ಹುಕ್ಕೇರಿ ತಾಲೂಕಿನ ಮದಮಕ್ಕನಾಳ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ದ್ಯಾಮವ್ವಾ ದೇವಿ ನೂತನ ಮೂರ್ತಿಗೆ ಭವ್ಯಸ್ವಾಗತ ಕುಂಭವತ್ತ ಮಹಿಳೆಯರು ವಿವಿಧ ವಾದ್ಯ ಮೇಳದೊಂದಿಗೆ ಗ್ರಾಮಕ್ಕೆ ಬರಮಾಡಿಕೊಂಡರು ಗ್ರಾಮದ ಹಿರಿಯರಾದ ಮಲ್ಲಪ್ಪ ಬಡಿಗೇರ ಮಾತನಾಡಿ ಕಳೆದ ನೂರಾರು ವರ್ಷದ ಇತಿಹಾಸ ವಿರುವ ಶ್ರೀ ಮಹಾಲಕ್ಷ್ಮಿ…
Category: ಸುದ್ದಿ
ಶಾಹೀನ್ ಗ್ರೂಪ್’ನಿಂದ ರಾಜ್ಯದ ಎಸ್ಎಸ್ಎಲ್ಸಿ ಟಾಪರ್ಗಳಿಗೆ ಉಚಿತ ಶಿಕ್ಷಣ ಘೋಷಣೆ
ಬೀದರ್: ಸಮರ್ಪಣೆ ಮತ್ತು ಶೈಕ್ಷಣಿಕ ಶ್ರೇಷ್ಠತೆಯನ್ನು ಗುರುತಿಸುವ ಆಳವಾದ ಬದ್ಧತೆಯೊಂದಿಗೆ, ಅರ್ಹ ವಿದ್ಯಾರ್ಥಿಗಳನ್ನು ಬೆಂಬಲಿಸಲು ಒಂದು ಚಿಂತನಶೀಲ ಕಾರ್ಯಕ್ರಮ ಪ್ರಾರಂಭಿಸಲಾಗಿದೆ., ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ 95% ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು…
ಹಿಂದೂ-ಮುಸ್ಲಿಂ ಐಕ್ಯದ ಪ್ರತೀಕ ಹಜ್ರತ್ ಹಾಜಿ ಸರವರ್ ಉರುಸ್ ಏ.24 ರಂದು
ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದ ಹಾಜಿ ಸರವರ್ ಉರುಸ ಏ.24 ರಂದು ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ಸಜ್ಜಾದ ನಶೀನ ಮುತ್ತವಲ್ಲಿ ದರ್ಗಾ ಮಸ್ತಾನ ಅಲಿ ಅಬ್ದುಲಗನಿ ಪಟ್ಟೇದ್ದಾರ ತಿಳಿಸಿದ್ದಾರೆ. ಗಡಿಕೇಶ್ವಾರ ಗ್ರಾಮವು ಹಿಂದೂ-ಮುಸ್ಲಿಂ ಧರ್ಮೀಯರ ನಂಬಿಕೆ ಮತ್ತು ಭಕ್ತಿಯ ಸಂಗಮವಾಗಿ…
ಗ್ರಾಪಂ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ
ಚಿಕ್ಕೋಡಿ : ಕರ್ನಾಟಕ ಪಂಚಾಯತ ರಾಜ್ಯ ಸೀಮಾ ನಿರ್ಣಯ ಆಯೋಗವು ಗ್ರಾಪಂ ಚುನಾಯಿತರ ಸಂಖ್ಯೆ ನಿಗದಿಪಡಿಸಿ ಆದೇಶ ಹೊರಡಿಸಿದೆ. ಒಂದು ವೇಳೆ ಅಕ್ಷೇಪಣೆ ಇದ್ದಲ್ಲಿ 24ರೊಳಗಾಗಿ ಕರ್ನಾಟಕ ಪಂಚಾಯತ ರಾಜ್ ಸೀಮಾ ನಿರ್ಣಯ ಆಯೋಗವು ಸಲ್ಲಿಸಲು ಕೋರಿದೆ. ಆಯೋಗ ಇದೆ ತಿಂಗಳಲ್ಲಿ…
ಸ್ಪೀಡ್ ಬ್ರೇಕರ್ ಗಮನಿಸದೆ ಬೈಕ್ ಅಪಘಾತ – 24 ವರ್ಷದ ನವೀನ್ ಕುಮಾರ್ ಸ್ಥಳದಲ್ಲೇ ಸಾವು
ಸ್ಪೀಡ್ ಬ್ರೇಕರ್ ಗಮನಿಸದ ಕಾರಣ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು 24 ವರ್ಷದ ಯುವಕ ಸಾವನ್ನಪ್ಪಿದ ದುರ್ಘಟನೆ ದಪ್ಪರ್ತಿ ಕ್ರಾಸ್ ಬಳಿ ನಡೆದಿದೆ. ಗುಡಿಬಂಡೆ ತಾಲ್ಲೂಕಿನ ದಪ್ಪರ್ತಿ ಕ್ರಾಸ್ ಬಳಿ ಇಂದು ನಡೆದ ರಸ್ತೆ ಅಪಘಾತದಲ್ಲಿ 24 ವರ್ಷದ…
