ತುಮಕೂರು: ನಗರದ ಎಸ್ ಎಸ್ ಐಟಿ ಆವರಣದಲ್ಲಿರುವ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಿAzವಿದೇ ಏಪ್ರಿಲ್ ೨೩ ಮತ್ತು ೨೪ರಂದು ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಮಾಧ್ಯಮ ಹಬ್ಬ ಸಂಭ್ರಮ- ೨೦೨೬ರಲ್ಲಿ ಪ್ರಶಸ್ತಿ ಮತ್ತು ಗೌರವ ಸನ್ಮಾನಕ್ಕೆ ಆಯ್ಕೆಯಾಗಿರುವ ಪೌರಕಾರ್ಮಿಕರನ್ನು ಭಾನುವಾರ ಅಧಿಕೃತವಾಗಿ ಆಹ್ವಾನಿಸಲಾಯಿತು.…
Category: ಸುದ್ದಿ
ಕನ್ನಡ ಭಾಷೆಯಲ್ಲೇ ಧಾರ್ಮಿಕ ಶಿಕ್ಷಣ: ಆಮಿರ್ ಅಶ್ಅರೀ ಬನ್ನೂರು
ಮುದ್ದಟ್ಟುನೂರು ಗ್ರಾಮದಲ್ಲಿ ಖುರ್ರತ್ತುಸ್ಸಾದಾತ್ ಸುನ್ನೀ ಮಖ್ತಬ ಶುಭಾರಂಭಗೊಂಡಿತು ಮುದ್ದಟನೂರು: ಗ್ರಾಮದ ಜಾಮಿಯಾ ಸುನ್ನಿ ಮಸೀದಿಯಲ್ಲಿ ಖುರ್ರತ್ತುಸ್ಸಾದಾತ್ ಸುನ್ನೀ ಮಖ್ತಬ ಪ್ರಾರಂಭಗೊಂಡಿತು. ಸಮಾರಂಭವನ್ನು ಮಸೀದಿಯ ಖತೀಬ್ ಆಮಿರ್ ಅಶ್ಅರೀ ಬನ್ನೂರು ಉದ್ಘಾಟಿಸಿದರು. ಆ ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ನೀಡಬೇಕು.…
“ಇಲುಮಿನೇಶನ್” (ಲೈಟ್ ಲ್ಯಾಂಪ)ಸಮಾರಂಭ”
ಸಂಕೇಶ್ವರ : ಎಸ್ಡಿವಿಎಸ್ ಸಂಘದ ಅನ್ನಪೂರ್ಣ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ “ಇಲುಮಿನೇಶನ್” (ಲೈಟ್ ಲ್ಯಾಂಪ)ಸಮಾರಂಭವು ಭಾವಪೂರ್ಣವಾಗಿ ಹಾಗೂ ಅದ್ದೂರಿಯಾಗಿ ನೆರವೇರಿತು ಈ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಶ್ರೀ ಎ. ಬಿ. ಪಾಟೀಲವರು ವಹಿಸಿದ್ದು, ನಿಡಸೋಸಿ…
ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿಯಾಗಿ ಅಭಿಷೇಕ ಮಲಕನೂರ ನೇಮಕ
ಕಲಬುರಗಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷರು ವೀರೇಂದ್ರ ಪಾಟೀಲ ರಾಯಕೋಡ ಕಲಬುರಗಿ ಗ್ರಾಮಾಂತರ ಇವರ ಆದೇಶ ಮೇರೆಗೆ ಕಲಬುರ್ಗಿ ಗ್ರಾಮಾಂತರ ಜಿಲ್ಲೆಯ ಸಂಘಟನಾತ್ಮಕ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿಯಾಗಿ ಅಭಿಷೇಕ ಮಲಕನೂರು ನೇಮಕ ಮಾಡಲಾಗಿದ್ದು ಕೂಡಲೇ ತಮ್ಮ ಜವಾಬ್ದಾರಿಯನ್ನು ವಹಿಸಿಕೊಂಡು…
ಮಂಗಳೂರಲ್ಲಿ ಹೈಟೆಕ್ ಹವಾ – ಹೋಟೆಲ್ನಲ್ಲಿ ರೋಬೋ ವೈಟರ್ ಸೇವೆ!
