ರಾಯಬಾಗ : ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಅವರು ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ “ನಮ್ಮೂರ ಸರಕಾರಿ ಮಾದರಿ ಪ್ರಾಥಮಿಕ ಶಾಲೆ”ಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಾತನಾಡಿದರು. 1925ರಲ್ಲಿ ಸ್ಥಾಪನೆಯಾದ ಈ ಶಾಲೆಯು ಶತಮಾನದ ಕಾಲದಿಂದ ನೂರಾರು…
Category: ರಾಜ್ಯ
ಬೊಲೆರೋ ಹಾಗೂ ಆಟೋ ನಡುವೆ ಭೀಕರ ಅಪಘಾತ ಇಬ್ಬರು ಗಂಭೀರ ಓರ್ವ ಮಹಿಳೆ ಸಾವು
ಕೊಲ್ಹಾರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 52 ರ ನಿಹಾಲ್ ಹೋಟಲ ಸಮೀಪ ಬುಧವಾರ ಸಂಜೆ ಬುಲೆರೋ ವಾಹನ ಹಾಗೂ ಅಟೋ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಗಂಭೀರ ಗಾಯಗೊಂಡು ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಪಾರ್ವತಿ ಯರಗಲ (38) ಲಕ್ಷ್ಮಿ…
ಮೀಸಲಾತಿ ಗೊಂದಲವನ್ನು ಆದಷ್ಟು ಬೇಗ ನಿವಾರಿಸಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಿ : ಹಣಮಂತ ನಿರಾಣಿ ಆಗ್ರಹ
ವಿಜಯಪುರ : ಮೀಸಲಾತಿ ಗೊಂದಲವನ್ನು ಆದಷ್ಟು ಬೇಗ ನಿವಾರಿಸಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಬೇಕು ಹಾಗತ ಕೂಡಲೇ ವಯೋಮಿತಿಯನ್ನು ಸಡಿಲಗೊಳಿಸುವಂತೆ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಒತ್ತಾಯಿಸಿದ್ದಾರೆ. ಈ ಕುರಿತು…
ಸತೀಶ್ ಶುಗರ್ಸ್ನಲ್ಲಿ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಭವ್ಯ ಚಾಲನೆ
ಗೋಕಾಕ : ಯುವ ನಾಯಕರಾದ ರಾಹುಲ ಅಣ್ಣಾ ಜಾರಕಿಹೊಳಿ ಅವರು ಸತೀಶ್ ಶುಗರ್ಸ್ನಲ್ಲಿ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಭವ್ಯ ಚಾಲನೆ ಹುಣಶ್ಯಾಳ ಪಿ.ಜಿ. ಸತೀಶ್ ಶುಗರ್ಸ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯಲ್ಲಿ ಸನ್ 2025-26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ…
ಮಾಧ್ಯಮ-ರಾಜಕೀಯ ಕ್ಷೇತ್ರ ಒಟ್ಟಾಗಿ ಮುನ್ನಡೆದಾಗ ಸಮಾಜಕ್ಕೆ ಒಳ್ಳಯ ಸಂದೇಶ ನೀಡಲು ಸಾಧ್ಯ; ಅಶೋಕ ಯಡಳ್ಳಿ
ಪತ್ರಿಕಾ ರಂಗ ರಾಜಕೀಯ ಅತ್ತೆ-ಸೊಸೆ ಇದ್ದಂತೆ ಜೊತೆಯಾಗಿ ಮುನ್ನಡೆದಾಗ ಮಾತ್ರ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲು ಸಾಧ್ಯ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಪತ್ರಕರ್ತ ಅಶೋಕ ಯಡಳ್ಳಿ ಹೇಳಿದರು. ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯನಿರತ ಪತ್ರಕರ್ತರ…
