ಹುಕ್ಕೇರಿ ಸರಿಗಮಪ ದಲ್ಲಿ ಸಾಧನೆಗೈದ ಅಮೋಘನಿಗೆ ಸತ್ಕಾರ

ಹುಕ್ಕೇರಿ : ನಗರದ ಶ್ರೀ ಶಿವಲಿಂಗೇಶ್ವರ ವಿರಕ್ತಮಠ ದಲ್ಲಿ ಸಸಿಗೆ ನೀರುಸುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿದರು ಜೀ ಟಿವಿ ಸರಿಗಮಪ ಮೂಲಕ ಪರಿಚಿತನಾದ ಬೆಳಗಾವಿ ಜಿಲ್ಲೆ ಹುಕ್ಕೇರಿ ನಗರದ ಕುಮಾರ ಅಮೋಘ ಸಂತೋಷ್ ದೇಶಪಾಂಡೆ ಈತನ ತಂದೆಯ ಬಾಲ್ಯ ಸ್ನೇಹಿತರಾದ…

ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಚಿಕ್ಕೋಡಿ : ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಅವರು ಚಿಕ್ಕೋಡಿ ನಗರದ ಸಂಸದರ ಸಭಾಭವನದಲ್ಲಿ ಆಯೋಜಿಸಲಾಗಿದ್ದ 2025ರ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿದ್ಯರ್ಥಿಗಳಿಗೆ ಪ್ರೋತ್ಸಾಹಿಸಿ ಅವರ ಪ್ರತಿಭೆಗಳನ್ನು ಗುರುತಿಸಿ…

ನ್ಯಾಷನಲ್ ಅಪನಿ ಪಾರ್ಟಿಯ ಕರ್ನಾಟಕ ರಾಜ್ಯದ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ರಾಜಶೇಖರ ಮಾಚರ್ಲಾ ನೇಮಕ

ರಾಜಶೇಖರ ಮಾಚರ್ಲಾ ಇವರನ್ನು ನ್ಯಾಷನಲ್ ಅಪನಿ ಪಾರ್ಟಿಯ ಕರ್ನಾಟಕ ರಾಜ್ಯದ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲು ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರಾದ ಫಿರೋಜ್ ಬಿ.ಎಸ್.ರವರ ಶಿಫಾರಸ್ಸಿನ ಮೇರೆಗೆ ರಾಷ್ಟ್ರೀಯ ಅಧ್ಯಕ್ಷರಾದ ಭಗತ್ ನಿಂಗ್ ಬಿಷ್ಠ ರವರು ನೇಮಕ ಮಾಡಲಾಗಿದೆ, ಈ ತಕ್ಷಣದಿಂದಲೇ…

ಇಂದೋ ನಾಳೆಯೋ ಬೀಳುವ ಪರಿಸ್ಥಿತಿ ಯಲ್ಲಿ ಬಸ್ ನಿಲ್ದಾಣ ಬಿಸಿಲಲ್ಲಿ ನಿಲುತಿದ್ದ ಪ್ರಯಾಣಿಕರಿಗೆ ಈಗ ಮಳೆಯಲ್ಲಿ ನಿಲ್ಲುವ ಪರಿಸ್ಥಿತಿ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಮೊಘ ಗ್ರಾಮದ ಬಸ್ ನಿಲ್ದಾಣ ಹಳೆಯದಾಗಿದ್ದು ಸಂಪೂರ್ಣ ಹಾಳಾಗಿದೆ ಶೀತಲಗೊಂಡಿದೆ ಯಾವಾಗ ಬೀಳುತ್ತೋ ಗೊತ್ತಿಲ್ಲ ಭಯದಿಂದ ಪ್ರಯಾಣಿಕರು ವಿದ್ಯಾರ್ಥಿಗಳು ಸಾರ್ವಜನಿಕರು ಬೇಸಿಗೆಯಲ್ಲಿ ಪ್ರತಿನಿತ್ಯ ಬಿಸಿಲಿನಲ್ಲಿ ನಿಂತು ಬಸ್ ಗೆ ಕಾಯುವ ಪರಿಸ್ಥಿತಿ ಇತ್ತು ಇದೀಗ ಮಳೆಗಾಲ…

ಸಾರ್ವಜನಿಕರು ತಮ್ಮ ಮೊಬಾಯಿಲ್ ಪೋನ್ ಗಳು ಕಳೆದುಕೊಂಡಾಗ ಕಳ್ಳತನವಾದಾಗ E-LOST and CEIR PORTAL ನಲ್ಲಿ ತಮ್ಮ ದೂರುಗಳನ್ನು ದಾಖಲು ಮಾಡಿ – ಎಸ್ಪಿ ಪ್ರದೀಪ್ ಗುಂಟಿ

