ಪ್ರಿಯಾಂಕಾ ಜಾರಕಿಹೊಳಿಯವರಿಂದ ಪುರುಷರ ಮತ್ತು ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿನೆ

ರಾಯಬಾಗ : ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಯಾಂಕಾ ಜಾರಕಿಹೊಳಿ ಅವರು ರಾಯಬಾಗ ತಾಲೂಕಿನ ನಸಲಾಪೂರ ಗ್ರಾಮದಲ್ಲಿ ಹನುಮ ಜಯಂತಿ ನಿಮಿತ್ತವಾಗಿ ಜೈ ಹನುಮಾನ ಯುವಕ ಮಂಡಳ ಹಾಗೂ ಶ್ರೀ ರಾಹುಲ್‌ಅಣ್ಣಾ ಜಾರಕಿಹೊಳಿ,ಅಧ್ಯಕ್ಷರು, ಅಮೇಚೂರ ಕಬಡ್ಡಿ ಫೆಡರೇಶನ್,ಬೆಳಗಾವಿ ಮತ್ತು ಜಿಲ್ಲಾ ಕಬಡ್ಡಿ…

ಕೊಡ್ಲಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ನಟ ಚೇತನ್ ಅಹಿಂಸಾ ಭಾಗಿ

ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ DR B R ಅಂಬೇಡ್ಕರ್ ಅವರ 134 ನೆ ಜಯಂತಿ ಯನ್ನು ಕೊಡ್ಲಿ ಗ್ರಾಮದ ಸರ್ಕಲ್ ನಲ್ಲಿ ಆಚರಿಸಲಾಯಿತು ಡಾ ಬಾಬಾ ಸಾಹೇಬ್ ಅಂಬೇಡ್ಕರ ಭಾವ ಚಿತ್ರಕ್ಕೆ ಕನ್ನಡ ಚಿತ್ರ ನಟ ಚೇತನ್ ಅಹಿಂಸಾ ಅವರಿಂದ…

ಕಲಬುರ್ಗಿ ಜಿಲ್ಲಾ ಮಟ್ಟದ ಬಸವ ಜಯಂತಿ ಪೂರ್ವಭಾವಿ ಸಭೆ: ಶರಣು ಪಾಟೀಲ

ಕಲಬುರಗಿ ಜಿಲ್ಲಾ ಮಟ್ಟದ ವಿಶ್ವಗುರು ಬಸವಣ್ಣನವರ 892ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸಮಾಜದ ಹಿರಿಯರು ಶಾಸಕರಾದ ಎಂ ವೈ ಪಾಟೀಲ್ ಅವರಿಗೆ ಅಧ್ಯಕ್ಷರನ್ನಾಗಿ ಮಾಡಿದ್ದು ನಮಗೆಲ್ಲ ಹರ್ಷ ತಂದಿದೆ. ಇದೆ ಏಪ್ರಿಲ್ 29 ರಂದು ಸಾಯಂಕಾಲ ಕಲಬುರ್ಗಿಯ ಶರಣಬಸವೇಶ್ವರ ತೇರ…

ದಲಿತ ಸಂಘರ್ಷ ಸಮಿತಿ ಭೀಮವಾದ ದಿಂದ ಮಡಸನಾಳ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ವಿಜಯಪೂರ್ ತಾಲೂಕಿನ ಸುಕ್ಷೇತ್ರ ಮಡಸನಾಳ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ವಿಶೇಷವಾಗಿ ಭಿಮವಾದ ದಲಿತ ಸಂಘರ್ಷ ಸಮೀತಿಯ ವತಿಯಿಂದ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸುಭಾಸಗೌಡ ಪಾಟೀಲ ಅಥಿತಿಗಳಾದ ಸತೀಶಗೌಡ ಅಶೋಕಗೌಡ ಪಾಟೀಲ (ಕನ್ನೂರ) ಯಮನಪ್ಪ ಯಾಳವಾರ ಅಮ್ಮುಗೌಡ ಪಾಟೀಲ,…

