ವಿಶ್ವ ತಂಬಾಕು ರಹಿತ ದಿನ ನಿಮಿತ್ಯವಾಗಿ ಜಾಗೃತಿಗಾಗಿ ಗುಲಾಬಿ ಆಂದೋಲನ ಎಂಬ ವಿಶೇಷ ಕಾರ್ಯಕ್ರಮವನ್ನು ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಥಣಿ ಹಾಗೂ ಜಾಧವಜಿ ಶಿಕ್ಷಣ ಸಂಸ್ಥೆಯ ಜೆ.ಎ.ಪದವಿ ಪೂರ್ವ ಕಾಲೇಜು ಅಥಣಿ ಇವರ ಸಂಯುಕ್ತಾಶ್ರಯದಲ್ಲಿ ಸ್ಥಳೀಯ…
Category: ರಾಜ್ಯ
ಹುಮನಾಬಾದ ತಾಲೂಕಿನ ಪ್ರತಿ ಗ್ರಾಮದ ಗ್ರಂಥಾಲಯ ಗಳಲ್ಲಿ ಸಂವಿಧಾನ
ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಜರುಗಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಹಾಗೂ ಗ್ರಂಥ ಪಾಲಕ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ಶಿಬಿರ ಮತ್ತು ಗ್ರಂಥಾಲಯಗಳಿಗೆ ಸಂವಿಧಾನ ಪುಸ್ತಕ ವಿತರಣೆ ಹಾಗೂ ವಿವಿಧ ಅಭಿಯಾನ ದಲ್ಲಿ ಹೆಚ್ಚಿನ…
ನವೆಂಬರ 12 ರಂದು ರಾಮದುರ್ಗ ರೈಲ್ವೆ ಮಾರ್ಗಕ್ಕಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ 2005 ರಿಂದ ರಾಮದುರ್ಗದಿಂದ ಶಿರಸಂಗಿ ಕಾಳಮ್ಮದೇವಿ, ಸವದತ್ತಿ ಯಲ್ಲಮ್ಮ ಹಾಗೂ ಅಲ್ಲಿಂದ ಧಾರವಾಡದವರೆಗೆ ರೈಲ್ವೆ ಮಾರ್ಗ ಆಗಬೇಕೆಂದು ನಿರಂತರ ಹೋರಾಟಗಳು ನಡೆದಿವೆ. ರಾಮದುರ್ಗದಲ್ಲಿ ಹೋರಾಟ ನಡೆಯುತ್ತಿರುವ ಮೊದಲೇ ಬಾಗಲಕೋಟೆಯಲ್ಲಿ ರೈಲ್ವೆ ಮಾರ್ಗದ ಬೇಡಿಕೆ ಇಟ್ಟುಕೊಂಡು ಬಾಗಲಕೋಟದಿಂದ…
ಎಜ್ಯುಕೇಶನ್ ಅಂಡ್ ಇನ್ಸ್ಟಿಟ್ಯೂಶ್ನಲ್ ಎಕ್ಸಲೆನ್ಸ್ ಅವಾರ್ಡ್ ಕಾರ್ಯಕ್ರಮ
ಹುಕ್ಕೇರಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೀಡಿಸೋಸಿ ಗ್ರಾಮದ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲಿನಲ್ಲಿ “ಎಲೈಟ್ ಎಜ್ಯುಕೇಶನ್ ಅಂಡ್ ಇನ್ಸ್ಟಿಟ್ಯೂಶ್ನಲ್ ಎಕ್ಸಲೆನ್ಸ್ ಅವಾರ್ಡ್ ಕಾರ್ಯಕ್ರಮವು ಜರುಗಿತು. ಈ ಸಂಸ್ಥೆಯು ಭಾರತದ ಹಲವಾರು ಶಿಕ್ಷಣ ಸಂಸ್ಥೆಗಳ ಆಡಳಿತ ಮತ್ತು ಶೈಕ್ಷಣಿಕ ಮೌಲ್ಯದ…
ದಸರಾ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಅಪ್ಪು ಸವಿ ನೆನಪಿಗಾಗಿ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನಲಿ ರಾಜ್ಯ ಮಟ್ಟದ ಟಗರಿನ ಕಾಳಗ
ಶ್ರೀ ದುರ್ಗಾದೇವಿ ಗೆಳಯರ ಬಳಗದಿಂದ ಸತ್ತತ ಎರಡೇನೇ ಬಾರಿಗೆ ಬಾರೀ ಟಗರಿನ ಕಾಳಗ ಏರ್ಪಡಿಸಲಾಗಿದೆ 1) ಮರಿ ಕುರಿಗೆ ಮೊದಲನೇ ಬಹುಮಾನ ಬೈಕ್ ಎರಡನೇ ಬಹುಮಾನ ಫ್ರಿಜ್ 3ನೇ ಬಹುಮಾನ ಆಕರ್ಷಕ ಟ್ರೋಫಿ 4ನೇ ಬಹುಮಾನ ಶ್ರೀ ದುರ್ಗಾದೇವಿ ಫೋಟೋ…
ಮುಸ್ಲಿಂ ಮಹಿಳೆಯರಿಗೆ ಮುಸ್ಲಿಂ ಧರ್ಮದ ಕುರಾನ್ ಅರಿವು ನೆರವು ಜಾಗೃತಿ ಹಾಗೂ ಪರೀಕ್ಷೆ ಜರುಗಿತು
