ಕಾರ್ಯನಿರತ ಪತ್ರಕರ್ತ್ರ ಧ್ವನಿ ಸಂಘಟನೆಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಶಾಲಾ ಕಿಟ್ ಮತ್ತು ರೈತರಿಗೆ ಸಶಿ ವಿತರಣೆ

ಹುಕ್ಕೇರಿ : ತಾಲೂಕ ಪಂಚಾಯತ್ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ವತಿಯಿಂದ ಸ್ವಾತಂತ್ರೋತ್ಸವದ ನಿಮಿತ್ಯ ಐತಿಹಾಸಿಕ ಪತ್ರಿಕಾ ದಿನಾಚರಣೆ ಹಾಗೂ ಅದ್ಧೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ 85 ವಿದ್ಯಾರ್ಥಿಗಳಿಗೆ ಸ್ಕೂಲ್ ಕಿಟ್‌ಗಳು ವಿತರಿಸಲಾಯಿತು. ಜಿಟಿ ಗ್ರೂಪ್ ವತಿಯಿಂದ ಶಾಲಾ…

ಕಲಿತ ಶಾಲೆಗೆ 25 ಸಾವಿರ ದೇಣಿಗೆ ಮುಖ್ಯ ಗುರು ಸಂತಸ ಸ್ವಾತಂತ್ರ್ಯದ ಇತಿಹಾಸ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ; ಅಯ್ಯಪ್ಪ

ಚಿತ್ತಾಪುರ; ತಾಲೂಕಿನ ರಾಮತೀರ್ಥ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇಯ ಸ್ವಾತಂತ್ರ್ಯ ದಿನೋತ್ಸವ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ನಂತರ ಚಲನಚಿತ್ರ ನಿರ್ದೇಶಕ ಅಯ್ಯಪ್ಪ ರಾಮತೀರ್ಥ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಭೋಸ್, ಸರ್ದಾರ್ ವಲ್ಲಭಬಾಯ್…

ಶಾಲೆಯಲ್ಲಿ ಸಂವಿಧಾನದ ಪಾಠ ಬರಲಿ: ಆಮಿರ್ ಅಶ್ಅರೀ

ಯಲಬುರ್ಗಾ: ನಗರದ ಜ್ಞಾನ ಸಾಗರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯುವ ಸಾಹಿತಿ ಆಮಿರ್ ಅಶ್ಅರೀ ಬನ್ನೂರು ಭಾರತ ದೇಶವೇ ನಮಗೆ ಸಾರ್ವಭೌಮ. ವಿದ್ಯಾವಂತ ಸಮಾಜದಿಂದಲೇ ದೇಶದ ಪ್ರಗತಿ ಮತ್ತು ಹಿತ ಸಾಧ್ಯವಾಗಿದೆ. ದೇಶಪ್ರೇಮವನ್ನು ಮೈಗೂಡಿಸಿಕೊಂಡು ಬದುಕುವ…

ಆಟದ ಹಕ್ಕಿನ ದಿನ

ಚಿಂಚೋಳಿ : ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಆರ್ ಎಲ್ ಎಚ್ ಪಿ ಸಂಸ್ಥೆ ಮೈಸೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಾಲೂಕು ಆಡಳಿತ ಹಾಗೂ ಸ್ಥಳೀಯ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ‘ಆಟದ ಹಕ್ಕಿನ ದಿನ’ 16. 8.25 ರಂದು…

ಮಕ್ಕಳ ಬಾಲ್ಯವಿವಾಹ ಕೊಸಂಬೆ ಆಕ್ರೋಶ.. ಶಿಕ್ಷಕರಿಗೆ ಶಾಲೆಯಲ್ಲಿ ಉಪಹಾರ ಕೊಂಡಾಮಂಡಲ ಶಾಲೆಯ ಸಮಸ್ಯೆ ಬಿಚ್ಚಿಟ್ಟ ವಿದ್ಯಾರ್ಥಿಗಳು

ಔರಾದ್ : ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಗೆ ಶನಿವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬೆ, ಪರಿಶೀಲನೆ ನಡೆಸಿದರು. ಅಲ್ಲಿಂದ ಶಾಲೆಯೊಳಗೆ ಬಂದ ಮಕ್ಕಳನ್ನು ಒಂದೆಡೆ ಸೇರಿಸಿ ಎಲ್ಲರಿಗೂ ಮಾತಾಡಿ ಸಮಸ್ಯೆಗಳನ್ನು ಆಲಿಸಿದರು.…

