ರಂಜಾನ್ ಮಾಸವಿಡೀ ವೃತಾಚರಣೆ ಮಾಡಿದ ಏಳು ವರ್ಷದ ಬಾಲಕ ಮುಯೀಜ್

ರಾಮದುರ್ಗ: ಪವಿತ್ರ ರಂಜಾನ್ ಮಾಸದಲ್ಲಿ ( ರೋಜಾ) ಉಪವಾಸ ಆಚರಣೆ ಮಾಡುವುದು ಇಸ್ಲಾಂ ಧರ್ಮದಲ್ಲಿ ಅತ್ಯಂತ ಪವಿತ್ರ ಕರ್ತವ್ಯವೆಂದು ಪರಿಗಣಿಸಲಾಗಿದೆ. ಹಾಗಾಗಿ ಇದೀಗ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಕೇವಲ 7 ವರ್ಷದ ಪುಟ್ಟ ಬಾಲಕನು ರಂಜಾನ್ ಮಾಸದ ಎಲ್ಲಾ 30…

ಶಿವಾನಂದ ಮಹಾವಿದ್ಯಾಲಯಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಕಾಗವಾಡ : ದಿನಾಂಕ : ೧೪.೦೩.೨೦೨೬ ಶಿವಾನಂದ ಮಹಾವಿದ್ಯಾಲಯದ ಕು. ಮಯೂರೇಶ ಕುಂಬಾರ ಮತ್ತು ಕು. ದ್ರುವ ಖತ್ರೋಟಿಯಾ ಬಿಜಿನೆಸ್ ಕ್ವಿಝ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ರೂ.೨೫೦೦/- ಬಹುಮಾನ, ಕು. ಮಹೇಕ ಅಪರಾಜ, ಕು. ಲತಾ ಸುತಾರ ಬಿ-ಪ್ಲಾö್ಯನ್ ಸ್ಪರ್ಧೆಯಲ್ಲಿ ಪ್ರಥಮ…

ಹುಕ್ಕೇರಿ ಶ್ರೀ ಮಹಾಲಕ್ಷ್ಮಿ ದ್ಯಾಮವ್ವದೇವಿ ಜಾತ್ರಾ ಸಂಪನ್ನ

ಹುಕ್ಕೇರಿ. ನಗರದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆಯ ಮೊದಲ ದಿನ ವಿದ್ಯುತ್ ಅಲಂಕಾರದಲ್ಲಿ ಭಂಡಾರದ ಹೋನ್ನಾಟ ಮೂಲಕ ಹಕ್ಕುದಾರರ ಮನೆಗೆ ತೇರಳಿ ಉಡಿ ತುಂಬಿಸಿಕೊಂಡು ಬೆಳಗಿನ ಜಾವ ತುರಬಂದಿಯಲ್ಲಿ ರಥದಲ್ಲಿ ಆಸಿನಳಾದಳು. ಎರಡನೆಯ ದಿನ ಶ್ರೀರಥದಲ್ಲಿ ವಿರಾಜಮಾನರಾಗಿ ತವರು ಮನೆ ಕಡೆಗೆ…

ರೈತರು ಶ್ರಮ ಪಟ್ಟರೆ ವಿಶ್ವಕ್ಕೆ ಅನ್ನ : ಇಂದ್ರಜೀತ್ ಯಾದವ್

ರಾಯಚೂರು: ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಇಂದು ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ (ರಿ) ರಾಯಚೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಅಧ್ಯಕ್ಷರಾದ ಇಂದ್ರಜೀತ್ ಯಾದವ್ ಹಾಗೂ ಜಿಲ್ಲಾ ಕಾರ್ಯಾಧ್ಯಕ್ಷರಾದ ಮುಜಾಹಿದ್ ಮರ್ಚೆಡ್ ಅವರ ನೇತೃತ್ವದಲ್ಲಿ…

ಪವರ್ ಸ್ಟಾರ್ ಪುನೀತ ರಾಜಕುಮಾರ ಪ್ರಶಸ್ತಿಗೆ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಆಯ್ಕೆ

‌ ಕಲಬುರಗಿ:- ಮಾಚ್೯ 12 ರಂದು “ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ ರಾಜಕುಮಾರ ಪ್ರಶಸ್ತಿಗೆ’ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅವರು ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಇರುವ ನಿಸ್ವಾರ್ಥ…

ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ದೇವಿಂದ್ರ ಅರಣಕಲ್, ಉಪಾಧ್ಯಕ್ಷರಾಗಿ ಅಶೋಕ ಹರನಾಳ ಅವಿರೋಧ ಆಯ್ಕೆ

