ಕರ್ನಾಟಕ ರಕ್ಷಣಾ ವೇದಿಕೆಯ ‘ಕನ್ನಡ ದೀಕ್ಷೆ’ ಪ್ರತಿಜ್ಞಾ ಸಮಾರಂಭ

ಬೆಳಗಾವಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿ ಅವರು ಬೆಳಗಾವಿಯ ಗಾಂಧಿ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ ‘ಕನ್ನಡ ದೀಕ್ಷೆ’ ಪ್ರತಿಜ್ಞಾ ಸಮಾರಂಭದಲ್ಲಿ…

ಶೇಷಾದ್ರಿಪುರಂ ಪೊಲೀಸರ ಕಾರ್ಯಾಚರಣೆ : ವಿದೇಶಿ ವಿದ್ಯಾರ್ಥಿಯಿಂದ ದ್ವಿ-ಚಕ್ರ ವಾಹನ ಮತ್ತು ಮೊಬೈಲ್‌ನ್ನು ಸುಲಿಗೆ ಮಾಡಿದ್ದ ಮೂವರು ವ್ಯಕ್ತಿಗಳ ಬಂಧನ

ದಿನಾಂಕ:08/10/2025 ರಂದು ಮಧ್ಯರಾತ್ರಿ 12-40 ಗಂಟೆಯ ಸಮಯದಲ್ಲಿ ವಿದೇಶಿ ವಿದ್ಯಾರ್ಥಿಯೊಬ್ಬನು ತನ್ನ ದ್ವಿ-ಚಕ್ರ ವಾಹನದಲ್ಲಿ ಕೋರಮಂಗಲದಿಂದ ಹೊರಟು ಬರುತ್ತಿರುವಾಗ್ಗೆ, ಮಾರ್ಗ ಮಧ್ಯೆ ಒನ್ ವೇ ನಲ್ಲಿ ಬೈಕ್‌ನಲ್ಲಿ ಬರುತ್ತಿದ್ದ ಮೂವರು ಅಪರಿಚಿತ ವ್ಯಕ್ತಿಗಳನ್ನು ನೋಡಿ ವಿದೇಶಿ ವಿದ್ಯಾರ್ಥಿಯು ಬೈಕ್‌ನಲ್ಲಿ ಬರುತ್ತಿದ್ದವರನ್ನು ಚಮಕಾಯಿಸಿದಾಗ,…

ಕಸದಲ್ಲಿ ನಾಡ ಪಿಸ್ತೂಲ್, ಮೂರು ಗುಂಡುಗಳು ಪತ್ತೆ

ಕಾಳಗಿ : ತಾಲೂಕಿನ ಚಿಂಚೋಳಿ (ಎಚ್ )ಗ್ರಾಮದಲ್ಲಿ ಕಸದಲ್ಲಿ ನಾಡಪಿಸ್ತೂಲ್ 3 ಗುಂಡುಗಳು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಅಂತಕ ಸೃಷ್ಟಿಸಿದೆ ಗ್ರಾಮದಲ್ಲಿ ಮಾಳಪ್ಪ ಅಂಬಣ್ಣ ಹೋಗೊಂಡ ಟೈಲರ್ ಕೆಲಸ ಮಾಡುತ್ತಿದ್ದರು ಇವರು ಟೈಲರ್ ಅಂಗಡಿಯಲ್ಲಿ ಬಿದ್ದ ಬಟ್ಟೆ ಚಿಂದಿ, ಕಸ ದಿನಾಲೂ ಅಂಗಡಿ…

ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರ ಮಾತಿನಿಂದಲೇ ಅವರ ಮೂಲ ಸಂಸ್ಕೃತಿ ಗೊತ್ತಾಗುತ್ತೆ : ಆನಂದ ಟೈಗರ

ಕಲ್ಬುರ್ಗಿ ಉಸ್ತುವಾರಿ ಮಂತ್ರಿ ಹಾಗೂ ಗ್ರಾಮೀಣ ಅಭಿವೃದ್ಧಿ ಪಂಚಾಯತ ರಾಜ್, ಐ.ಟಿ.ಬಿ.ಟಿ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ಆರ್ ಎಸ್ ಎಸ್ ಹಾಗೂ ಬಿಜೆಪಿ ನಾಯಕರು ತಮ್ಮ ನಾಲಿಗೆಯ ಮೇಲೆ ಹಿಡಿತವಿಟ್ಟುಕೊಳ್ಳಿ ಇಲ್ಲವಾದರೆ…

ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಗಡಿಪಾರು ಮಾಡಿ ಸೂರ್ಯಕಾಂತ್ ಡಿ ಶರ್ಮಾ ಆಗ್ರಹ

ಚಿತ್ತಾಪುರ : ತಾಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿ ಇದೆ ವರ್ಷ ಉದ್ಘಾಟನೆ ಯಾಗಿತ್ತು. ಕೆಲವು ಸಮಾಜ ಘಾತಕ ಕಿಡಿಗೇಡಿಗಳು ನೂತನ ಮೂರ್ತಿ ಯನ್ನು ಭಗ್ನ ಗೊಳಿಸಿದ್ದು ಅಪರಾಧ ಈ ಘಟನೆ ಅತ್ಯಂತ ಖಂಡನೆಯಾಗಿದೆ ಎಂದು ಸೂರ್ಯಕಾಂತ್…

