ಬಿಹಾರದ ಪುಟ್ಟ ಹಳ್ಳಿಯಿಂದ ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆವರೆಗೆ – ವೈಭವ್ ಸೂರ್ಯವಂಶಿಯ ಅದ್ಭುತ ಪಯಣ

ಲೇಖನ ✍️: ಡಾ. ಸಂಗೀತಾ ಹೊಳ್ಳ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕೆಲವೊಮ್ಮೆ ಅಸಾಧಾರಣ ಪ್ರತಿಭೆಗಳು ಬಾಲ್ಯದಲ್ಲೇ ದೇಶದ ಗಮನ ಸೆಳೆಯುತ್ತವೆ. ಅಂತಹ ಪ್ರತಿಭೆಗಳ ಸಾಲಿನಲ್ಲಿ ಇಂದು ಅತ್ಯಂತ ಚರ್ಚೆಯಲ್ಲಿರುವ ಹೆಸರು ವೈಭವ್ ಸೂರ್ಯವಂಶಿ. ಬಿಹಾರದ ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಈ…

ವಿಶ್ವ ವೇದಿಕೆಯಲ್ಲಿ ಭಾರತದ ಧ್ವನಿ: ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಎದುರಿಸಿದ ಹೋರಾಟ, ಅವಮಾನ ಮತ್ತು ಅದ್ಭುತ ವಿಜಯ

✍️ ಡಾ ಸಂಗೀತ ಹೊಳ್ಳ 19ನೇ ಶತಮಾನದ ಕೊನೆಯ ಭಾಗದಲ್ಲಿ ಭಾರತ ಬ್ರಿಟಿಷರ ಆಡಳಿತದ ಅಡಿಯಲ್ಲಿ ಆತ್ಮವಿಶ್ವಾಸ ಕಳೆದುಕೊಂಡ ರಾಷ್ಟ್ರವಾಗಿತ್ತು. ಪಾಶ್ಚಾತ್ಯ ರಾಷ್ಟ್ರಗಳು ಭಾರತೀಯ ಸಂಸ್ಕೃತಿ, ಹಿಂದೂ ಧರ್ಮ ಮತ್ತು ಭಾರತೀಯರ ಜೀವನಶೈಲಿಯನ್ನು ಹಿಂದುಳಿದದ್ದು ಎಂದು ನೋಡುತ್ತಿದ್ದ ಕಾಲ ಅದು. ಇಂತಹ…

ದೊಡ್ಡ ದೊಡ್ಡ ಟಿವಿ ಚಾನಲ್ ಗಳಲ್ಲಿ ಸಂಪಾದಕರಾಗಿ ನಿರೋಪರಾಗಿ ಸೇವೆ ಸಲ್ಲಿಸಿದ ಹೂಗಾರ್ ಈಗ ಒಬ್ಬ ಕೃಷಿಕ

ಇವರ ಹೆಸರು ಲಕ್ಷ್ಮಣ ಹೂಗಾರ್, ಹತ್ತು ವರ್ಷಗಳ ಹಿಂದೆ ಕನ್ನಡ ಸುದ್ದಿಲೋಕದಲ್ಲಿ ದೊಡ್ಡ ಹೆಸರು ಇದು. TV9 ನ್ಯೂಸ್, ಈ ಟಿವಿ ನ್ಯೂಸ್, ನ್ಯೂಸ್ ಕನ್ನಡ ಟಿವಿ ಹೀಗೆ ಅನೇಕ ಸುದ್ದಿವಾಹಿನಿಯಲ್ಲಿ ಸಂಪಾದಕರಾಗಿ, ವರದಿಗಾರರಾಗಿ ಉನ್ನತ ಮಟ್ಟದ ಹುದ್ದೆ ನಿರ್ವಹಿಸುತ್ತಿದ್ದರು. ಯಾವುದೇ…

