ವಜ್ರರಗಾಂವ ಗ್ರಾಮದಲ್ಲಿ ಸಿಡಿಲು ಬಡಿದು ಆರು ಕುರಿಗಳು ಸಾವು ಮಹಿಳೆಗೆ ಗಂಭೀರ ಗಾಯ

ಕಾಳಗಿ ತಾಲೂಕಿನ ವಜ್ರರಗಾಂವ್ ಗ್ರಾಮದಲ್ಲಿ ಮೇ 18ರಂದು ಸಿಡಿಲು ಬಡಿದ ಪರಿಣಾಮ 6ಕುರಿಗಳು ಸಾವನ್ನಪ್ಪಿ ಮಹಿಳೆಯೊಬ್ಬರಿಗೆ ಗಂಭೀರ ಘಟನೆ ನಡೆದಿದೆ. ಗ್ರಾಮದ ರಶೀದಾ ಬೇಗಂ(48)ಅವರು ಕುರಿ ಮಾಯಿಸುತಿದ್ದವೇಳೆ ಸಿಡಿಲು ಬಡಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದಾರೆ. ಆದಕಾರಣ ಅವರನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆ…

ಆಕಾಶ ಗುತ್ತೇದಾರ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆ

ವಿಜಯಪುರದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ರವರ ನೇತೃತ್ವದ ಸಿದ್ಧಸಿರಿ Multistate and Multi Purpose Co Operative Society Ltd Vijayapur ದ ದಿನಾಂಕ 12.05.2026 ಆಡಳಿತ ಮಂಡಳಿಯ ಸಭೆಯಲ್ಲಿ ಆಕಾಶ ಗುತ್ತೇದಾರ ಅವರಿಗೆ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ.…

ಭಕ್ತಿಯ ಸಾಗರದಲ್ಲಿ ರೇಣುಕಾ ಎಲ್ಲಮ್ಮ ದೇವರ ಜಾತ್ರೆ

ಕರ್ನಾಟಕ ಗಡಿನಾಡಿಗೆ ಹೊಂದಿಕೊಂಡಿರುವಂತಹ ತೆಲಂಗಾಣದ ಕೊತ್ತಾಲಪುರ ಗ್ರಾಮದ ರೇಣುಕಾ ಎಲ್ಲಮ್ಮ ದೇವರ ಜಾತ್ರೆಗೆ ಜನಸಾಗರವೇ ಹರಿದು ಬರುತ್ತಿದೆ, ಸುಮಾರು ಒಂದು ತಿಂಗಳು ನಡೆಯುವ ಜಾತ್ರೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಹಾಗೂ ತೆಲಂಗಾಣದ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಭಾಗವಹಿಸಿ, ತಮ್ಮ ಹರಕೆಯನ್ನು…

ಕರ್ನಾಟಕ ರಾಜ್ಯ ಪೊಲೀಸ್ ಡೇಟಾ ಸೆಂಟರ್‌ಗೆ ISO/IEC 27001 ಪ್ರಮಾಣಪತ್ರ ಲಭಿಸಿದೆ

ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಇಲಾಖೆಯಲ್ಲಿ ಬಳಕೆಯಲ್ಲಿರುವ ವಿವಿಧ ತಂತ್ರಾಂಶಗಳ ಅನುಷ್ಠಾನ ಹಾಗೂ ಇಲಾಖೆಯ ದತ್ತಾಂಶವನ್ನು ಸುರಕ್ಷಿತವಾಗಿ ಸಂಗ್ರಹಿಸುವುದು, ಸಂಸ್ಕರಿಸುವುದು ಮತ್ತು ನಿರ್ವಹಿಸುವ ಉದ್ದೇಶದಿಂದ ವಿಶೇಷ ದತ್ತಾಂಶ ಕೇಂದ್ರವನ್ನು ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿರುವ ದೇಶದ ಮೊದಲ ರಾಜ್ಯ ಪೊಲೀಸ್ ಪಡೆಗಳಲ್ಲಿ…

ಅಂಗನವಾಡಿ ಕಂ.ಕೃಚ್ ಕೇಂದ್ರಗಳಿಗೆ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ಗುರುತಿಸಲು ಅರ್ಜಿಯನ್ನು ಆಹ್ವಾನ

