ಧಾರವಾಡ ರಾಷ್ಟ್ರೀಯ ಮತ್ತು ಐಕಾನ್ ಅವಾರ್ಡ್ ಪ್ರಶಸ್ತಿಗಳ ಪ್ರದಾನ ಸಮಾರಂಭ ಧಾರವಾಡ ದಿನಾಂಕ 10/08/2025 ಭಾನುವಾರ ಧಾರವಾದಲ್ಲಿ ನಡೆದ ಡ. ಎಸ್. ಎಸ್. ಪಾಟೀಲರ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ 5 ನೇ ವಾರ್ಷಿಕೋತ್ಸವ ಹಾಗೂ ವಿವಿಧ ಸಂಸ್ಥೆಗಳ ಉದ್ಘಾಟನೆ ಕಾರ್ಯಕ್ರಮ…
Category: ಸುದ್ದಿ
ಸತ್ಯವನ್ನು ತಿಳಿದು ಬದುಕಿದರೆ ಜೀವನ ಸಾರ್ಥಕ : ಪರಮ ಪೂಜ್ಯ ಸಿದ್ದಲಿಂಗ ದೇವರು
ಹುಣಸಗಿ: ಜೀವನದಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಿಕೊಂಡು ಸತ್ಯದ ಹಾದಿಯಲ್ಲಿ ನಡೆಯಬೇಕು ಅಂದಾಗ ಮಾತ್ರ ನಮ್ಮ ಜೀವನ ಪಾವನವಾಗುತ್ತದೆ ಎಂದು ತಾಳಿಕೋಟೆ ಖಾಸ್ಗತೇಶ್ವರ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಸಿದ್ಧಲಿಂಗ ದೇವರು ಹೇಳಿದರು. * ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾದ ಎಡೆಯೂರು…
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕಂಪ್ಲಿಯ ಮಂಗಳಮುಖಿ ರಾಜಮ್ಮಗೆ ಅಭಿನಂದನೆ
ಕಂಪ್ಲಿ: 08, ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದ ನಿವಾಸಿ ಮಂಗಳ ಮುಖಿ ಪಿ.ರಾಜಮ್ಮರವರು ಭೀಕ್ಷೆ ಬೇಡಿದ ಉಳಿತಾಯದ ಹಣದಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಟಿ-ಶರ್ಟ್, ಪ್ಯಾಂಟ್, ಬಟ್ಟೆಗಳನ್ನು ಕೊಡುಗೆಯಾಗಿ ನೀಡಿದ ಪರೋಪಕಾರಿ ಕಾರ್ಯವನ್ನು ಮೆಚ್ಚಿ ರಾಜ್ಯದ ಮುಖ್ಯಮಂತ್ರಿಗಳಾದ…
ರೈತರು ಪಕ್ಷಾತೀತವಾಗಿ ಮತ ಚಲಾಯಿಸಿದ ರೈತ ಬಾಂಧವರಿಗೆ ಸದಾ ಚಿರಋಣಿ ಮೋಹನ್ಎಸ್ ಚಿನ್ನ
ಕಾಳಗಿ ತಾಲೂಕಿನ ಕೊಡದೂರ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಸುಸೈಟಿ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಜಂಟಿ ಯಾಗಿ ಚುನಾವಣೆ ನಡೆದಿದ್ದು ಆದರೆ ಸ್ವತಂತ್ರ ಪಕ್ಷದಿಂದಎರಡು ಅಭ್ಯರ್ಥಿಗಳ ಸ್ಪರ್ಧೆ ಮಾಡಿದ್ದಾರೆ ಆದರೆ ಅತಿ ಕಡಿಮೆ ಮತದಿಂದ 17ಮತ್ತು…
“ಪಟ್ಟಣದ ಆಸ್ಪತ್ರೆ, ವಸತಿ ಶಾಲೆಗೆ ಲೋಕಾಯುಕ್ತ ನ್ಯಾಯಮೂರ್ತಿಗಳ ಬೇಟಿ “