ರಕ್ತದಾನ – ಜೀವದಾನ ಮಾನವೀಯತೆಯ ಮಹಾದಾನ : ಸಂಗೀತಾ ಹೊಳ್ಳ

“ರಕ್ತದಾನ ಮಾಡಿದವನು ಜೀವದಾನ ಮಾಡಿದವನಂತೆ” ಎಂಬ ಮಾತು ಕೇವಲ ವಾಕ್ಯವಲ್ಲ – ಅದು ನಿಜ ಜೀವನದ ಸತ್ಯ. ಒಂದು ರಕ್ತದಾನವು ಗರಿಷ್ಠ ಮೂರು ಜೀವಗಳನ್ನು ಉಳಿಸಬಹುದು. ಅಪಘಾತ ಪೀಡಿತರು, ಗರ್ಭಿಣಿಯರು, ಕ್ಯಾನ್ಸರ್ ರೋಗಿಗಳು, ಶಸ್ತ್ರಚಿಕಿತ್ಸೆಗೆ ಒಳಗಾಗುವವರು – ಇವರ ಜೀವನದಲ್ಲಿ ರಕ್ತವೇ…

ಚಿಂತನ-ಮಂಥನ ಕೃಷಿಯಲ್ಲಿ ಸಾವಯವದ ಮಹತ್ವ:-

ಭಾರತೀಯ ಕೃಷಿಯನ್ನು ಒಮ್ಮೆ ಹಿಂತಿರುಗಿ ನೋಡುವುದಾದರೆ ನಮ್ಮ ಪೂರ್ವಜರು ಸಾವಯವ ಕೃಷಿಯನ್ನೇ ಮಾಡುತ್ತಿದ್ದರು .ಸಾವಯವ ಕೃಷಿ ಪದ್ದತಿ ಎಂದರೆ ನೈಸರ್ಗಿಕವಾಗಿ ಅಥವಾ ಜೈವಿಕವಾಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಸಮೃದ್ಧವಾದ ಮತ್ತು ಆರೋಗ್ಯಕರ ಬೆಳೆಯನ್ನು ಬೆಳೆಯುವ ಪದ್ದತಿಯಾಗಿದೆ. ನಮ್ಮ ಪೂರ್ವಜರು ನಿಸರ್ಗದೊಂದಿಗೆ ಬದುಕಿದವರು.…

. ಸಂಗೀತಾ ಹೊಳ್ಳಾ – ಈ ಹೆಸರು ಇಂದು ಒಂದು ವ್ಯಕ್ತಿಯನ್ನು ಸೂಚಿಸುವುದಕ್ಕಿಂತಲೂ ಹೆಚ್ಚು, ಇದು ಸಾಧನೆ, ಶ್ರಮ, ಶಿಸ್ತಿನ ಶ್ರೇಷ್ಠ ರೂಪಾಂತರ.

ಉಡುಪಿ ಎಂಬ ಸರಳ ಹಿನ್ನೆಲೆಯಿಂದ ಆರಂಭಗೊಂಡ ನಿಮ್ಮ ಜೀವನಯಾನ, ಇಂದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರಭಾವಿ ಮಹಿಳೆ ಎಂಬ ಗುರುತಿಗೆ ತಲುಪಿರುವುದು ಯಾವುದೇ ಸಂಯೋಗವಲ್ಲ – ಅದು ನಿರಂತರ ಶ್ರಮದ ಫಲ. 🎓 ಶೈಕ್ಷಣಿಕ ಶ್ರೇಷ್ಠತೆ – ಅಪರೂಪದ ಸಂಯೋಜನೆ…

ಕಗ್ಗತ್ತಲ ಆ ರಾತ್ರಿ ಹಾಸ್ಟೆಲ್ ನ ರೂಮ್ ನಲ್ಲಿದ್ದ ಆಕೆಗೆ ಅಚ್ಚರಿಯ ಎಚ್ಚರಿಕೆ, ಶತಾಯ ಗತಾಯ ಪ್ರಯತ್ನ ಪಟ್ಟರೂ ಚೂರು ಮುಚ್ಚಲೊಲ್ಲದು ಕಣ್ಣ ರೆಪ್ಪೆ

