ಬೀದರ್ SP ಪ್ರದೀಪ್ ಗುಂಟಿ, ಐ.ಪಿ.ಎಸ್ ರವರ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಹಾಗೂ ಹುಮನಾಬಾದ ಉಪ-ವಿಭಾಗದ ಉಪಾಧೀಕ್ಷಕರಾದ ಜೆ.ಎಸ್ ನ್ಯಾಮೆಗೌಡ, ಶ್ರೀನಿವಾಸ್ ಅಲ್ಲಾಪೂರ, ಸಿ.ಪಿ.ಐ ಚಿಟಗುಪ್ಪಾ ವೃತ್ತ ರವರ ಮುಂದಾಳತ್ವದಲ್ಲಿ ಮನ್ನಾಏಖೇಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಮಹೇಂದ್ರಕುಮಾರ, ಅವರು ತಮ್ಮ ಠಾಣೆಯ…
Category: ಕ್ರೈಂ ಸುದ್ದಿ
ತಾಯಿಯನ್ನ ಕೊಲೆ ಮಾಡಿದ ಭಾರತ ಮೂಲದ ವ್ಯಕ್ತಿಗೆ ಲಂಡನ್ನಲ್ಲಿ ಜೀವಾವಧಿ ಶಿಕ್ಷೆ
ಲಂಡನ್: ಈಶಾನ್ಯ ಇಂಗ್ಲೆಂಡ್ನ ಲೀಸೆಸ್ಟರ್ನಲ್ಲಿರುವ ತಮ್ಮ ನಿವಾಸದಲ್ಲಿ 76 ವರ್ಷದ ತಾಯಿಯನ್ನು ಹೊಡೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೂಲದ 46 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮೇ 13ರಂದು ಹತ್ಯೆಯಾದ ವೃದ್ಧೆ ಭಜನ್…
ಔರಾದ್ 203 ಚೀಲ ಪಡಿತರ ಅಕ್ಕಿ ಜಪ್ತಿ
ಔರಾದ್ : ಅನ್ಯ ರಾಜ್ಯದ ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗಿಸುತ್ತಿದ್ದ , ಟೆಂಪೋ ತಡೆದು ಪೊಲೀಸರು 203 ಅಕ್ಕಿ ಚೀಲಗಳು ಜಪ್ತಿ ಮಾಡಿಕೊಂಡಿದ್ದಾರೆ. ಖಚಿತ ಸುಳಿವಿನ ಮೇರೆಗೆ ಎಸ್ಪಿ ಪ್ರದೀಪ ಗುಂಟಿ, ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ, ಡಿವೈಎಸ್ಪಿ ಶಿವಾನಂದ…
ಬೆಳಗಾವಿ ಪಂಚಮಸಾಲಿ ಮೀಸಲಾತಿ ಹೋರಾಟ: ಕಲ್ಲು ಎಸೆದ ಆರೋಪದಡಿ ಐವರ ವಿರುದ್ಧ ಎಫ್ಐಆರ್
2ಎ ಮೀಸಲಾತಿಗೆ ಆಗ್ರಹಿಸಿ ಲಿಂಗಾಯತ ಪಂಮಸಾಲಿ (Lingayat Panchamasali) ಸಮುದಾಯದವರು ಬೆಳಗಾವಿಯಲ್ಲಿ (Belagavi) ಬುಧವಾರ ನಡೆಸಿದ ಹೋರಾಟ ನಗರವನ್ನು ರಣರಂಗವಾಗಿಸಿತ್ತು. ಪಂಚಮಸಾಲಿ ಸಮುದಾಯದ ಹೋರಾಟದ ವೇಳೆ ನಡೆದ ಕಲ್ಲು ತೂರಾಟದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ 17 ಜನರಿಗೆ ಗಾಯವಾಗಿತ್ತು. ಹಾಗೇ ಏಳು…
ಬ್ಯಾಂಕ್ನಿಂದ 700 ಕೋಟಿ ರೂ. ಲಪಟಾವಣೆ: 1425 ಕೇರಳಿಯರಿಗಾಗಿ ಶೋಧ
ಕಾಸರಗೋಡು: ಕುವೈಟ್ ಬ್ಯಾಂಕ್ನಿಂದ ಸಾಲ ರೂಪದಲ್ಲಿ ಕೇರಳದ 1425 ಮಂದಿ 700 ಕೋಟಿ ರೂ. ಪಡೆದು ಮರು ಪಾವತಿಸದೆ ವಂಚನೆ ನಡೆಸಿ ಆ ದೇಶವನ್ನು ತೊರೆದ ಬಗ್ಗೆ ವರದಿಯಾಗಿದೆ. ವಂಚನೆ ನಡೆಸಿದವರ ಪತ್ತೆಗಾಗಿ ಕೇರಳದಲ್ಲಿ ಶೋಧ ಆರಂಭಿಸಲಾಗಿದೆ. ಗಲ್ಫ್ ಬ್ಯಾಂಕ್…
