ಬೀದರ ಜಿಲ್ಲೆಯ ರೈತರಿಗೆ ಸಾವಿರಾರು ಸಮಸ್ಯೆಗಳಿದ್ದು, ಅದರಲ್ಲಿ ಈ ಕೆಳಕಂಡ ಪ್ರಮುಖವಾದ ಸಮಸ್ಯೆಗಳು ಅತೀ ಶೀಘ್ರದಲ್ಲಿ ಬಗೆಹರಿಸಬೇಕು. ಬೀದರ ಜಿಲ್ಲೆಯಲ್ಲಿ ಮಳೆ ಬಿಳುತ್ತಿರುವುದರಿಂದ ಸೊಯಾಬಿನ್ ರಾಶಿಗಳು ಮಂದಗತಿಯಲ್ಲಿ ನಡೆದಿವೆ. ಸಂಪೂರ್ಣವಾಗಿ ರಾಶಿಗಳು ಮುಗಿದಿಲ್ಲ. ಆದರೆ ಖರೀದಿ ಕೇಂದ್ರಗಳಲ್ಲಿ ನೊಂದಣಿ ಪ್ರಕ್ರಿಯೆ ನಿಲ್ಲಿಸಿದ್ದಾರೆ.…
Category: ರಾಜ್ಯ
ಚಿಂಚೋಳಿ ತಾಲೂಕಿನ ಮುಖ್ಯ ರಸ್ತೆ ಸರಿ ಪಡಿಸುತ್ತಿರುವ ವಾಹನ ಸವಾರರು ಕ್ಷೇತ್ರದ ಜನರಿಗೆ ಮುಜುಗರ ಈ ಘಟನೆ
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚವರಂ ಕ್ರಾಸ್ ನಿಂದ ಭಕ್ತಂಪಳ್ಳಿ ಕ್ರಾಸ್, ಛತ್ರಸಾಲದ ವರೆಗೆ ಮುಖ್ಯ ರಸ್ತೆಯು ಸಂಪೂರ್ಣ ಹಾಳಾಗಿದ್ದು ಇದಕ್ಕೆ ಸಂಬಂಧಿಸಿದ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಲಾರಿ ಮಾಲಕರು ಹಾಗೂ ವಾಹನ ಚಾಲಕರು ಅವರು ಒಟ್ಟಿಗೆ…
ಬೀದರ ಜಿಲ್ಲಾ ಪೊಲೀಸರಿಂದ ಧೈರ್ಯ ಮತ್ತು ಶೌರ್ಯ ಹಾಗೂ ಸಾಹಸದ ಪ್ರತಿಕ ಪೊಲೀಸ್ ಹುತಾತ್ಮರ ದಿನಾಚರಣೆ-2024
ದಿನಾಂಕ: 21/10/1959 ನೇ ಇಸವಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿ.ಎಫ್) ಪಡೆಯ DySP ಹುತಾತ್ಮ ಶ್ರೀ ಕರಣ ಸಿಂಗ್ ನೇತೃತ್ವದ ತಂಡವು 1000 ಸಾವಿರ ಅಡಿ ಎತ್ತರದ ಚಳಿಯಿಂದ ಕೂಡಿದ ಬಂಜರು ಪ್ರದೇಶವಾದ ಭಾರತ ಮತ್ತು ಚೈನಾದ ಗಡಿ ಭಾಗ…
ಗಂಡ ಹೆಂಡತಿ ಜಗಳ ಮಕ್ಕಳನ್ನ ವಿಷ ಕುಡಿಸಿ ತಾನು ವಿಷ ಕುಡಿದ ಮಹಿಳೆ ಆಸ್ಪತ್ರೆಗೆ ದಾಖಲು ಪುಟಾಣಿಗಳ ಸ್ಥಿತಿ ಚಿಂತಾ ಜನಕ
ಹೌದು ಗಂಡ ಹೆಂಡತಿ ಜಗಳದ ನಡುವೆ ಕೋಪ ಗೊಂಡಿರುವ ಹೆಂಡತಿಯು ತಾನು ವಿಷ ಕುಡಿದಿದಲ್ಲದೆ ಮಕ್ಕಳಿಗೂ ವಿಷ ಹಾಕಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಜಂಗ್ಲಿ ಪೀರ್ ತಾಂಡಾದಲ್ಲಿ ನಡೆದಿದೆ, ಗೀತಾಬಾಯಿ ಸಂತೋಷ್ ರಾಠೋಡ್ ಎಂಬ ಮಹಿಳೆಯು ತನ್ನ…
ಲಡ್ಡು ಮುತ್ತ್ಯಾ ದೇವಸ್ಥಾನದ ಸಮುದಾಯ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟ ಜಿಲ್ಲಾ ನೂತನ ಪದಾಧಿಕಾರಿಗಳ ಆಯ್ಕೆ
ಬಾಗಲಕೋಟ ತಾಲೂಕಿನ ಗದ್ದನಕೇರಿಯ ಲಡ್ಡು ಮುತ್ತ್ಯಾ ದೇವಸ್ಥಾನದ ಸಮುದಾಯ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟ ಜಿಲ್ಲಾ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಜರುಗಿತು ಅಧ್ಯಕ್ಷರಾಗಿ ವಿರುಪಾಕ್ಷಯ್ಯ ಪಂ.ಹಿರೇಮಠ, ಬೀಳಗಿ.ಉಪಾಧ್ಯಕ್ಷರಾಗಿ ಸಿದ್ದನಗೌಡ ಪಾಟೀಲ, ಡಾ.ತಿಪ್ಪರಾಜ ಸನಗಿನ…
