ವೈದ್ಯರ ನಿರ್ಲಕ್ಷ್ಯ ಅನುಪಸ್ಥಿತಿ ಯಿಂದ ರೈತನ ಮಗಳು ಪರಿಶೀಷ್ಟ ಜಾತಿಯ ಬಡ ಮಹಿಳೆ ಸಾವು ಕಟ್ಟುನಿಟ್ಟಿನ ಕ್ರಮ ಹಾಗೂ ಸೂಕ್ತ ಪರಿಹಾರಕ್ಕೆ ನಾಗರಿಕ ಒಕ್ಕೂಟ ವೇದಿಕೆ ಆಗ್ರಹ

1. “ಹುಮನಾಬಾದ್ ನಗರ” ಮತ್ತು ಅದರ “ಉಪನಗರ ಗ್ರಾಮಗಳ” ಆಸ್ಪತ್ರೆಗಳಲ್ಲಿ ರೋಗಿಗಳ ಕಡೆಗೆ ಒಂದು ದೊಡ್ಡ ನಿರ್ಲಕ್ಷ್ಯವಿದೆ. ಈ ಬಗ್ಗೆ ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.   2)…

ಪ್ರೇಯಸಿಯ ಖಾಸಗಿ ವಿಡಿಯೋ ಬಳಸಿ 2.5 ಕೋಟಿ ವಸೂಲಿ ಮಾಡಿದ ಪ್ರಿಯಕರನ ಬಂಧನ

ಬೆಂಗಳೂರು: ತನ್ನ ಪ್ರಿಯಕರನ ಮೇಲಿನ ನಂಬಿಕೆ ಮತ್ತು ಮದುವೆಯಾಗುವ ಭರವಸೆಯಿಂದ ಬೆಂಗಳೂರಿನ 20 ವರ್ಷದ ಯುವತಿಯೊಬ್ಬಳು ತನ್ನ ಕುಟುಂಬದ 2.5 ಕೋಟಿ ರೂ ಹಣವನ್ನು ಕಳೆದುಕೊಂಡಿದ್ದಾಳೆ.   ಬಾಯ್‌ಫ್ರೆಂಡ್ ಆಕೆಯೊಂದಿಗೆ ಅನ್ಯೋನ್ಯವಾಗಿರುವ ವೀಡಿಯೋಗಳನ್ನು ಬಳಸಿಕೊಂಡು ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಅಲ್ಲದೆ ತನ್ನದೇ…

ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆ’- ಸಿಎಂ ಸಿದ್ದರಾಮಯ್ಯ

ಚಾಮರಾಜನಗರ: ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ, ಅಭಿಮಾನ ಗಳಿಸದಿದ್ದರೆ ರಾಜಕೀಯದಲ್ಲಿ ಉಳಿಗಾಲವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದಲ್ಲಿ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಾಮರಾಜನಗರಕ್ಕೆ ಹೋದರೆ…

ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಸುಳಿವು ಕೊಟ್ಟ ಹೆಚ್‌ಡಿ ದೇವೇಗೌಡ

  ದೆಹಲಿ : ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಸೋಲನುಭವಿಸಿದ ಬೆನ್ನಲ್ಲೇ ಅವರಿಗೆ ಪಕ್ಷದ ಪ್ರಮುಖ ಜವಾಬ್ದಾರಿ ವಹಿಸುವ ಕುರಿತು ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡ ಸುಳಿವು ನೀಡಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಬಗ್ಗೆ…

ಡಾ ಬಿ ಆರ್ ಅಂಬೇಡ್ಕರ್ ರವರು ಐಗಳಿ ಗ್ರಾಮಕ್ಕೆ ಬಂದಾಗ ಆರತಿ ಮಾಡಿ ಸ್ವಾಗತಿಸಿದ ಯಲ್ಲವ್ವ ಕಾಂಬಳೆ ಪರಿನಿರ್ವಾಣ ದಿನವೇ ವಿಧಿವಶ

ಡಾ ||ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಐಗಳಿ ಗ್ರಾಮಕ್ಕೆ ಆಗಮಿಸಿದಾಗ ಆರತಿ ಮಾಡಿ ಸ್ವಾಗತಿಸಿದ್ದ ಶತಾಯುಷಿ ಯಲ್ಲವ್ವ ದುರ್ಗಪ್ಪ ಕಾಂಬಳೆ ಇವರು ಡಿಸೆಂಬರ್ 6ರಂದು ನಿಧನರಾಗಿದ್ದಾರೆ.   ವಿಶೇಷ ಏನಂದರೆ ಡಾ ||ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನದಂದೆ…