ಪ್ರೇಯಸಿಯ ಖಾಸಗಿ ವಿಡಿಯೋ ಬಳಸಿ 2.5 ಕೋಟಿ ವಸೂಲಿ ಮಾಡಿದ ಪ್ರಿಯಕರನ ಬಂಧನ
ಬೆಂಗಳೂರು: ತನ್ನ ಪ್ರಿಯಕರನ ಮೇಲಿನ ನಂಬಿಕೆ ಮತ್ತು ಮದುವೆಯಾಗುವ ಭರವಸೆಯಿಂದ ಬೆಂಗಳೂರಿನ 20 ವರ್ಷದ ಯುವತಿಯೊಬ್ಬಳು ತನ್ನ ಕುಟುಂಬದ 2.5 ಕೋಟಿ ರೂ ಹಣವನ್ನು ಕಳೆದುಕೊಂಡಿದ್ದಾಳೆ. ಬಾಯ್ಫ್ರೆಂಡ್ ಆಕೆಯೊಂದಿಗೆ ಅನ್ಯೋನ್ಯವಾಗಿರುವ ವೀಡಿಯೋಗಳನ್ನು ಬಳಸಿಕೊಂಡು ಆಕೆಯನ್ನು ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಅಲ್ಲದೆ ತನ್ನದೇ…
ತಾಯಿ ಆಸೆ ಈಡೇರಿಸಲು ಹೋಗಿ ಜೈಲು ಪಾಲಾದ ಖತರ್ನಾಕ್ ಮಗ
ಬೆಳಗಾವಿ :ತಾಯಿ ಆಸೆ ಈಡೇರಿಸಲು ಹೋಗಿ ಜೈಲು ಪಾಲಾದ ಖತರ್ನಾಕ್ ಮಗ ಹಾಗಾದ್ರೆ ತಾಯಿಯ ಆಸೆ ಏನಾಗಿತ್ತು… ಮಗ ಮಾಡಿದ್ದೇನು ಅಂತ ಕೇಳಿದ್ರೆ ನೀವು ಶಾಕ್ ಆಗ್ತಿರಿ ಎಟಿಎಂನಲ್ಲಿ ಲಕ್ಷ್ಯಾಂತರ ರೂ ಹಣ ಕದ್ದು ತಾಯಿಗೆ ಚಿನ್ನಾಭರಣ ಮಾಡಿಸಿಕೊಟ್ಟ ಮಗ. …
ದೇವಸ್ಥಾನ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು – ಇಬ್ಬರ ಬಂಧನ ಸಾಮಾಗ್ರಿ ಜಪ್ತಿ
ವಿಜಯನಗರ ಜಿಲ್ಲೆ ಕೂಡ್ಲಿಗಿ :_ ತಾಲೂಕಿನ ಈಚಲಬೊಮ್ಮನಹಳ್ಳಿ ಹೊರವಲಯದಲ್ಲಿರುವ, ಶ್ರೀ ಉಡುಸಲಮ್ಮ ದೇವಿ ದೇವಸ್ಥಾನ ಕಳ್ಳತನ ಪ್ರಕರಣವನ್ನು. ಕೂಡ್ಲಿಗಿ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತು ಬಂಧಿತರು ಕಳ್ಳತನ ಮಾಡಿದ್ದ, ಒಟ್ಟು 1.95.839ರೂ ಬೆಲೆಯ ಸಾಮಾಗ್ರಿಗಳನ್ನು ಜಪ್ತಿ ಮಾಡಿದ್ದಾರೆ. ಸಂಬಂಧಿಸಿದಂತೆ…
ಮಂಗಳೂರು: ವೆಬ್ಸೈಟ್ ಮೂಲಕ ಹಣ ಹೂಡಿಕೆ ಮಾಡಿಸಿ 7.30 ಲ.ರೂ ವಂಚನೆ; ಪ್ರಕರಣ ದಾಖಲು
ಮಂಗಳೂರು : ವೆಬ್ಸೈಟ್ ಮೂಲಕ ಹಣವನ್ನು ಹೂಡಿಕೆ ಮಾಡಿಸಿ 7.30 ಲ.ರೂ ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇರಾ ಪಾಂಡೆ ಎಂಬಾಕೆ ಡೇಟಿಂಗ್ ಆ್ಯಪ್ ಮೂಲಕ ತನ್ನೊಂದಿಗೆ ಪರಿಚಯ ಮಾಡಿಕೊಂಡು ಸ್ಪ್ರೆಡೆಕ್ಸ್ ಎಂಬ ವೆಬ್ಸೈಟ್ ಮೂಲಕ ಹಣ ಹೂಡಿಕೆ…
ಬೆಳಗಾವಿಯಲ್ಲಿ ಮಾಜಿ ಪ್ರಿಯಕನ ಮೇಲೆ ಗುಂಡಿನ ದಾಳಿ
ಮಾಜಿ ಪ್ರಿಯಕರನ ಮೇಲೆ ಗುಂಡಿನ ಮಳೆಗೈದು ಹತ್ಯೆಗೆ ಸ್ಕೆಚ್ಗೆ ಹಾಕಿದ್ದೇಕೆ ಮಾಜಿ ಪ್ರಿಯಸಿ ಈ ಮೊದಲು ಮಹಾಂತೇಶ ನಗರದ ವೇದಾ ಎಂಬುವವಳನ್ನು ಪ್ರೀತಿಸುತ್ತಿದ್ದ ಪ್ರಣೀತಕುಮಾರ್ ನಾಲ್ಕು ವರ್ಷಗಳ ಹಿಂದೆಯೇ ವೇದಾ- ಪ್ರಣೀತಕುಮಾರ್ ನಡುವೆ ಬ್ರೇಕ್ ಅಪ್. ಬ್ರೇಕ್ ಅಪ್…