ಚಿತ್ತಾಪುರ; ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದೇವಿಂದ್ರ ಅರಣಕಲ್ ಭಾಗೋಡಿ ಹಾಗೂ ಉಪಾಧ್ಯಕ್ಷರಾಗಿ ಅಶೋಕ ಹರನಾಳ ವಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಕಾರ ಅಭಿವೃದ್ಧಿ ಅಧಿಕಾರಿ…

ರಾಷ್ಟ್ರಮಟ್ಟದ ಕುಂಬಾರರ ಮಹಾಸಭಾದಲ್ಲಿ ಜಗದೇವ ಕುಂಬಾರಗೆ ಒಲಿದ ಮಹತ್ವದ ಸ್ಥಾನ: ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆ

ಚಿತ್ತಾಪುರ: ರಾಷ್ಟ್ರಮಟ್ಟದಲ್ಲಿ ಬೃಹತ್ ಜಾಲವನ್ನು ಹೊಂದಿರುವ ಪ್ರತಿಷ್ಠಿತ ‘ಅಖಿಲ ಭಾರತ ಕುಂಬಾರರ ಮಹಾಸಭಾದ’ ಕರ್ನಾಟಕ ರಾಜ್ಯ ಪ್ರಚಾರ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಚಿತ್ತಾಪುರದ ಜಗದೇವ ಎಸ್. ಕುಂಬಾರ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಸಂಘಟನೆಯ ರಾಜ್ಯಾಧ್ಯಕ್ಷರಾದ ನಿತ್ಯಾಭರಣ ಅವರು ಅಧಿಕೃತ…

ಸಚಿವರು ಆಗಮಿಸುವ ಹಿನ್ನೆಲೆ ಚಂದ್ರಪಳ್ಳಿ ಜಲಾಶಯಕ್ಕೆ ಭೇಟಿ ನೀಡಿದ ಸಂತೋಷಕುಮಾರ ಚವ್ಹಾಣ

ಚಿಂಚೋಳಿ: ತಾಲೂಕಿನ ಚಂದ್ರಂಪಳ್ಳಿ ಜಲಾಶಯದಲಿ ಉದ್ಘಾಟನೆಗೊಳ್ಳುವ ಜಂಗಲ್ ಸಫಾರಿ ವಾಹನ, ದೋಣಿಗಳಿಗೆ ಚಾಲನೆ, ಟೆಂಟ್ ಹೌಸ್ ಉದ್ಘಾಟನೆ,ಹಾಗೂ ಪೋಲಕಪಳ್ಳಿಯ ಸಾಲುಮರದ ತಿಮ್ಮಕ್ಕ ಪಾರ್ಕ್ ಉದ್ಘಾಟನೆ ನೆರವೇರಲಿದ್ದು ಕಾರ್ಯಕ್ರಮಕ್ಕೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐ ಟಿ ಬಿಟಿ ಕಲ್ಬುರ್ಗಿ…

ವೀರಣ್ಣ ಸುಗಂಧಿ ಅವರ ವತಿಯಿಂದ ಮಕ್ಕಳಿಗೆ ಪೆನ್ನು ಬರವಣಿಗೆ ಪ್ಯಾಡುಗಳು ವಿತರಣೆ

ಚಿಂಚೋಳಿ ತಾಲೂಕಿನ ಸರಕಾರಿ ಪ್ರೌಢ ಶಾಲೆ ಕಲ್ಲೂರ್ ರೋಡ್ ನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೀ ವೀರಣ್ಣ ಸುಗಂಧಿ ಶಿಕ್ಷಕರ ಅವರ ವತಿಯಿಂದ ಮಕ್ಕಳಿಗೆ ಪೆನ್ನು ಮತ್ತು ಬರವಣಿಗೆ ಪ್ಯಾಡುಗಳು ವಿತರಣೆ ಮಾಡಿದರು ಈ ಸಂಧರ್ಭ ದಲ್ಲಿ ಮುಖ್ಯ ಗುರುಗಳು ಉಷಾ…

ವೆಂಕಟೇಶ ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ

ಚಿತ್ತಾಪುರ; ಪಟ್ಟಣದ ವೆಂಕಟೇಶ ನಗರದಲ್ಲಿ ಸುಮಾರು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ನಿವಾಸಿಗಳು ಪರದಾಡುವಂತಾಗಿದೆ ಕೂಡಲೇ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ನಾಗರಿಕರು ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ನಿವಾಸಿ ದೇವಪ್ಪ ನಂದೂರಕ‌ರ್ ಮಾತನಾಡಿ,…

error: Content is protected !!