18-04-2025, ಶುಕ್ರವಾರ, ಬೆಂಗಳೂರು/ಬೀದರ್: ಬೀದರ ಶಕ್ತಿ’ ಕನ್ನಡ ದಿನಪತ್ರಿಕೆಯ ವರದಿಗಾರ ರವಿ ಬಸವರಾಜ ಬೊನುಂಡೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿ ದಸ್ತಗಿರಿಸಾಬ, ಗಸ್ತು ಅರಣ್ಯ ಪಾಲಕ, ಹೊನ್ನಿಕೇರಿ ಗಸ್ತು, ಬೀದರ ಪ್ರಾದೇಶಿಕ ಅರಣ್ಯ ವಲಯ, ಪತ್ರಕರ್ತನಿಗಾದ ಹಲ್ಲೆ ಪ್ರಕರಣದಲ್ಲಿ ಪತ್ರಕರ್ತರಿಗೆ ನ್ಯಾಯ…
Category: ರಾಜ್ಯ
ಬೀದರ್ನಲ್ಲಿ ಅರಣ್ಯಾಧಿಕಾರಿಗಳಿಂದ ಪತ್ರಕರ್ತ ರವಿ ಭೂಸಂಡೆ ಮೇಲೆ ಹ*ಲ್ಲೆ…ಕೂಡಲೇ ಶಿಸ್ತು ಕ್ರಮಕ್ಕೆ ಸಚಿವ ಈಶ್ವರ್ ಖಂಡ್ರೆ ಸೂಚನೆ!
ಬೀದರ್ : ನಗರದ ರಸ್ತೆ ವಿಭಜಕಗಳ ಮಧ್ಯೆ ರಾತ್ರಿ ಗಿಡಗಳನ್ನ ನೆಡುತ್ತಿದ್ದ ಸಂದರ್ಭದಲ್ಲಿ ಅದರ ವಿಡಿಯೋ ಮಾಡಲು ಮುಂದಾಗಿದ್ದ ಸ್ಥಳಿಯ ಪತ್ರಕರ್ತನ ರೊಚ್ಚಿಗೆದ್ದ ಅರಣ್ಯ ಇಲಾಖೆ ಅಧಿಕಾರಿಗಳು ಕಾಲರ್ ಪಟ್ಟಿ ಹಿಡಿದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳ ಮೋಕ್ಷಾ ಮಾಡಿ ಹ*ಲ್ಲೆ…
ಘಟಪ್ರಭಾದಲ್ಲಿ ವಾಣಿಜ್ಯ ಮಳಿಗೆಗಳ ಅಡಿಗಲ್ಲು ಪೂಜಾ ಸಮಾರಂಭ
ಘಟಪ್ರಭಾ ಪುರಸಭೆಯ ವತಿಯಿಂದ ಪಾಂಡುರಂಗ ಗುಡಿಯ ಹತ್ತಿರದ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಿರುವ ವಾಣಿಜ್ಯ ಮಳಿಗೆಗಳ ಅಡಿಗಲ್ಲು ಪೂಜಾ ಸಮಾರಂಭದಲ್ಲಿ ಗೋಕಾಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯಶ್ರೀ ರಮೇಶ್ ಜಾರಕಿಹೊಳಿ ಅವರ ಸೂಚನೆ ಯಂತೆ ಮತ್ತು ಮಾನ್ಯಶ್ರೀ ಅಂಬಿರಾವ…
ಗಬ್ಬೂರು: ಅಗ್ನಿಶಾಮಕ ದಳ ಠಾಣೆ ಮಂಜೂರಾತಿಗಾಗಿ ಗೃಹ ಸಚಿವರಿಗೆ ಮನವಿ
ಬೆಂಗಳೂರು : ಏ, 16, ಇಂದು ಬೆಂಗಳೂರಿನ ಗೃಹ ಸಚಿವರ ನಿವಾಸದಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಪಟ್ಟಣಕ್ಕೆ ಅಗ್ನಿಶಾಮಕಾದಳ ಠಾಣೆ ಮಂಜೂರಾತಿಗಾಗಿ ಕರ್ನಾಟಕ ಸರ್ಕಾರ ಗೃಹ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಕರ್ನಾಟಕ ಗ್ರಾಮೀಣ ಪ್ರದೇಶ ಅಭಿವೃದ್ಧಿ…
ಕಾಳಗಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ವತಿಯಿಂದ ಮುಖ್ಯ ಮಂತ್ರಿಗಳಿಗೆ ಮನವಿ
ಕಾಳಗಿ : ತಾಲೂಕಿನ ರಟಕಲ್ ಗ್ರಾಮದ ನೀರಿನ ಸಮಸ್ಯೆ ಬಹಳ ಎದ್ದು ಬೇಸಿಗೆ ದಿನ ಪ್ರಾರಂಭದಿಂದ ಜನರ ನೀರಿನ ಪರದಾಟ ವಾಗಿದೆ ರಸ್ತೆ ರೋಕ ಮಾಡಿದರು ಯಾವದೇ ಪ್ರಯೋಜನ ವಾಗಿಲ್ಲ ಅದಕ್ಕೆ ನೀರಿನ ಸಮಸ್ಯೆ ಬಗೆಹರಿಸುದು ಹಾಗೂ ಈ ಈಗಾಗಲೇ ಕಬ್ಬಿನ…
38ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ರಾಷ್ಟ್ರಮಟ್ಟದ ಬೃಹತ್ ಕೃಷಿ ಮೇಳದಲ್ಲಿ ಪ್ರಯಾಂಕಾ ಜಾರಕಿಹೊಳಿ ಭಾಗಿ
