ಬಾಗಲಕೋಟ ತಾಲೂಕಿನ ಗದ್ದನಕೇರಿಯ ಲಡ್ಡು ಮುತ್ತ್ಯಾ ದೇವಸ್ಥಾನದ ಸಮುದಾಯ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟ ಜಿಲ್ಲಾ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಜರುಗಿತು ಅಧ್ಯಕ್ಷರಾಗಿ ವಿರುಪಾಕ್ಷಯ್ಯ ಪಂ.ಹಿರೇಮಠ, ಬೀಳಗಿ.ಉಪಾಧ್ಯಕ್ಷರಾಗಿ ಸಿದ್ದನಗೌಡ ಪಾಟೀಲ, ಡಾ.ತಿಪ್ಪರಾಜ ಸನಗಿನ…
Author: JK News Editor
ಸಿಆರ್‌ಪಿಎಫ್ ಶಾಲೆ ಬಳಿ ಭಾರೀ ಸ್ಪೋಟ; ಸ್ಥಳಕ್ಕೆ ಪೊಲೀಸರ ದೌಡು
ಹೊಸದಿಲ್ಲಿ: ದೆಹಲಿಯ ರೋಹಿಣಿಯಲ್ಲಿರುವ ಸಿಆರ್‌ಪಿಎಫ್ ಶಾಲೆಯಲ್ಲಿ ರವಿವಾರ (ಅ.20) ಬೆಳಗ್ಗೆ ಭಾರೀ ಸ್ಫೋಟ ಸಂಭವಿಸಿದೆ. ಶಾಲೆಯ ಗೋಡೆಗೆ ಹಾನಿಯಾಗಿದೆ, ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಫೋರೆನ್ಸಿಕ್ ತಂಡಗಳು ಮತ್ತು ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ…
ಅಮೇರಿಕಾದ ಬೆಂಬಲ ಇಲ್ಲದೇ ಇಸ್ರೇಲ್ ಯಾರೊಂದಿಗೂ ಹೋರಾಡಲು ಶಕ್ತವಿಲ್ಲ” – ಅಮೇರಿಕಾಕ್ಕೆ ಇಸ್ರೇಲ್ ಯಾಕೆ ಮುಖ್ಯ ಗೊತ್ತಾ?
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಕದನ ಇಡೀ ವಿಶ್ವದ ಮೇಲೆ ಭಾರೀ ಪರಿಣಾಮ ಬೀರುವ ಲಕ್ಷಣಗಳು ಕಾಣ ಸಿಗುತ್ತಿವೆ. ಇಸ್ರೇಲ್ ಅತಿಕ್ರಮಿಸಿರುವ ತಮ್ಮ ತಾಯಿ ನೆಲವನ್ನು ಬಿಟ್ಟು ಹೋಗಬೇಕೆಂದು ಪ್ಯಾಲೆಸ್ಟೈನ್ ನಾಗರಿಕರು ದಶಕಗಳಿಂದ ಆಗ್ರಹಿಸುತ್ತ ಬಂದಿದ್ದಾರೆ. ಈ ಕೂಗನ್ನು ದಮನಿಸಲು ಇಸ್ರೇಲ್ ನಿರಂತರವಾಗಿ ಹಲವು…
ಭೂಮಿ ಅತಿಕ್ರಮಣ ಆರೋಪ; ನಟ ಮಯೂರ್ ವಿರುದ್ಧ ಎಫ್ಐಆರ್
ಬೆಂಗಳೂರು: ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದಲ್ಲದೆ, ಕಾಂಪೌಂಡ್ ಕೆಡವಿ ಅಕ್ರಮವಾಗಿ ಶೆಡ್ ನಿರ್ಮಿಸಿದ ಆರೋಪದಡಿ ನಟ ಮಯೂರ್ ಪಟೇಲ್ ಸೇರಿ ಇತರರ ವಿರುದ್ಧ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಚ್‌ಎಸ್‌ಆರ್ ಲೇಔಟ್‌ನ ಸೋಮ ಸುಂದ್ರಪಾಳ್ಯ ನಿವಾಸಿ ಶಾಲಿನಿ…
ಕುಡಿಯುವ ನೀರಿನ ಕಾಮಗಾರಿ ಬೇಗ ಆರಂಭಿಸಿ: ಶಾಸಕ ಪ್ರಭು ಚವ್ಹಾಣ ಒತ್ತಾಯ
ಕಾರಂಜಾ ಜಲಾಶಯದಿಂದ ಔರಾದ(ಬಿ) ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಕಾಮಗಾರಿ ಆರಂಭಿಸಲು ವಿಳಂಬವಾಗುತ್ತಿರುವುದಕ್ಕೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಆಕ್ರೋಶಗೊಂಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಔರಾದ(ಬಿ) ಪಟ್ಟಣದಲ್ಲಿ ಪ್ರತಿ ವರ್ಷ…
ಗೋಕಾಕ ಪ್ರವಾಸಿ ಮಂದಿರದಲ್ಲಿ ಕನ್ನಡಪರ ಸಂಘಟನೆಗಳು ಕೂಡಿ ತುರ್ತು ಸಭೆ