ತಾಲೂಕಾ ಆಡಳಿತ ವತಿಯಿಂದ ಅನೀಲ ಕುಮಾರ ಸಿಂಧೆ ಯವರಿಗೆ ಸರ್ವಾಂಗಿಣ ಸಮಾಜ ಸೇವಾ ಪ್ರಶಸ್ತಿ

ಚಿಟಗುಪ್ಪಾ : 79ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಐದು ಜನರಿಗೆ ಉತ್ತಮ ಸೇವೆ ಸಲ್ಲಿಸಿದವರಿಗೆ ಹಾಗೂ ಉತ್ತಮ ಸಾಧನೆಯನ್ನು ಗುರುತಿಸಿ,ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಂಸ್ಕೃತಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ಗುರುತಿಸಿ ಇವರ ಕರ್ತವ್ಯ ನಿಷ್ಠೆಯನ್ನು…

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಚಿಂಚೋಳಿ ತಾಲೂಕ ಅಧ್ಯಕ್ಷರನ್ನಾಗಿ ಅಭಿಷೇಕ ಮಲಕನೂರ ನೇಮಕ

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ (ರಿ.) ಬೆಂಗಳೂರು ಯುವ ಘರ್ಜನೆ ಚಿಂಚೋಳ್ಳಿ ತಾಲ್ಲೂಕು ಅಧ್ಯಕ್ಷರನ್ನಾಗಿ ಅಭಿಷೇಕ ಮಲಕನೂರ ಆಯ್ಕೆ ಮಾಡಿರುತ್ತೇವೆ. ನೀವು ನಮ್ಮ ಯುವ ಘರ್ಜನೆಯ ನೀತಿ ನಿಯಮಗಳಿಗೆ ಬದ್ಧರಾಗಿದ್ದು ರಾಜ್ಯಾಧ್ಯಕ್ಷರಿಗೆ ಸಹಕಾರ ನೀಡುವ ಮೂಲಕ ಮತ್ತು ಎಲ್ಲಾ…

ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ

ಹುಮನಾಬಾದ್ : ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹುಮನಾಬಾದ ಪಟ್ಟಣದಲ್ಲಿ ನಾಳೆ ಅಗಸ್ಟ್ 15 ರಂದು ಬೆಳಿಗ್ಗೆ 9:30ಕ್ಕೆ ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ ಪಥ ಸಂಚಲನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮಾಜಿ ಸಚಿವರಾದ ರಾಜಶೇಖರ ಪಾಟೀಲ್ ರವರ ಗೃಹ ಕಚೇರಿಯಿಂದ ಡಾ.…

ಚಿಕ್ಕೋಡಿ ಉಪವಿಭಾಗದಲ್ಲಿ ಮಳೆ ಅವಾಂತರ – ರೈತರ ಬೆಳೆಗಳಿಗೆ ನೀರಿನ ತುತ್ತು

ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷವಾಗಿ ಅಥಣಿ ತಾಲೂಕಿನಾದ್ಯಂತ ಮಳೆ ಅಬ್ಬರ ಮುಂದುವರಿದಿದ್ದು, ಬೇಡರಹಟ್ಟಿ ಗ್ರಾಮದಲ್ಲಿ ಉದ್ದು, ಮೆಕ್ಕೆಜೋಳ, ಶೇಂಗಾ, ಸೋಯಾಬಿನ್ ಬೆಳೆಗಳು ನೀರಿನಲ್ಲಿ ನಿಂತು…

ಹಾಡು ಹಗಲು ಹುಕ್ಕೇರಿಯಲ್ಲಿ ಕೊಲೆ ಕೊಲೆಗಾರರು ಪೊಲೀಸರ ವಶಕ್ಕೆ

ಹುಕ್ಕೇರಿ : ನಕಾ ಬಳಿ ವ್ಯಕ್ತಿಗೆ ಹಾಡು ಹಗಲೇ ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ ಕೊಲೆಯಾದ ವ್ಯಕ್ತಿ ಮಲಿಕ್ ಹುಸೇನ್ ಕಿಲ್ಲೆದಾರ ವಯಸ್ಸು 26ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ ನಿವಾಸಿ ಆಗಿರುತ್ತಾನೆ ಮಾರಕಸ್ತ್ರಗಳಿಂದ ಮೊದಲು…

error: Content is protected !!