ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಶಾಸಕ ಲಕ್ಷ್ಮಣ ಸವದಿ

ಅಥಣಿ: ಅಥಣಿ ಸ್ಪೋರ್ಟ್ಸ್ ಅಂಡ್ ಸೋಶಿಯಲ್ ಕ್ಲಬ್ ಮತ್ತು ವಾಯು ವಿಹಾರ ಬಳಗದ ಸಹಯೋಗದಲ್ಲಿ ಕ್ಲಬ್ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮಾಜಿ ಉಪ ಮುಖ್ಯಮಂತ್ರಿ ಮತ್ತು ಶಾಸಕರಾದ ಲಕ್ಷ್ಮಣ ಸವದಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ…

ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಕಲ್ಯಾಣರಾವ್ ಡೊಣ್ಣೂರ್ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಸನ್ಮಾನ

ಕಾಳಗಿ : ತಾಲೂಕಿನ ಡೊಣ್ಣೂರ್ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಡೊಣ್ಣೂರ್ ಅವರಿಗೆ ಜುಲೈ 2024ಮತ್ತು ಸೆಪ್ಟೆಂಬರ್ 2024ರ ಸಾಲಿನಲ್ಲಿ ನಡೆದ ಸಂಪೂರ್ಣ ಅಭಿಯಾನ ಕಾರ್ಯಕ್ರಮದಲ್ಲಿ ಸಮರ್ಪಿತ ಸೇವೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಸೇವೆ ಸಲ್ಲಿಸಿದಕ್ಕೆ ಪಾರ್ವತಿ ಕಲ್ಯಾಣ ಅವರಿಗೆ ಜಿಲ್ಲಾ…

ಬಾಂಡ್ ಕಲ್ಲಿಗೆ ಕಾರು ಡಿಕ್ಕಿಯಾಗಿ ಪಲ್ಟಿ; ಉಡುಪಿ ಮೂಲದ ಓರ್ವ ಮಹಿಳೆ ಸಾವು; ಐವರಿಗೆ ಗಾಯ

ರಾಯಚೂರು: ನಗರದ ಹೊರವಲಯದ ಬೈಪಾಸ್ ರಸ್ತೆಯ ಮನ್ಸಲಾಪುರು ಕೆರೆಯ ಬಳಿಯಲ್ಲಿ ಶನಿವಾರ ಬೆಳಗಿನ ಜಾವ 5ಗಂಟೆಗೆ ಹೊಂಡೈ ವೆನ್ಯೂ ಕಾರ್ ರಸ್ತೆ ಮಧ್ಯೆಯ ಬಾಂಡ್ ಕಲ್ಲಿಗೆ ಕಾರು ಡಿಕ್ಕಿಯಾಗಿ ಉಡುಪಿಯ ಕುಂದಾಪೂರ ಮೂಲದ ಓರ್ವ ಮಹಿಳೆ ಸಾವನ್ನಪ್ಪಿದ್ದು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.…

ಆ 15ರ ಒಳಗೆ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ

ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಹಾಗೂ ಜೆ.ಸಿ.ಮಾಧುಸ್ವಾಮಿ ವರದಿಯಂತೆ ಪರಿಗಣಿಸಿ ಆಗಸ್ಟ್ 15 ರ ಒಳಗೆ ಪರಿಶಿಷ್ಟ ಜಾತಿಯಲಿ ಒಳಮೀಸಲಾತಿ ಜಾರಿಗೋಳಿಸಬೇಕು ಇಲ್ಲದಿದ್ದರೆ ರಾಜ್ಯವ್ಯಾಪ್ತಿ ಗಂಭೀರ ಸ್ವರೂಪದ ಹೊರಾಟ ನಡೆಸಲಾಗುವುದು, ಒಳ ಮೀಸಲಾತಿ ಜಾರಿಯಾಗುವಂತೆ ಸುಪ್ರೀಂ ಕೋರ್ಟಿ ಸಹ ನಿರ್ದೇಶನ…

ಮಾದಕ ವಸ್ತು ಮಾರಾಟ ಮತ್ತು ಸ್ವತ್ತು ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ವಿರುದ್ಧ ವಿಶೇಷ ಕಾರ್ಯಾಚರಣೆ

ಬೆಂಗಳೂರು : ನಗರ ಉತ್ತರ ವಿಭಾಗದ ಒಟ್ಟು 13 ಪೊಲೀಸ್ ಠಾಣಾ ಸರಹದ್ದುಗಳಲ್ಲಿ ದಿನಾಂಕ:02/08/2025 ರಂದು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿಶೇಷ ಕಾರ್ಯಾಚರಣೆ ನಡೆಸಿ, ಎಲ್ಲಾ ಪೊಲೀಸ್ ಠಾಣಾ ಸರಹದ್ದುಗಳಲ್ಲಿನ ಮಾದಕ ವಸ್ತು ಮಾರಾಟ ಮಾಡುವವರ ವಿರುದ್ಧ ಮತ್ತು ಸ್ವತ್ತು…

