ಗೌರಿಬಿದನೂರು ಬಾಗೇಪಲ್ಲಿ ಪಟ್ಟಣಗಳು ಸೇರಿದಂತೆ ಈ ತಾಲೂಕು ಎಲ್ಲಾ ಗ್ರಾಮಗಳಿಗೆ ವಿದ್ಯುತ್‌ ವ್ಯತ್ಯಯದ ಪ್ರಕಟಣೆ

ದಿನಾಂಕ 25.08.2024 ರಂದು ಗೌರಿಬಿದನೂರು ಮತ್ತು ಮಿಟ್ಟೆಮರಿ 220/66/11 ಕೆವಿ ಕೇಂದ್ರಗಳಲ್ಲಿ ಕವಿಪ್ರನಿನಿ ವತಿಯಿಂದ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಈ ವಿದ್ಯುತ್ ಸ್ವೀಕರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಗೌರಿಬಿದನೂರು, ಅಲ್ಲೀಪುರ, ರಮಾಪುರ, ಕುಡುಮಲಕುಂಟೆ, ತೊಂಡೇಬಾವಿ, ಎ.ಸಿ.ಸಿ. ಇ.ಹೆಚ್.ಟಿ, ಮಂಚೇನಹಳ್ಳಿ, ವಿಧುರಾಶ್ವಥ, ಪೆರೇಸಂದ್ರ,…

ಗುಮ್ಮಟ್ ನಗರಕ್ಕೆ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಎಂಟ್ರಿ 

ವಿಜಯಪುರ :- ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ವಿಚಾರಣೆ ಹಾಗೂ ಕುಂದು ಕೊರತೆ, ಮತ್ತು ಪ್ರಕರಣಗಳ ವಿಲೇವಾರಿ ಸಭೆ ಇಂದು ವಿಜಯಪುರ ‌ನಗರದ ರಂಗಮಂದಿರದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು ಇನ್ನು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆ.ಎನ್.…

ದ್ವಿಚಕ್ರ ವಾಹನಕ್ಕೆ ಹಾಲಿನ ಲಾರಿ ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೇ ಸಾವು

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಸಂದ್ರ ಬಳಿ ಘಟನೆ   ಹಾಲು ತುಂಬಿ ಬರುತ್ತಿದ್ದ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಲಾರಿ ಪಲ್ಟಿ ಯಾಗಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಸಂದ್ರ…

ಹುಕ್ಕೇರಿ ಪಟ್ಟಣದಲ್ಲಿ ಸಿ.ಎಸ್ ತುಬಚಿ ಶಿಕ್ಷಣ ಸಂಸ್ಥೆ ಶ್ರೀ ಶಿವಬಸವ ಸ್ವಾಮೀಜಿ ನಾಗನೂರು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹುಕ್ಕೇರಿ ಕಲ್ಪತರು ಕರನಾಡು ಹಬ್ಬ

ಹುಕ್ಕೇರಿ: ಕನ್ನಡ ಭಾಷೆ ಸುಮಾರು ಎರಡು ಸಾವಿರ ವರ್ಷಗಳಸಷ್ಟು ಹಳೆಯದಾಗಿದೆ ಜ್ಞಾನ ಪೀಠ ಪ್ರಶಸ್ತಿ ಪಡೆದವರ ಸಾಲಿನಲ್ಲಿ ಬಹುಪಾಲು ಕನ್ನಡಿಗರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಶೀತ ತಾಲೂಕಾ ಘಟಕದ ಅಧ್ಯಕ್ಷ ಪ್ರಕಾಶ ಅವಲಕ್ಕಿ ಹೇಳಿದರು ಮಂಗಳವಾರದಂದು ಸ್ಥಳೀಯ ಎಸ್ ಎಸ್ ಎನ್…

ಔರಾದ್ ಕ್ಷೇತ್ರದಲ್ಲೆಲ್ಲ ಜೆಜೆಎಂ ಕಾಮಗಾರಿ ಕಳಪೆ ರಸ್ತೆಯು ಸರಿಪಡಿಸದೆ ನೀರು ನಿಂತು ಜನರಿಗೆ ತೊಂದರೆ ಆಗುತ್ತಿದೆ ಇದಕ್ಕೆ ಅಧಿಕಾರಿಗಳು, ಗುತ್ತಿಗೆದಾರರೇ ಹೊಣೆ: ಪ್ರಭು ಚವ್ಹಾಣ ಆಕ್ರೋಶ

ಔರಾದ್ : ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಔರಾದ(ಬಿ) ಮತಕ್ಷೇತ್ರದಲ್ಲಿ ನಡೆದ ಎಲ್ಲ ಕಾಮಗಾರಿಗಳು ಸಂಪೂರ್ಣ ಕಳಪೆಯಾಗಿವೆ. ಯಾವ ಗ್ರಾಮಕ್ಕೆ ಬೇಟಿ ನೀಡಿದರೂ ಜೆಜೆಎಂ ಲೋಪಗಳ ಕುರಿತು ದೂರುಗಳು ಬರುತ್ತಿವೆ. ಇದಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೇ ಹೊಣೆ ಎಂದು ಮಾಜಿ…

ಹುಮನಾಬಾದ ಹಳೆ ತಹಸೀಲ್ದಾರ್ ಕಚೇರಿ ಎದುರು ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪಿಸಲು ಅನುಮತಿ ಕೋರಿ ಮನವಿ