ರಾಯಬಾಗ : ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕಾ ಜಾರಕಿಹೊಳಿ ಅವರು ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮದ ಶ್ರೀ ಪಂಚಲಿಂಗೇಶ್ವರ ಪುಣ್ಯಕ್ಷೇತ್ರದ ಶ್ರೀ ಪರಮ ಪಾವನ ಮೂರ್ತಿ ಕಾಯಕಯೋಗಿ ವೀರಭದ್ರ ಮಹಾಸ್ವಾಮಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ 38ನೇ ಶರಣ ಸಂಸ್ಕೃತಿ ಉತ್ಸವ ಹಾಗೂ…
ಹೆಚ್ಚಿನ ದರಕ್ಕೆ ಹತ್ತಿ ಬೀಜ ಮಾರಾಟ ಮಾಡಿ ರೈತರಿಗೆ ವಂಚನೆ ಆರೋಪ ಜಿಲ್ಲಾಧಿಕಾರಿ, ವರಿಷ್ಟಾಧಿಕಾರಿಗೆ ದೂರು
ರಾಯಚೂರು ಜಿಲ್ಲೆಯ ರಸ ಗೊಬ್ಬರ ಮತ್ತು ಕ್ರಿಮಿನಾಶಕ ಅಂಗಡಿಗಳಲ್ಲಿ ಹತ್ತಿ ಬೀಜ 850 ಎಂ ಆರ್ ಪಿ ದರ ಇರುವ ಬೀಜವನ್ನು 1500 ರಿಂದ 2,000 ದವರೆಗೆ ಮಾರಾಟ ಮಾಡಿ ರೈತರಿಗೆ ವಂಚನೆ ಮಾಡುತ್ತಿರುವ ಬಗ್ಗೆ ಇಂದು ರಾಯಚೂರು ಜಿಲ್ಲಾಧಿಕಾರಿಗಳಿಗೆ ಮತ್ತು…
ಗಗನ್ ಮಹಲ್ ಬಳಿಯ ಪಾರಂಪರಿಕ ಚರ್ಚ್ ಗೆ ಜಿಲ್ಲಾಧಿಕಾರಿ ಭೇಟಿ ದುರಸ್ತಿ ಮತ್ತು ನವೀಕರಣ ಕಾರ್ಯಕುರಿತು ಸಮುದಾಯದ ಮುಖಂಡರ ಜೊತೆಗೆ ಚರ್ಚೆ
ವಿಜಯಪುರ : ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಬುಧವಾರ ವಿಜಯಪುರ ನಗರದಲ್ಲಿ ಗಗನ್ ಮಹಲ್ ಬಳಿಯ ಪಾರಂಪರಿಕ ಚರ್ಚ್ಗೆ ಭೇಟಿ ನೀಡಿ ಸಮುದಾಯದ ಸದಸ್ಯರೊಂದಿಗೆ ದುರಸ್ತಿ ಮತ್ತು ನವೀಕರಣ ಕಾರ್ಯಗಳ ಕುರಿತು ಚರ್ಚಿಸಿದರು. ವಿಜಯಪೂರ ಜಿಲ್ಲಾ ವರದಿ : ಅಜೀಜ ಪಠಾಣ
20ದಿನಗಳಲ್ಲಿ ಪೂರ್ಣ ಗೊಂಡಿರುವ ಅಂಬೇಡ್ಕರ್ ಭವನದ ನವೀಕರಣ ಕಾರ್ಯ
ವಿಜಯಪುರ : 20 ವರ್ಷಗಳ ಕಾಲ ವಿಶ್ವ ವಿದ್ಯಾಲಯ ಮತ್ತು ಚುನಾವಣಾ ಸ್ಟ್ರಾಂಗ್ ರೂಮ್ ಆಗಿ ಬಳಸಲಾಗುತ್ತಿದ್ದ ಅಂಬೇಡ್ಕರ್ ಭವನದ ನವೀಕರಣ ಕಾರ್ಯವನ್ನು ಜಿಲ್ಲಾ ಆಡಳಿತವು 20 ದಿನಗಳಲ್ಲಿ ಪೂರ್ಣಗೊಳಿಸಿದೆ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯ ದಿನದಂದು ನವೀಕರಿಸಿದ ಅಂಬೇಡ್ಕರ್ ಭವನ, ಛಾಯಾಚಿತ್ರ…
ಡಾ ಬಿಆರ್ ಅಂಬೇಡ್ಕರ್ ಜಯಂತಿ ಆಚರಣೆ ಉತ್ತಿರ್ಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಸನ್ಮಾನ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗತೀರ್ಥ ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೊದಲನೆಯದಾಗಿ ಭಾರತ ಸಂವಿಧಾನದ ಪೂರ್ವ ಪೀಠಿಕೆಯನ್ನು ಬೋಧಿಸಲಾಯಿತು. ಮತ್ತು ವಿದ್ಯಾರ್ಥಿಗಳು ಭಾಷಣ ಹಾಗೂ ನೃತ್ಯವನ್ನು ಮಾಡಿಸಲಾಯಿತು, ಇದೇ…
