ಸಮೀಕ್ಷೆಗೆ ಸಿಗದ ನೆಟ್ವರ್ಕ್ ಮರ ಹತ್ತಿದ ಶಿಕ್ಷಕ

ಬೀದರ್ ಜಿಲ್ಲೆ ಹುಲಸುರು ತಾಲೂಕಿನ ಮಿರ್ಕಲ್ ಗ್ರಾಮದಲ್ಲಿ ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗಾಗಿ ಮೊಬೈಲ್ ಗೆ ನೆಟ್ವರ್ಕ್ ಸಿಗದ ಕಾರಣ ಸಮೀಕ್ಷೆಗೆ ನಿಯುಕ್ತಿ ಗೊಂಡ ಶಿಕ್ಷಕರೋಬರು ನೆಟ್ವರ್ಕ್ ಗಾಗಿ ಮರ ಹತ್ತಿದ ಪ್ರಸಂಗ ನಡೆಯಿತು. ಶಿಕ್ಷಕ…

ದೇವಸ್ಥಾನಗಳ ಬೀಗ ಮುರಿದು, ಚಿನ್ನಾ-ಬೆಳ್ಳಿಯ ಆಭರಣಗಳನ್ನು ಹಾಗೂ ಕಾಣಿಕೆ ಹುಂಡಿಗಳನ್ನು ಕಳವು ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ

ಬೆಳ್ಳಿಯ ಆಭರಣಗಳು, ಹುಂಡಿಯ ಹಣ ಮತ್ತು 01 ದ್ವಿ-ಚಕ್ರ ವಾಹನದ ವಶ. ಮೌಲ್ಯ ₹ 01 ಲಕ್ಷ. ಬೆಂಗಳೂರು (ಬನಶಂಕರಿ) : ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ಪಿರ್ಯಾದುದಾರರು ವಿನಾಯಕ ದೇವಸ್ಥಾನದ ಮುಖ್ಯಸ್ಥರಾಗಿದ್ದು, ದಿನಾಂಕ:29/08/2025 ರಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರನ್ನು…

ಬಸವನಗೌಡ ಯತ್ನಾಳ ಆಗಮನ ದಿಂದ ರಮೇಶ್ ಕತ್ತಿ ಅವರಿಗೆ ಆನೆಬಲ ಬಂದಂತೆ

ಹುಕ್ಕೇರಿ : ಬೆಲ್ಲದ ಭಾಗೇವಾಡಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಭಾಗೇವಾಡಿ ಗ್ರಾಮದ ವಿಶ್ವ ರಾಜ ಸಕ್ಕರೆ ಕಾರ್ಖಾನೆ ಯಲ್ಲಿ ನೀಡಸೋಸಿ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಶಿವಾನಂದ ಮಹಾಸ್ವಾಮಿಗಳು ಮತ್ತು ಶಿವಬಸವ ಅಭಿನವ್ ಮಂಜುನಾಥ್ ಮಹಾಸ್ವಾಮಿಗಳು ಸನ್ನಿದಿಯಲ್ಲಿ…

ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಎಸ್.ಜಿ ನಂಜಯ್ಯನ ಮಠ ನೇಮಕ

ಗುಳೇದಗುಡ್ಡ : ಪಕ್ಷಕ್ಕೆ ನಿಷ್ಠಾವಂತರಿಗೆ 35 ವರ್ಷಗಳ ಕಾಲದಿಂದ ದುಡಿಯುತ್ತಾ ಬಿಜಾಪುರ ಹಾಗೂ ಬಾಗಲಕೋಟ ಅವಳಿ ಜಿಲ್ಲೆ ಇದ್ದಾಗ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಹಾಗೂ ರಾಜ್ಯ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ,ಎರಡು ಬಾರಿ ಶಾಸಕರಾಗಿ,ಈ ಹಿಂದೆ ಕೃಷ್ಣಾ ಕಾಡಾ ಅಧ್ಯಕ್ಷರಾಗಿ,ಒಂದು…

ಜಿ.ಎಸ್.ಟಿ. ಕಡಿತಗೊಳಿಸುವ ಮೂಲಕ ಜನಸಾಮನ್ಯರ ಮೇಲೆ ಆರ್ಥಿಕ ಹೊರೆ ಕಡಿಮೆ ವಿಜಯಪುರ ಬಿಜೆಪಿ ಸಂಭ್ರಮ

ವಿಜಯಪುರ : ಜೀವನಾವಶ್ಯಕ ವಸ್ತುಗಳ ಮೇಲೆ ಜಿ.ಎಸ್.ಟಿ. ಕಡಿತಗೊಳಿಸುವ ಮೂಲಕ ಜನಸಾಮನ್ಯರ ಮೇಲೆ ಆರ್ಥಿಕ ಹೊರೆ ಕಡಿಮೆ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಐತಿಹಾಸಿಕ ನಿರ್ಣಯ ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಶ್ರೀ ಸಿದ್ದೇಶ್ವರ ದೇವಾಲಯದ ಎದುರು ಜಮಾಯಿಸಿದ…

