ಅಥಣಿ ಶುಗರ್ಸ್ 2024-25ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿದ ಮಾಜಿ ಸಚಿವ ಶ್ರೀಮಂತ ಪಾಟೀಲ್

ಅಥಣಿ ಶುಗರ್ಸ್ ಲಿ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಸನ್ 2024 – 2025 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ ಅಧ್ಯಕ್ಷರು ಹಾಗೂ ಮಾಜಿ ಸಚಿವ ಶ್ರೀಮಂತ (ತಾತ್ಯಾ) ಪಾಟೀಲ ಅವರು ಪೂಜೆ ಸಲ್ಲಿಸುವ…

ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷ ರಾಜ್ಯದಾದ್ಯಂತ ವರ್ಷವಿಡೀ “ಗಾಂಧೀ ಭಾರತ” ಕಾರ್ಯಕ್ರಮ

ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ – ಸಚಿವ ಎಚ್.ಕೆ. ಪಾಟೀಲ   ಬೆಂಗಳೂರು : 1924 ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ವಿಶೇಷ ಕಾರ್ಯಕ್ರಮವನ್ನು ಮುಖ್ಯಮಂತ್ರಿಯವರು…

ಘಟಪ್ರಭಾ ನೂತನ ಪಿಐ ಆಗಿ ಅಧಿಕಾರ ಸ್ವೀಕರಿಸಿದ ಎಚ್ಡಿ ಮುಲ್ಲಾ ಅವರಿಗೆ ಕನ್ನಡ ರಕ್ಷಣಾ ವೇದಿಕೆ ಯಿಂದ ಸತ್ಕಾರ

ಕನ್ನಡ ರಕ್ಷಣಾ ವೇದಿಕೆ ಸಂಘಟನೆಯ ಗೋಕಾಕ ತಾಲೂಕು ಘಟಕದ ವತಿಯಿಂದ ಘಟಪ್ರಭಾದ ಪೋಲಿಸ ಠಾಣೆಯಲ್ಲಿ ಪೋಲೀಸ್ ಇನ್ಸ್ಪೆಕ್ಟರ್ ಆಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ  ಎಚ್ ಡಿ ಮುಲ್ಲಾ ಅವರಿಗೆ ಸಂಘಟನೆಯ ವತಿಯಿಂದ ಹೃತ್ಪೂರ್ವಕವಾಗಿ ಸತ್ಕರಸಿ ಸನ್ಮಾನ ಮಾಡಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ…

ಭರವಸೆ ಬೆಳಕು ಫೌಂಡೇಶನ್ (ರಿ)ಅಥಣಿ ಇವರಿಂದ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ

ಅಥಣಿ ಬೆಳಗಾವಿ ಜಿಲ್ಲೆಯ್ ಅಥಣಿ ತಾಲೂಕಿನಲ್ಲಿ ವೀರರಾಣಿ ಕಿತ್ತೂರ್ ಚನ್ನಮ್ಮ ನ ಜಯಂತಿ ಯನ್ನು ಆಚರಿಸಲಾಯಿತು ಸ್ವಾತಂತ್ರ್ಯದ ಕಿಡಿಹೊತ್ತಿಸಿದ ಕನ್ನಡದ ವೀರಪುತ್ರಿ, ಬ್ರಿಟಿಷ್ರ್ ವಿರುದ್ಧ ಖಡ್ಗ ಎತ್ತಿದ ಭಾರತದ ವೀರರಾಣಿ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನು ಭರವಸೆ ಬೆಳಕು ಫೌಂಡೇಶನ್…

ಔರಾದ್‌ನಲ್ಲಿ ಸಕ್ರಿಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಸಕ್ರೀಯ ಸದಸ್ಯತ್ವ ಅಭಿಯಾನ ಚುರುಕಿನಿಂದ ನಡೆಯಲಿ: ಶಾಸಕ ಪ್ರಭು ಚವ್ಹಾಣ

ಭಾರತೀಯ ಜನತಾ ಪಕ್ಷದ ಸಕ್ರಿಯ ಸದಸ್ಯತ್ವ ಅಭಿಯಾನಕ್ಕೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಸಕ್ರೀಯ ಸದಸ್ಯತ್ವದ ಅರ್ಜಿಯನ್ನು ಪಕ್ಷದ ಜಿಲ್ಲಾಧ್ಯಕ್ಷರಿಗೆ ಸಲ್ಲಿಸುವ ಮೂಲಕ ಮೂಲಕ ಔರಾದ(ಬಿ) ವಿಧಾನಭಾ ಕ್ಷೇತ್ರದಲ್ಲಿ ವಿಭಿನ್ನವಾಗಿ ಚಾಲನೆ ನೀಡಿದರು. ಪಟ್ಟಣದ ಡಾ.ಗುರುಪಾದಪ್ಪ ನಾಗಮಾರಪಳ್ಳಿ…

ದಿವ್ಯಾಂಗ ಮಕ್ಕಳಿಗೆ ಅವಕಾಶ ನೀಡಿ – ಡಾ ಸಿದ್ದಾರ್ಥ್ ಮೆಳಕುಂದೆ.

