ಬಸವಕಲ್ಯಾಣ : ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣ ಬಸವಣ್ಣನ ಕರ್ಮಭೂಮಿ ಆಗಿರುವ ಈ ಪಟ್ಟಣ ಬೀದರ್ ಜಿಲ್ಲೆಯ ತಾಲೂಕು ಗಳಲ್ಲೇ ದೊಡ್ಡ ತಾಲೂಕು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ ಬೀದರ್ ನಂತರ ಯಾವುದಾದರೂ ಮತ್ತೊಂದು ಜಿಲ್ಲೆ ಈ ಭಾಗಕ್ಕೆ ಆಗಬೇಕೆಂದರೆ ಆ ಸಾಮರ್ಥ್ಯ…
Author: JK News Editor
ರಾಜಕೀಯ ಬೇಡ ರೈತರ ಪರ ಕಾಳಜಿ ವಹಿಸಿ ಮಂತ್ರಿಗಳ ಮನೆ ಮುಂದೆ ಕುಳಿತು ಫ್ಯಾಕ್ಟರಿ ಚಾಲೋ ಮಾಡಿಸಿ ಶರಣು ಪಾಟೀಲ್ ಗೆ ವಿಜಯಕುಮಾರ್ ಚೇಂಗಟಾ ತಿರುಗೇಟು
ಚಿಂಚೋಳಿ : ಜಾದವ್ ಕುಟುಂಬದವರು ಚಿಂಚೋಳಿಯ ರೈತರ ಪರವಾಗಿ ನಿರಂತರವಾಗಿ ನಮ್ಮ ಭಾಗದಲ್ಲಿ ಒಂದು ಶುಗರ್ ಮಿಲ್ ತರಬೇಕೆಂದು ಪ್ರಯತ್ನಿಸುತ್ತಲೇ ಇದ್ದಾರೆ ಜಾಧವ ಅವರು ಕೇವಲ ಚಿಂಚೋಳಿ ರೈತರ ಆರ್ಥಿಕವಾಗಿ ಸದೃಢ ಆಗಬೇಕು ಅನ್ನುವ ಸಧುದ್ದೇಶ ಇಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ ಅವರು…
ಹರೇಟನೂರು ಗ್ರಾಮದಲ್ಲಿ ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿಯ ಲೋಕಕಲ್ಯಾಣಾರ್ಥ
ಸಿಂಧನೂರು ತಾಲೂಕಿನ ಹರೇಟನೂರು ಗ್ರಾಮದ ಆದಿಶಕ್ತಿ ಶ್ರೀ ದ್ಯಾವಮ್ಮ ದೇವಿಯನ್ನು ಪ್ರತಿ ವರ್ಷದ ಪದ್ಧತಿಯಂತೆ ಗ್ರಾಮದ ಹಾಗೂ ಸುತ್ತಮುತ್ತಲಿನ ಎಲ್ಲಾ ಭಕ್ತಾದಿಗಳು ತುಂಗಭದ್ರಾ ನದಿಗೆ ತೆರಳಿ ಅಲ್ಲಿ ಗಂಗಾ ಮಾತೆಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಸಕಲ ವಾದ್ಯ ವೈಭವಗಳೊಂದಿಗೆ ಕರೆ ತರುವ…
ಸೇ 6ಕ್ಕೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಚಿಂಚೋಳಿ ತಾಲೂಕು ಪದಾಧಿಕಾರಿಗಳ ಪದಗ್ರಹಣ – ಜಿಲ್ಲಾಧ್ಯಕ್ಷ ರಾಜೇಂದ್ರ ಪ್ರಸಾದ್
ರಾಜ್ಯ ಮಾಹಿತಿ ಹತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಚಿಂಚೋಳಿ ತಾಲೂಕಿನ ನೂತನ ಅಧ್ಯಕ್ಷರಾದ ಅನೀಲ ಬಿರಾದಾರ ಆಗಿದ್ದು, ನೂತನ ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಲಿದ್ದು, ದಿನಾಂಕ 06-09-2024 ರಂದು ಬಂಜಾರಾ ಭವನದಲ್ಲಿ ಸಮಯ ಮುಂಜಾನೆ 11-00 ಗಂಟೆಗೆ ನಡೆಯಲಿದೆ,…
BJP 12 ವರ್ಷಗಳಿಂದ ತುಕ್ಕು ಹಿಡಿದಿದ್ದ ಪ್ರಕರಣಕ್ಕೆ ಜೀವ ನೀಡಿದೆ: ಸಚಿವ ಮಧು
ಮಂಡ್ಯ: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ದುರುದ್ದೇಶದಿಂದ ಬಿಜೆಪಿಯವರು ಹೊಟ್ಟೆ ಕಿಚ್ಚಿನಿಂದ ಕಳೆದ 12 ವರ್ಷಗಳಿಂದ ತುಕ್ಕು ಹಿಡಿದಿದ್ದ ಪ್ರಕರಣಕ್ಕೆ ಜೀವ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದ ಎ ಅಂಡ್ ಎ…