ಎಸ್.ಎಲ್.ಬೈರಪ್ಪನವರ ನಿಧನಕ್ಕೆ ಪಾಲಾಮೂರ್ ಸಂತಾಪ

ಕನ್ನಡ ಸಾಹಿತ್ಯದ ಸಂತ ಎಸ್.ಎಲ್.ಬೈರಪ್ಪ* ನವರನ್ನು ಕಳೆದುಕೊಂಡ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಪಾಲಾಮೂರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ…

ಅಥಣಿ ತಹಸೀಲ್ದಾರ್ ನೇತೃತ್ವದಲ್ಲಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ

ಈ ಸಂದರ್ಭದಲ್ಲಿ ಸಮುದಾಯದ ಪರವಾಗಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಒಳಗೊಂಡಂತೆ ಮತ್ತೆ ಸಮುದಾಯಕ್ಕೆ ಮಲತಾಯಿ ಧೋರಣೆ ಮಾಡಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ನಡೆಯನ್ನು ಖಂಡಿಸಿ ಸಭೆಯಲ್ಲಿ ಚರ್ಚೆ ನಡೆಯಿತು ಅದೇ ಸಮಯದಲ್ಲಿ ಸಭೆಯನ್ನು ಅರ್ಧಕ್ಕೆ ಮುಟುಕು ಗೊಳಿಸಿ ನಮ್ಮ ಸಮುದಾಯದ…

ಧಾರಕಾರ ಮಳೆಗೆ ಜಲಾವೃತ್ತ ನೀರಿನಲ್ಲಿ ಇಳಿದು ಪವರ್ ಕಟ್ ಮಾಡಿ ಮುಂದೆ ಆಗುವಂತ ದೊಡ್ಡ ಅನಾಹುತಗಳನ್ನು ತಪ್ಪಿಸಿದ ಶ್ರೀಶೈಲ್ ಮಾನೆ

ಚಿಂಚೋಳಿ : ತಾಲೂಕಿನ ಕಲ್ಲೂರ ಗ್ರಾಮದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಳ್ಳ ಕೊಳ್ಳಗಳು ಹರಿಯುತ್ತಿದ್ದು ಕಲ್ಲು ಗಣಿಗಾರಿಕೆ ಹಾಗೂ ಗಣಿಗಾರಿಕೆಯ ಮಷೀನ್ ಗಳು ನೀರಲ್ಲಿ ಮುಳುಗಡೆ ಗೊಂಡಿದ್ದು ವಿದ್ಯುತ್ ಪವರ್ ಗಳಿಂದ ಆಗುವ ದೊಡ್ಡ ಅನಾಹುತವನ್ನು ತಪ್ಪಿಸಲು ಶ್ರೀಶೈಲ್ ಮಾನೆ ಪವರ್…

ಕಾರಿನಲ್ಲಿ ಡ್ರಾಪ್ ನೀಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು, ಪಿಸ್ತೂಲ್‌ ನಿಂದ ಬೆದರಿಸಿ, ಹಣ & ಮೊಬೈಲ್ ಫೋನ್‌ಗಳನ್ನು ಸುಲಿಗೆ ಮಾಡಿದ್ದ ನಾಲ್ಕು ವ್ಯಕ್ತಿಗಳ ಬಂಧನ

ಬೆಂಗಳೂರು (ಪೀಣ್ಯ) : ಪೊಲೀಸ್ ಠಾಣೆಯಲ್ಲಿ ದಿನಾಂಕ:18/08/2025 ರಂದು ವಿಜಯನಗರ ಜಿಲ್ಲೆಯ ವಾಸಿಯಾದ ಪಿರಾದುದಾರರು ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರು ದಿನಾಂಕ:14/08/2025 ರಂದು ರಾತ್ರಿ ವಿಜಯನಗರಕ್ಕೆ ಹೋಗಲು ಪೀಣ್ಯ ಪೊಲೀಸ್ ಠಾಣಾ ಸರಹದ್ದಿನ ಜಾಲಹಳ್ಳಿ ಬಸ್ ನಿಲ್ದಾಣದಲ್ಲಿ ನಿಂತಿರುವಾಗ, ಕಾರಿನಲ್ಲಿ ಬಂದ…

ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಿ: ಶರಣು ಪಾಟೀಲ ಮೋತಕಪಲ್ಲಿ

ಸ್ವಾತಂತ್ರ್ಯ ಪೂರ್ವದಿಂದಲೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ವೀರಶೈವ ಲಿಂಗಾಯತ ಜನರಿಗೆ ಪ್ರತ್ಯೇಕ ಧರ್ಮದ ಹೋರಾಟ ಮಾಡುತ್ತಾ ಬಂದಿದೆ ಈ ಬೇಡಿಕೆ, ಹೋರಾಟಕ್ಕೆ ಕೇಂದ್ರ ಸರ್ಕಾರ ಇನ್ನೂ ಮನ್ನಣೆ ನೀಡಿಲ್ಲ, ಆದರೆ ನಮ್ಮದು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಆಗಲೇಬೇಕು…

error: Content is protected !!