ಸರಾಫ್ ಬಜಾರ್ ರಸ್ತೆ ಕಾಮಗಾರಿಯಿಂದ ಸಾರ್ವಜನಿಕರಿಗುತ್ತಿರುವ ತೊಂದರೆ ಕುರಿತು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ದೂರು
ವಿಜಯಪುರ : ನಗರದ ಹೃದಯ ಭಾಗವಾದ ಸರಾಫ್ ಬಜಾರ್ ನಲ್ಲಿ ರಸ್ತೆ ಕಾಮಗಾರಿ ಕೈಗೊಂಡಿದ್ದು, ಇದರ ಪರಿಣಾಮವಾಗಿ ಮಿಲನ್ ಬಾರ್ ರಸ್ತೆಯ ಮೂಲಕ ಕೋಟೆಗೋಡೆ (ನಾಗೂರ ಕಾಲೇಜ್) ವರೆಗೆ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದು, ಮಿಲನ್ ಬಾರ್ ನಿಂದ ಜಿಣಗಾರಗಲ್ಲಿ ಹನುಮಾನ್…
ಎರಡು ಬೈಕ್ ನಡುವೆ ಮುಖಾಮುಖಿ; ಬೈಕ್ ಸವಾರರಿಬ್ಬರ ದುರ್ಮರಣ
ವಿಜಯಪುರ ಜಿಲ್ಲೆಯ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೆ ಇಬ್ಬರು ಬೈಕ್ ಸವಾರರು ದುರ್ಮರಣಕ್ಕೀಡಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ನಾಗೂರು ರಸ್ತೆ ಎಲ್ಲಿ ನಡೆದಿದೆ. ಶಾಹಿದ್ ಹುಬ್ಬಳ್ಳಿ (21), ಸಂಗಯ್ಯ ಹಿರೇಮಠ (24) ಸ್ಥಳದಲ್ಲೆ…
ಕಾಗವಾಡದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ: ಇಬ್ಬರಿಗೆ ಗಡಿಪಾರು ಶಿಕ್ಷೆ
ಕಾಗವಾಡ: ಕಾಗವಾಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿದ್ದ ಇಬ್ಬರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು ಇಬ್ಬರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಕಾಗವಾಡ ತಾಲೂಕಿನ ಮೋಳೆ ಗ್ರಾಮದ…
ಮಾರ್ಚ್ ನಲ್ಲಿ ದೇಶದ ಎಲ್ಪಿಜಿ ಬಳಕೆ ಶೇ.13 ಇಳಿಕೆ: ವರದಿ
ನವದೆಹಲಿ : ಮಧ್ಯಪ್ರಾಚ್ಯ ಸಂಘರ್ಷದಿಂದ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯದ ಪರಿಣಾಮ ಎಂಬಂತೆ, ಮಾರ್ಚ್ ತಿಂಗಳಲ್ಲಿ ಭಾರತದ ಅಡುಗೆ ಅನಿಲ ಬಳಕೆ ಪ್ರಮಾಣ ಕಳೆದ ವರ್ಷದ ಮಾರ್ಚ್ಗೆ ಹೋಲಿಸಿದರೆ ಶೇ.13ರಷ್ಟು ಇಳಿಕೆ ಕಂಡಿದೆ ಎಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ. ಮಾರ್ಚ್ನಲ್ಲಿ ದೇಶಾದ್ಯಂತ ಎಲ್ಪಿಜಿ…
ಬಿಸಿಲಾಘಾತಕ್ಕೆ ಕುಸಿದು ಸಾವನ್ನಪ್ಪಿದ 20 ವರ್ಷದ ಯುವಕ; ರಸ್ತೆಬದಿ ಪತ್ತೆಯಾದ ಶವ
ಬೀದರ್ : ಜಿಲ್ಲೆಯ ಕಮಲನಗರದಲ್ಲಿ 20 ವರ್ಷದ ಯುವಕನೋರ್ವ ರಸ್ತೆ ಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.ಉತ್ತರ ಪ್ರದೇಶ ಮೂಲದ ಮೊಹ್ಮದ್ ಸಮೀರ್,ಬಿಸಿಲಿನ ತಾಪ ತಾಳಲಾರದೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಏಪ್ರಿಲ್ 14ರಂದು 20 ವರ್ಷದ ಯುವಕನೋರ್ವ…
