ಕುಟುಂಬ ಸಮೇತ ತೆರಳಿ ತುಳಜಾಪುರ್ ತುಳಜಾ ಭವಾನಿ ಮಾತೆಯ ದರ್ಶನ ಪಡೆದ ಶಾಸಕ ಪ್ರಭು ಚವ್ಹಾಣ

ಮಾಜಿ ಸಚಿವ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಅ.9ರಂದು ಮಹಾರಾಷ್ಟ್ರ ರಾಜ್ಯದ ಪ್ರಸಿದ್ಧ ದೇವಸ್ಥಾನ ತುಳಜಾಪುರಕ್ಕೆ ಕುಟುಂಬಸ್ಥರು ಮತ್ತು ಆತ್ಮೀಯರೊಂದಿಗೆ ತೆರಳಿ ವಿಶೇಷ ದರ್ಶನ ಪಡೆದರು.   ಮಂದಿರಕ್ಕೆ ಭೇಟಿ ನೀಡುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಸ್ವಾಗತಿಸಲಾಯಿತು. ತುಳಜಾಭವಾನಿ ಮಂದಿರ…

ಎರಡನೇ ದಿನಕ್ಕೆ ಕಾಲಿಟ್ಟ ಗ್ರಾಂ.ಪಂ. ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಪಿ. ಡಿ. ಓ. ಅವರಿಗೆ ಗೆಜೆಟೆಡ್ ಅಧಿಕಾರಿಯಾಗಿ ಬಡ್ತಿ ಕೊಡಿ. ಆರೋಗ್ಯ ವಿಮೆ ಐದು ಲಕ್ಷ ರೂಪಾಯಿ ವರೆಗೆ ಮಾಡಲಿ.   ಸುಮಾರು ವರ್ಷಗಳಿಂದ ಗ್ರಾಮ ಪಂಚಾಯ್ತಿಯಲ್ಲಿ ಸ್ವಚ್ಛತಾ ಕಾರ್ಮಿಕರ ಹಾಗೂ ವಾಟರ್ ಮೇನ್ ಕೆಲಸ ಮಾಡುವ ಅವರಿಗೆ ಖಾಯಂ ಹುದ್ದೆ…

ಬಸವಕಲ್ಯಾಣದಲ್ಲಿ 68ನೇ ಧಮ್ಮ ಚಕ್ರ ಪರಿವರ್ತನ ದಿನದ ನಿಮಿತ್ಯ ಧಮ್ಮ ರಥಯಾತ್ರೆಗೆ ಚಾಲನೆ ನೀಡಿದ ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್

ಬಸವಕಲ್ಯಾಣ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ 68ನೇ ಧಮ್ಮ ಚಕ್ರ ಪರಿವರ್ತನ‌ ದಿನದ ಪ್ರಯುಕ್ತ ಇಂದು ಮಂಗಳವಾರ 08 ಅಕ್ಟೋಬರ್ 2024ರಂದು ಧಮ್ಮ ರಥಯಾತ್ರೆಗೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್‌ ಅವರು ಚಾಲನೆ ನೀಡಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ…

ಹುಮನಾಬಾದ ಪೊಲೀಸರಿಂದ ಕೇವಲ 4 ದಿವಸಗಳಲ್ಲಿ ಕೊಲೆ ಆರೋಪಿತನ ಬಂಧನ. ಅವನ ವಶದಿಂದ ಹರಿತವಾದ ಮಾರಕಾಸ್ತ್ರಗಳ ಜಪ್ತಿ

ಮೇಲಾಧಿಕಾರಿಗಳ ಮಾರ್ಗದರ್ಶನದಂತೆ, ಹುಮನಾಬಾದ ಪೊಲೀಸ್ ಠಾಣೆಯಲ್ಲಿ ದಿನಾಂಕ: 02/10/2024 ರಂದು ಮಧ್ಯ ರಾತ್ರಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸದಂತೆ ಆರೋಪಿತನ ಪತ್ತೆ ಕುರಿತು ನ್ಯಾಮೆಗೌಡ, ಡಿ.ಎಸ್.ಪಿ ಹುಮನಾಬಾದ ರವರ ಮುಂದಾಳತ್ವದಲ್ಲಿ ಗುರುಲಿಂಗಪ್ಪಗೌಡ ಪಾಟೀಲ್, ಸಿ.ಪಿ.ಐ ಹುಮನಾಬಾದ ನೇತೃತ್ವದಲ್ಲಿ ಸುರೇಶ ಚವ್ಹಾಣ, ಪಿ.ಎಸ್.ಐ…

ಹುಮನಾಬಾದ RTO ಚೆಕ್ಪೋಸ್ಟಗಳ ಮೇಲೆ ಮಧ್ಯರಾತ್ರಿ 3 ಗಂಟೆಗೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ದಾಳಿ

      ಸಹಾಯಕ ಪ್ರಾದೇಶಿಕ ಸಾರಿಗೆ ತನಿಖಾ ಠಾಣೆ ಮೊಳಕೆರಾ ಗ್ರಾಮ. ತಾಲೂಕ ಹುಮ್ನಾಬಾದ್. ಜಿಲ್ಲೆ ಬೀದರ್   ಸಾರಿಗೆ ವಾಹನ ಸವಾರರಿಂದ ಹಣ ವಸೂಲಿ ಈ ಚೆಕ್ ಪೋಸ್ಟ್ ನಲ್ಲಿ ಲಂಚ ಪಡೆಯಲಾಗುತ್ತಿದೆ ಎಂದು ಆರೋಪವಿದ್ದು. ಈ ಹಿನ್ನೆಲೆಯಲ್ಲಿ…

