ಶ್ರೀಶೈಲದ ಶ್ರೀಮದ್ ಗಿರಿರಾಜ್ ಸೂರ್ಯ ಸಿಂಹಾಸನಾದೀಶ್ವರ ಶ್ರೀ1008 ಶ್ರೀಶೈಲ ಜಗದ್ಗುರು ಡಾ ll ಚೆನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ರವರಿಗೆ “ತುಲಾಭಾರ”ಸೇವೆಯನ್ನು ಶ್ರೀ ಗೋಳಸಾರದ ಅಭಿನವ ಪುಂಡಲಿಂಗೇಶ್ವರ ಮಹಾಸ್ವಾಮಿಗಳು ಮತ್ತು ರೋಡಗಿಯ ಶಿವಲಿಂಗೇಶ್ವರ ಪೂಜ್ಯರ ಜೊತೆಗೂಡಿ ಶ್ರೀಮಠದ ಭಕ್ತರು…
Author: JK News Editor
ತಮಿಳುನಾಡು: ತೂತುಕುಡಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಇಬ್ಬರು ಸಾವು, ನಾಲ್ವರಿಗೆ ಗಾಯ
ತಮಿಳುನಾಡು : ತೂತುಕುಡಿಯ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಶನಿವಾರ ಸಂಜೆ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ನಿನ್ನೆ ಸಂಜೆ ತೂತುಕುಡಿಯ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮುತ್ತುಕಣ್ಣನ್ (21) ಮತ್ತು ವಿಜಯ್ (25) ಎಂಬ ಇಬ್ಬರು…
12 ಕೋಟಿ ರೂ ಮೌಲ್ಯದ ಐಫೋನ್ ಹೊತ್ತೊಯ್ಯುತ್ತಿದ್ದ ಟ್ರಕ್ ಲೂಟಿ: ತನಿಖೆಗೆ 8 ತಂಡ ರಚನೆ
ಭೂಪಾಲ್: ಹನ್ನೆರಡು ಕೋಟಿ ರೂ ಮೌಲ್ಯದ ಐಫೋನ್ ಹೊತ್ತೊಯ್ಯುತ್ತಿದ್ದ ಟ್ರಕ್ಕನ್ನು ಕದ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ, ತನಿಖೆಗಾಗಿ ೮ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ. ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡಿದಿದ್ದು ಐಫೊನಗಳನ್ನು ಹೊತ್ತಿಕೊಂಡ ಟ್ರಕ್ ಹರ್ಯಾಣದಿಂದ…
ಸುಲಿಗೆ ಮಾಡಿದ ಆರೋಪಿಗಳು ಪೊಲೀಸ್ ವಶಕ್ಕೆ
ವಿಜಯಪುರ: ಕೊಲ್ಹಾಪುರ ಉದ್ಯಮಿಯ ಸುಲಿಗೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ. ಉದ್ಯಮಿ ಅಶೋಕ ಪ್ರಭಾಕರ ಕುಲಕರ್ಣಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹೊರವಲಯದಲ್ಲಿ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ, ಚಾಕು ತೊರಿಸಿ, ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನ, ನಗದು ದೋಚಿಕೊಂಡು ಆರೋಪಿಗಳು…
ಪುರಸಭೆ ಚುನಾವಣೆ ವೇಳೆ ಗಲಾಟೆ ನಾಲ್ವರ ಬಂಧನ 8 ಜನರ ವಿರುದ್ಧ FIR
ಬಾಗಲಕೋಟೆ : ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಲಾಂಗು ಮತ್ತು ಮೆಚ್ಚಿನ ಸದ್ದು ಕೇಳಿಸಿದೆ ನಿನ್ನೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಗುಳೇದಗುಡ್ಡದ ಪಟ್ಟಣದಲ್ಲಿ ಘಟನೆ ನಡೆದಿದೆ ಲಾಂಗು ಮಚ್ಚು ಕಟ್ಟಿಗೆ ದೊಣ್ಣೆ ಕಲ್ಲು ಸಮೇತ ಗುಂಪು ಬಂದಿದ್ದವು ಪೊಲೀಸರ ಮುನ್ನೆಚ್ಚರಿಕೆಯಿಂದ ಬಾರಿ…
