ಮಾಜಿ ಪ್ರಿಯಕರನ ಮೇಲೆ ಗುಂಡಿನ ಮಳೆಗೈದು ಹತ್ಯೆಗೆ ಸ್ಕೆಚ್‌ಗೆ ಹಾಕಿದ್ದೇಕೆ ಮಾಜಿ ಪ್ರಿಯಸಿ ಈ ಮೊದಲು ಮಹಾಂತೇಶ ನಗರದ ವೇದಾ ಎಂಬುವವಳನ್ನು ಪ್ರೀತಿಸುತ್ತಿದ್ದ ಪ್ರಣೀತಕುಮಾರ್ ನಾಲ್ಕು ವರ್ಷಗಳ ಹಿಂದೆಯೇ ವೇದಾ- ಪ್ರಣೀತಕುಮಾರ್ ನಡುವೆ ಬ್ರೇಕ್ ಅಪ್.
ಬ್ರೇಕ್ ಅಪ್ ಆದ ನಂತರ ಸ್ಮೀತಾ ಎಂಬುವವಳ ಜೊತೆಗೆ ಸಲುಗೆ ಹೊಂದಿದ್ದ ಪ್ರಣೀತಕುಮಾರ್ ಮಹಾಂತೇಶ ನಗರದ ಸ್ಮೀತಾ ಮನೆಗೆ ಹೋಗಿ ಬರುತ್ತಿದ್ದ ಪ್ರಣೀತಕುಮಾರ್ ಗುರುವಾರ ರಾತ್ರಿಯೂ ಊಟಕ್ಕೆಂದು ಸ್ಮೀತಾ ಮನೆಗೆ ಹೋಗಿದ್ದ ಪ್ರಣೀತಕುಮಾರ್.
ಈ ವಿಷಯ ಗೊತ್ತಾಗ್ತಿದ್ದಂತೆ ಇಬ್ಬರು ಪರಿಚಿತರ ಜೊತೆಗೆ ಏಕಾಏಕಿ ಸ್ಮೀತಾ ಮನೆಗೆ ನುಗ್ಗಿರುವ ವೇದಾ. ವೇದಾ ಸೂಚನೆ ಮೇರೆಗೆ ಪರಿಚಿತರಿಂದ ಪ್ರಣೀತಕುಮಾರ್ ಮೇಲೆ ಗುಂಡಿನ ದಾಳಿ ಘಟನೆಯಲ್ಲಿ ಸ್ಮೀತಾಗೂ ಸಣ್ಣ-ಪುಟ್ಟ ಗಾಯ, ಬೀಮ್ಸ್‌ನಲ್ಲಿ ಚಿಕಿತ್ಸೆ.
ಪ್ರಣೀತಕುಮಾರ ಮೇಲೆ ಎರಡು ಸುತ್ತು ಗುಂಡು ಹಾರಿಸಿ ವೇದಾ ಹಾಗೂ ಪರಿಚಿತರು ಪರಾರಿ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಿದ ಮಹಾನಗರ ಪೊಲೀಸರು ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.”
ವರದಿ /ಸದಾನಂದ ಎಚ್