ಸಮಯ ಸುಮಾರು 1.45 ಸಹಸ್ರ ಪ್ರಯತ್ನದ ನಂತರ ಕಣ್ಣಾಡಿಸಿದಾಗ ಗಡಿಯಾರಕ್ಕೆ. ಯಾವತ್ತೂ ಆಗದ ಸಂಕಟ, ಕಳವಳ! ಮನಸ್ಸು ಚಂಚಲ ಯಾವುದರ ಸುಳಿವೂ ಸಿಗುತ್ತಿಲ್ಲ. ಸ್ವಿಚ್ ಆಫ್ ಆಗಿದ್ದ ಮೊಬೈಲ್ನಾ ಚಾರ್ಜ್ ಗೆ ಹಾಕಿ, ನಡುರಾತ್ರಿಯ ಶೌಚ ಮುಗಿಸಿ ಬಂದಳಾದರೂ ನಿದ್ದೆಯ ಸುಳಿವಿಲ್ಲ.…

ಶಿಕ್ಷಣ ಕ್ರಾಂತಿಯ ಹರಿಕಾರರು ಹಿರಿಯ ಮಾಣಿಕಪ್ಪ ಗಾದಾ : ವಿಜಯಕುಮಾರ್ ಚೆಟ್ಟಿ

ಹಿರಿಯ ಶಿಕ್ಷಣ ಪ್ರೇಮಿ ಮಾಣಕಪ್ಪ ಗಾದಾ ಕಲ್ಯಾಣ ಕರ್ನಾಟಕ ಗಡಿನಾಡಿನ ಬೀದರ ಜಿಲ್ಲೆಯ ಜಯಸಿಂಹ ನಗರದ ಶಿಕ್ಷಣ ಕ್ರಾಂತಿಯ ಹರಿಕಾರರು ಹಿರಿಯ ಮಾಣಿಕಪ್ಪ ಗಾದಾ ಸರಳದ ಭಾವನೆಗಳು ಆಧ್ಯಾತ್ಮಿಕ ಜೀವಿ ನಿಷ್ಠಾವಂತ ಕಾಯಕ ಸಮಾಜಕ್ಕೆ ಪ್ರೇಮಿಗಳು ಇವರ ಅದ್ಭುತ ಮಕ್ಕಳು ಶಿಕ್ಷಣದ…

ಬದುಕು ರಸ್ತೆ ಬದಿಯ ಬಿದಿ ದೀಪದಂತಾಗಿದೆ

ಬದುಕು! ನೂಕು ನುಗ್ಗಲಾಗಿವೇ ತಂತಿಗಳೆಂಬ ತೊಡರು.ತೋಡರುಗಳ ನಡುವೆಯೂ ಬೆಳಕ ನೀಡುವ ಜೀವಿಯಂತಿರುವ ದೀಪ ಒಂದು ಕಡೆ,ಅದರ ಕಾಂತಿಯಲ್ಲಿಯೇ ಜೀವ ಪಡೆವ ಪಕ್ಕದುಳು ಇನ್ನೊಂದು ಕಡೆ. ಹುಳುವಿನ ಕಾಟಕ್ಕೆ ದೀಪಕ್ಕೆ ಬೈದವರೆಷ್ಟೋ..? ಗುಯ್ ಎನ್ನುವ ಅದರ ಶಬ್ದ ಮುಳ್ಳಾಗಿದ್ದು ಎಷ್ಟು ಜನಕ್ಕೊ..? ಅವರಿಗೇನು…

ರಾಜ್ಯೋತ್ಸವ ಕನ್ನಡಿಗರ ಐಕ್ಯತೆಯ ಸಂಕೇತ: ಆಮಿರ್ ಅಶ್ಅರೀ ಬನ್ನೂರು

ಶಾಂತಿ ಮತ್ತು ಪ್ರೀತಿ ಹಾಗೂ ಉತ್ತಮ ಸಂಸ್ಕೃತಿಗೆ ಹೆಸರಾದ ಕನ್ನಡ ನಾಡಿಗೆ ಎಪ್ಪತ್ತನೇಯ ಸಂಭ್ರಮ. ಅಖಂಡ ಕನ್ನಡಿಗರು ಎಪ್ಪನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸಂಭ್ರಮ ಮತ್ತು ಸಡಗರದಲ್ಲಿದ್ದಾರೆ. ನವೆಂಬರ್ ಒಂದು ಕನ್ನಡ ನಾಡಿನ ಮತ್ತು ನಾಗರಿಕರ ಪಾಲಿಗೆ ವಿಶೇಷ ದಿನ. ಇತಿಹಾಸಿಕ…

error: Content is protected !!