ಕಲಬುರ್ಗಿ : ಮೆಡಿಕಲ್ ಸೀಟ್ ಸಿಗಲಿಲ್ಲ ಎಂದು ಮನನೊಂದು ಯುವತಿ ಆತ್ಮಹತ್ಯೆ

ಕಲಬುರ್ಗಿ : ಮೆಡಿಕಲ್ ಸೀಟ್ ಸಿಗಲಿಲ್ಲವೆಂದು ಮನನೊಂದು ಯುವತಿ ಊರುಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಅಫಜಲ್ಪುರ ತಾಲೂಕಿನ ದುದ್ಧನಿಗೆ ಗ್ರಾಮದಲ್ಲಿ ನಡೆದಿದೆ ದುದ್ದನಿಗೆ ಗ್ರಾಮದ ಶ್ವೇತಾ ಅಪ್ಪಸಾಹೇಬ್ ಗುಣಾರಿ (20) ಆತ್ಮಹತ್ಯೆ ಮಾಡಿಕೊಂಡು ಯುವತಿಯಾಗಿದ್ದು ನೀಟ್ ಪರೀಕ್ಷೆ ಬರೆದು ಸಹ…

ತರಬೇತಿ ವೈದ್ಯೆಯ ಬರ್ಬರ ಹತ್ಯೆ: ತೀವ್ರ ಕಳವಳ ವ್ಯಕ್ತಪಡಿಸಿ ಕಣ್ಣೀರಿಟ್ಟ ಉಪರಾಷ್ಟ್ರಪತಿ

ಕೋಲ್ಕತ್ತಾದ  ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ನೋವಿನ ಘಟನೆ…

ನಾಳೆ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ 

ಸತತವಾಗಿ ಮಳೆ ಸುರಿಯುತ್ತಿರುವುದರಿಂದ ದಿನಾಂಕ: 02-09-2024 ರಂದು ಬೀದರ್ ಜಿಲ್ಲೆಯ ಸರ್ಕಾರಿ/ಅನುದಾನಿತ/ಅನುದಾನರಹಿತ ಪ್ರಾಥಮಿಕ & ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಬೀದರ್ ಜಿಲ್ಲೆಯಾದ್ಯಂತ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಮಕ್ಕಳಿಗೆ ಶಾಲೆಗೆ…

ಮಣಿಪುರ ಗಲಭೆ: ಶಂಕಿತ ಉಗ್ರರು ನಡೆಸಿದ ಗುಂಡಿನ ದಾಳಿಗೆ ಮಹಿಳೆ ಬಲಿ, ಮಗಳಿಗೆ ಗಾಯ

ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಉಗ್ರರು ಬೆಟ್ಟದ ಮೇಲಿನ ಸ್ಥಾನಗಳಿಂದ ಕೌಟ್ರುಕ್ ಮತ್ತು ನೆರೆಯ ಕಡಂಗ್‌ಬಂಡ್‌ನ…

ಶಾಸಕರೆ ಸಿದ್ದಸಿರಿ ಕಾರ್ಖಾನೆಯಲ್ಲಿ ಸ್ಥಳೀಯ ರೈತರಿಗೆ ಷೇರು ಕೊಡಿಸಿ: ಶರಣು ಪಾಟೀಲ ಮೋತಕಪಲ್ಲಿ

ರೈತರು ಬೆಳೆಯುವ ಕಬ್ಬಿನ ಬೆಳೆಯ ಮೇಲೆ ನಿರ್ಭರವಾಗಿ ಸ್ಥಾಪಿತವಾಗಿರುವ ಚಿಂಚೋಳಿ ಹೊರವಲಯದ ಸಿದ್ದಸಿರಿ ಇಥೆನಾಲ್ ಕಾರ್ಖಾನೆಗೆ ಸ್ಥಳೀಯ ಚಿಂಚೋಳಿ ಹಾಗು ಸುತ್ತ ಮುತ್ತಲಿನ ತಾಲೂಕಿನ ರೈತರಿಗೆ ಚಿಂಚೋಳಿ ಶಾಸಕರು ಷೇರು ಕೊಡಿಸಬೇಕೆಂದು ಎಲ್ಲಾ ರೈತರ ಪರವಾಗಿ ಕಳಕಳಿಯ ವಿನಂತಿ. ಕಬ್ಬು ನುರಿಸಿವ…

ಚಿಂಚೋಳಿ ಕಾರ್ಖಾನೆಯಿಂದ ಹಂತ ಹಂತವಾಗಿ ರೈತರಿಗೆ ಅನುಕೂಲ ಆಗಲಿದೆ, ಮೋತಕಪಳ್ಳಿ ತಾಳ್ಮೆ ಕಳೆದುಕೊಳ್ಳಬೇಡಿ: ಸಂತೋಷ ಗಡಂತಿ

