ಗಿ ಒಂಟಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ 10 ವರ್ಷ ಜೈಲು, ಒಂದು ಲಕ್ಷ ರೂ. ದಂಡ ವಿಧಿಸಿ ನಗರದ 54 ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಆದೇಶ ಹೊರಡಿಸಿದೆ.ಕೋಲಾರ ಮೂಲದ ಮುರುಳಿ (28) ಶಿಕ್ಷೆಗೆ…

ಕಟ್ಕೊಂಡ್ ಹೆಂತಿಯನ್ನು ಹೊಡೆದ ಪೋಲಿಸಪ್ಪ ; ಒಂದು ಶೆಡ್ಡಿನ ಕಥೆ ಇದು

ವಿಜಯಪುರ : ಕಟ್ಕೊಂಡ್ ಹೆಂತಿಯನ್ನು ಹೊಡೆದ ಪೋಲಿಸಪ್ಪ ; ಒಂದು ಶೆಡ್ಡಿನ ಕಥೆ ಇದು..! ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ದರ್ಶನ್ ಗ್ಯಾಂಗ್ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆಯ ಸುದ್ದಿ ಬಿಸಿಯಾಗಿರುವಾಗಲೇ ಜನರಿಗೆ ನ್ಯಾಯ ಕೊಡಿಸಬೇಕಿದ್ದ…

ಸಮಗೃ ಚಿಂಚೋಳಿ ಅಭಿವೃದ್ಧಿಯೇ ಜಾಧವ ಕುಟುಂಬದ ಗುರಿ ಅವರ ಬಗ್ಗೆ ಮಾತನಾಡುವ ನೈತಿಕತೆ ಶರಣು ಮೋತಕಪಳ್ಳಿಗೆ ಇಲ್ಲ: ಸಂತೋಷ ಗಡಂತಿ

ಚಿಂಚೋಳಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಡಾ.ಉಮೇಶ ಜಾಧವ ಹಾಗೂ ಶಾಸಕ ಡಾ ಅವಿನಾಶ ಉಮೇಶ ಜಾಧವ ಹರಸಾಹಸ ಪಟ್ಟಿದ್ದಾರೆ, ಕಾರ್ಖಾನೆ ಪ್ರಾರಂಭವಾದರೆ ಸಮಸ್ತ ರೈತರಿಗೆ ಹಾಗೂ ನಿರುದ್ಯೋಗ ಯುವಕರಿಗೆ, ಅನುಕೂಲವಾಗಲಿ, ಹಿಂದುಳಿದ ಚಿಂಚೋಳಿ ಕ್ಷೇತ್ರ ಬೆಳೆಯುತ್ತದೆಯೇ ಹೊರೆತು ಬೇರೆ ಯಾವ ದುರುದ್ದೇಶ…

ಬೃಹತ್ ಉದ್ಯೋಗ ಮೇಳಕ್ಕೆ ಉಪ ಮುಖ್ಯಮಂತ್ರಿಗಳಿಂದ ಚಾಲನೆ

ರಾಮನಗರ, : ಜಿಲ್ಲಾಡಳಿತ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಹಯೋಗದಲ್ಲಿ ಆ. 30ರ ಶುಕ್ರವಾರ ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಉದ್ಯೋಗ ಮೇಳಕ್ಕೆ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿ.…

ಬೀದರ ಕೋಟೆಯ ಮೇಲೆ ಸೂರ್ಯಕಿರಣ ಏರೋಬ್ಯಾಟಿಕ್ ಟೀಂ. ಆಕರ್ಷಕ ಏರ್ ಶೋ

  ಬೀದರ.:- ಭಾರತೀಯ ವಾಯುಪಡೆ ಬೀದರನ ಸೂರ್ಯಕಿರಣ ಏರೋಬ್ಯಾಟಿಕ್ ಟೀಂ ‌ನಿಂದ ಬೀದರ ಕೋಟೆಯ ಮೇಲೆ ಶುಕ್ರವಾರ ಆಕರ್ಷಕ ಏರ್ ಶೋ ನಡೆಯಿತು. ಸೂರ್ಯಕಿರಣ ಟೀಂ ಲೀಡರ್ ಗ್ರುಪ್ ಕ್ಯಾಪ್ಟನ್ ಗುರುಪ್ರಿತಸಿಂಗ್ ದಿಲ್ಲೋನ್ ನೇತೃತ್ವದಲ್ಲಿ ನಡೆದ ಏರ್ ಶೋ ಕಾರ್ಯಕ್ರಮದಲ್ಲಿ 9…