BSP ಹುಮ್ನಾಬಾದ್ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಭಾರತ ಭಾಗ್ಯಕರ್
ಬಹುಜನ ಸಮಾಜ ಪಕ್ಷದ ಹುಮ್ನಾಬಾದ್ ತಾಲೂಕು ಘಟಕದ ವತಿಯಿಂದ ಸಮಿತಿಯ ಸಭೆಗೆ ಆರ್ಥಿಕ ಸಹಯೋಗ ಕೊಟ್ಟಿರುವ ಟಾರ್ಗೆಟ್ ಕುರಿತು ರಾಜ್ಯ ಸಮಿತಿಯ ಆದೇಶದ ಎಲ್ಲರಿಗೂ ಸೂಚಿಸಿದರು ಹಾಗೂ ರಾಜ್ಯ ಕಾರ್ಯದರ್ಶಿ ಅಶೋಕ್ ಮಂಠಾಳ್ಕರ್, ಜ್ಞಾನೇಶ್ವರ್ ಸಿಂಗಾರೆ ಭಾಗವಹಿಸಿದರು ಹಾಗೂ ಹುಮನಾಬಾದ ವಿಧಾನಸಭಾ…
ಡಿಸಿಸಿ ಬ್ಯಾಂಕ ಅಧ್ಯಕ್ಷ ಉಪಾಧ್ಯಕ್ಷ ಜಾರಕಿಹೊಳಿ ಸಹೋದರರ ತೆಕ್ಕೆಗೆ
ಬೆಳಗಾವಿ : ಬಹು ದಿನಗಳಿಂದ ಕತ್ತಿ ಹಾಗೂ ಜಾರಕಿಹೊಳಿ ಅವರ ನಡುವೆ ನಡೆಯುತ್ತಿರುವ ಡಿಸಿಸಿ ಬ್ಯಾಂಕ ಚುನಾವಣೆಯಲ್ಲಿ 9 ನಿರ್ದೇಶಕರು ಅವಿರೋದ್ ಆಯ್ಕೆ ಯಾಗಿದ್ದರು ಈಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಜಾರಕಿಹೊಳಿ ಯವರು ಮೇಲುಗೈ ಸಾಧಿಸಿದ್ದಾರೆ ಯುವ ನಾಯಕರಾದ ರಾಹುಲ…
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪುಸ್ತಕಗಳ ಬಿಡುಗಡೆ ಹಾಗೂ ಕವಿಗೋಷ್ಠಿ
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ತಾಲೂಕಾ ಘಟಕ ರಾಮದುರ್ಗ ಹಾಗೂ ಸಮುದಾಯ ಘಟಕ ರಾಮದುರ್ಗ ಇವರ 50 ನೇ ವರ್ಷಚಾರಣೆ ಸಹಯೋಗದಲ್ಲಿ, ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪುಸ್ತಕಗಳ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮಕೆ ಸಸಿಗೆ ನೀರು ಉಣಿಸುವ…
ಕೋಲಿ ಸಮಾಜಕ್ಕೆ ನ್ಯಾಯ ಕಲ್ಪಿಸುವ ಕೆಲಸ ಮಾಡಲಿ; ಡೋಣಗಾಂವ
ಚಿತ್ತಾಪುರ; ಖರ್ಗೆಯವರ ಬಗ್ಗೆ ಮಾತಾಡುವ ಎನ್.ರವಿಕುಮಾರ ರಾಜ್ಯದ ಯಾವುದಾದರೂ ಕ್ಷೇತ್ರದಲ್ಲಿ ಒಂದು ಬಾರಿಯಾದ್ರೂ ಗೆದ್ದು ತೋರಿಸಲಿ, ಬರೀ ಬಿಜೆಪಿ ನಾಯಕರ ವಿಶ್ವಾಸ ಗಳಿಸಲು ಖರ್ಗೆ ಕುಟುಂಬದ ಬಗ್ಗೆ ಮಾತಾಡೋದು ಬಿಟ್ಟು ಕೋಲಿ ಸಮಾಜಕ್ಕೆ ನ್ಯಾಯ ಕಲ್ಪಿಸುವ ಕೆಲಸ ಮಾಡಿ ಎಂದು ಗ್ಯಾರಂಟಿ…
ಅಡ್ಡ ಬಂದ ಕಾಡು ಹಂದಿ: ಕಾರು ಪಲ್ಟಿ – ಮೂವರು ಯುವಕರು ಮೃತ್ಯು
ಪಾಲಕ್ಕಾಡ್: ಪಾಲಕ್ಕಾಡ್ನಲ್ಲಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಮೂವರು ಯುವಕರು ಸಾವನ್ನಪ್ಪಿದ್ದಾರೆ. ಮೃತರನ್ನು ರೋಹನ್ ರಂಜಿತ್ (24), ರೋಹನ್ ಸಂತೋಷ್ (22) ಮತ್ತು ಸನುಜ್ (19) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಪಾಲಕ್ಕಾಡ್ ಮೂಲದವರು. ಅವರೊಂದಿಗೆ ಇದ್ದ ರಿಷಿ (24),…