ಹುಕ್ಕೇರಿ : ನಗರದ ಮಕಾಂದರ್ ಮ್ಯಾರೇಜ್ ಹಾಲಿನಲ್ಲಿ ವಿಶೇಷವಾಗಿ ಮುಸ್ಲಿಂ ಮಹಿಳೆಯರಿಗೆ ಧರ್ಮದ ಅರಿವು ಮೂಡಿಸಲು ಹುಕ್ಕೇರಿ ಪಟ್ಟಣದ ಜಮಿಯತ್ ಉಲಮಾ ಸಂಸ್ಥೆಯಿಂದ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಹುಕ್ಕೇರಿ ತಾಲೂಕಿನ 160 ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು ಮುಸ್ಲಿಂ ಧರ್ಮದ ಕುರಾನ್…
ಹಿರೇಕೆರೂರ ವಿವಿಧಡೆ ಸಿಸಿ ಕ್ಯಾಮೆರಾ ಅಳವಡಿಕೆ
ಹಿರೇಕೆರೂರ ಸಾರ್ವಜನಿಕರ ಹಿತ ದೃಷ್ಟಿಯಿಂದ ಪೋಲಿಸ್ ಉಪ ಅಧಿಕ್ಷರು ರಾಣೇಬೆನ್ನೂರ್ ಉಪ ವಿಬಾಗ ಮತ್ತು ಸಿಪಿಐ ವೃತ್ತ ಇವರ ಮಾರ್ಗದರ್ಶನದಂತೆ ನೀಲಪ್ಪ ನರಲಾರ ಪಿಎಸ್ಐ ಇವರು ಕ್ರೆಡಿಟ್ ಆಕ್ಸಸ್ ಗ್ರಾಮೀಣ ಲಿಮಿಟೆಡ್ ಹಾಗೂ ಕ್ರೆಡಿಟ್ ಆಕ್ಸಸ್ ಇಂಡಿಯಾ ಫೌಂಡೇಶನ್ ಸಿಸಿ…
ಬೀಳಗಿ: ಸ್ಪಂದನ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ಕೊರ್ತಿ ಗ್ರಾಂ.ಪಂ.ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು
ಕಳೆದು 14 ವರ್ಷಗಳಿಂದ(2010) ತಾಲೂಕಿನ ಕೊರ್ತಿ (ಪು,ಕೆ,)ಹೇಮರೆಡ್ಡಿ ಮಲ್ಲಮ್ಮ ನಗರದಲ್ಲಿ ಶ್ರೀ ಭಾರ್ಗವಿ ವಿವಿಧೋದ್ದೇಶಗಳ ಸಂಘ ರಿ ಬೀಳಗಿ ಇವರು ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಾನ್ಯತೆ ಪಡೆದ ನಡೆಸುತ್ತಿರುವ ಸರಕಾರೇತರ ಸ್ವಯಂ ಸೇವಾ ಸಂಸ್ಥೆ ಸ್ಪಂದನಾ…
ಅವಧಿಗೂ ಮೀರಿ ಕೆಲಸ ಮಾಡುವ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಆಗ್ರಹ ಸ್ಪಂದಿಸದಿದ್ದರೆ ಧರಣಿ ಸತ್ಯಗ್ರಹ – ಚೆನ್ನಯ್ಯ ವಸ್ತ್ರದ್
ಜೇವರ್ಗಿ ಆಡಳಿತ ಕಚೇರಿ ಸೌಧದಲ್ಲಿ ಆಡಳಿತದಲ್ಲಿ ಸ್ಪಷ್ಟತೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಪಾರದರ್ಶಕ ಆಡಳಿತ ತರುವ ಉದ್ದೇಶದಿಂದ ಸರಕಾರಿ ನೌಕರರ ವರ್ಗಾವಣೆ ಅಧಿನಿಯಮ ಕಾಯ್ದೆ ಜಾರಿಯಾಗಿದ್ದು, ಇದರ ಅನ್ವಯ, ಒಂದು ಕಡೆ ಮೂರು ಅಥವಾ ಐದು ವರ್ಷಕ್ಕಿಂತ ಮೇಲ್ಮಟ್ಟು ಕಾರ್ಯ ನಿರ್ವಹಿಸುತ್ತಿರುವ…
ದೀಪಾವಳಿ ಹಬ್ಬವನ್ನು ಸುರಕ್ಷಿತವಾಗಿ ಆಚರಿಸಲು ಎಸ್.ಕೆ. ಹಸನ್ ಮನವಿ
ಚಿಂಚೋಳಿ ಪಟ್ಟಣದ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಎಸ್ ಕೆ ಹಸನ್ ಅವರು ಚಿಂಚೋಳಿ ತಾಲೂಕಿನ ಸಾರ್ವಜನಿಕರಲ್ಲಿ ದೀಪಾವಳಿ ಪ್ರಯುಕ್ತ ಆಚರಿಸುವ ಸಂದರ್ಭದಲ್ಲಿ ಮಕ್ಕಳು, ಯುವಕ, ಯುವತಿಯರಿಗೆ, ಅತಿ ಜಾಗೃತೆಯಿಂದ ಪಟಾಕಿಗಳನ್ನು ಸಿಡಿಸಿ ಮತ್ತು ಯಾವುದೇ ಅನಾಹುತ ಆಗದಂತೆ ನಿಗಾ ವಹಿಸಬೇಕು, ಸರಕಾರದ…