ಪೋಶನ್ ಮಾಸಾಚರಣೆ ಗರ್ಭಿಣಿಯರಿಗೆ ಸೀಮಂತ

ಸಂಕೇಶ್ವರ : ಹುಕ್ಕೇರಿ ತಾಲ್ಲೂಕಿನ ಹೆಬ್ಬಾಳ ವಲಯದ ಗೋಟೂರ್ ಗ್ರಾಮದಲ್ಲಿ ಗರ್ಭಿಣಿಯರಿಗೆ ಸೀಮಂತ,ಶೀಘ್ರ ನೊಂದಣಿ, ಮಕ್ಕಳ ಹುಟ್ಟುಹಬ್ಬ, ಅನ್ನಪ್ರಾಶನ್ಯ, ಕಾರ್ಯಕ್ರಮವನ್ನು ಮಾನ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಹೊಳೆಪ್ಪ.ಎಚ್ ಉದ್ಘಾಟಿಸಿ ಮಾತನಾಡಿ ಗರ್ಭಿಣಿಯರ ಆರೈಕೆ ಸಮತೋಲನ ಆಹಾರ ಸೇವನೆ ಮಕ್ಕಳ ಬಗ್ಗೆ…

Cybits Solutions Pvt. Ltd ಕಂಪನಿಯ ಹೆಸರಿನಲ್ಲಿ ಕಾಲ್ ಸೆಂಟ‌ನ್ನು ಇಟ್ಟುಕೊಂಡು “ಡಿಜಿಟಲ್ ಅರೆಸ್ಟ್” ಹೆಸರಿನಲ್ಲಿ ಅಮೇರಿಕಾದ ಪ್ರಜೆಗಳಿಗೆ ವಂಚಿಸುತ್ತಿದ್ದ 16 ವ್ಯಕ್ತಿಗಳ ಬಂಧನ

ಬೆಂಗಳೂರು : ದಿನಾಂಕ:07/10/2025 ರಂದು ಹೆಚ್.ಎಸ್.ಆರ್ ಲೇಔಟ್, ಪೊಲೀಸ್ ಠಾಣಾಧಿಕಾರಿಯವರಿಗೆ ಬಾಧಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಸೈಬರ್ ಅಪರಾಧ ಕೃತ್ಯಕ್ಕಾಗಿ Cybits Solutions Pvt. Ltd ಹೆಸರಿನ ನಕಲಿ ಕಾಲ್ ಸೆಂಟರ್ ಕಂಪನಿಯೊಂದನ್ನು ತೆರೆದು ಸುಮಾರು 20-25 ಯುವಕರು ಮತ್ತು…

ವಿಜಯಪುರದಲ್ಲಿ ಆರ್‌ಎಸ್‌ಎಸ್ ಅಭಿಯಾನಕ್ಕೆ ಚಾಲನೆ

ವಿಜಯಪುರ : ಯಾರು ಭಾರತವನ್ನು ಪ್ರೀತಿಸುತ್ತಾರೋ ಅವರು ಆರ್‌ಎಸ್‌ಎಸ್ ಪ್ರೀತಿಸುತ್ತಾರೆ ಎಂಬ ಅಭಿಯಾನದ ಅಂಗವಾಗಿ ಈ ಸಂದೇಶವುಳ್ಳ ಪೋಸ್ಟರ್ ಅಂಟಿಸುವ ಕಾರ್ಯಕ್ಕೆ ಬಿಜೆಪಿ ನಗರ ಮಂಡಳ ವತಿಯಿಂದ ಅಧ್ಯಕ್ಷರಾದ ಸಂದೀಪ್ ಪಾಟೀಲ್ (ಝಳಕಿ) ನೇತೃತ್ವದಲ್ಲಿ ವಿಜಯಪುರದ ವಾರ್ಡ್ ನಂ.೭ ರಲ್ಲಿ ವಿದ್ಯುಕ್ತ…

ಜಗಜೀವನ್ ರಾಂ ನಗರ ಪೊಲೀಸರ ಕಾರ್ಯಾಚರಣೆ : ಕಾರಿನಲ್ಲಿ 1.5 ಕೆ.ಜಿ ಗಾಂಜಾವನ್ನು ಪತ್ತೆ

ಬೆಂಗಳೂರು : ದಿನಾಂಕ:10/10/2025 ರ ಮಧ್ಯರಾತ್ರಿ 1 ಗಂಟೆ 23 ನಿಮಿಷದ ಸಮಯದಲ್ಲಿ ಪಾದರಾಯನಪುರದ ರಸ್ತೆಯಲ್ಲಿ, ನಾಲೈದು ವ್ಯಕ್ತಿಗಳು ಕಾರೊಂದನ್ನು ನಿಲ್ಲಿಸಿಕೊಂಡು. ಅನುಮಾಸ್ಪದವಾಗಿ ವರ್ತಿಸುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಕ ವ್ಯಕ್ತಿಯೋರ್ವನು ಕೂಡಲೇ “ನಮ್ಮ-112” ಕರೆ ಮಾಡಿ ತಿಳಿಸಿರುತ್ತಾನೆ. ಕೂಡಲೇ ಹೆಲ್ಸ್ ಲೈನ್…

ಕೊಟ್ಟ ಮಾತಿನಂತೆ ಔರಾದ ಪಟ್ಟಣ ಪಂಚಾಯತಿ ಪುರಸಭೆಯಾಗಿ ಮೇಲ್ದರ್ಜೆಗೆ ಸಚಿವ ಈಶ್ವರ್ ಖಂಡ್ರೆ

ಔರಾದ್ ಪಟ್ಟಣ ಪಂಚಾಯತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಮಾಡಿರುವದು ಕಾಂಗ್ರೆಸ್ ಸರಕಾರದ ಕೊಡುಗೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಭಾಲ್ಕಿಯ ತಮ್ಮ ನಿವಾಸದಲ್ಲಿ ಭಾನುವಾರ ಮುಖಂಡ ಡಾ. ಭೀಮಸೇನರಾವ ಶಿಂಧೆ ನೇತೃತ್ವದಲ್ಲಿ ಔರಾದ್ ನಾಗರಿಕರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು…

error: Content is protected !!