ಬೀದರ್ : ಸಾರ್ವಜನಿಕರು ತಮ್ಮ Mobile Phone ಗಳನ್ನು ಕಳೆದುಕೊಂಡಲ್ಲಿ ಅಥವಾ ಕಳ್ಳತನವಾದಲ್ಲಿ ಆನ್ಲೈನ್ : KSP Website e-Lost Reports Karnataka State Police ನಲ್ಲಿ ಕಳ್ಳತನವಾದ /ಕಳೆದುಕೊಂಡ Mobile Phone ನ ವಿವರವನ್ನು ದಾಖಲಿಸಬೇಕು. ನಂತರ ಕಳೆದುಹೋದ ವಸ್ತು…

ಸಾಲಬಾಧೆ ತಾಳದೆ ನೇಣಿಗೆ ಶರಣಾದ ರೈತ

ಅಫಜಲಪುರ ತಾಲೂಕಿನ ದಿಕ್ಸಂಗ (ಕೆ) ಗ್ರಾಮದ ರೈತ ಭೀರಣ್ಣ ತಂದೆ ಧರ್ಮಣ್ಣ ಪಾಟೀಲ್ (50 ), ಸಾಲಬಾಧೆ ತಳಲಾರದೆ ತನ್ನ ಮನೆಯಲ್ಲಿ ವಿಶೇಷ ಸೇವಿಸಿ ಸಾವಿಗೆ ಶರಣಾಗಿರುವ ಘಟನೆ ಜರುಗಿದೆ ಮಾಶಾಳ ಗ್ರಾಮದ ಬ್ಯಾಂಕ್ ಆಗಿರಬಹುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ…

ಮಲ್ಲಿಕಾರ್ಜುನ ಪಾಲಾಮೂರ್ ಗೆ ಗೌರವ ಡಾಕ್ಟರೇಟ್

ವಾಸಿಂಗಟನ್ ಅಂತರಾಷ್ಟ್ರೀಯ ವಿಶ್ವವಿದ್ಯಾಲಯವು ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್ ರವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಗೋವಾದಲ್ಲಿ ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಡಾಕ್ಟರೇಟ್ ಪದವಿಯನ್ನು ವಿಶ್ವವಿದ್ಯಾಲಯದ ರಿಜಿಸ್ಟರ್ ಡಾ.ಸೆಬಸ್ಟಿನ್ ಮೆಂಡಸ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಶೈಕ್ಷಣಿಕ ಸಲಹೆಗಾರ ಡಾ.ರಾಧಿಮಾ ಪರಿರಾಗೆ ಪ್ರದಾನ ಮಾಡಿದರು.…

ಗೋಕಾಕ ಅಭಿವೃದ್ಧಿ ಶೃಂಗ ಮತ್ತು ಗೋಕಾಕ ಐಕಾನ್ಸ್ ಪುರಸ್ಕಾರ ಪ್ರದಾನ

ಗೋಕಾಕ ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ಗೋಕಾಕ ನಗರದ ಮಹಾಲಕ್ಷ್ಮಿ ಸಭಾಭವನದಲ್ಲಿ ಟೈಮ್ಸ್ ಗ್ರುಪ್ ಮತ್ತು ವಿಜಯ ಕರ್ನಾಟಕ ಪತ್ರಿಕೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಗೋಕಾಕ ಅಭಿವೃದ್ಧಿ…

ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ನಟಿ ಅದಿತಿ ಭಾಗಿ

ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ಚಾಲನೆ ನೀಡಲಾಯಿತು. ಜಾಥಾದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು, ಖ್ಯಾತ ಚಿತ್ರನಟಿ ಶ್ರೀಮತಿ ಅದಿತಿ ಪ್ರಭುದೇವ ಅವರು ಸೇರಿದಂತೆ ಹಲವು ಗಣ್ಯರು,‌ ವಿವಿಧ ಶಾಲೆಗಳ…

ಮುಸ್ತಾಪೂರ ಶಾಲೆಯಲ್ಲಿ ಪರಿಸರ ದಿನಾಚರಣೆ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

ಔರಾದ್ : ತಾಲೂಕಿನ ಮುಸ್ತಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಶಾಲಾ‌ ಮಕ್ಕಳಿಗೆ ಪರಿಸರದ ಜಾಗೃತಿ ಮೂಡಿಸಲಾಯಿತು. ಶಾಲೆಯ ಮುಖ್ಯಶಿಕ್ಷಕಿ ಶಕುಂತಲಾ ಪಾಟೀಲ್, ಸಹಶಿಕ್ಷಕಿ ಸುನಿತಾ ಬಿರಾದಾರ್ ಮಾತನಾಡಿ, ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ…

error: Content is protected !!