ತಿಲಕವಾಡಿ ಯಲ್ಲಿ ಹೀರಾಯಿನ್ ಡ್ರಗ್ಸ ಜಾಲ ಪತ್ತೆ ಐವರ ಬಂಧನ

ತಿಲಕವಾಡಿ : ಬೆಳಗಾವಿ ಹಿರಾಯಿನ್ ಡ್ರಗ್ಸ ಮಾರಾಟ ಪತ್ತೆ ಐವರ ಬಂಧನ, ೫ ಗ್ರಾಂ ೫೦ ಮಿಲಿ ಹಿರಾಯಿನ್ ವಶಪಡಿಸಿಕೊಂಡ ತಿಳಕವಾಡಿ ಪೋಲಿಸರು ಬೆಳಗಾವಿ-ಕುಂದಾನಗರಿ ಬೆಳಗಾವಿಯಲ್ಲಿ ಗಾಂಜಾ, ಪಿನ್ನಿ ಸೇರಿದಂತೆ ಹಲವಾರು ಮಾದಕವಸ್ತುಗಳ ಮಾರಾಟ ಮತ್ತು ಸೇವನೆ ವ್ಯಾಪಕವಾಗಿ ನಡೆಯುತ್ತಿರುವ ಬೆನ್ನಲ್ಲಿಯೇ…

ಆಯುರ್ವೇದಿಕ್ ನಾಟಿ ಔಷಧ ಮಾರಾಟ ಮಾಡುತ್ತಿದ್ದ ವಾಹನದಲ್ಲಿ ಗ್ಯಾಸ್ ಸ್ಫೋಟಗೊಂಡು ಔಷಧಿ ಸಮೇತ ವಾಹನ ಸುಟ್ಟು ಕರಕಲು 

ಚಿಕ್ಕೋಡಿ : ಆಯುರ್ವೇದಿಕ್ ನಾಟಿ ಔಷಧ ಮಾರಾಟ ಮಾಡುತ್ತಿದ್ದ ವಾಹನದಲ್ಲಿ ಗ್ಯಾಸ್ ಸ್ಫೋಟಗೊಂಡು ಔಷಧಿ ಸಮೇತ ವಾಹನ ಸುಟ್ಟು ಕರಕಲಾದ ಘಟನೆ ಚಿಕ್ಕೋಡಿ ಪಟ್ಟಣದ ಬಾಣಂತಿಕೋಡಿ ರಸ್ತೆಯಲ್ಲಿ ನಡೆದಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಏನೆಂದರೆ, ಕೊಲ್ಹಾಪುರ ಜಿಲ್ಲೆಯ ಶಿರೋಳದ ಅಜಯ್…

“ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ”

ಚಿಂಚೋಳಿ : ಚಂದಾ ಪೂರದ ಬಾಲಕರ ಕಲಾ, ವಾಣಿಜ್ಯ, ವಿಜ್ಞಾನ ಸರಕಾರಿ ಪಿಯು ಕಾಲೇಜ ನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಸಮಾರಂಭ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೋಲಾರ ಜಿಲ್ಲಾ ನಿಯೋಜಿತ ಡಿ. ಡಿ. ಪಿ. ಯು. ಅಶೋಕ…

ಬೀದರ್ ಹೆಲಪಿಂಗ್ ಕಮ್ಯುನಿಟಿ ಅಧ್ಯಕ್ಷ ಶೇಕ್ ಇರ್ಫಾನ್ ಗೆ ಸಮಾಜ ಸೇವಾ ರತ್ನ ಪ್ರಶಸ್ತಿ

ಶೇಕ್ ಇರ್ಫಾನ್ ಗೆ ರಾಜ್ಯಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಯಿಂದ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ ಕಲಬುರ್ಗಿ : ನಾಳೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಯಿಂದ ನಡೆಯಲಿರುವ ವಿವಿಧ ಸಾಮಾಜಿಕ ಸಾಧಕರ…

ಹುಕ್ಕೇರಿಗೆ ನೂತನ ಆರ್‌ಎಫ್‌ಒ ನೇಮಕ, ಅಧಿಕಾರ ಸ್ವೀಕಾರ

ಹುಕ್ಕೇರಿ :  ತಾಲೂಕಿನ ಪ್ರಾದೇಶಿಕ ಮತ್ತು ಸಾಮಾಜಿಕ ವಲಯ ಅರಣ್ಯ ಇಲಾಖೆಗಳಿಗೆ ನೂತನವಾಗಿ ಆರ್‌ಎಫ್‌ಒ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಯಾಗಿ ಬಿ.ಎಲ್.ಸನದಿ, ಸಾಮಾಜಿಕ ವಲಯ ಅರಣ್ಯ ಅಧಿಕಾರಿಯಾಗಿ ಭಾರತಿ ನಂದಿಹಳ್ಳಿ ಅವರು ನೇಮಕಗೊಂಡಿದ್ದಾರೆ. ಕಚೇರಿಯಲ್ಲಿ ನಡೆದ ಸರಳ…

