ಬೀದರ: ಸಚೀನ ಪಾಂಚಾಳ ಇವರ ಆತ್ಮಹತ್ಯೆಯು ನಿಗೂಢ ಸಾವಿನ ಗ್ಗೆ ವಿಷಯ ತಿಳಿದು ಬಂದಿದ್ದು, ವಿಷಾಧದ ಸಂಗತಿಯಾಗಿದೆ. ಬಡ ಸಮಾಜದಲ್ಲಿ ಹುಟ್ಟಿ, ಯುವಕ ತನ್ನ ಉಪಜೀವನಕ್ಕಾಗಿ ಮಾಡುವ ಕೆಲಸದ ವ್ಯವಹಾರದಲ್ಲಿ ಏನೋ ಏರುಪೇರಾಗಿದೆಯೋ? ಇದು ನಿಗೂಢ ಸಾವಿನಲ್ಲಿ ಅಂತ್ಯವಾಗಿದೆ. ಸಚೀನ ಇವರ…
Author: JK News Editor
ಚೆನ್ನಯ್ಯ ವಸ್ತ್ರದ್ಮ ಅಧ್ಯಕ್ಷತೆಯಲ್ಲಿ ಮಾಹಿತಿ ಹಕ್ಕು ಕಾರ್ಯಾಗಾರ ಕಾನೂನು ಅರಿವು
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಮಾಹಿತಿ ಹಕ್ಕು ಕಾರ್ಯಗಾರ ಮತ್ತು ಕಾನೂನು ಅರಿವು ಕಾರ್ಯಕ್ರಮ ಕಲಬುರ್ಗಿ : ನಗರದ ರಾಜರಾಜೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಮಾಹಿತಿ ಹಕ್ಕು ಕಾರ್ಯಾಗಾರ ಹಾಗೂ ಕಾನೂನು ಅರಿವು ಕಾರ್ಯಕ್ರಮ…
ಶರಣು ವಿಶ್ವವಚನ ಫೌಂಡೇಷನ್, ಮೈಸೂರು ವತಿಯಿಂದ ಡಾ ರೂತಾ ಪ್ರಭುರಾವ್ ತಾಳಮಡಗಿ ರವರಿಗೆ ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ
ಬೀದರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೌಬಾದ್ ಬೀದರನಲ್ಲಿ ಕನ್ನಡ ವಿಷಯದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ ರೂತಾ ಪ್ರಭು ತಾಳಮಡಗಿರವರಿಗೆ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ 2024ನೇ ಸಾಲಿನ ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ ಯನ್ನು 28 ಡಿಸೆಂಬರ್…
ಉದ್ಯೋಗ ಖಾತ್ರಿ ಕಾರ್ಮಿಕರ ಸೇವೆಗೆ ತೇಜಮ್ಮ ಸಿದ್ರಾಮ ಕಟ್ಟಿಮನಿ ಕಲ್ಲೂರು ರವರಿಗೆ ಒಲೆದು ಬಂದ ಬಸವ ಶ್ರೀ ಪ್ರಶಸ್ತಿ
ಇಟ್ಟಿಗೆ ಗೂಡಿನ ಕೂಲಿ ಕಾರ್ಮಿಕರಾಗಿದ್ದ ತೇಜಮ್ಮ ಸಿದ್ರಾಮ ಕಟ್ಟಿಮನಿ ಕಲ್ಲೂರು ಇವರು ಮೊದಲು ಶ್ರೀ ಬಸವೇಶ್ವರ ಮಹಿಳಾ ಸ್ವಸಹಾಯ ಸಂಘ ನೊಂದಣಿ ಮಾಡಿಕೊಂಡು ನಂತರ ಉದ್ಯೋಗ ಖಾತರಿ ಕೆಲಸವನ್ನು ಹೊಸದಾಗಿ ಬಂದಾಗ ಜನರಿಗೆ ಸಂಪೂರ್ಣವಾಗಿ ಪರಿಚಯಿಸಿದ ಕೀರ್ತಿ ತೇಜಮ್ಮ ಸಿದ್ರಾಮ ಕಟ್ಟಿಮನಿ…
ಭೀಮವಾದ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ
ಹುಕ್ಕೇರಿ ತಾಲೂಕಿನ ಬಗರನಾಳ ಗ್ರಾಮದಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆಯನ್ನು ಉದ್ಘಾಟನೆ ಮಾಡಲಾಯಿತು. ರಾಜ್ಯ ಸಂಘಟನಾ ಸಂಚಾಲಕರಾದ ಸಂಜೀವ್ ಕಾಂಬಳೆ ಅವರು ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ತಮ್ಮ ಹಕ್ಕುಗಳಿಗಾಗಿ ನ್ಯಾಯಕ್ಕಾಗಿ ಸ್ವಾತಂತ್ರಕ್ಕಾಗಿ ತಾವೆಲ್ಲರೂ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ…
ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್..!
