ವಿಜಯಪುರ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ದಾಳಿ ಗಾಂಜಾ ಅಕ್ರಮ ಮಧ್ಯ ಲೀಟರ್ ಮೌಲ್ಯ ಕಳ್ಳ ಭಟ್ಟಿ ಸಾರಾಯಿ ವಶ..!

ದಿನಾಂಕ: 18-06-2025 ರಂದು ಬೆಳಗಿನ ಜಾವ ವಿಜಯಪುರ ಜಿಲ್ಲೆಯಾದ್ಯಂತ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ತಡೆ ಕಾರ್ಯಾಚರಣೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಶ್ರೀ ಶಂಕರ ಮಾರಿಹಾಳ,…

ಸಮರ್ಪಕವಾಗಿ ಹುಳು ನಿರ್ವಹಿಸಲು ಕೃಷಿ ನಿರ್ದೇಶಕ ಸಲಹೆ

ಚಿತ್ತಾಪುರ; ಮುಂಗಾರು ಹಂಗಾಮಿನ ಬೆಳಗಳಿಗೆ ಬಿತ್ತನೆ ಪ್ರಾರಂಭವಾಗಿದ್ದು ಬಿತ್ತನೆ ಮಾಡಿದ ಸೊಯಾ, ಉದ್ದು, ಹೆಸರು ಮತ್ತು ತೊಗರಿ ಬೆಳೆಗಳಿಗೆ 2-3 ಎಲೆಯ ಹಂತದಲ್ಲಿದ್ದಾಗ (ಸುಮಾರು 10 ರಿಂದ 20 ದಿವಸದ ಬೆಳೆಗಳಿರುವಾಗ) ರೈತರ ಹೊಲಗಳಲ್ಲಿ ಬಸವನ ಹುಳುವಿನ (ಶಂಕದ ಹುಳು) ಬಾಧೆ…

ಅಕ್ರಮವಾಗಿ ಕಳ್ಳಬಟ್ಟಿ ಮಾರಾಟ ಮಾಡುವಾಗ ಪೊಲೀಸರ ವಶಕ್ಕೆ

ವಿಜಯಪುರ: ನಗರದ ಗೋಳಗುಮ್ಮಟ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಮದ್ಯ ಮಾರಾಟ ಮಾಡುವಾಗ ಪೊಲೀಸರು ದಾಳಿಗೈದು ಕಳ್ಳಬಟ್ಟಿ ಮದ್ಯ ಜಪ್ತಿಗೈದಿದ್ದಾರೆ. ವಿಜಯಪುರ ನಗರದ ಗೋಳಗುಮ್ಮಟ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಆಧರಿಸಿ ಗೋಳಗುಮ್ಮಟ್ ಹಾಗೂ ಜಲನಗರ ಪೊಲೀಸರು…

ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ ಕಾರ್ಯಕ್ರಮ

ಕಾಳಗಿ ತಾಲೂಕಿನ ಕಲಗುರ್ತಿ ಗ್ರಾಮದಲ್ಲಿ ಮಂಗಳವಾರ ನವಚೇತನ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಕಲಬುರಗಿ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚಿತ್ತಾಪೂರ ಗ್ರಾಮ ಪಂಚಾಯತ ಕಾರ್ಯಲಯ ಕೋರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಗುರ್ತಿ ಇವರುಗಳ ಸಂಯುಕ್ತಾಶ್ರಯದಲ್ಲಿ ”…

ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಮೇಲೆ ಸಿ.ಸಿ.ಬಿ ರೇಡ್ ಬೀಡಿ, ಸಿಗರೇಟ್, ತಂಬಾಕು, ಗಾಂಜಾ ಸೇದಲು ಉಪಯೋಗಿಸುವ ಕೊಳವೆಗಳು ಹಾಗೂ ನಗದು ಹಣ ಪತ್ತೆ

ಬೆಂಗಳೂರು : ಸಿ.ಸಿ.ಬಿ ಯ ಅಧಿಕಾರಿ ಮತ್ತು ಸಿಬ್ಬಂದಿಯವರು ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಂಡು, ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ, ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ತಂಗುವ ಬ್ಯಾರಕ್‌ಗಳಲ್ಲಿ ಶೋಧನಾ ಕಾರ್ಯವನ್ನು ಕೈಗೊಳ್ಳಲಾಯಿತು. ಈ ಶೋಧನಾ ಕಾಲದಲ್ಲಿ ಬ್ಯಾರಕ್‌ಗಳಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ವಸ್ತುಗಳಾದ,…