ಭೂಮಿ ಅತಿಕ್ರಮಣ ಆರೋಪ; ನಟ ಮಯೂರ್ ವಿರುದ್ಧ ಎಫ್ಐಆರ್
ಬೆಂಗಳೂರು: ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದಲ್ಲದೆ, ಕಾಂಪೌಂಡ್ ಕೆಡವಿ ಅಕ್ರಮವಾಗಿ ಶೆಡ್ ನಿರ್ಮಿಸಿದ ಆರೋಪದಡಿ ನಟ ಮಯೂರ್ ಪಟೇಲ್ ಸೇರಿ ಇತರರ ವಿರುದ್ಧ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಚ್ಎಸ್ಆರ್ ಲೇಔಟ್ನ ಸೋಮ ಸುಂದ್ರಪಾಳ್ಯ ನಿವಾಸಿ ಶಾಲಿನಿ…
ಕುಡಿಯುವ ನೀರಿನ ಕಾಮಗಾರಿ ಬೇಗ ಆರಂಭಿಸಿ: ಶಾಸಕ ಪ್ರಭು ಚವ್ಹಾಣ ಒತ್ತಾಯ
ಕಾರಂಜಾ ಜಲಾಶಯದಿಂದ ಔರಾದ(ಬಿ) ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಕಾಮಗಾರಿ ಆರಂಭಿಸಲು ವಿಳಂಬವಾಗುತ್ತಿರುವುದಕ್ಕೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಆಕ್ರೋಶಗೊಂಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಔರಾದ(ಬಿ) ಪಟ್ಟಣದಲ್ಲಿ ಪ್ರತಿ ವರ್ಷ…
ಗೋಕಾಕ ಪ್ರವಾಸಿ ಮಂದಿರದಲ್ಲಿ ಕನ್ನಡಪರ ಸಂಘಟನೆಗಳು ಕೂಡಿ ತುರ್ತು ಸಭೆ
ಗೋಕಾಕ ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡಪರಕೂಡಿ ತುರ್ತು ಸಭೆ ಮಾಡಲಾಯಿತು : ಸಭೆಯಲ್ಲಿ ಗೋಕಾಕ್ ದಂಡಾಧಿಕಾರಿಗಳು (ತಾಲೂಕ ಆಡಳಿತ) ದಿನಾಂಕ 14 -10- 24 ರಂದು ನವಂಬರ್ 1ರ ಕನ್ನಡ ರಾಜ್ಯೋತ್ಸವದ ಪೂರ್ವ ಸಿದ್ಧತೆಯ ಸಭೆ ಕರೆದು. ಸಭೆಯಲ್ಲಿ ಒಂದೆರಡು ಸಂಘಟನೆಗಳವರನ್ನು…
ರಾಹುಲ್ ಗಾಂಧಿ ಸಿದ್ದರಾಮಯ್ಯ ವಿರುದ್ಧ ಅವಹೇಳನ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕೇಸ್ ದಾಖಲು
ವಿಜಯಪುರ ಬ್ರೇಕಿಂಗ್: ಸಿಎಂ ಸಿದ್ದರಾಮಯ್ಯ ಹಾಗೂ ಸಂಸದ ರಾಹುಲ್ ಗಾಂಧಿ ವಿರುದ್ಧ ಅವಾಚ್ಯ ಶಬ್ಧ ಬಳಕೆ ಹಿನ್ನೆಲೆ ಕೇಸ್ ದಾಖಲು ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು 15-10-2024 ರಂದು ನಡೆದ ವಕ್ಫ್ ಹಠಾವೋ ದೇಶ…
ಶಿಗ್ಗಾವ್ ಹಾಗೂ ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಖಾಡಕೆ ಇಳಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ
ಶಿಗ್ಗಾವ್ ಸವಣೂರು ಪ್ರತಿಷ್ಠಾತ ಕಣವಾದ ಶಿಗ್ಗಾವ್ ಉಪಚುನಾವಣೆ ದಿನಾಂಕ ನಿಗದಿಯಾದ ಬೆನ್ನೆಲೆ ಜೆಡಿಎಸ್ ತನ್ನ ಶಕ್ತಿ ಪ್ರದರ್ಶನ ಪ್ರಾರಂಭವಾಗಿದೆ, ಇಂದು ಶಿಗ್ಗಾವ್- ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪೂರ್ವಭಾವಿ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನದ ಸಭೆಯಲ್ಲಿ ರಾಜ್ಯ…