ಹುಕ್ಕೇರಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಹೊಸದಾಗಿ ಅಂಗನವಾಡಿ ಕಂ.ಕೃಚ್ ಕೇಂದ್ರಗಳಿಗೆ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ಗುರುತಿಸಲು ಅರ್ಜಿಯನ್ನು ಆಹ್ವಾನಿಸುವ ಬಗ್ಗೆ. ಹುಕ್ಕೇರಿ ತಾಲ್ಲೂಕು, ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿಯಿರುವ 05 ಅಂಗನವಾಡಿ ಕಾರ್ಯಕರ್ತೆ…

ಬೈಕಿನಲ್ಲಿ ಮದ್ಯಪಾನ ಮಾಡಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ರೌಡಿ ಶೀಟರ್ ಸೇರಿ ಇಬ್ಬರ ಬಂಧನ

ಬೈಕಿನಲ್ಲಿ ಮದ್ಯಪಾನ ಮಾಡಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ರೌಡಿಶೀಟರ್ ಮತ್ತು ಆತನ ಸಹಚರನ ಬಂಧನ. ದಿನಾಂಕ.15/05/2026 ರಂದು ರಾತ್ರಿ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಸೀಗೆಹಳ್ಳಿ ಗೇಟ್ ಬಳಿ ಇಬ್ಬರು ವ್ಯಕ್ತಿಗಳು ತಾವರೆಕೆರೆ ಕಡೆಯಿಂದ ಬೆಂಗಳೂರು ಕಡೆಗೆ ದ್ವಿ-ಚಕ್ರ ವಾಹನದಲ್ಲಿ…

ಮೇ 19ರಂದು ತುಮಕೂರಿನಲ್ಲಿ ‘ಪ್ರಗತಿಯತ್ತ ಕರ್ನಾಟಕ’ ಬೃಹತ್ ಸಮಾವೇಶ: 1.5 ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ

ತುಮಕೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ, ಮೇ 19ರಂದು ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ‘ಪ್ರಗತಿಯತ್ತ ಕರ್ನಾಟಕ’ ಸಾರ್ಥಕ ಸೇವೆಗಳ ಸಮರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾರಿಗೆ ಮುಷ್ಕರದ ಕಾರಣದಿಂದಾಗಿ, ಈ ಹಿಂದೆ ನಿಗದಿಯಾಗಿದ್ದ ಮೇ…

ಶಾಸಕರ ಕಾಟಚಾರದ ಭೇಟಿ ಯಿಂದ ಕುಟುಂಬಕ್ಕೇನು ಪ್ರಯೋಜನೆ : ಸೈಯದ್ ಆಸೀಫ್

ಹುಮನಾಬಾದ : ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಾಯಿ ಕಡಿತ ದಿಂದ ಮೃತ ಪಟ್ಟ ಹಸುಗೂಸು ಕುಟುಂಬಕ್ಕೆ ಕೆಲವು ದಿನಗಳ ನಂತರ ಶಾಸಕರು ಭೇಟಿ ನೀಡಿದ್ದು ಯಾವಾಗಾದರೂ ಸರಿ ಭೇಟಿಯಾದರೂ ಮಾಡಿದ್ದಾರೆ ಸಂತೋಷ ಆದರೆ ಸಾಂತ್ವನ ಹೇಳಿ ಕೈಲಾದ ಸಹಾಯ ಹಸ್ತ ಚಾಚ…

ನನ್ನ ಅಭಿಮಾನಿ ಬಳಗದ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ ಅಶೋಕ ಮೋಗದಂಪುರ

ಚಿಂಚೋಳಿ ತಾಲೂಕಿನ ಕೊಂಚವರಂ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಖ್ಯಾತ ಉದ್ಯಮಿ ಸಮಾಜಸೇವಕ ಹಾಗೂ ಹಿರಿಯ ಬಿಜೆಪಿ ನಾಯಕರಾದ ಅಶೋಕ ಮೊಗದಂಪುರ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ರಕ್ತದಾನ ಶಿಬಿರ ಹಾಗೂ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.…

ಪ್ರಥಮ ಸಂಸ್ಥೆ ವತಿಯಿಂದ ಶಾಲಾ ಸಿದ್ಧತಾ ಮೇಳ

ಹುಕ್ಕೇರಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕಿಯರಿಗೆ ಪ್ರಥಮ ಸಂಸ್ಥೆ ವತಿಯಿಂದ ಶಾಲಾ ಸಿದ್ಧತಾ ಮೇಳ (School Readiness Mela) 3 ರಿಂದ 6 ವರ್ಷದ ಮಕ್ಕಳ 5 ವಿಕಾಸಗಳಿಗೆ ಸಂಬಂಧ ಪಟ್ಟ ಹಾಗೆ ಶಾರೀರಿಕ ವಿಕಾಸ…

error: Content is protected !!