ವ್ಯಕ್ತಿ ಕಾಣೆ

ರಾಮದುರ್ಗ: ಪಟ್ಟಣದ ಭಾಗ್ಯನಗರದ ನಿವಾಸಿ ಪಕ್ರುಸಾಬ ಅಬ್ದುಲ್‌ಖಾದರಸಾಬ ಯರಗುಡಿ (80) ಇತನು ಲಕ್ಕುಂಡಿಗೆ ಹೋಗಿ ಬರುತ್ತೇನೆಂದು ಮೇ-15 2025 ರಂದು ಹೋದವನು ಮರಳಿ ಬರದೆ ಕಾಣೆಯಾಗಿದ್ದಾನೆ ಎಂದು ಆತನ ಮಗ ಅಬ್ದುಲ್ ಖಾದರಭಾಷಾ ಪಕ್ರುಸಾಬ ಯರಗುಡಿ ರಾಮದುರ್ಗ ಠಾಣೆಗೆ ಜೂನ್-11 ರಂದು…

ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಓರ್ವ ವಿದೇಶಿ ಡ್ರಗ್ ಪೆಡ್ಡರ್ ಬಂಧನ 1.2 ಕೋಟಿ ಮೌಲ್ಯದ 600 ಗ್ರಾಂ ಡ್ರಗ್ಸ್ ವಶ

ಬೆಂಗಳೂರು : ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಬಾತ್ಮೀಧಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಬೆಂಗಳೂರು ನಗರದ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕೆ.ದೊಮ್ಮ ಸಂದ್ರ ಗ್ರಾಮದ ಮನೆ ಯೊಂದರಲ್ಲಿ ವಾಸವಿರುವ ವಿದೇಶಿ ಪ್ರಜೆಯೊರ್ವನು…

ಮನೆ ಕಳವು ಮಾಡುತ್ತಿದ್ದ ಮೂವರು ವ್ಯಕ್ತಿಗಳ ಬಂಧನ 175 ಗ್ರಾಂ ಚಿನ್ನಾಭರಣ, 1ಕೆ.ಜಿ 500 ಗ್ರಾಂ ಬೆಳ್ಳಿಯ ವಸ್ತುಗಳು ಹಾಗೂ ₹9 ಲಕ್ಷ ನಗದು ವಶ

ಒಟ್ಟು ಮೌಲ್ಯ ₹25 ಲಕ್ಷ ಮೌಲ್ಯದ ಆಭರಣ ನಗದು ಜಪ್ತಿ ಮಾಡಿದ ಚೆನ್ನಮ್ಮನಕೆರೆ ಪೊಲೀಸರು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ಸರಹದ್ದಿನ ಕತ್ರಿಗುಪ್ಪೆ, ಬನಶಂಕರಿ 3ನೇ ಹಂತದಲ್ಲಿ ವಾಸವಿರುವ ಪಿರಾದುದಾರರು ದಿನಾಂಕ:23/05/2025 ರಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ.…

ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ (ರಿ) ಯಾದಗಿರಿ ಜಿಲ್ಲಾ ಘಟಕ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಸುರಪುರ ತಾಲೂಕಿನ ಹುಣಚೆಳ್ಳಿ ಗ್ರಾಮದ ದಸ್ತಾಗಿರಿ ಶಾನಿ ಮುತ್ತ್ಯ ದರ್ಗಾದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ: ಪರಮಪೂಜ್ಯ ಬಸವ ಪ್ರಸಾದ್ ಮಹಾಸ್ವಾಮಿಗಳು ಜಗದ್ಗುರು ಶ್ರೀ ಶಿವಶಕ್ತಿ ಪೀಠ ಇರಕಲ್ ಮಠ ಗೌರವ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಪಾರಂಪರಿಕ…

ಖಾಲಿ ಹುದ್ದೆಗಳು ಭರ್ತಿ ಮಾಡಿ ನ್ಯಾಯಾಧೀಶರ ಮೇಲಿನ ಒತ್ತಡ ಕಡಿಮೆ ಮಾಡಬೇಕು: ವಕೀಲ ಶರಣು ಪಾಟೀಲ ಮೋತಕಪಳ್ಳಿ

ಇತ್ತೀಚೆಗೆ ಸರಕಾರ ಪ್ರಕರಣಗಳ ತ್ವರಿತ ವಿಲೇವಾರಿ ಮಾಡಬೇಕೆಂದು ಒಂದು ಕಡೆ ಕಾನೂನು ತರುತ್ತಿದೆ, ಉಚ್ಚ ನ್ಯಾಯಾಲಯ ತಿಂಗಳಿಗೆ ಇಂತಿಷ್ಟು ಪ್ರಕರಣಗಳ ಇತ್ಯರ್ಥ ಮಾಡಬೇಕು ಎನ್ನುವ ಕಟ್ಟಪ್ಪಣೆ ಒಂದು ಕಡೆ. ಆದರೆ ಕೆಳಗಿನ ತಾಲೂಕ ಹಂತದ ನ್ಯಾಲಯಗಳ ವಾಸ್ತವತೆ ಬೇರೇನೆ ಇದೆ, ಒಂದೊಂದು…

error: Content is protected !!