ಹುಮನಾಬಾದ : ಪಟ್ಟಣದ ಹಳೆ ತಹಸೀಲ್ ಕಛೇರಿಯ ಎದುರುಗಡೆ ಸಂಗೋಳ್ಳಿ ರಾಯಣ್ಣನವರ ಫೊಟೊ ಹಾಗೂ ಝಂಡಾ ಹಚ್ಚಿದ್ದು, ಅದರಂತೆ ನಿಯಮಿತವಾಗಿ ಕಳೆದ ಸುಮಾರು ವರ್ಷಗಳಿಂದ ಸಂಗೊಳ್ಳಿ ರಾಯಣ್ಣನವರ ಫೋಟೋಗೆ ಪೂಜೆ ನೆರವೇರಿಸುತ್ತಿದ್ದೇವೆ. ಸಧ್ಯ ನಮಗೆ ಸದರಿ ಸ್ಥಳದಲ್ಲಿ ಸಂಗೊಳ್ಳಿ ರಾಯಣ್ಣನವರ ಮೂರ್ತಿ…

ವಾಸ್ತವದ ಮುಂದೆ ಟೀಕೆಗಳು ಸತ್ತುಹೋದವು : ಡಿ.ಕೆ.ಶಿವಕುಮಾರ್

ಕೊಪ್ಪಳ :  ತುಂಗಭದ್ರಾ ಅಣೆಕಟ್ಟು ಕ್ರಸ್ಟ್ ಗೇಟ್ ಅವಘಡ ವಿಚಾರವಾಗಿ ವಿರೊಧ ಪಕ್ಷಗಳು ಕೇವಲ ಆರೋಪ ಮತ್ತು ರಾಜಕೀಯ ಮಾಡುತ್ತಿದ್ದವು. ಆದರೆ ಇಂದು ನಾವು ಮಾಡಿದ ಕೆಲಸಗಳು ಉಳಿದುಕೊಂಡಿತು, ಅವರ ಟೀಕೆಗಳು ಸತ್ತು ಹೋದವು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು…

ಹಿರಿಯ ನಾಗರಿಕ ದಿನ ದಂದು ಜೆಬಿ ಶಿಕ್ಷಣ ಸಂಸ್ಥೆ ವತಿಯಿಂದ ಹುಮನಾಬಾದ ತಾಲೂಕಿನ ಹಿರಿಯ ಶಿಕ್ಷಕರು ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ

ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ಬಾಲಾಜಿ ಮಂದಿರ ಹತ್ತಿರ ವಿರುವ ಜೆಬಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣೆ ದೊರೆಯುವ ಉದ್ದೇಶ ದಿಂದ ವಿಶೇಷ ಕಾರ್ಯಕ್ರಮ ಒಂದು ಇಲ್ಲಿನ ಅಧ್ಯಕ್ಷರಾದ ಜಗನ್ನಾಥ ಹಲಮಡಗಿ ರವರ ನೇತೃತ್ವದಲ್ಲಿ ನಡೆಯಿತು, ಕಾರ್ಯಕ್ರಮ ಉದ್ಘಾಟಕರಾಗಿ ಕಲ್ಯಾಣ ಕರ್ನಾಟಕ…

ಹುಕ್ಕೇರಿ ತಾಲೂಕಿನ ಹಂಜಾನಟ್ಟಿ ಗ್ರಾಮದಲ್ಲಿ ಕರ್ನಾಟಕ ಸಮತಾ ಸೈನಿಕ ದಳ ಸಂಘಟನೆ ಪದಾಧಿಕಾರಿಗಳು ಆಯ್ಕೆ

ಹುಕ್ಕೇರಿ ಸುದ್ದಿ ರಾಜ್ಯ ಅಧ್ಯಕ್ಷರಾದ ಬ. ಚನ್ನಕೃಷ್ಣಪ್ಪ ಹಾಗೂ ಬೆಳಗಾವಿ ವಿಭಾಗಿ ಪ್ರಧಾನ ಕಾರ್ಯದರ್ಶಿ ಬಸವರಾಜ್ ತಳವಾರ್ ಮತ್ತು ಗಣೇಶ್ ಸಿಂಗಣ್ಣವರ, ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗ ಜಿಲ್ಲಾ ಅಧ್ಯಕರಾದ ಶಿವಾಜಿ ಎನ್ ಬಾಲೇಶಗೋಳ ಹುಕ್ಕೇರಿ ತಾಲೂಕ ಅಧ್ಯಕ್ಷರಾದ ಷಣ್ಮುಖ ದೇವರ…

ಜೀತ ದಾಳುಗಳ ಬಿಡುಗಡೆ ಬಿಡುಗಡೆ ಯಾದ ವಿಮುಕ್ತರಿಗೆ ಸಮಗ್ರ ಪುನರ್ ವಸತಿ ಹಾಗೂ ಸೌಲಭ್ಯ ಕಲ್ಪಿಸಲು ರೂಟ್ಸ್ ಫಾರ್ ಫ್ರೀಡಂ ಮನವಿ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಸಂಘಟನೆಯಿಂದ ಗುರುತಿಸಿರುವ ಜೀತದಾಳುಗಳಿಗೆ ಬಿಡುಗಡೆ ಪತ್ರಗಳು ಮತ್ತು ಬಿಡುಗಡೆಯಾದ ಜೀತ ವಿಮುಕ್ತರಿಗೆ ಸಮಗ್ರ ಪುನರ್ ವಸತಿ ಒದಗಿಸಿ ಸರ್ಕಾರದ ಸೌಲಭ್ಯಗಳು ಕಲ್ಪಿಸಿ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸಲು ರೂಟ್ಸ್ ಫಾರ್ ಫ್ರೀಡಂ ಆಗ್ರಹ ಶತಮಾನಗಳಿಂದ ಸಾಮಾಜಿಕ ಅಸಮಾನತೆಯ…