ಚಿತ್ತಾಪುರ; ಕಳೆದು ಹೋಗಿದ್ದ 30 ಮಂದಿಯ ಮೊಬೈಲ್ಗಳನ್ನು ಪತ್ತೆ ಮಾಡಿರುವ ಚಿತ್ತಾಪುರ ಪೊಲೀಸರು, ಆ ಮೊಬೈಲ್ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು. ಸಾರ್ವಜನಿಕರು ತಾವು ಕಳೆದುಕೊಂಡಿದ್ದ ಮೊಬೈಲ್ಗಳ ಪತ್ತೆಗಾಗಿ ಸೆಂಟ್ರಲ್ ಇಕ್ವಿಪ್ಮೆಂಟ್ ರಿಜಿಸ್ಟರ್ (ಸಿಇಐಆರ್) ಮತ್ತು ಕೆಎಸ್ಪಿ ಇ-ಲಾಸ್ಟ್ನಲ್ಲಿ ದೂರು ದಾಖಲಿಸಿದ್ದರು. ಚಿತ್ತಾಪುರ ಪೊಲೀಸ್…
Author: JK News Editor
ವೈಭವದ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸ
ಹುಮನಾಬಾದ್ : ತಾಲೂಕಿನ ಘಾಟಬೋರಳ ಗ್ರಾಮದಲ್ಲಿ ಐತಿಹಾಸಿಕ ಶಂಕರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ವೈಭದಿಂದ ಜರುಗಿತು. ಬೆಳಗ್ಗೆಯಿಂದ ದೇವಸ್ಥಾನದಲ್ಲಿ ಧಾರ್ಮಿಕ ಪರಂಪರೆಯಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ಬಳಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಜಾತ್ರಾ ಮಹೋತ್ಸವಕ್ಕೆ…
ನಂದಿ ರಂಗ ಮಂದಿರ ದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ಎನ್ಎಸಿ ಪ್ರೈಮರ್ಷಿಕ ಸಭೆ
ಚಿಕ್ಕಬಳ್ಳಾಪುರ ನಂದಿ ರಂಗ ಮಂದಿರ ದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ಎನ್ಎಸಿ ಪ್ರೈಮರ್ಷಿಕ ಸಭೆಯನ್ನು ನಡೆಸಲಾಯಿತು. ಸದರಿ ಸಮಾರಂಭಕ್ಕೆ ಬೆಂಗಳೂರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಸುಮಾರು 150 ಜನರು ಎನ್ ಎ ಸಿ ಪದಾಧಿಕಾರಿಗಳು ಹಾಗೂ ಸದಸ್ಯರು ಸಮಾರಂಭದಲ್ಲಿ ಹಾಜರಿದ್ದರು…
ಚಿನ್ನಾಭರಣ ಸುಲಿಗೆ ಮಾಡಿದ ಇಬ್ಬರು ವ್ಯಕ್ತಿಗಳ ಬಂಧನ ₹1.75 ಲಕ್ಷ. ಮೌಲ್ಯದ 14.06 ಗ್ರಾಂ ಚಿನ್ನಾಭರಣ ವಶ
ಬೆಂಗಳೂರು : ಬಾಣಸವಾಡಿ ಪೊಲೀಸ್ ಠಾಣಾ ಸರಹದ್ದಿನ ಮುನಿಸ್ವಾಮಪ್ಪ ಲೇಔಟ್ನ ಆರ್.ಎಸ್.ಪಾಳ್ಯದಲ್ಲಿ ವಾಸವಿರುವ ಪಿಾದುದಾರರು ದಿನಾಂಕ:29/07/2025 ರಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:29/07/2025 ರಂದು ಸಂಜೆ ಪಿರ್ಯಾದುದಾರರ ತಾಯಿಯವರು ಮನೆಯಲ್ಲಿದ್ದಾಗ, ಇಬ್ಬರು ಅಪರಿಚಿತ (ಹೆಂಗಸು & ಗಂಡಸು)…
ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ “ಬಿಲ್ಡ್ ಟೆಕ್ – 2025” ಕಟ್ಟಡ ನಿರ್ಮಾಣ ಸಾಮಗ್ರಿಗಳು ಉದ್ಘಾಟನೆ
ಗೋಕಾಕ : ಯುವ ನಾಯಕರಾದ ರಾಹುಲ ಅಣ್ಣಾ ಜಾರಕಿಹೊಳಿ ಅವರು ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ “ಬಿಲ್ಡ್ ಟೆಕ್ – 2025” ಕಟ್ಟಡ ನಿರ್ಮಾಣ ಸಾಮಗ್ರಿಗಳು, ಗೃಹ…