ಮಂಗಳೂರು: ಕರಾವಳಿಯ ನಗರ ಮಂಗಳೂರು ಇದೀಗ ಹೈಟೆಕ್ ರೂಪ ಪಡೆದುಕೊಳ್ಳುತ್ತಿರುವುದಕ್ಕೆ ಹೊಸ ಉದಾಹರಣೆ ದೊರೆತಿದೆ. ಇತ್ತೀಚೆಗೆ ಎಐ ಟೀಚರ್ ಸುದ್ದಿ ಮಾಡಿದ ಬಳಿಕ, ಈಗ ನಗರದ ಹೋಟೆಲ್ವೊಂದರಲ್ಲಿ ರೋಬೋ ವೈಟರ್ ಗಮನ ಸೆಳೆಯುತ್ತಿದೆ. ಕೆ.ಎಸ್. ರಾವ್ ರಸ್ತೆಯಲ್ಲಿರುವ ಪ್ರಸಿದ್ಧ ಪಾಕಶಾಲಾ ಹೋಟೆಲ್ನಲ್ಲಿ…
ಧ್ವನಿ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ – ವಿರೋಧಿ ಚಟುವಟಿಕೆ ಸದಸ್ಯರ ಉಚ್ಚಾಟನೆ
ಹುಕ್ಕೇರಿ: ಪತ್ರಕರ್ತರ ಧ್ವನಿ ಸಂಘಟನೆಯ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ರಾಜ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಬಂಗ್ಲೆ ಅವರ ಆದೇಶದ ಮೇರೆಗೆ, ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಡಾ. ರವಿ ಬಿ ಕಾಂಬಳೆ ಅವರ ನೇತೃತ್ವದಲ್ಲಿ ಹುಕ್ಕೇರಿ ಪ್ರವಾಸಿ ಮಂದಿರದಲ್ಲಿ ನೆರವೇರಿತು.…
ಇರಾನ್ ಯುದ್ಧದ ಪರಿಣಾಮವಾಗಿ ಮಾರ್ಚ್ ತಿಂಗಳಲ್ಲಿ ಭಾರತದ ರಫ್ತು 7.44% ಇಳಿಕೆ
ನವದೆಹಲಿ: ಮಾರ್ಚ್ ತಿಂಗಳಲ್ಲಿ ಭಾರತದ ರಫ್ತುಗಳು 7.44 ಶೇಕಡಾ ಇಳಿಕೆಯಾಗಿದ್ದು, 38.92 ಬಿಲಿಯನ್ ಡಾಲರ್ ಮಟ್ಟಕ್ಕೆ ಕುಸಿದಿವೆ. ಇದು ಕಳೆದ ಐದು ತಿಂಗಳಲ್ಲಿನ ಅತಿ ತೀವ್ರ ಕುಸಿತವಾಗಿದೆ. ಪಶ್ಚಿಮ ಏಷ್ಯಾ ಸಂಕಷ್ಟದ ಪರಿಣಾಮವಾಗಿ ಆಮದುಗಳೂ 6 ಶೇಕಡಕ್ಕಿಂತ ಹೆಚ್ಚು ಇಳಿಕೆಯಾಗಿವೆ. ಆದರೆ…
ಪಂಡರಪುರ ವಿಠ್ಠಲನ ದರ್ಶನಕ್ಕೆ ಯಾತ್ರಿಕರಿಗೆ ಸುವರ್ಣ ಅವಕಾಶ
ಹುಕ್ಕೇರಿ ಡಿಪೋದಿಂದ ಪಂಡರಪುರ ಯಾತ್ರೆಯ ಯಾತ್ರೆಕರಿಗೆ ಸುವರ್ಣ ಅವಕಾಶ ದೊರೆತಿದೆ ಪ್ರತಿದಿನ ಬೆಳಗಾವಿಯಿಂದ ಹೊರಟು ಹುಕ್ಕೇರಿಯಲ್ಲಿ ಮಧ್ಯಾಹ್ನ 1 ಗಂಟೆಗೆ ತಲುಪುತ್ತದೆ ಚಿಕ್ಕೋಡಿ ಕಾಗವಾಡ ಸಂಗೋಲ ಮಾರ್ಗವಾಗಿ ಪಂಡರಪುರಕ್ಕೆ ತಲುಪುವುದು ಹುಕ್ಕೇರಿ ಬಸ್ ನಿಲ್ದಾಣಕ್ಕೆ ಪಂಡರಪುರ ಬರುತ್ತಿದ್ದಂತೆ ಹುಕ್ಕೇರಿಯಲ್ಲಿ ವಿಠಲನ ಮಾಲಕರಿ…
ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ “ಬಸವೇಶ್ವರ ಜಯಂತಿ ಆಚರಣೆ ಆಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು : ಸಂಗಮೇಶ ಜವಾದಿ
ಬೀದರ : ಜಗಜ್ಯೋತಿ ಬಸವೇಶ್ವರ ಜಯಂತಿಯು ದಿನಾಂಕ 20.04.2026 ರಂದು ವಿಶ್ವದಾದ್ಯಂತ ಅತ್ಯಂತ ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ. ಜಗಜ್ಯೋತಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಸಮಾನತೆ ಮತ್ತು ಕಾಯಕ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಮಹಾನ್ ಮಾನವತಾವಾದಿ. ಅವರ ತತ್ವಗಳು ಇಂದಿನ ಸಮಾಜಕ್ಕೆ…
ಡಾ.ಬಿ ಆರ್ ಅಂಬೇಡ್ಕರ್ 135ನೇ ಜಯಂತಿ ಆಚರಣೆ ಗುರುಶಾಂತ ಪಾವಟೆ
ಹುಕ್ಕೇರಿ.ತಾಲೂಕಾ ಆಡಳಿತ, ತಾಲೂಕ ಪಂಚಾಯತ, ಪುರಸಭೆ ಹುಕ್ಕೇರಿ ಮತ್ತು ಸಂಕೇಶ್ವರ ಹಾಗೂ ಸಮಾಜ ಕಲ್ಯಾಣ ಹುಕ್ಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ. ಆರ್.ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ ಡಾ. ಬಿ ಆರ್ ಅಂಬೇಡ್ಕರ್…