ಬಸವ ಜಯಂತಿ ಉತ್ಸವ ಸಮಿತಿ ವಿಜಯಪುರ ಪೂವ೯ಭಾವಿ ಸಭೆ

ಇದೇ ತಿಂಗಳು ಏಪ್ರಿಲ್ 30 ರಂದು ವಿಶ್ವ ಗುರು “ಬಸವ ಜಯಂತಿ”ಯನ್ನು ಅದ್ದೂರಿಯಾಗಿ, ಅಥ೯ ಪೂಣ೯ವಾಗಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲು ಇಂದು ಜರುಗಿದ ವಿಜಯಪುರ ದೇವಸ್ಥಾನ ಪ್ರಮುಖರ ಸಭೆಯಲ್ಲಿ ನಿದ೯ರಿಸಲಾಯಿತು. ಇಂದು ಜ್ಞಾನ ಯೋಗಾಶ್ರಮದಲ್ಲಿ ಪೂಜ್ಯ ಶ್ರೀ ಬಸವಲಿಂಗ ಸ್ವಾಮೀಜಿ…

ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಉತ್ಸವ

ಹೆಬ್ಬಾಳ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಸನ್ಮಾನ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಹೆಬ್ಬಾಳ ಗ್ರಾಮದಲ್ಲಿ ಸಮಾನತೆಯ ಸಂಕೇತ, ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ,…

ಅಗ್ನಿಶಾಮಕ ಸೇವಾ ದಿನಾಚರಣೆ

ಚಿಂಚೋಳಿ ಚಂದಾಪುರ ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಡಾ. ಬಿಆರ್ ಅಂಬೇಡ್ಕರ್ ಜಯಂತಿ ಹಾಗೂ 14ನೇ ಏಪ್ರಿಲ್-1944 ರಂದು ಮುಂಬೈ ಬಂದರಿನ ವಿಕ್ಟೋರಿಯಾ ಡಾಕ್‌ನಲ್ಲಿ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ “ಎಸ್.ಎಸ್.ಪೋರ್ಟ್ ಸೆಕೈನ್” ಎಂಬ ಹಡಗು ಘೋರ ಅಗ್ನಿ ಅನಾಹುತಕ್ಕೆ ಒಳಗಾಗಿದ್ದು, ಆ ಬೆಂಕಿಯನ್ನು…

ಪುರಸಭೆ ವತಿಯಿಂದ ಅವಳಿ ಪಟ್ಟಣಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ

ಚಿಂಚೋಳಿ ಹಾಗೂ ಚಂದಾಪುರ ಅವಳಿ ಪಟ್ಟಣಗಳಲ್ಲಿ ಏಪ್ರಿಲ್ 14 ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತೋತ್ಸವ ಅಂಗವಾಗಿ ಪುರಸಭೆ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಗಳನ್ನು ತಾಲೂಕು ದಂಡಾಧಿಕಾರಿಗಳಾದ ಸುಬ್ಬಣ್ಣ ಜಮಖಂಡಿ ಹಾಗೂ ಪುರಸಭೆ ಅಧ್ಯಕ್ಷ ಆನಂದ…

ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಡಾ!! ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಆಚರಣೆ

ಆರ್.ಕೆ ಸ್ಪೋರ್ಟ್ಸ ಕ್ಲಬ್ ಸಂಸ್ಥಾಪಕರು ಹಾಗೂ ಡಾ!! ಬಿ ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಹುಬ್ಬಳ್ಳಿ ಧಾರವಾಡ ಶಹರ ಅಧ್ಯಕ್ಷರಾದ ಶ್ರೀ ರಮೇಶ ಕಾಂಬ್ಳೆ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯ ಟೀಚರ್ಸ್ ಕಾಲೋನಿ ಅಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ, ಭಾರತ…

ಡಾ ಬಿಆರ್ ಅಂಬೇಡ್ಕರ್ ಜಯಂತೋತ್ಸವ ಸೇನೆ ಯುವ ಘಟಕ ಮತ್ತು ವಿದ್ಯಾರ್ಥಿ ಒಕ್ಕೂಟ ವತಿಯಿಂದ ಅನ್ನ ಸಮರ್ಪಣೆ ಹಾಗೂ ತಂಪು ಪಹನೀಯ ವಿತರಣೆ

ಕಾಳಗಿ : ತಾಲೂಕಿನ ತಂಗಳಿ ಗ್ರಾಮದಲ್ಲಿ ದಲಿತ ಸೇನೆ ಯುವ ಘಟಕ ಮತ್ತು ವಿದ್ಯಾರ್ಥಿ ಒಕ್ಕೂಟ ಕಾಳಗಿ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಬೋಧಿಸತ್ವ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವದ ನಿಮಿತ್ಯ ಅನ್ನದಾನ ಮತ್ತು ತಂಪು ಪಾನಿಯಗಳು…

error: Content is protected !!