ಸತ್ಯಶೋಧಕ ಡಾ!! ಅಣ್ಣ ಬಾಬು ಸಾಟೆ ಯವರ 1೦5ನೇ ಜಯಂತಿ ಆಚರಣೆ

ಲೋಕಶಾಹಿರ ಸತ್ಯಶೋಧಕ ಡಾ!! ಅಣ್ಣಭಾವು ಸಾಠೆ ಮರಾಠಿಯ ಹೆಸರಾಂತ ಬರಹಗಾರರು ಹಾಗೂ ದಲಿತ ಚಳುವಳಿಯ ಮಹಾನ್ ನಾಯಕರು ತಮ್ಮ ಮಾತೃಭಾಷೆಯಲ್ಲಿ ಸಾಮಾಜಿಕ ಅಸಮಾನತೆಯನ್ನು ಮೂಡನಂಬಿಕೆಗಳ ಕಲ್ಪನೆಗಳನ್ನು ತೊಡೆದು ಹಾಕುವಲ್ಲಿ ಇವರ ಲೇಖನಗಳು ಅದ್ಭುತ ಕಾರ್ಯಗಳನ್ನು ಮಾಡಿದವು ಅದರಂತೆ ಡಾ. ಬಾಬಾ ಸಾಹೇಬ್…

ಭಗವಾನ್ 1008 ಪಾರ್ಶ್ವನಾಥ ತೀರ್ಥಂಕರ ಮೋಕ್ಷ ಕಲ್ಯಾಣ ಮಹೋತ್ಸವ

ಮುಕುಟಸಪ್ತಮಿ 2025, ಶ್ರೀ ಕ್ಷೇತ್ರ ಶ್ರವಣಬೆಳಗೊಳ, ಪರಮಪೂಜ್ಯ ಜಗದ್ಗುರುಗಳು ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ ಮತ್ತು ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು, ಈ ಸಮಯದಲ್ಲಿ ಶ್ರೀಗಳು ಶ್ರಾವಕ ಶ್ರಾವಕಿಯರಿಗೆ ಆಶೀರ್ವಚನ ನೀಡುವ ಮೂಲಕ,ಸುಖದಿಂದ…

ನೀತಿ ಆಯೋಗದ ಯೋಜನೆ ಅಡಿಯಲ್ಲಿ 100% ಸುಚ್ಯಾಂಕ ಹುಮನಾಬಾದ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯಕರ್ ಗೆ ಕಂಚಿನ ಪದಕ

ಬೀದರ್ : ಜಿಲ್ಲಾ ಪಂಚಾಯತ್ ಬೀದರ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗದ ಯೋಜನೆ ಅಡಿಯಲ್ಲಿ, ಸಂಪೂರ್ಣತಾ ಅಭಿಯಾನದ ಯೋಜನೆ ಅಡಿಯಲ್ಲಿ 6 ಸೂಚ್ಯಂಕಗಳು ಪ್ರತಿಶತ 100% ಸಾಧಿಸುವ ಗುರಿ ಹೊಂದಿದ್ದು, ಅದರಲ್ಲಿ ಹುಮನಾಬಾದ ತಾಲೂಕು 4 ಸೂಚ್ಯಂಕ ಗಳನ್ನು ಪ್ರತಿಶತ…

ಐವಿಎಫ್ ಚಿಕಿತ್ಸೆಯಿಂದ ಸಂತಾನ ಭಾಗ್ಯ:ಡಾ. ಪ್ರತಿಭಾ.

ಚಿತ್ತಾಪುರ; ಮಕ್ಕಳಿಲ್ಲದೆ ಕೊರಗುತ್ತಿರುವ ಸಾವಿರಾರು ದಂಪತಿಗಳಿಗೆ ಸುಧಾರಿತ ಐವಿಎಫ್ ಚಿಕಿತ್ಸೆ ನೀಡುವ ಮೂಲಕ ಸಂತಾನ ಭಾಗ್ಯ ಒದಗಿಸಿದ ಸೋಲಾಪುರದ ಬಲ್ದಾವಾ ಆಸ್ಪತ್ರೆಯಲ್ಲಿ ವಿಶ್ವ ಐವಿಎಫ್ ದಿನಾಚರಣೆ ಪ್ರಯುಕ್ತ ಆಗಸ್ಟ್ 3 ರಂದು ಬೆಳಿಗ್ಗೆ 10 ಗಂಟೆಗೆ ಉಚಿತ ಫಲವತ್ತತೆ(ಬಂಜೇತನ ನಿವಾರಣಾ)ತಪಾಸಣೆ ಶಿಬಿರ…

ಭಾರತದ್ದು ಸತ್ತೋದ ಆರ್ಥಿಕತೆ – ಹೀನ ಪದ ಬಳಸಿದ ಟ್ರಂಪ್‌

ವಾಷಿಂಗ್ಟನ್‌: `ಮೋದಿ (Narendra Modi) ನನ್ನ ಸ್ನೇಹಿತ, ಭಾರತ (India) ಮಿತ್ರದೇಶ’ ಎಂದು ಹೊಗಳುತ್ತಲೇ ಬಂದಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಈಗ `ಭಾರತದ ಆರ್ಥಿಕತೆಯನ್ನು ಸತ್ತೋದ ಆರ್ಥಿಕತೆ’ (Dead Economies) ಅಂತ ನಿಕೃಷ್ಟ ಪದ ಬಳಸಿದ್ದಾರೆ. ಭಾರತದ ಎಲ್ಲಾ…

error: Content is protected !!