ಕೊಲ್ಹಾರ: ಪಟ್ಟಣದ ಸರ್ಕಾರಿ ಆಸ್ಪತ್ರೆ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ರವಿವಾರ ಬಿ ಎಸ್ ಪಾಟೀಲ್ ಲೋಕಾಯುಕ್ತ ನ್ಯಾಯಮೂರ್ತಿಗಳು ಬೆಂಗಳೂರು ರವರು ಎರಡು ಕಡೆ ಬೇಟಿ ನೀಡಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರುಗಳ ಹಾಗೂ ಸಿಬ್ಬಂದಿಗಳಿಂದ…
ರಾಯಚೂರು ತಾಲೂಕಿನ ಯರಗೆರ ಗ್ರಾಮದಲ್ಲಿ ಸಿಡಿಲು ಬಡಿದು 23ವರುಷದ ಮಹಿಳೆ ಸಾವು
ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಯರಗೆರೆ ಗ್ರಾಮದ ಮಹಿಳೆ ಭವಾನಿ ಗಂಡ ನಾಗರಾಜ್ ವಯಸ್ಸು 23 ವಯಸ್ಸಿನ ಯುವತಿಯೊಬ್ಬಳು ತನ್ನ ಹತ್ತಿ ಹೊಲಕ್ಕೆ ಕಳೆಯನ್ನು ತೆಗೆಯಲು ಹೋದ ಸಂದರ್ಭದಲ್ಲಿ 3 ಗಂಟೆ 30ನಿಮಿಷಕ್ಕೆ…
ರಕ್ಷಾ ಬಂಧನ! ರಾಖಿ ಮಾರಾಟ ಜೋರು
ಚಿತ್ತಾಪುರ; ಪಟ್ಟಣ ಸೇರಿದಂತೆ ತಾಲೂಕಿನಾದ್ಯಾಂತ ರಕ್ಷಾ ಬಂಧನದ ಪ್ರಯುಕ್ತ ರಾಖಿಗಳ ಮಾರಾಟ ಜೋರಾಗಿ ನಡೆಯಿತು. ಪಟ್ಟಣದ ಲಾಡ್ಜಿಂಗ್ ಕ್ರಾಸ್, ಬಸ್ ನಿಲ್ದಾಣ ವೃತ್ತ, ಜನತಾ ಚೌಕ್, ಕಪಡಾ ಬಜಾರ್ ಸೇರಿದಂತೆ ಇತರ ಕಡೆಗಳಲ್ಲಿ ರಾಖಿ ಮಾರಾಟಗಾರರ ಹತ್ತಿರ ಪಟ್ಟಣದ ನಿವಾಸಿಗಳು ನಿನ್ನೆ…
ಕಾಳಗಿ ಪಟ್ಟಣ ಪಂಚಾಯತ್ ಚುನಾವಣೆ ಪ್ರಯುಕ್ತ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ
ಕಲಬುರಗಿ ಜಿಲ್ಲಾ ನೂತನ ಕಾಳಗಿ ತಾಲೂಕನ್ ನೂತನ ಪಟ್ಟಣ ಪಂಚಾಯತ್ ಸಾರ್ವತ್ರಿಕ ಚುನಾವಣೆಯ ನಿಮಿತ್ಯ ಪಟ್ಟಣದ ವಾರ್ಡಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡಸಿದರು ಕಾಳಗಿ ತಾಲೂಕಿಗೆ ಆಗಮಿಸಿದ ಡಾ. MG ಮೂಳೆ ವಿಧಾನ ಪರಿಷತ್ ಸದಸ್ಯರು ಬಸವಕಲ್ಯಾಣ ಹಾಗೂ ಚಿಂಚೋಳಿ…
ಕನ್ನಡ ಮೋವಿಗೆ ಬೀದರ್ ಖ್ಯಾತ ಕಲಾವಿದಗೊಂದು ಶೋರ್ಟ್ ಭಾಗ್ಯ
ಬೀದರ್ : ಮೂಲದ ಆಕ್ಟರ್ ಎಸ್ ಡಿ ಹಿದಾಯತ್ ರವರನ್ನು ಬರುವ ಕನ್ನಡ ಚಿತ್ರದಲ್ಲಿ ಕಿರು ಪಾತ್ರ ನೀಡಿದ್ದಾರೆ ಎಂದು ತಿಳಿದು ಬಂದಿದೆ ತನ್ನ ಬಿಡುವಿನ ಸಮಯದಲ್ಲಿ ಸ್ಟೋರಿಗಳು ಬರೆಯುವುದು ಸೈಡ್ ಲೋಕಲ್ ಸೈಡ್ ಆಕ್ಟ್ ಅಗಿ ಮಾಡಿರುವುದು ಮತ್ತು ಚಿತ್ರರಂಗದಲ್ಲಿ…
ಶ್ರೀ ಶರಣ ಕಿನ್ನರಿ ಬೊಮ್ಮಯ್ಯನವರ 56ನೇ ಜಾತ್ರಾ ಮಹೋತ್ಸವ
ಹುಮನಾಬಾದ : ತಾಲೂಕಿನ ಸುಕ್ಷೇತ್ರ ಹಳ್ಳಿಖೇಡ (ಕೆ) ಶ್ರೀ ಶರಣ ಕಿನ್ನರಿ ಬೊಮ್ಮಯ್ಯನವರ 56ನೇ ಜಾತ್ರಾ ಮಹೋತ್ಸವ ಜರುಗಲಿದ್ದು ಕಾರ್ಯಕ್ರಮಗಳ ವಿವರ 10-08-2025 ರಂದು ಸಂಜೆ 5ಗಂಟೆಗೆ ಪಾದಪೂಜೆ ಹಾಗೂ ಜಾತ್ರಾ ಮಹೋತ್ಸವದ ಉದ್ಘಾಟನೆ, ಸೋಮವಾರ ದಿನಾಂಕ 11 ಎಂಟು 2025…