ಬಿ ಯು ಬೈರಕದಾರ ಅವರಿಗೆ ರಾಜ್ಯಮಟ್ಟದ ಬೇಂದ್ರೆ ಕಾವ್ಯ ಪುರಸ್ಕಾರ ಹಾಗೂ ಸನ್ಮಾನ

ಧಾರವಾಡ -ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು ಜಿಲ್ಲಾ ಘಟಕ ಧಾರವಾಡ ನಗರ ಘಟಕ ಧಾರವಾಡ ರಾಜ್ಯಮಟ್ಟದ ಬೇಂದ್ರೆ ಕಾವ್ಯ ಪುರಸ್ಕಾರ 2024 ಸಮಾರಂಭದಲ್ಲಿ *ಶ್ರೀ ಬಿ ಯು ಬೈರಕದಾರ* ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಯನ್ನು ಪರಿಗಣಿಸಿ…

ಪರ್ವೇಜ್ ಪಾಟೀಲ್ ರವರಿಗೆ ಡಾಕ್ಟರೇಟ್ ಗೌರವ

ಪರ್ವೇಜ್ ಇಮಾಮ್ ಸಾಹೇಬ್ ಪಾಟೀಲ್ ರವರ ಸಮಾಜ ಸೇವೆ ಗುರುತಿಸಿ Bharath Virtual University For Peace And education ವಿಶ್ವವಿದ್ಯಾಲಯ ದಿಂದ ಡಾಕ್ಟರೇಟ್ ಗೌರವ ಬೆಂಗಳೂರಿನ : ನಗರದ ಶಿವಾಜಿ ನಗರ AJ INTERNATIONAL ನಲ್ಲಿ ನಡೆದ “ಗೌರವ ಡಾಕ್ಟರೇಟ್”…

ಕೂಡ್ಲಿಗಿ:ಆರೋಗ್ಯ ಸಿಬ್ಬಂದಿಯಿಂದ ಆರೋಗ್ಯ ತಪಾಸಣೆ ಜಾಗ್ರತೆ ಅಭಿಯಾನ

ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದಲ್ಲಿ ಆರೋಗ್ಯ ಇಲಾಖಾ ಸಿಬ್ಬಂದಿಯಿಂದ, ಆರೋಗ್ಯ ಜಾಗ್ರತೆ ಅಭಿಯಾನ ಜರುಗಿತು. ಆಶಾ ಕಾರ್ಯಕರ್ತೆಯರು, ಹಾಗೂ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿದರು. ಮತ್ತು ವೈಯಕ್ತಿಕ ಸ್ವಚ್ಚತೆ ಮನೆಯ ಒಳಗೆ ಹೊರಗಡೆ ಸುತ್ತ ಮುತ್ತ…

ರೈತರ ಸಮಗ್ರ ಅಭಿವೃದ್ಧಿಗೆ ಡಿಸಿಸಿ ಬ್ಯಾಂಕ್ ಬದ್ಧ – ಸಚಿವ ಶಿವಾನಂದ ಪಾಟೀಲ್

ಸಚಿವ ಶಿವಾನಂದ ಪಾಟೀಲ ಅಭಿಮತ l ಶಿವಣಗಿಯಲ್ಲಿ 47ನೇ ಶಾಖೆ ಉದ್ಘಾಟನೆ   ಹಡಗಲಿ: ವೈಜ್ಞಾನಿಕ ಬೆಳೆ ಬೆಳೆಯುವಂತೆ ಪ್ರೋತ್ಸಾಹ ನೀಡುವ ಮೂಲಕ ರೈತರ ಸಮಗ್ರ ಅಭಿವೃದ್ಧಿಗೆ ವಿಜಯಪುರ ಡಿಸಿಸಿ ಬ್ಯಾಂಕ್ ಬದ್ಧವಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ…

ನಾಳೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಯಿಂದ ಕಲಬುರ್ಗಿ ಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನ ಗೈದ ಸಾಧಕರಿಗೆ ಗೌರವ ಸಮರ್ಪಣೆ ಸಮಾರಂಭ – ಚೆನ್ನಯ್ಯ ವಸ್ತ್ರದ್

ರಾಜರಾಜೇಶ್ವರಿ ಸಭಾಭವನ ಕಲಬುರ್ಗಿಯಲ್ಲಿ ನಾಳೆ ದಿನಾಂಕ 25.08.2024 ಬೆಳಗ್ಗೆ 11 ಗಂಟೆಗೆ ನಡೆಯಲಿದೆ,   ಕಲಬುರ್ಗಿ :  ವಿವಿಧ ಸಾಮಾಜಿಕ ಸಾಧಕರ ಗೌರವ ಸಮರ್ಪಣೆ ಸಮಾರಂಭ ದಲ್ಲಿ ಎಚ್‌.ಜಿ ರಮೇಶ್ ಕುಣಿಗಲ್ ಸಂಸ್ಥಾಪಕ ರಾಜ್ಯಾಧ್ಯಕ್ಷರು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ…

error: Content is protected !!