ಮುಂಬೈ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನ ಹೊಂದಿದ ಸುದ್ದಿಯನ್ನು ಓದುವ ಭರದಲಿ ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಹೇಳಿ ನ್ಯೂಸ್ ಆ್ಯಂಕರ್ ಒಬ್ಬರು ಎಡವಟ್ಟು ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಆಜ್…
ಚರ್ಚ್ನಲ್ಲಿ ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
ಶಿಲ್ಲಾಂಗ್ : ಚರ್ಚ್ನಲ್ಲಿ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿ, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ಮೇಘಾಲಯ ಪೊಲೀಸರು ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಚರ್ಚ್ನಲ್ಲಿ ‘ಜೈ ಶ್ರೀ ರಾಮ್’…
ಬೀದರ ಜಿಲ್ಲೆಯ ಮನ್ನಾಏಖೇಳಿ ಪೊಲೀಸ್ ರಿಂದ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ, ಒಂದು ಮೊಬೈಲ್ ವಶ ಒಬ್ಬ ಆರೋಪಿತನ ಬಂಧನ
ಬೀದರ್ SP ಪ್ರದೀಪ್ ಗುಂಟಿ, ಐ.ಪಿ.ಎಸ್ ರವರ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಹಾಗೂ ಹುಮನಾಬಾದ ಉಪ-ವಿಭಾಗದ ಉಪಾಧೀಕ್ಷಕರಾದ ಜೆ.ಎಸ್ ನ್ಯಾಮೆಗೌಡ, ಶ್ರೀನಿವಾಸ್ ಅಲ್ಲಾಪೂರ, ಸಿ.ಪಿ.ಐ ಚಿಟಗುಪ್ಪಾ ವೃತ್ತ ರವರ ಮುಂದಾಳತ್ವದಲ್ಲಿ ಮನ್ನಾಏಖೇಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಮಹೇಂದ್ರಕುಮಾರ, ಅವರು ತಮ್ಮ ಠಾಣೆಯ…
ಮಾಜಿ ಪ್ರಧಾನಿ ಡಾ ಮನಮೋಹನ ಸಿಂಗ್ ರವರಿಗೆ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಗೃಹ ಕಚೇರಿಯಲ್ಲಿ ಮುಖಂಡರಿಂದ ಶ್ರದ್ಧಾಂಜಲಿ ಭಾವಚಿತ್ರಕ್ಕೆ ಪುಷ್ಪ ನಮನ
ಭಾರತದ ಮಾಜಿ ಪ್ರಧಾನ ಮಂತ್ರಿಗಳು, ಆರ್ಥಿಕ ತಜ್ಞರಾದ ಡಾ. ಮನಮೋಹನ ಸಿಂಗ್ ರವರ ನಿಧನದ ಪ್ರಯುಕ್ತ ಇಂದು ಹುಮನಾಬಾದ ಪಟ್ಟಣದಲ್ಲಿ ಮಾಜಿ ಸಚಿವರಾದ ರಾಜಶೇಖರ ಬಿ ಪಾಟೀಲ ರವರ ಗೃಹ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೇಸ್ ಸಮಿತಿ ಹುಮನಾಬಾದ ರವರ ವತಿಯಿಂದ ಭಾರತದ…
ಮನ ಮೋಹಕ ಸಿಂಗ್ .
ತುಂಬಿದ ಕೊಡ ತುಳುಕುವುದಿಲ್ಲ… ಖಾಲಿ ಡಬ್ಬಗಳು ಸದ್ದು ಹೆಚ್ಚು ಮಾಡುತ್ತಿದೆಯಲ್ಲ…! ದೇಶದ ಇಷ್ಟ ಮನಸ್ಸಲ್ಲೇ ಮಾತನಾಡಿದಿರಿ.. ಮನ ಮೋಹನ ಅರ್ಥವ ಅರ್ಥ ಮಾಡಿಸಿದಿರಿ…. ಜಗಕ್ಕೇ ವಿತ್ತ ಕುತ್ತು ಬಂದಾಗ ಮೌನಿಯಾಗಿ ಕತ್ತಲಲ್ಲಿ ರಾಷ್ಟಕ್ಕೆ ಹಣ ಹಣತೆ ಹಚ್ಚಿದಿರಿ.. ಆರ್ಥಿಕತೆ…