ಚನ್ನಪಟ್ಟಣದಲ್ಲಿ ಯಾರೇ ಅಭ್ಯರ್ಥಿಯಾದರೂ ನನಗೆ ಮತ: ಡಿಕೆಶಿ
ಬೆಂಗಳೂರು: ಚನ್ನಪಟ್ಟಣದ ಅಭ್ಯರ್ಥಿ ನಾನೇ. ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿ ಆದರೂ ನನಗೆ ಮತ ಹಾಕಿದಂತೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಪುನರುಚ್ಚರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ ಫಾರಂ ಬರೆವುದು, ಅದಕ್ಕೆ ಸಹಿ ಹಾಕುವುದು ನಾನು.…
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್’ಗೆ ‘ರಾಮ್ ಕೋವಿಡ್’ ಎಂದ ಕಂಗನಾ ರಣಾವತ್
ನವದೆಹಲಿ: ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ತಮ್ಮ ಮುಂಬರುವ ಚಿತ್ರ ಎಮರ್ಜೆನ್ಸಿ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಅವರು ನೀಡಿದ ಸಂದರ್ಶನಗಳ ತುಣುಕುಗಳು ಟ್ರೋಲ್ ಆಗುತ್ತಿವೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಭಾರತದ ಮಾಜಿ ರಾಷ್ಟ್ರಪತಿ…
ಶುಕ್ರವಾರ ನಮಾಝಿಗೆ ಹೋಗಲು ಮುಸ್ಲಿಮ್ ಶಾಸಕರಿಗೆ ಇದ್ದ ವಿರಾಮ ರದ್ದುಗೊಳಿಸಿದ ಅಸ್ಸಾಮ್ ಸರಕಾರ
ಅಸ್ಸಾಂ ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕರಿಗಿದ್ದ ಎರಡು ಗಂಟೆಗಳ ನಮಾಜ್ ವಿರಾಮ ರದ್ದುಗೊಳಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ. ಮುಸ್ಲಿಂ ಶಾಸಕರು ಮತ್ತು ಸಿಬ್ಬಂದಿ ಸದಸ್ಯರಿಗೆ ಶುಕ್ರವಾರದ ಪ್ರಾರ್ಥನೆ ಅಥವಾ ನಮಾಜ್‌ಗಾಗಿ ಅಸ್ಸಾಂನಲ್ಲಿ ಈ ಹಿಂದೆ ಎರಡು ಗಂಟೆಗಳ…
ಅತ್ಯಾಚಾರಿಗೆ 54 ನೇ ಹೆಚ್ಚುವರಿ ಸೆಷನ್ಸ ನ್ಯಾಯಾಲಯ 10 ವರ್ಷ ಜೈಲು ಒಂದು ಲಕ್ಷ ರೂ ದಂಡ
ಬೆಂಗಳೂರು : ಮಹಿಳಾ ಪಿಜಿಗೆ ನುಗ್ಗಿ ಒಂಟಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ 10 ವರ್ಷ ಜೈಲು, ಒಂದು ಲಕ್ಷ ರೂ. ದಂಡ ವಿಧಿಸಿ ನಗರದ 54 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.ಕೋಲಾರ ಮೂಲದ ಮುರುಳಿ (28) ಶಿಕ್ಷೆಗೆ…
ಕಟ್ಕೊಂಡ್ ಹೆಂತಿಯನ್ನು ಹೊಡೆದ ಪೋಲಿಸಪ್ಪ ; ಒಂದು ಶೆಡ್ಡಿನ ಕಥೆ ಇದು
ವಿಜಯಪುರ : ಕಟ್ಕೊಂಡ್ ಹೆಂತಿಯನ್ನು ಹೊಡೆದ ಪೋಲಿಸಪ್ಪ ; ಒಂದು ಶೆಡ್ಡಿನ ಕಥೆ ಇದು..! ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ದರ್ಶನ್ ಗ್ಯಾಂಗ್ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆಯ ಸುದ್ದಿ ಬಿಸಿಯಾಗಿರುವಾಗಲೇ ಜನರಿಗೆ ನ್ಯಾಯ ಕೊಡಿಸಬೇಕಿದ್ದ…