ಹುಕ್ಕೇರಿ ತಾಲೂಕ ಪಂಚಾಯತ್ ಭವನದಲ್ಲಿ ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆ
ಹುಕ್ಕೇರಿ ಪಟ್ಟಣದಲ್ಲಿ ತಾಲೂಕ ಪಂಚಾಯತ ಸಭಾ ಭವನದಲ್ಲಿ ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆ ನಡೆಸಲಾಯಿತು ತಶೀಲ್ದಾರ್ ಮಂಜುಳಾ ನಾಯಿಕ್ ಹಾಗೂ ಡಿ. ವಾಯ್. ಎಸ್ ಪಿ. ಡಿ.ಎಚ್ ಮುಲ್ಲಾ ಗೋಕಾಕ್, ಪಿ. ಐ. ಮಹಾಂತೇಶ್ ಬಸಾಪುರೆ…
ಪೊಲಿಯೋ ಲಸಿಕೆ ಅಭಿಯಾನ ನಡೆಯಬೇಕಿದ್ದ ಗಾಜಾದಲ್ಲಿ ಇಸ್ರೇಲ್ ದಾಳಿ- 48 ಜನರ ಸಾವು
ಗಾಜಾ : ಇಸ್ರೇಲ್ ಹಾಗೂ ಹಮಾಸ್ ನಡುವೆ ಯುದ್ಧವಿರಾಮ ಇರುವ ಎಂಟು ಗಂಟೆ ಅವಧಿಯಲ್ಲಿ 640,000 ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಲು ವಿಶ್ವ ಸಂಸ್ಥೆಯು ಸಿದ್ಧತೆ ನಡೆಸಿತ್ತು. ಆದರೆ ಇಂದು ಗಾಜಾ ಭಾಗದಲ್ಲಿ 48 ಜನರನ್ನು ಇಸ್ರೇಲ್ ಕೊಂದಿದೆ ಎಂದು ಪಾಲೆಸ್ತೀನ್…
ಇಸ್ಪೀಟ್ ಆಡುವವರಿಗೆ ಕುಡುಕರಿಗೆ ಹೇಳಿ ಮಾಡಿಸಿದಂತ ತಾಣವಾದ ಹಟ್ಟಿಆಲೂರನ ಸರಕಾರಿ ಆಸ್ಪತ್ರೆ…!
ಹುಕ್ಕೇರಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಟ್ಟಿಆಲೂರ ಗ್ರಾಮದಲ್ಲಿರುವ ಸರಕಾರಿ ಆಸ್ಪತ್ರೆಯ ನಿಜ ಸ್ಥಿತಿಯಿದು. ಸಾರ್ವಜನಿಕರ ಹಿತ ದೃಷ್ಟಿಯಿಂದ, ಸರಕಾರ ಅಂದು ಆಸ್ಪತ್ರೆ ನಿರ್ಮಾಣ ಮಾಡಿತ್ತು. ಆದರೆ ಇಂದು ಸಂಬಂಧಿಸಿದ ಬೇಜವಾಬ್ದಾರಿ ಅಧಿಕಾರಿಗಳ ನಿರ್ಲಕ್ಷತನದಿಂದ ಆಸ್ಪತ್ರೆ ಗಬ್ಬೆದ್ದು ನಾರುತ್ತಿದೆ. ಸರ್ಕಾರ…
ಗೋಮಾಂಸ ಸೇವನೆ ಶಂಕೆ : ಸ್ವಯಂ ಘೋಷಿತ ಗೋರಕ್ಷಕರಿಂದ ಕಾರ್ಮಿಕನ ಥಳಿಸಿ ಹತ್ಯೆ
ಹರ್ಯಾಣದ ಚಾರ್ಖಿ ದಾದ್ರಿಯಲ್ಲಿ ಪಶ್ಚಿಮ ಬಂಗಾಳದ 26 ವರ್ಷದ ವಲಸೆ ಕಾರ್ಮಿಕನನ್ನು ಸ್ವಯಂ ಘೋಷಿತ ಗೋರಕ್ಷಕರ ಗುಂಪೊಂದು ಬರ್ಬರವಾಗಿ ಥಳಿಸಿ ಹತ್ಯೆ ಮಾಡಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ.…
ಬಿಜೆಪಿ ಪಕ್ಷದಿಂದ ಮನ್ನಾ ಏ ಖೇಳಿ ಮಂಡಲ ಮೊದಲ ಕಾರ್ಯಕಾರಣಿ ಸಭೆ
ಬೀದರ್ ಜಿಲ್ಲೆಯ ಮನ್ನಾಖೆಳಿ ಭಾರತಿ ಜನತಾ ಪಾರ್ಟಿ ಬೀದರ್ ದಕ್ಷಿಣ ಮಂಡಲ ನೂತನ ಅಧ್ಯಕ್ಷ ನೇಮಕ ಹಾಗೂ ಪ್ರಥಮ ಕಾರ್ಯ ಕಾರಣಿ ಸಭೆ ನಡೆಯಿತು ನೂತನ ಅಧ್ಯಕ್ಷರಾಗಿ ದಕ್ಷಿಣ ಮಂಡಲ ಎಂ. ಗುರುನಾಥ ರಾಜಗಿರೆ ಅವರಿಗೆ ಮಾಡಲಾಯಿತು. ನೂತನ ಸದಸ್ಯರು ಸೇರಿಸಲಾಯಿತು …