ಹುಕ್ಕೇರಿ. ತಾಲೂಕಿನ ಯಾದಗೂಡ ಗ್ರಾಮದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆ ವತಿಯಿಂದ ನೂತನವಾಗಿ ಪಲ್ಲಕ್ಕಿ ಬಸ್ ಸೇವೆ ಪ್ರಾರಂಭವಾಗಿ ಅಥಣಿ ದಿಂದಾ ಐನಾಪುರ್ ಉಗಾರ್ ಸಿರಗುಪ್ಪಿ ಚಿಕ್ಕೋಡಿ ಹುಕ್ಕೇರಿ ಬೆಳಗಾವಿ ಮಾರ್ಗವಾಗಿ ಬೆಂಗಳೂರು ಗೆ ಪ್ರತಿ ದಿನ ಸೇವೆಯನ್ನು ಪ್ರಾರಂಭವಾಯಿತು. ಇಂದು ದಿನಾಂಕ…
Category: ರಾಜ್ಯ
ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜಿವಂರಾಮ್ ಜಯಂತಿ ಆಚರಣೆ
ಹುಕ್ಕೇರಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿಶು ಅಭಿವೃದಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಹಸಿರು ಕ್ರಾಂತಿ ಹರಿಕಾರ ಮಾಜಿ ಉಪ ಪ್ರಧಾನಿ ಆದ್ ಸಾಮಾಜಿಕ ಕಳಕಳಿಯಿಂದ್ ಸಮಾಜ್ಯ ವು ಪ್ರಗತಿಪರ ಮಾರ್ಗದಲ್ಲಿ ಸಾಗಲು ಭಾರತವು ಬೆಳೆಲೆಯಲ್ಲಿ ಸಾಧ್ಯ ಎನ್ನುವ ಹಿತದೃಷ್ಟಿಯಿಂದ್ ಬಾಬು ಜಗಜೀವನ್…
ಬಾಲ್ಯ ವಿವಾಹ ವಧು,ವರ ಪೋಷಕರು ಪೂಜಾರಿ ಅಷ್ಟೇ ಅಲ್ಲ ಸಂಬಂಧಿಕರು ಶಾಮಿಯಾನ ಹಾಕುವವರು ಆಮಂತ್ರಣ ಮುದ್ರಿಸುವವರು ಸೇರಿ ಭಾಗವಹಿಸುವವರಿಗೂ ಶಿಕ್ಷೆ
ಬಸವಕಲ್ಯಾಣ : ಬಾಲ್ಯ ವಿವಾಹ ತಡೆಗಟ್ಟಲು ಬಾಲ್ಯವಿವಾಹ ನಿಷೇಧಾಧಿಕಾರಿಗಳು ಸಕ್ರಿಯವಾಗಿ ಬಾಗಿಯಾಗುವ ಕುರಿತು, ದಿನಾಂಕ:09-04-2026 ರಂದು ಬಸವಕಲ್ಯಾಣ ತಾಲ್ಲೂಕಾ ತಹಸಿಲ್ದಾರರ ಕಛೇರಿಯಲ್ಲಿ ಕಾರ್ಯಗಾರ ಹಮ್ಮಿಕೊಂಡಿದ್ದು, ಈ ಕಾರ್ಯಗಾರದ ಕುರಿತು ಉಪ ತಹಸಿಲ್ದಾರರು ಮಾತನಾಡಿ ತಾಲ್ಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಬಾಲ್ಯ…
ವಾಟಾದಹೊಸಹಳ್ಳಿಯ ಕೆರೆಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ
ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿಯ ವಾಟಾದಹೊಸಹಳ್ಳಿ ಕೆರೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಪತ್ತೆ ಯಾಗಿದೆ ವಾಟಾದಹೊಸಹಳ್ಳಿ ಕೆರೆಯ ದಡದಲ್ಲಿ ಸುಮಾರು 40ವರ್ಷದ ಮಹಿಳೆಯ ಶವವೊಂದು ನೀರಿನ ಮೇಲೆ ತೇಲಿದೆ ಸ್ಥಳೀಯರು ಶವವನ್ನು ಕಂಡು ಗಾಬರಿಗೊಂಡು ಪೊಲೀಸರಿಗೆ ಸುದ್ದಿಯನ್ನು ಮುಟ್ಟಿಸಿದ್ದಾರೆ ಸ್ಥಳಕ್ಕೆ ಅಗ್ನಿಶಾಮಕ…
ಮೊದಲ ದಿನವೇ ರಾಜೀನಾಮೆ: ಖಾಸಗಿ ಆಸ್ಪತ್ರೆಯ ಸುಲಿಗೆ ವಿರುದ್ಧ ಯುವ ವೈದ್ಯೆಯ ಧೈರ್ಯ.!