ಗೋಕಾಕ ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡಪರಕೂಡಿ ತುರ್ತು ಸಭೆ ಮಾಡಲಾಯಿತು : ಸಭೆಯಲ್ಲಿ ಗೋಕಾಕ್ ದಂಡಾಧಿಕಾರಿಗಳು (ತಾಲೂಕ ಆಡಳಿತ) ದಿನಾಂಕ 14 -10- 24 ರಂದು ನವಂಬರ್ 1ರ ಕನ್ನಡ ರಾಜ್ಯೋತ್ಸವದ ಪೂರ್ವ ಸಿದ್ಧತೆಯ ಸಭೆ ಕರೆದು. ಸಭೆಯಲ್ಲಿ ಒಂದೆರಡು ಸಂಘಟನೆಗಳವರನ್ನು…
ರಾಹುಲ್ ಗಾಂಧಿ ಸಿದ್ದರಾಮಯ್ಯ ವಿರುದ್ಧ ಅವಹೇಳನ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಕೇಸ್ ದಾಖಲು
ವಿಜಯಪುರ ಬ್ರೇಕಿಂಗ್: ಸಿಎಂ ಸಿದ್ದರಾಮಯ್ಯ ಹಾಗೂ ಸಂಸದ ರಾಹುಲ್ ಗಾಂಧಿ ವಿರುದ್ಧ ಅವಾಚ್ಯ ಶಬ್ಧ ಬಳಕೆ ಹಿನ್ನೆಲೆ ಕೇಸ್ ದಾಖಲು ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು 15-10-2024 ರಂದು ನಡೆದ ವಕ್ಫ್ ಹಠಾವೋ ದೇಶ…
ಕೇರಳ ರಾಜ್ಯಕ್ಕೆ ಪ್ರವಾಸ ಬೆಳೆಸಿರುವ ಸಾಹಿತಿ ಶಕೀಲ್ ಐ.ಎಸ್ ತನ್ನ ಅನುಭವ ಹಂಚಿಕೊಂಡಿದ್ದು ಹೀಗೆ
ಮೊದಲಿನಿಂದಲೂ ಸೂಫಿಗಳ ಇತಿಹಾಸ ಹಾಗೂ ಅವರ ಪವಾಡಗಳ ಕುರಿತು ಕೇಳುತ್ತ ಬಂದಿರುವ ನಾನು, ನಮ್ಮೂರಲ್ಲಿಯ ಕುತಾಬ್ ಅಲ್-ಅಕ್ತಾಬ್ ಖ್ವಾಜಾ ಸಯ್ಯಿದ್ ಮುಹಮ್ಮದ್ ಭಕ್ತಿಯಾರ್ ಅಲ್-ಹೂಸೈನಿ, ಕುತ್ಬ್ ಅಲ್-ದಿನ್ ಭಕ್ತಿಯಾರ್ ಕಾಕಿ (ಖಾಜಾ ಖುತಬೊದ್ದಿನ)ರ ಛಿಲ್ಲಾ (ದರ್ಗಾ) ಊರುಸ್ ಕಾರ್ಯಕ್ರಮದಲ್ಲಿ ಒಂಬತ್ತನೇ ತರಗತಿಯಲ್ಲಿರುವಾಗ…
ಶಿಗ್ಗಾವ್ ಹಾಗೂ ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಖಾಡಕೆ ಇಳಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ
ಶಿಗ್ಗಾವ್ ಸವಣೂರು ಪ್ರತಿಷ್ಠಾತ ಕಣವಾದ ಶಿಗ್ಗಾವ್ ಉಪಚುನಾವಣೆ ದಿನಾಂಕ ನಿಗದಿಯಾದ ಬೆನ್ನೆಲೆ ಜೆಡಿಎಸ್ ತನ್ನ ಶಕ್ತಿ ಪ್ರದರ್ಶನ ಪ್ರಾರಂಭವಾಗಿದೆ, ಇಂದು ಶಿಗ್ಗಾವ್- ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪೂರ್ವಭಾವಿ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನದ ಸಭೆಯಲ್ಲಿ ರಾಜ್ಯ…
ಮಹಾರಾಷ್ಟ್ರ ಕಳ್ಳಭಟ್ಟಿ ಸಾರಾಯಿ ಅಡ್ಡೆಗಳ ಮೇಲೆ ದಾಳಿ
ಔರಾದ್ : ತಾಲೂಕಿನ ಗಡಿಯಲ್ಲಿರುವ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ತಾಂಡ ಹಾಗೂ ಗ್ರಾಮಯೊಂದರಲ್ಲಿ ಕಳ್ಳಭಟ್ಟಿ ತಯಾರಿಕಾ ಕೇಂದ್ರಗಳ ಮೇಲೆ ಈಚೇಗೆ ಔರಾದ್ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಮಹಾರಾಷ್ಟ್ರದ ದೇಗಲೂರ್ ಅಬಕಾರಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದರು. ದೇಗಲೂರ್…