ಸತೀಶ ಜಾರಕಿಹೊಳಿ ಅವರು ಆದೇಶದ ಮೇರೆಗೆ ಬಗರ ಹುಕುಂ ಸದಸ್ಯರಾಗಿ ಕೆಂಪಣ್ಣಾ ಶಿರಹಟ್ಟಿ ಆಯ್ಕೆ

ಹುಕ್ಕೇರಿ ಕೆಂಪಣ್ಣಾ ಶಿರಹಟ್ಟ ಅವರು ಬಗರ್ ಹುಕುಂ ಸಾಗುವಳಿ ಸಮಿತಿಯ ಸದಸ್ಯರಾಗಿ ಆಯ್ಕೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗುಡಸ್ ಗ್ರಾಮದ ನಿವಾಸಿಯಾದ ಕೆಂಪನ ಶಿರಹಟ್ಟಿ ಅವರನ್ನು ಯಮಕನಮರಡಿ ಶಾಸಕರಾದ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿಯವರ ಆದೇಶದ…

ಸಾಗರ್ ಖಂಡ್ರೆ ಮನವಿಗೆ ರೈಲ್ವೆ ಸಚಿವರ ಸ್ಪಂದನೆ || 68ನೇ ಧಮ್ಮ ಪರಿವರ್ತನ ದಿವಸ ಯಾತ್ರೆಗೆ ವಿಶೇಷ ರೈಲು

ಬೀದರ್ : ನಾಗಪುರದಲ್ಲಿ ಬರುವ 12ರಂದು ನಡೆಯಲಿರುವ ಧಮ್ಮ ಚಕ್ರ ಪರಿವರ್ತನ ದಿವಸ್ ಕಾರ್ಯಕ್ರಮದಲ್ಲಿ ಬೀದರ್ ಯಾತ್ರಿಕರು ಪಾಲ್ಗೊಳ್ಳಲು ವಿಶೇಷ ರೈಲು ಓಡಿಸಬೇಕು ಎಂದು ಸಂಸದ ಸಾಗರ್ ಖಂಡ್ರೆ ಮಾಡಿದ್ದ ಮನವಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೀದರ್…

ಭಾಲ್ಕಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಶಾಸಕ ಪ್ರಭು ಚೌಹಾಣ್ ಭಾಗಿ

ಮಾಜಿ‌ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಬಿಜೆಪಿ ಸದಸ್ಯತಾ ಅಭಿಯಾನದ ಪ್ರಯುಕ್ತ ರಾಜ್ಯದ್ಯಕ್ಷರಾದ  ವಿಜಯೇಂದ್ರ ಯಡಿಯುರಪ್ಪ ಅವರ ನಿರ್ದೇಶನದಂತೆ ಭಾಲ್ಕಿ ಕ್ಷೇತ್ರದ ಸದಸ್ಯತಾ ಅಭಿಯಾನದ ಸಭೆಯಲ್ಲಿ ಭಾಗವಹಿಸಿದರು. ಎರಡನೆಯ ಹಂತದ ಅಭಿಯಾನದಲ್ಲಿ ಕ್ಷೇತ್ರದಲ್ಲಿ ಅತಿ ಹೆಚ್ಚು ಸದಸ್ಯತ್ವ ನೋಂದಣಿ…

29ರಂದು ನಡೆಯಲಿರುವ ಕಾರ್ಯಕ್ರಮ ಶಾಂತಿಯುತ ಅದ್ಧೂರಿಯಾಗಿ ನಡೆಯಬೇಕು, ಬೀದರ್ ಕರ್ನಾಟಕ ಕಾರ್ಯನಿರತ ಪತ್ರಕರ್ತ ದ್ವನಿ ಸಂಘಟನೆ ವತಿಯಿಂದ ಸಭೆ ಚರ್ಚೆ

ಬೀದರ್: ನಗರದ ಕೆಪಿ ನ್ಯೂಸ್ ಮುಖ್ಯ ಕಛೇರಿ ಹಾಲ್ ಶಹಾಪುರ ಗೇಟ್ ಬೀದರ್ ನಲ್ಲಿ, ಇದೆ ತಿಂಗಳು ಬರುವ 29ರಂದು ನಡೆಯಲಿರುವ ಕಾರ್ಯಕ್ರಮ ಸಭೆ ನಡೆಯಿತು, ಕಾರ್ಯಕ್ರಮವನ್ನು ಶಾಂತಿಯುತ ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಬೇಕೆಂದು, ಕರ್ನಾಟಕ ಕಾರ್ಯನಿರತ ಪತ್ರಕರ್ತ ದ್ವನಿ…

ಪಂಚಾಯತ ನಿರು ಸರಬರಾಜು ನೌಕರರು ಹೊರತು ಪಡಿಸಿ ಎಲ್ಲ ಪಂಚಾಯ್ತಿ ಅಧಿಕಾರಿಗಳಿಂದ ಬೀದರ ಜಿಲ್ಲಾ ಪಂಚಾಯತ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸಿದ್ದಾರೆ

ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಬೇಡಿಕೆ:-   * ರಾಜ್ಯದ ಎಲ್ಲಾ ಪಂಚಾಯಿತ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತಿಕರಿಸುವುದು.   * ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ…

error: Content is protected !!