  ಬಿ ಆರ್ ಸಿ ಕೇಂದ್ರದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ.   ಔರಾದ ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸಮನ್ವಯ ಶಿಕ್ಷಣ ವಿಭಾಗದಿಂದ ಆಯೋಜಿಸಿರುವ 1ನೇ ತರಗತಿಯಿಂದ 12ನೇ ತರಗತಿ ವರೆಗೆ ವ್ಯಾಸಂಗ ಮಾಡುವ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಉಚಿತ…

ಚನ್ನಮನ ಕಿತ್ತೂರು ಉತ್ಸವ 200ನೇ ವಿಜಯೋತ್ಸವ ಉದ್ಘಾಟನೆ

ಬೆಳಗಾವಿ ಯಲ್ಲಿ ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರು ಪ್ರತಿ ವರುಷ ದಂತೆ ಈ ವರ್ಷವು ಬೆಳಗಾವಿಯಲ್ಲಿ ರಸ ಮಂಜರಿ ಕಾರ್ಯಕ್ರಮ ಮುಕಾಂತರ ಕಿತ್ತೂರು ಉತ್ಸವ ಜಿಲ್ಲೆ ಯ್…

ರೈಲು ಮಾರ್ಗಕ್ಕಾಗಿ ಒತ್ತಾಯಿಸಿ ನವೆಂಬರ್ 12 ರಂದು ಬ್ರಹತ್ ಪ್ರತಿಭಟನೆ

ಬೆಳಗಾವಿ ಜಿಲ್ಲೆ ರಾಮದುರ್ಗ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ರೈಲ್ವೆ ಹೋರಾಟ ಸಮಿತಿಯಿಂದ 2ನೆ ಪುರಬಾವಿ ಸಭೆ ಜರಗಿತು. ಈ ಒಂದು ಸಭೆಯಲ್ಲಿ ಕರ್ನಾಟಕ ರಾಜ್ಯ ರೈಲ್ವೇ ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಕುತುಬುದ್ದಿನ್ ಖಾಜಿರವರು ವೇಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿ…

ದೇಶದ ಅತೀ ದೊಡ್ಡ ಮೆಮೊರಿ ಚಾಂಪಿಯನ್ಶಿಪ್ ನಲ್ಲಿ ಹುಮನಾಬಾದ ನಾ ಥಿಂಕಲ್ ಬ್ರೈನ್ ಸ್ಕಿಲ್ಸ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಎರೆಡು ಪದಕ

ಹುಮನಾಬಾದ: ಇದೆ 20 ಅಕ್ಟೋಬರ್ 2024 ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಥಿಂಕಲ್ ಬ್ರೈನ್ ಸ್ಕಿಲ್ಸ್ ಅಕಾಡೆಮಿಯ ವಿದ್ಯಾರ್ಥಿಗಳು, ಕರಬಸಪ್ಪ ದೇಮಶೆಟ್ಟಿ ಹುಡಗಿ ಮತ್ತು ಸಂಗಮೇಶ್ ಚಂದ್ರಶೇಖರ್ ಹುಮ್ನಾಬಾದ್ , ಹೈದರಾಬಾದ್‌ನಲ್ಲಿ ನಡೆದ ದೇಶದ ಅತಿ ದೊಡ್ಡ ಮೆಮೊರಿ ಚಾಂಪಿಯನ್‌ಶಿಪ್‌ನಲ್ಲಿ ಎರಡು…

ಕತ್ತಲಲ್ಲಿ ಜೀವನ ಕಳೆಯುತ್ತಿರುವ ಚಂದಾಪುರ ಹೌಸಿಂಗ್ ಬೋರ್ಡ್ ನಿವಾಸಿಗಳು

ಚಿಂಚೋಳಿ ಚಂದಾಪೂರ ಪಟ್ಟಣ್ಣ ದ ಹೌಸಿಂಗ್ ಬೋರ್ಡ್ ನಿವಾಸಿಗಳಿಗೆ ರಾತ್ರಿ ಆಯಿತ್ತೆಂದರೆ ಸಾಕು ಬರಿ ಕತ್ತಲೆ ಇಲ್ಲಿರುವ ಅನೇಕ ಬೀದಿ ವಿದ್ಯುತ್ ಕಂಬದಲ್ಲಿ ದೀಪವೇ ಇಲ್ಲದೆ ಇಲ್ಲಿನ ನಿವಾಸಿಗಳು ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ, ಈಗಾಗಲೇ ಹೆಚ್ಚಿನ ಮಳೆಯಿಂದ ಗೀಡ, ಗಂಟೆಗಳು ವಿಪರೀತ…

error: Content is protected !!