ಪ್ರತ್ಯೇಕ ನಿಗಮ ಮಂಡಳಿಗೆ ಶಾಸಕರಿಗೆ ಮನವಿ ಕೊಟ್ಟರು ಯಾವುದೇ ಪ್ರತಿಕ್ರಿಯೆ ಇಲ್ಲಾ ಅಧ್ಯಕ್ಷ ಇಮ್ರಾನ್ ಬಡೆಸಾಬ್ ಕೆಂಡಮಂಡಲ!

ರಾಯಚೂರು ಅಖಿಲ ಕರ್ನಾಟಕ ಪಿಂಜಾರ ನದಾಫ್ ಮನ್ಸೂರ್ ಹಕ್ಕುಗಳ ಸಂಘ ವತಿಯಿಂದ ಇದೇ ಭಾನುವಾರ 3/8/25.ಸಾಮಾನ್ಯ ಸಭೆ ನಡೆಸಿ . ಸಭೆಯನ್ನು ಉದ್ದೇಶಿಸಿ ಸಂಸ್ಥಾಪಕ ರಾಜ್ಯಾಧ್ಯಕ್ಷರು ಇಮ್ರಾನ್ ಬಡೇಸಾಬ್ ಅವರು ಮಾತನಾಡುತ್ತಾ ನಾವು ಜಿಲ್ಲೆಯ ಎಲ್ಲಾ ಶಾಸಕರಿಗೂ ಸಂಸದರು ಪಿಂಜಾರ ನದಾಫ್…

ಕಾಳಗಿ ಪಟ್ಟಣ ಪಂಚಾಯಿತಿ ಚುನಾವಣೆ 11 ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ ಬಾಬುರಾವ ಚವ್ಹಾಣ

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕಾಳಗಿ ತಾಲೂಕಿನ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ 11 ಅಭ್ಯರ್ಥಿಗಳು ಸುಲಭವಾಗಿ ಗೆಲ್ಲಲಿದ್ದು ಪೂರ್ಣ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಏರುತ್ತದೆ ಎಂದು ಮಾಜಿ ಸಚಿವರು ಬಿಜೆಪಿ ಹಿರಿಯ ಮುಖಂಡ ಬಾಬುರಾವ ಚವ್ಹಾಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.…

ಹುಕ್ಕೇರಿ ಪಟ್ಟಣದ ರಸ್ತೆಗಳು ತಗ್ಗು ಗುಂಡಿಗಳ ದುರಸ್ತಿಯಲ್ಲಿ ಜನರ ಪರದಾಟ

ಹುಕ್ಕೇರಿ : ಪಟ್ಟಣದ ರಸ್ತೆಗಳು ಎಷ್ಟು ದುರಸ್ತಿಯಲ್ಲಿವೆ ಎಂಬುದರ ನಿದರ್ಶನವಾಗಿ, ಇಲ್ಲಿ ದಿನದಿಂದ ದಿನಕ್ಕೆ ಜನಜೀವನ ಹದಗೆಡುತ್ತಿದೆ. ಪಟ್ಟಣ ಪುರಸಭೆ ವ್ಯಾಪ್ತಿಯ ಬಹುತೇಕ ರಸ್ತೆಗಳು ತಗ್ಗು ಗುಂಡಿಗಳಿಂದ ತುಂಬಿದ್ದು, ಸಾರ್ವಜನಿಕರು ದಿನನಿತ್ಯ ಪರದಾಡುತ್ತಿದ್ದಾರೆ. ವಯಸ್ಸಾದವರಿಗೂ, ಶಾಲಾ ಮಕ್ಕಳಿಗೂ, ಬಡವರಿಗೂ ಇದು ಸಂಕಟಕಾರಿಯಾಗಿದ್ದು,…

ಫೋನ್ ಪೇ ನಲ್ಲಿ ಲಂಚ ಸ್ವೀಕರಿಸಿದ ಇಬ್ಬರು ಪೊಲೀಸರು ಅಮಾನತು

ಯಾದಗಿರಿ: ದೂರುದಾರರಿಂದ ಫೋನ್ ಪೇ ನಲ್ಲಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಯಾದಗಿರಿ ತಾಲೂಕಿನ ಗುರುಮಠಕಲ್ ಪೊಲೀಸ್ ಠಾಣೆಯ ಇಬ್ಬರು ಕಾನ್ಸ್ಟೇಬಲ್ ಗಳನ್ನು ಅಮಾನತು ಮಾಡಲಾಗಿದೆ. ಘಟನೆ ವಿವರ: ಕಳೆದ ಜೂ.24 ರಂದು ಠಾಣಾ ವ್ಯಾಪ್ತಿಯ ಮಿನಾಸಪುರ ಗ್ರಾಮದ ವೆಂಕಟರಡ್ಡಿ ಮತ್ತು…

ಹಲಚೇರಾ ಗ್ರಾಮ ಪಂಚಾಯತ್ ನೂತನ pdo ಮಹಾನಂದ ಗುತ್ತೇದಾರ ರವರಿಗೆ ದಲಿತ ಸೇನೆ ಮಹಿಳಾ ಘ ವತಿಯಿಂದ ಸನ್ಮಾನ

