ಸತತವಾಗಿ ಎರೆಡು ಮೂರು ದಿನ ಸುರಿದ ಮಳೆಗೆ ಮೂರು ಮನೆಗಳು ನೆಲಸಮ

ಹುಮನಾಬಾದ ಪಟ್ಟಣದ ಶಿವಪುರ ಬಡಾವಣೆಯ ಮುಲ್ತಾನಿ ಗಲ್ಲಿ ವಾರ್ಡ್ ನಂ 08ರಲ್ಲಿ ಈ ಹಿಂದೆ ಎರೆಡು ದಿನ ಸುರಿದ ಮಳೆಗೆ ಮಣ್ಣಿನ ಗೋಡೆಗಳು ನೆನೆದು ರಾತ್ರಿವೇಳೆ ಮನೆ ಕುಸಿದು ಬಿದ್ದ ಘಟನೆ ನಡೆದಿದೆ ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಮನೆಬಿಳುವ…

ಪಾಶಾಮಿಯ್ಯಾ ದರ್ಗಾ (ಮಹದೀವಿ ಖಬರಸ್ಥಾನ) ದಲ್ಲಿ ಹೈಮಾಸ್ಟ್ ದೀಪ ದುರಸ್ಥಿಗೆ SDPI ಮನವಿ 

ಹುಮನಾಬಾದ : ಪಟ್ಟಣದ ಪಾಶಾಮಿಯ್ಯಾ ದರ್ಗಾ (ಮಹದೀವಿ ಖಬರಸ್ಥಾನ) ದಲ್ಲಿ ಒಂದು ವರ್ಷದ ಹಿಂದೆ ಒಂದು ಹೈಮಾಸ್ಟ್ ಕಂಬ ಅಳವಡಿಸಲಾಗಿತ್ತು.   ಆದರೆ ಇನ್ನುವರೆಗೆ ಈ ದೀಪ ಉಪಯೋಗಕ್ಕೆ ಬಂದಿರುವದಿಲ್ಲ. ಕಾರಣ ಆ ಹೈಮಾಸ್ಟ್ ಕಂಬಕ್ಕೆ ಅಳವಡಿಸಿದ ದೀಪಗಳು (ಬಲ್ಟ್) ಹಳೆದು…

ಪುಲಿಯನ್ ಸಾಮ್ರಾಜ್ಯ ಪಾಕ್ಷಿಕ ಪತ್ರಿಕೆ ದಶಮಾನೋತ್ಸವ 500ಸಾಧಕರಿಗೆ ಸನ್ಮಾನ ಕವಿಗೋಷ್ಠಿ ಅರ್ಜಿ ಅಹ್ವಾನ 

ಪುಲಿಯನ್ ಸಾಮ್ರಾಜ್ಯ ಪಾಕ್ಷಿಕ ಪತ್ರಿಕೆ ೨೦೧೩ ರಲ್ಲಿ ಪ್ರಾರಂಭಗೊಂಡು ೨೦೨೩-೨೪ ಕ್ಕೆ ೧೦ ವರ್ಷ ಪೂರೈಸುತ್ತಿದೆ. ಕಾರಣ ಆಲಮೇಲದಲ್ಲಿ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ಮುಖ್ಯ ವೇದಿಕೆಯಲ್ಲಿ ೫೦೦ ಜನ ಸಾಧಕರಿಗೆ ಸನ್ಮಾನ, ಕವಿಗೋಷ್ಠಿ, ಉಪನ್ಯಾಸ, ೧೦೦೦ ಪುಟಗಳ ಸ್ಮರಣ ಸಂಚಿಕೆ,…

ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ರಾಜ್ಯಪಾಲರ ನಡೆ ಖಂಡಿಸಿ ನಾಳೆ ಬೀದರ್ ನಲ್ಲಿ ಗೊಂಡ ಕುರುಬ ಸಮಾಜದಿಂದ ಪ್ರತಿಭಟನೆ

ಬೀದರ್ :  “ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವದನ್ನು ಖಂಡಿಸಿ” ಬೀದರ ನಗರದಲ್ಲಿ ಬೃಹತ್ ಪ್ರತಿಭಟನೆ   ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ, ಬೀದರ, ಜಿಲ್ಲಾ ಗೊಂಡ ಕುರುಬ ಸಮಾಜ, ಬೀದರ ನೇತೃತ್ವದಲ್ಲಿ ನಾಳೆ ದಿನಾಂಕ:…

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ ಯುವಕನನ್ನು ಧರ್ಮದೇಟು ನೀಡಿ ಪೋಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ರಾಯಬಾಗ : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ ಯುವಕನನ್ನು ಸಾರ್ವಜನಿಕರು ಧರ್ಮದೇಟು ನೀಡಿ ಪೋಲೀಸರಿಗೆ ಒಪ್ಪಿಸಿದ ಘಟನೆ ರಾಯಬಾಗ ಪೋಲೀಸ ಠಾಣೆಯ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.   ಶಾಲೆ ಬಿಟ್ಟ ನಂತರ ತನ್ನ ಸ್ವಗ್ರಾಮಕ್ಕೆ ಹೋಗಲು ಬಸ್ಸಿನ ದಾರಿ…

ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮ ಫಲಕ ಅಳವಡಿಸಬೇಕು ರಾಜ್ಯ ಸರ್ಕಾರ ಆದೇಶ.

ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿರುತ್ತದೆ. ರಾಜ್ಯದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022 ಹಾಗೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಅಧಿನಿಯಮ, 2024 ಜಾರಿಗೆ ಬಂದಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ…

ಸೌದಿ ಮರುಭೂಮಿಯ ಬಿಸಿಲಿನ ತಾಪಕ್ಕೆ ಆಹಾರ ಮತ್ತು ನೀರಿಲ್ಲದೆ ಪರದಾಡಿದ ಇಬ್ಬರು ಬಲಿ

ಸೌದಿ ಅರೇಬಿಯಾದ ದೂರಸಂಪರ್ಕ ಕಂಪನಿಯಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ತೆಲಂಗಾಣದ ಕರೀಂನಗರದ ನಿವಾಸಿ ಮೊಹಮ್ಮದ್ ಶೆಹಜಾದ್ ಖಾನ್ ರಬ್ ಅಲ್ ಖಲಿ ಮರುಭೂಮಿಯಲ್ಲಿ ಮೃತಪಟ್ಟಿದ್ದಾರೆ.   27 ವರ್ಷದ ಯುವಕ ಮೊಹಮ್ಮದ್ ಶೆಹಜಾದ್ ಖಾನ್ ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ…

ನಮ್ಮ ಕರ್ನಾಟಕ ಸೇನೆಯ ನೋತನ ಸಾರಥಿ ಭೀಮನಗೌಡ ಪೋಲಿಸ ಪಾಟೀಲ್

ನಮ್ಮ ಕರ್ನಾಟಕ ಸಂಘಟನೆಯ ನೂತನ ತಾಲೂಕ ಅಧ್ಯಕ್ಷರಾಗಿ ಭೀಮನಗೌಡ ಪೊಲೀಸ್ ಪಾಟೀಲ್ ಅವರಿಗೆ ಸಂಘಟನೆಯ ಎಲ್ಲ ಪದಾಧಿಕಾರಿಗಳಿಂದ ಸನ್ಮಾನ ಮಾಡಿ ಗೌರವಿಸಲಾಯಿತು ಹುಣಸಗಿಯ ಪ್ರವಾಸಿ ಮಂದಿರದಲ್ಲಿ ನೂತನವಾಗಿ ತಾಲೂಕ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು   ಈ ಸಂದರ್ಭದಲ್ಲಿ…

ಛಾಯಾಗ್ರಹಕರ ಹುಮನಾಬಾದ ತಾಲೂಕು ಅಧ್ಯಕ್ಷರಾಗಿ ಇಮ್ರಾನ್ ಪಟೇಲ್ ನೇಮಕ

ಹುಮನಾಬಾದ : ಛಾಯಾಗ್ರಹಕರ ಸಂಘ ಹುಮ್ನಾಬಾದ್ ತಾಲೂಕ ಇಂದು ದಿನಾಂಕ 25.08.2024 ರಂದು ಛಾಯಾಗ್ರಕರ ಸಭೆಯನ್ನು ಕರೆಯಲಾಯಿತು. ಆ ಸಭೆಯಲ್ಲಿ ನೂತನವಾಗಿ ಅಧ್ಯಕ್ಷರನ್ನಾಗಿ ಇಮ್ರಾನ್ ಪಟೇಲ್ ಇವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಅಶೋಕ್ ಸಜ್ಜನ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು ಉಪಾಧ್ಯಕ್ಷರಾಗಿ…

ಯುವಜನೋತ್ಸವ ಕಾರ್ಯಕ್ರಮದ ಅಂಗವಾಗಿ ಐದು ಕಿಲೋಮೀಟರ್ ಓಟದ ಸ್ಪರ್ಧೆ

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಬೀದರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ್ ಜಿಲ್ಲೆ ಏಡ್ಸ್ ನಿಯಂತ್ರಣ ತಡೆಗಟ್ಟುವ ಘಟಕ ಹಾಗೂ ರೆಡ್ ರಿಬನ್ ಕಾಲೇಜುಗಳು, ಎಲ್ ಬಿ ಎಸ್, ಪ್ರವರ್ದ…

error: Content is protected !!