ಅತಿವ್ರಷ್ಟಿ ಮಳೆಯಿಂದ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ KPRS ಒತ್ತಾಯ
ಕಾಳಗಿ ತಾಲೂಕಿನಲ್ಲಿ ಡಾ ಬಿ ಆರ್ ಅಂಬೇಡ್ಕರ್ ಸರ್ಕಲ ಹತ್ತಿರ ರಸ್ತೆ ತಡೆದು ಕಲಬುರ್ಗಿ ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುವದೇ ತೆಗರಿ ಮೇಲೆ ಬಂಪರ್ ಬೆಳೆ ಬಂದರೆ ಅನ್ನದಾತರು ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ ಒಂದಡೆ ಬರ ಇನ್ನೊಂದಡೆ ನೇರ ಎರಡು ಪಾರಾಗಿ…
ಹುಕ್ಕೇರಿಯಲ್ಲಿ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಸಡಗರದಿಂದ ಆಚರಣೆ
ಹುಕ್ಕೇರಿ: ಹುಕ್ಕೇರಿ ತಾಲ್ಲೂಕು ವೃತ್ತಿ ನಿರತ ಛಾಯಾಗ್ರಾಹಕರ ಸಂಘದ ಆಶ್ರಯದಲ್ಲಿ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಕಾರ್ಮಿಕ ಕಾರ್ಡ್ ವಿತರಣೆ ಸಮಾರಂಭವನ್ನು ರವದಿ ಫಾರ್ಮ್ ಹೌಸ್ನಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವು ಸಸಿಗೆ ನೀರು ಹಾಕುವ ಮೂಲಕ ಪ್ರಾರಂಭಗೊಂಡಿದ್ದು, ಸಂಘದ ಅಧ್ಯಕ್ಷ…
ವಜ್ಜಲ್ ಗ್ರಾಮದಲ್ಲಿ ಸುಮಾರು 28 ವರ್ಷಗಳಿಂದ ನಡೆಯುತ್ತಿದ್ದ ನಕಲಿ ಡಾಕ್ಟರ್ ಆಸ್ಪತ್ರೆ ಮೇಲೆ ಅಧಿಕಾರ ದಾಳಿ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ವಜ್ಜಲ್ ಗ್ರಾಮದಲ್ಲಿ ಸುಮಾರು 28 ವರ್ಷಗಳಿಂದ ಏನೂ ಸರ್ಟಿಫಿಕೇಟ್ ಇಲ್ಲದೆ ಕ್ಲಿನಿಕ್ and ರಕ್ತ ತಪಾಸಣಾ ಕೇಂದ್ರ ಮಾಡಿ RMP ಡಾಕ್ಟರ್ ಆಗಿ ಮುಗ್ಧ ಜನರಿಗೆ ಹೈ ಡೋಸ್ ಇಂಜೆಕ್ಷನ್ ಕೊಟ್ಟು ಅಮೌಂಟ್ ಜಾಸ್ತಿ ತಗೊಂಡು…
ಹೊರ ರಾಜ್ಯಗಳಿಂದ ಕರ್ಕಶ ಶಬ್ದ ಮಾಡುವ ಸೌಂಡ್ ಸಿಸ್ಟ್ಮಗಳು ಬುಕ್ ಮಾಡಿ ತರಬೇಡಿ ಬೀದರ್ ಎಸ್ಪಿ ಮನವಿ
ಬೀದರ : ಜಿಲ್ಲೆಯಲ್ಲಿ ಗಣೇಶ ಉತ್ಸವ ನಿಮಿತ್ಯ ಕೆಲವು ಗಣೇಶ ಮಂಡಳಿಯವರು ಮೂರ್ತಿಗಳ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ನಡೆಯಲಿದ್ದು, ಪ್ರದೀಪ ಗುಂಟಿ (ಐ.ಪಿ.ಎಸ್) ಪೊಲೀಸ್ ಅಧೀಕ್ಷಕರು, ಬೀದರ ಜಿಲ್ಲೆ ರವರು ಜಿಲ್ಲೆಯ ಎಲ್ಲಾ ಗಣೇಶ ಮಂಡಳಿ ರವರಿಗೆ ಬೀದರ ಜಿಲ್ಲೆಯ…
ಕೇವಲ ಸೀಮಿತ ಪತ್ರಕರ್ತರಿಗೆ ಆಹ್ವಾನ ಉಳಿದವರಿಗೆ ತಹಶೀಲ್ದಾರ್ ಕಟ್ಟಿಮನಿ ಕಡೆಗಣನೆ ಆರೋಪ
ಹುಕ್ಕೇರಿ : ಸ್ವಾತಂತ್ರ್ಯೋತ್ಸವದ ಅಂಗವಾಗಿ ತಹಶೀಲ್ದಾರ್ ಕಚೇರಿಯಿಂದ ಹಮ್ಮಿಕೊಳ್ಳಲಾದ ಪೂರ್ವಭಾವಿ ಸಭೆ ಹಾಗೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಕೆಲ ದಿನಪತ್ರಿಕೆ ವರದಿಗಾರರಿಗೆ ಆಹ್ವಾನ ನೀಡದೆ ಕಡೆಗಣಿಸಿರುವುದು ಪತ್ರಿಕಾ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ತಹಶೀಲ್ದಾರ್ ಕಟ್ಟಿಮನಿ ಅವರ ಕಚೇರಿಯಲ್ಲಿ ಆಯೋಜಿಸಲಾದ ಸತ್ಯನಾರಾಯಣ ಪೂಜೆಗೂ ಸಹ…