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ | ಚಿನ್ನ ಗೆದ್ದ ಅವನಿ ಲೆಖರಾ, ಮೋನಾ ಅಗರ್ವಾಲ್‌ಗೆ ಕಂಚು

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ -2024ರ 10 ಮೀಟರ್ ಏರ್ ರೈಫಲ್ ಫೈನಲ್‌ನಲ್ಲಿ ಭಾರತದ ರೈಫಲ್ ಶೂಟರ್ ಅವನಿ ಲೆಖರಾ ಚಿನ್ನ ಗೆದ್ದಿದ್ದಾರೆ. ಮೋನಾ ಅಗರ್ವಾಲ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.   ಅವನಿ ಲೆಖರಾ ಅವರು ಮೂರು ವರ್ಷಗಳ ಹಿಂದಿನ 249.6 ಅಂಕಗಳ ತನ್ನದೇ…

ದಿ. ೩೧ರಂದು ಶನಿವಾರ ಬಿಜೆಪಿ ಬೀದರ್ ದಕ್ಷಿಣ ಕ್ಷೇತ್ರದ ಕಾರ್ಯಕಾರಿಣಿ ಸಭೆ ಹಾಗೂ ಬಿಜೆಪಿ ಸದಸ್ಯತಾ ಅಭಿಯಾನ ಕಾರ್ಯಾಗಾರ

ಬೀದರ್: ದಕ್ಷಿಣ ಕ್ಷೇತ್ರದ ಬಿಜೆಪಿ ಪಕ್ಷದ ನೂತನ ಪದಾಧಿಕಾರಿಗಳ ನೇಮಕ ಬಳಿಕ ಮೊದಲ ಬಾರಿ ಪಕ್ಷ ಸಂಘಟನೆ ಕುರಿತು ನಾಳೆ ದಿ. ೩೧ರಂದು ಶನಿವಾರ ಕಾರ್ಯಕಾರಿಣಿ ಸಭೆ ಹಾಗೂ ೨೦೨೪ರ ಬಿಜೆಪಿ ಸದಸ್ಯತಾ ಅಭಿಯಾನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.   ಸ್ಥಳ ಮನ್ನಾಏಖೇಳ್ಳಿ…

ಸಿದ್ದಸಿರಿ ಹೆಸರಿನಲ್ಲಿ ಯತ್ನಾಳ ಅವರನ್ನು ದಾರಿ ತಪ್ಪಿಸಿದ ಜಾಧವ ಕುಟುಂಬ: ಶರಣು ಪಾಟೀಲ ಮೋತಕಪಲ್ಲಿ

ಚಿಂಚೋಳಿ ಪಟ್ಟಣದ ಹೊರವಲಯದಲ್ಲಿ ಇರುವ ಸಿದ್ದಸಿರಿ ಇಥೆನಾಲ್ ಕಾರ್ಖಾನೆ ಬಂದ್ ಆಗಲು ಶಾಸಕ ಡಾ.ಅವಿನಾಶ್ ಜಾಧವ್ ಹಾಗೂ ಅವರ ತಂದೆ ಡಾ.ಉಮೇಶ್ ಜಾಧವ್ ಅವರೇ  ಕಾರಣರಾಗಿದ್ದಾರೆ. ನಾವು ಅಪ್ಪ ಮಗ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಕಾಲು ಬಿದ್ದು ಕಾರ್ಖಾನೆ  ಪ್ರಾರಂಭ…

error: Content is protected !!