ಚಿಂಚೋಳಿ :  ಸಿದ್ದಸಿರಿ ಇಥೆನಾಲ್ ಕಾರ್ಖಾನೆ ಪ್ರಾರಂಭವಾಗಿ ಇನ್ನು ಒಂದು ವರ್ಷವೂ ಕಳೆದಿಲ್ಲ ರೈತರಿಗೋಸ್ಕರ, ರೈತರಿಗೆ ಅನುಕೂಲ ಆಗಲೆಂದೆ ಶಾಸಕರ ಸತತ ಪ್ರಯತ್ನದಿಂದ ಚಿಂಚೋಳಿ ಕಾರ್ಖಾನೆ ಪ್ರಾರಂಭವಾಗಿದೆ, ಸಿದ್ದಸಿರಿ ಇಥೆನಾಲ್ ಕಾರ್ಖಾನೆ ಚಿಂಚೋಳಿಯಲ್ಲಿ ಪ್ರಾರಂಭವಾಗಿದ್ದೆ ರೈತರ ಹಾಗೂ ನಿರುದ್ಯೋಗಿಗಳ ಹಿತಕ್ಕಾಗಿ ಈಗಾಗಲೇ…

ಸೆಪ್ಟೆಂಬರ – 2024 ಮಾಹೆಯ ಪೂಷಣ ಮಾಸಾಚರಣೆಯ ಕಾರ್ಯಕ್ರಮ

ಹುಕ್ಕೇರಿ:  2024-25 ನೇ ಸಾಲಿನಲ್ಲಿ ರಾಷ್ಟ್ರಿಯ ಪೋಷಣ ಅಭಿಯಾನ ಯೋಜನೆಯಡಿ ವಲಯದ ಅಂಗವಾಡಿ ಕೇಂದ್ರದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ನಡೆಸಲಾಯಿತ್ತು ಪ್ರತಿ ವರ್ಷದಂತೆ ಈ ವರ್ಷವು ಸೆಪ್ಟೆಂಬರ-2024ರ ಹುಕ್ಕೇರಿ ಮಾಹೆಯಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಹುಕ್ಕೇರಿ ವಲಯದ ಅಂಗನವಾಡಿ ಕೇಂದ್ರದ…

ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ; ಕರ್ತವ್ಯದಲ್ಲಿದ್ದಾಗ ನರ್ಸ್‌ಗೆ ಕಿರುಕುಳ’: ಬಂಗಾಳದಲ್ಲಿ ಉದ್ವಿಗ್ನತೆ

ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶದ ನಡುವೆ, ರಾಜ್ಯದಿಂದ ಮಹಿಳೆಯರ ಮೇಲಿನ ದೌರ್ಜನ್ಯದ ಗೊಂದಲದ ಘಟನೆಗಳು ಮತ್ತೆ ಕಾಣಿಸಿಕೊಂಡಿವೆ.   ರಾಜ್ಯದ ಉತ್ತರ…

ಬೆಸ್ಕಾಂ ಇಲಾಖೆ ಪ್ರಕಟನೆ..

ನಾಳೆ ಸಾಗರದಲ್ಲಿ ವಿದ್ಯುತ್ ಪೂರೈಕೆ ಕಡಿತ ಎಂದು ಬೆಸ್ಕಾಂ ಇಲಾಖೆ ಪ್ರಕಟನೆ. ಭಾನುವಾರದಂದು ಕೆ.ವಿ ಸಾಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತಾಗಿ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ವ್ಯಾಪ್ತಿಗೆ ವಿದ್ಯುತ್ ವ್ಯತ್ಯಯ…

ಬಾಲಕರ ಕಾಟಕ್ಕೆ ಬೇಸತ್ತು 14 ವರ್ಷದ ಇಂಪನಾ ಆತ್ಮಹತ್ಯೆ

ಮಂಡ್ಯ ನಾಲ್ವರು ಯುವಕರಿಂದ ಪ್ರೀತಿ ಪ್ರೇಮದ ಅಪಪ್ರಚಾರ ಹಾಗೂ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಮಂಡ್ಯದ ಹನಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ ಇಂಪನಾ (14) ಆತ್ಮಹತ್ಯೆ ಮಾಡಿಕೊಂಡವಳು ಗಗನ್ ಸಂಜಯ್ ಮಹಿಂದ್ರ ಹಾಗೂ ಲೂಹಿತ ಎಂಬ ಯುವಕರಿಂದ ಕಿರುಕುಳದ ಆರೋಪ…

error: Content is protected !!