ಕಾಳಗಿ ತಾಲೂಕಿನ ಹಲಚೇರಾ ಗ್ರಾಮ ಪಂಚಾಯತಯ ನೂತನ ವಾಗಿ ಆಗಿಮಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಮಹಾನಂದ ಗುತ್ತೇದಾರ ರವರಿಗೆ ದಲಿತ ಸೇನೆ ಜಿಲ್ಲಾ ಮಹಿಳಾ ಘಟಕ ಹಾಗೂ ದಲಿತ ಸೇನೆ ತಾಲೂಕ್ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು ಈ…

ಸಾರಾಯಿ ಅಂಗಡಿ ಸರ್ಕಾರದ ನಿಯಮದಲ್ಲಿ ಕಾರ್ಯನಿರ್ವಹಿಸಲಿ ಕ.ನಿ.ಪಾ ಸಂಘಟನೆಯಿಂದ ತಹಶೀಲ್ದಾರಗೆ ಮನವಿ

ಅಥಣಿ : ಅಥಣಿ ತಾಲ್ಲೂಕಿನಲ್ಲಿ ಕೆಲವು ಸಾರಾಯಿ ಅಂಗಡಿಗಳು ಸರ್ಕಾರದ ನಿಯಮಿತ ಸಮಯ ಮೀರಿ ಬೆಳಗ್ಗೆ 6ರಿಂದ ರಾತ್ರಿ 12ರವರೆಗೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿದ್ದು, ಇದರಿಂದ ಸಾರ್ವಜನಿಕರು ತೀವ್ರ ಅಸಹಕಾರ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ಕರ್ನಾಟಕ ಕಾರ್ಯನಿರತ…

ಸಚಿವ ಶರಣಬಸಪ್ಪ ದರ್ಶನಾಪೂರ ರಾಜೀನಾಮೆಗೆ ದಲಿತ ಸೇನೆ ಒತ್ತಾಯ

ಬೆಂಗಳೂರು :ಯಾದಗಿರಿ ಉಸ್ತುವಾರಿ ಮಂತ್ರಿ ಕ್ಯಾಬಿನೆಟ್ ಸಚಿವ ಸಚಿವ ದರ್ಶನಾಪೂರ ರವರು ಸರ್ಕಾರಿ ಭೂಕಬಳಿಕೆ, ದಲಿತರಿಗಾಗಿ ಮೀಸಲಿಟ್ಟ ಜಾಗದಲ್ಲಿ ಶಿಕ್ಷಣ ಸಂಸ್ಥೆ ತೆರೆದ, ಸರ್ಕಾರಕ್ಕೆ ಸುಳ್ಳು ಹೇಳಿ ನಿವೇಶನ ಪಡೆದ ಮತ್ತು ಕೃಷಿ ಇಲಾಖೆಯ ಕೃಷಿ ಹೊಂಡದ ಹೆಸರಿನಿದ ಮೋಸ ಮಾಡಿದ…

ವಿವಿಧ ಬೇಡಿಕೆ ಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ದಿಂದ ಮನವಿ

ಹಾಸ್ಟೆಲ್ ಹಾಗೂ ವಸತಿ ನಿಲಯ-ಕಾಲೇಜುಗಳ ಹೊರಗುತ್ತಿಗೆ ಸಿಬ್ಬಂದಿಗಳು ತಮ್ಮ ಕಛೇರಿ ಮುಂದೆ ಹೋರಾಟ ಮಾಡಿ ಮನವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ…

ಆನ್‌ಲೈನ್ ನಕಲಿ ಕಾನೂನು ಸೇವೆ ಒದಗಿಸುತ್ತಿದ್ದ, ಸೈಬರ್ ಅಪರಾಧ ಜಾಲವನ್ನು ಭೇದಿಸಿದ ಬೆಂಗಳೂರು ನಗರ ಪೊಲೀಸರು

ಬೆಂಗಳೂರು : ನಗರ ಪೊಲೀಸ್ ಇಲಾಖೆಯ ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿ.ಸಿ.ಬಿ) ಮತ್ತು ಸೈಬರ್ ಕ್ರೈಂ ಪೊಲೀಸ್ ಠಾಣೆಯವರು ಸೈಬರ್ ವಂಚನೆಗೆ ಒಳಗಾಗಿರುವ ನಾಗರಿಕರಿಗೆ ನಕಲಿ ಆನ್‌ಲೈನ್ ಕಾನೂನು ಸೇವೆ ಒದಗಿಸುತ್ತಿದ್ದ ದೊಡ್ಡ ಸೈಬರ್ ಅಪರಾಧ ಜಾಲವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ. ಈ…

ಗುಡಸದಲ್ಲಿ ದಲಿತರ ಮೇಲೆ ಜಾತಿ ನಿಂದನೆ – ಶಾಂತಿ ಸಭೆಗೆ ಒತ್ತಾಯ

ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣಗಳು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಗ್ರಾಮಸ್ಥರು ಶಾಂತಿಯುತ ಧರಣಿ ಹೋರಾಟ ಆರಂಭಿಸಲು ಸಜ್ಜಾಗಿದ್ದಾರೆ. ಗುಡಸ ಗ್ರಾಮದ ದಲಿತ ಸಮುದಾಯದವರು ಕಳೆದ 35-40 ವರ್ಷಗಳಿಂದ…

error: Content is protected !!