ಸತೀಶ್ ಜಾರಕಿಹೊಳಿ ಇವರ ಸುಪುತ್ರ ನಿಂದ ಪ್ರಯೋಗಾಲಯ ಉದ್ಘಾಟನೆ

ಹುಕ್ಕೇರಿ ತಾಲೂಕಿನ ಯಮಕನಮರಡಿ ವಾಪ್ತಿಯಲಿ ಬರುವ ಭೂತರಾಮಣಟ್ಟಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಭೂತ್ರಾಮನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಪ್ರಯೋಗಾಲಯ ಉದ್ಘಾಟನೆ…

ಡಾ// ಬಿ. ಆರ್.ಅಂಬೇಡ್ಕರವರ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಎಬಿವಿಪಿ ವತಿಯಿಂದ ರಕ್ತದಾನ ಶಿಬಿರ

ವಿಜಯಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ವತಿಯಿಂದ ಡಿಸೆಂಬರ್ 6 ರಂದು ಡಾ// ಬಿ. ಆರ್. ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ, ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ನಗರದ ಎಬಿವಿಪಿ ಪ್ರೇರಣಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದರು ಹಲವಾರು ವಿದ್ಯಾರ್ಥಿಗಳು…

ಹೊನ್ನಾಕಟ್ಟಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ

ಬಾಗಲಕೋಟೆ: ತಾಲ್ಲೂಕಿನ ಹೊನ್ನಾಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ತರಗತಿಗಳ ಮಕ್ಕಳಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರು ಮತ್ತು ಅಂತಾರಾಷ್ಟ್ರೀಯ ಪ್ಯಾರಾ ಕಬ್ಬಡ್ಡಿ ಭಾರತ ತಂಡದ ಮಾಜಿ ನಾಯಕರಾದ ಶ್ರೀ ಶೇಖರ್ ಕಾಖಂಡಕಿಯವರು, ಹಾಗೂ ಜಿಲ್ಲಾ…

,ಬಿ ಆರ್ ಅಂಬೇಡ್ಕರ್ ಯೂಥ್ ಫೌಂಡೇಶನ್ ಮುರಗುಂಡಿ ಆಶ್ರಯದಲ್ಲಿ ಮಹಾಪರಿನಿರ್ವಾಣ

ಅಥಣಿ: ತಾಲ್ಲೂಕಿನ ಮುರಗುಂಡಿ ಗ್ರಾಮದಲ್ಲಿ ಡಾ,ಬಿ ಆರ್ ಅಂಬೇಡ್ಕರ್ ಯೂಥ್ ಫೌಂಡೇಶನ್ ಮುರಗುಂಡಿ ಆಶ್ರಯದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು.ಸದರಿ ಕಾರ್ಯಕ್ರಮದಲ್ಲಿ ಹಿರಿಯರಾದ ಕುಮಾರ ಗಸ್ತಿ,ಅಜೀತ ಗಸ್ತಿ,ವಿಠ್ಠಲ ಕಾಟ್ಕರ್, ಪೌ೦ಡೇಷನ್ ಅಧ್ಯಕ್ಷರಾದ ಅಜಯ ದು ಲಗಾವಿ,ಪ್ರದಾನ…

ಗುಡಸ್ ಗ್ರಾಮದಲ್ಲಿ 69 ನೇ ಮಹಾಪರಿನಿರ್ವಹನ ದಿನವನ್ನು ಆಚರಣೆ

ಹುಕ್ಕೇರಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದ ಅಂಬೇಡ್ಕರ್ ಕಾಲೂನಿಯ ಸಮುದಾಯ ಭವನದಲ್ಲಿ ಗ್ರಾಮದ ದಲಿತ ಮುಖಂಡರಿಂದ ಮೇಣದಬತ್ತಿ ಬೆಳಗುವ ಮುಖಾಂತರ ಮಹಾಪರಿ ನಿರ್ವಹನ ದಿನವನ್ನು ಆಚರಿಸಲಾಯಿತು. ಡಿಸೆಂಬರ್ 6 1956 ರಂದು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು…

error: Content is protected !!