ಕೆಲಸಕ್ಕೆ ಸೇರಿದ ಮೊದಲ ದಿನವೇ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಗಂಭೀರ ಆರೋಪ ಮಾಡಿ ಯುವ ವೈದ್ಯೆಯೊಬ್ಬರು ರಾಜೀನಾಮೆ ನೀಡಿರುವ ಘಟನೆ ಚರ್ಚೆಗೆ ಗ್ರಾಸವಾಗಿದೆ. ಚಂಡೀಗಢದ ಇಂಟರ್ನಲ್ ಮೆಡಿಸಿನ್ ತಜ್ಞೆ ಡಾ. ಪ್ರಭ್ಲೀನ್ ಕೌರ್ ಈ ನಿರ್ಧಾರ ತೆಗೆದುಕೊಂಡಿದ್ದು, ತಮ್ಮ ಅನುಭವವನ್ನು ಇನ್ಸ್ಟಾಗ್ರಾಮ್…
ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತೋತ್ಸವ ಆಚರಣೆ
ಸ್ಥಳ :: ಕೆಂಭಾವಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದದಲ್ಲಿ ನೆಡೆದ ಆಚರಣೆ ಕೆಂಭಾವಿ ಪಟ್ಟಣದ ವಾರ್ಡ ನಂಬರ್ 1ರಲ್ಲಿ ಡಾ ಬಾಬು ಜಗಜೀವನ್ ರಾಮ್ ರವರ 119ನೇ ಜಯಂತಿಯನ್ನು ಆಚರಣೆ ಮಾಡಲಾಯಿತು ಭಾರತದ ಉಪ ಪ್ರಧಾನಿಯಾಗಿ ಮತ್ತು ರಕ್ಷಣಾ…
ಶಾಸಕ ಯತ್ನಾಳರನ್ನು ಮತ್ತೇ ಬಿಜೆಪಿಗೆ ಕರೆ ತರುವೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷಕ್ಕೆ ಮರಳಿ ಕರೆ ತರುತ್ತೇನೆಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಹೊರ ವಲಯದಲ್ಲಿರುವ ನಟರಾಜ ಸಭಾ ಭವನದಲ್ಲಿ ಶನಿವಾರ ಜರುಗಿದ ಬಿಜೆಪಿ ರಾಮದುರ್ಗ ಮಂಡಲದ…
ಅಂಬೇಡ್ಕರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಚತುರ್ಥಿ ಬಾರಿಗೆ ಕ್ರಿಕೆಟ್ ಪಂದ್ಯಾವಳಿ
ಪ್ರತಿ ವರುಷ ದಂತೆ ಗುಡಸ ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ 135ನೇ ಜಯಂತಿಯ ನಿಮಿತ್ತವಾಗಿ ಬಿ ಆರ್ ಅಂಬೇಡ್ಕರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಚತುರ್ಥಿ ಬಾರಿಗೆ ಕ್ರಿಕೆಟ್ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿತ್ತು ಈ ಪಂದ್ಯಾವಳಿಯನ್ನು ಮಾಜಿ ವಾಯು ಮಾಲಿನ್ಯ ನಿಯಂತ್ರಣ…
ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿಯಾಗಿ ಆಕಾಶ ಪಾತ್ರೆ ನೇಮಕ
ಮಹೇಂದ್ರ ಪೂಜಾರಿ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷರು ಭಾರತೀಯ ಜನತಾ ಪಾರ್ಟಿ ಕಲಬುರಗಿ ಗ್ರಾಮಾಂತರ ಜಿಲ್ಲೆ ಇವರ ಆದೇಶದ ಮೇರೆಗೆ ಕಲಬುರಗಿ ಗ್ರಾಮಾಂತರ ಜಿಲ್ಲೆಯ ಸಂಘಟನಾತ್ಮಕ ಜಿಲ್ಲಾ ಎಸ್ ಸಿ ಮೋರ್ಚಾ ನೂತನವಾಗಿ ನೇಮಕ ಗೊಂಡಿರುವ ಎಲ್ಲ ಪದಾಧಿಕಾರಿಗಳಿಗೆ ಹಾರ್ಧಿಕ ಶುಭಾಶಯ…
ಕಾರ್ಮಿಕ ಇಲಾಖೆ, ಅ ಸಂಘಟಿತರಿಗೆ ಕಾರ್ಮಿಕರ ಕಾರ್ಡ್ ವಿತರಣಾ ಕಾರ್ಯಕ್ರಮ
ವಾರ್ಡ್ ನಂಬರ್ 32 ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ ನೇತೃತ್ವದಲ್ಲಿ ಜೋರಾಪುರ್ ಪೇಠ ಶ್ರೀ ಶಂಕರಲಿಂಗ ದೇವಸ್ಥಾನ ಆವರಣದಲ್ಲಿ ಕಾರ್ಮಿಕ ಇಲಾಖೆ, ಅ ಸಂಘಟಿತರಿಗೆ ಕಾರ್ಮಿಕರ ಕಾರ್ಡ್ ವಿತರಣಾ ಕಾರ್ಯಕ್ರಮ ಅಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಸ್ಮಾರ್ಟ್ ಕಾರ್ಡ್…
